#ದೇವರು ಸತ್ತ
Explore tagged Tumblr posts
aakrutikannada · 1 year ago
Text
'ಒಂದು ಅಪಘಾತ' ಕವನ - ಮೇಗರವಳ್ಳಿ ರಮೇಶ್
ಗಾಡಿಯ ಕೆಳಗೆ ಸತ್ತ ನಾಯಿಗೂ ಜೀವ ಇದೆ ಅಲ್ಲವೇ?…ಅದಕ್ಕೂ ಹೊಟ್ಟೆ ಇದೆ ಅಲ್ಲವೇ?…ಅದಕ್ಕೂ ಮರಿಗಳಿವೆ ಅಲ್ಲವೇ?…ಅದು ಕೂಡಾ ದೇವರು ಸೃಷ್ಟಿಸಿದ ಒಂದು ಜೀವಿ. ಮೂಕಪ್ರಾಣಿಯ ವೇದನೆಯನ್ನು ಕವಿ ಮೇಗರವಳ್ಳಿ ರಮೇಶ್ ಅವರು ತಮ್ಮ ಕವನದಲ್ಲಿ ಚಂದವಾಗಿ ಕಟ್ಟಿಕೊಟ್ಟಿದ್ದಾರೆ. ತಪ್ಪದೆ ಮುಂದೆ ಓದಿ… ಮುಖ್ಯ ರಸ್ತೆಯಲ್ಲಿ ಬುರ್ರೆಂದು ಶಬ್ದ ಮಾಡುತ್ತಾ ಹೋದ ದೈತ್ಯಲಾರಿಯ ಟೈರಿಗೆ ಸಿಕ್ಕಿ ನಾಯಿಯೊಂದು ಸತ್ತು ಹೋಗಿದೆ. ಅದರ ಬಾಯಿ, ತಲೆ, ಕಣ್ಣುಗಳಿಂದ ರಕ್ತ ಹರಿದು ಹರಡಿಕೊಂಡಿದೆ ರಸ್ತೆಯ ಮೇಲೆ ಬೆಳಗಿನ…
Tumblr media
View On WordPress
0 notes
achintyachaitanya · 2 years ago
Text
ಝರತುಷ್ಟ್ರ, "ದೇವರು ಸತ್ತ" ಅಂದಿದ್ದರ ಅರ್ಥ... : ಓಶೋ ವ್ಯಾಖ್ಯಾನ
ಮನುಷ್ಯ ತನ್ನ ಅಪ್ರಜ್ಞೆ ಯ ಸ್ಥಿತಿಯಲ್ಲಿ ದೇವರನ್ನು ಕೊಂದುಬಿಟ್ಟಿದ್ದಾನೆ. ಹಾಗೆಂದರೆ ದೇವರನ್ನು ತನ್ನ ಕೈಯಾರೆ ಮೂರ್ತ ರೂಪದಲ್ಲಿ ಕೊಂದಿಲ್ಲ, ದೇವರನ್ನು ಕೊಲ್ಲುವುದು ಹೇಗೆ ಸಾಧ್ಯ? ಆದರೆ ಮನುಷ್ಯ ದೇವರಿಂದ ಹೊರತಾಗಿಬಿಟ್ಟಿದ್ದಾನೆ, ದೇವರಿಲ್ಲದವನಾಗಿಬಿಟ್ಟಿದ್ದಾನೆ. ಇದು ನಿಷೆಯ ಮಾತಿನ ಅರ್ಥ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ (more…) “”
Tumblr media
View On WordPress
0 notes
kannada-e24bollywood · 2 years ago
Text
ಎಷ್ಟು ಸರಿಯಾಗಿ ಧನ್ಯವಾದ ದೇವರು ಏಳು ಕ್ರಿಯೆಗಳ ಪರಿಶೀಲನೆಯಂತೆ ನೆಲೆಸಿದ್ದಾನೆ?
ಎಷ್ಟು ಸರಿಯಾಗಿ ಧನ್ಯವಾದ ದೇವರು ಏಳು ಕ್ರಿಯೆಗಳ ಪರಿಶೀಲನೆಯಂತೆ ನೆಲೆಸಿದ್ದಾನ��?
