#ನೀಷೆ
Explore tagged Tumblr posts
achintyachaitanya · 3 years ago
Text
ನೀಷೆ 'ತಿಳಿ'ಗೊಳ : ಅರಳಿಮರ posters
ನೀಷೆ ‘ತಿಳಿ’ಗೊಳ : ಅರಳಿಮರ posters
ಖ್ಯಾತ ಚಿಂತಕ ಫ್ರೆಡರಿಕ್ ನೀಷೆಯ ಕೆಲವು ತಿಳಿವಿನ ಹನಿಗಳು ಇಲ್ಲಿವೆ| ಕನ್ನಡಕ್ಕೆ : ಚಿದಂಬರ ನರೇಂದ್ರ Continue reading
Tumblr media
View On WordPress
0 notes
achintyachaitanya · 6 years ago
Text
ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ... : ಅಧ್ಯಾತ್ಮ ಡೈರಿ
ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ!
ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ  ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರಬೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ
ನಿಂದಕರಿಗೊಂದು ಗುಡಿಯನು ಕಟ್ಟಿ ಮನೆಮುಂದಿರಗೊಡಿರಿ… ನೀರು ಸಾಬೂನುಗಳಿಲ್ಲದೆಯೆ ��ಿರ್ಮಲಗೊಳಿಸುವರು…
View On WordPress
0 notes
achintyachaitanya · 6 years ago
Text
ಮದುವೆ : ಇದು ಜೀವಮಾನದ ಗೆಳೆತನ
"ಮದುವೆ ಮುರಿದು ಬೀಳೋದು ಪ್ರೇಮದ ಕೊರತೆಯಿಂದಲ್ಲ, ಗೆಳೆತನದ ಕೊರತೆಯಿಂದ" ಅನ್ನುತ್ತಾನೆ ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ. ನಮ್ಮ ಪೂರ್ವಿಕರು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಮದುವೆಯನ್ನು ಹೃದಯಗಳ ಗೆಳೆತನದ ಬೆಸುಗೆಯಾಗಿ ಪರಿಗಣಿಸಿದರು....
“ಮದುವೆ ಮುರಿದು ಬೀಳೋದು ಪ್ರೇಮದ ಕೊರತೆಯಿಂದಲ್ಲ, ಗೆಳೆತನದ ಕೊರತೆಯಿಂದ” ಅನ್ನುತ್ತಾನೆ ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ. ನಮ್ಮ ಪೂರ್ವಿಕರು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಮದುವೆಯನ್ನು `ಹೃದಯಗಳ ಗೆಳೆತನದ ಬೆಸುಗೆ’ಯಾಗಿ ಪರಿಗಣಿಸಿದರು. `ಮೈತ್ರಿಯಿಂದ ಬಾಳು, ಸುಖವಾಗಿ ಬಾಳು.’ ಇದು ಮದುವೆಯ ಸಂದರ್ಭದಲ್ಲಿ ಬಂಧುಮಿತ್ರರು ವಧುವಿಗೆ ಹೇಳುವ ಹಿತವಚನ���. ~ ಗಾಯತ್ರಿ
Tumblr media
ಮದುವೆ, ಜೀವನದಲ್ಲಿ ನಡೆಯುವ ಬಹು ಮುಖ್ಯವಾದ ಘಟನೆ. ಜೀವಗಳೆರಡು ಕಲೆತು ಒಂದು…
View On WordPress
0 notes
achintyachaitanya · 6 years ago
Text
ದೇವರು ಸತ್ತ ಸುದ್ದಿ ಕೇಳಿಲ್ಲವೆ? : ನೀಷೆ ಹೇಳಿದ ಝರಾತುಷ್ಟ್ರನ ಕಥೆ
ದೇವರು ಸತ್ತ ಸುದ್ದಿ ಕೇಳಿಲ್ಲವೆ? : ನೀಷೆ ಹೇಳಿದ ಝರಾತುಷ್ಟ್ರನ ಕಥೆ
ಫ್ರೆಡ್ರಿಕ್ ನೀಷೆ ಬರೆದಿರುವ ‘ದಸ್ ಸ್ಪೇಕ್ ಝರಾತುಷ್ಟ್ರ’ ಕೃತಿಯಲ್ಲಿ ಒಂದು ಸನ್ನಿವೇಶ ಹೀಗಿದೆ:
ಝರಾತುಷ್ಟ್ರ ಬೆಟ್ಟದಿ��ದ ಇಳಿದುಬರುತ್ತಾನೆ, ಮತ್ತು ದೇವರನ್ನು ಪ್ರಾರ್ಥಿಸುತ್ತಿದ��ದ ಆಶ್ರಮವಾಸಿಗಳ ಮುಂದೆ ನಿಲ್ಲುತ್ತಾನೆ.
ಅವರನ್ನು ನೋಡಿ ನಗುತ್ತಾ ಝರಾತುಷ್ಟ್ರ ಹೇಳುತ್ತಾನೆ, “ಯಾರಲ್ಲಿ ನೀವು ಪ್ರಾರ್ಥಿಸುತ್ತಿದ್ದೀರಿ!? ನಿಮಗಿನ್ನೂ ಸುದ್ದಿ ಬಂದಿಲ್ಲವೇನು? ನಿಮ್ಮನ್ನು ನೋಡಿ ನನಗೆ ಅಚ್ಚರಿಯಾಗುತ್ತಿದೆ. ದೇವರು ಸತ್ತುಹೋದ ಸುದ್ದಿ ನಿಮಗಿನ್ನೂ ತಲುಪಿಲ್ಲವೆ?”
ಈಗ ಅಚ್ಚರಿಗೊಳ್ಳುವ ಸರದಿ…
View On WordPress
0 notes