ಥ್ಯಾಂಕ್ ಗಾಡ್ ಮೂವಿ ಮೌಲ್ಯಮಾಪನ, ನವೀನ್ ಸಿಂಗ್ ಭಾರದ್ವಾಜ್: ನೂರಾರು ವರ್ಷಗಳಿಂದ, ವೇದಗಳು ಮತ್ತು ಪುರಾಣಗಳಿಗೆ ಅನುಗುಣವಾಗಿ, ಒಬ್ಬ ವ್ಯಕ್ತಿಯು ಸತ್ತ ನಂತರ ಇಬ್ಬರೂ ಸ್ವರ್ಗ ಅಥವಾ ನರಕಕ್ಕೆ ಹೋಗುತ್ತಾರೆ ಎಂಬ ಧರ್ಮ, ಗ್ರಹಿಕೆ ಇರಬಹುದು. ಆದಾಗ್ಯೂ, ಆ ಸ್ಥಳವು ಹೋಗಬೇಕು, ಅದು ಅವರ ಪಾಪಗಳು ಮತ್ತು ಪುಣ್ಯಗಳಿಂದ ನಿರ್ಧರಿಸಲ್ಪಡುತ್ತದೆ. ಮತ್ತು ಅದರ ಲೆಕ್ಕಪತ್ರವನ್ನು ದೇವರುಗಳ ಲೆಕ್ಕಪರಿಶೋಧಕ ಚಿತ್ರಗುಪ್ತನು ಪೂರ್ಣಗೊಳಿಸುತ್ತಾನೆ. ಅಂತಹ ಪಾಪ, ಪ್ರಯೋಜನ ಮತ್ತು ಧರ್ಮದ ಕಥೆ ದೇವರಿಗೆ…
Tumblr media
View On WordPress
0 notes
j3tvkannada · 4 years ago
Photo
Tumblr media
ರಾಮ ಸೀತೆ ಕುಡೀತಿದ್ದರು . ಕೃಷ್ಣ ಕಾಮುಕ. ಬ್ರಹ್ಮ ತನ್ನ ಮಗಳನ್ನೇ ಅತ್ಯಾಚಾರ ಮಾಡಿದ - ಭಗವಾನ್ ಹಿಂದೂಗಳ ಭಾವನೆಗಳಿಗೆ ಧಕ್ಕೆ ಆಯಿತು. ಇಂಥ ಮಾತುಗಳನ್ನು ಮುಹಮ್ಮದ್ ಅಥವಾ ಜೀಸಸ್ ಬಗ್ಗೆ ಹೇಳಿದರೆ ಅವರಿಗೇನು ಮಾಡುತ್ತಾರೆ ಗೊತ್ತಾ ? ತಲೆ ಕಡೀತಾರೆ . ಆದುದರಿಂದ ನಾವೂ ಹಾಗೆಯೇ ಮಾಡಬೇಕು ಅನ್ನುವ ವಾದವನ್ನು ನಾವು ದಿನಾಲೂ ಕೇಳುತ್ತೇವೆ . ಆದರೆ ಓರೆ ಹಲ್ಲಿನ ದೊಡ್ಡ ಹೊಟ್ಟೆಯವನೇ ನಿನಗೆ ನಮಸ್ಕಾರ ಅಂತ ನಾವೇ ನಮ್ಮ ದೇವರಿಗೆ ನಿಂದಾಸ್ತುತಿ ಮಾಡುತ್ತೇವೆ . (ವಕ್ರತುಂಡ ಮಹಾಕಾಯ). ಇತರ ಧರ್ಮಗಳಲ್ಲಿ ಈ ಪದ್ಧತಿ ಇಲ್ಲ. ಅವರಲ್ಲಿ ದೇವರನ್ನು ನಿಂದಿಸಿದವರನ್ನು ಕೊಲ್ಲಬೇಕು ಎಂದು ಸ್ವತಃ ದೇವರೇ ಹೇಳಿದ್ದಾನೆ . ನಮ್ಮ ದೇವರೋ ಹಾಗಲ್ಲ. ಜಯ ವಿಜಯ ಅನ್ನುವ ವೈಕುಂಠದ ದ್ವಾರಪಾಲಕರಿಗೆ ಶಾಪ ಕೊಡುವಾಗ ನೀವು ನನ್ನನ್ನು ಸ್ತುತಿಸಿದರೆ ಏಳು ಜನ್ಮ, ನನ್ನನ್ನು ನಿಂದಿಸಿದರೆ ಮೂರೇ ಜನ್ಮದಲ್ಲಿ ನನ್ನನ್ನು ಪಡೆಯುವಿರಿ ಅಂತ ವಿಷ್ಣುವೇ ಹೇಳಿದ್ದ. ಯಾವನವನು ವಿಷ್ಣು , ಆ ಅಧಮನು ಈ ಕಂಬದಲ್ಲಿದ್ದಾನೆಯೇ ಅಂತ ಹಿರಣ್ಯ ಕಷ್ಯಪು ಬೈದಿದ್ದ. ರಾವಣನು ಶನಿಯನ್ನೇ ಹಿಡಿದು ಕಟ್ಟಿ ಹಾಕಿದ್ದ . ಆದರೆ ಇವರೆಲ್ಲರಿಗೂ ನಮ್ಮ ದೇವರು ಕೊಟ್ಟಿದ್ದು ತನ್ನ ಪರಮ ಸನ್ನಿಧಾನವೇ ಹೊರತು ನರಕದ ಶಿಕ್ಷೆ ಅಲ್ಲ. ನಾಸ್ತಿಕತೆ ಹಿಂದೂ ಧರ್ಮದ ಒಂದು ಅವಿಭಾಜ್ಯ ಅಂಗವಾಗಿದೆ . ಸತ್ತ ನಂತರ ಪಾಂಡವರು ಮೊದಲು ನರಕಕ್ಕೆ ಹೋದರು ಕೌರವರು ಹೋಗಿದ್ದು ಸ್ವರ್ಗಕ್ಕೆ ಅನ್ನೋದರಲ್ಲೇ ಹಿಂದೂ ಧರ್ಮದ ಔದಾತ್ತತೆ ಅಡಗಿದೆ . ಸತ್ತ ನಂತರ ಭಗವಾನ ಸ್ವರ್ಗಕ್ಕೇ ಹೋದರೂ ಇಲ್ಲಿ ಅವರ ಜೊತೆಗೆ ಯುದ್ಧ ಮಾಡುವುದು, ಮಸಿ ಬಳಿಯುವುದು ಬೇಡವೇ ? ಅನ್ನುವುದು ಯೋಗ್ಯ ಪ್ರಶ್ನೆ. ಆದರೆ ಈಗಿನ ಕಾಲದಲ್ಲಿ ಯುದ್ಧ ಮಾಡುವುದು ಅಂದರೆ ಕಾನೂನು ಯುದ್ಧ ಮಾತ್ರ. ಯಾಕೆಂದರೆ ಕುತ್ತಿಗೆ ಕಡಿಯುವ ಧರ್ಮ ನಮ್ಮ ಧರ್ಮ ಅಲ್ಲ. ಮೀರಾ ರಾಘವೇಂದ್ರ ಒಬ್ಬ ವ���ೀಲೆ. ಐಪಿಸಿ ಸ���ಕ್ಷನ್ 295 A ಬಲ್ಲವರು . ಧರ್ಮನಿಂದನೆಯ ಬಗ್ಗೆ ಸೆಕ್ಷನ್ 295 A ಅನ್ನು ಐಪಿಸಿಯಲ್ಲಿ ಸೇರಿಸಿದ್ದೇ ಮುಸ್ಲಿಂ ಲೀಗ್. ಹಿಂದೂ ಧರ್ಮದಲ್ಲಿ ಧರ್ಮನಿಂದನೆ ಅನ್ನುವ ಕಾನ್ಸೆಪ್ಟ್ ಇದ್ದಿರಲೇ ಇಲ್ಲ. 1920 ರಲ್ಲಿ ಪ್ರವಾದಿಯ ನಿಂದನೆ ಮಾಡಿ ಹಿಂದೂ ಮಹಾಸಭಾ ರಂಗೀಲಾ ರಸೂಲ್ ಅನ್ನುವ ಪುಸ್ತಕವನ್ನು ಪ್ರಕಟಿಸಿತ್ತು. ಆರೋಪಿಯನ್ನು ಶಿಕ್ಷಿಸಲು ಐಪಿಸಿಯಲ್ಲಿ ಯಾವುದೇ ಸೆಕ್ಷನ್ ಇರದೇ ಇದ್ದುದರಿಂದ ಕೋರ್ಟ್ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಿತು. ಆದರೂ ಅದೇ ಕೋರ್ಟಿನ ಕಟಕಟೆಯಲ್ಲೇ ಆತನನ್ನು ಚಾಕುವಿನಿಂದ ಇರಿದು ಕೊಲ್ಲಲಾಯಿತು. ಇದರಿಂದಾಗಿ ಮುಸ್ಲಿಂ ಲೀಗ್ ಧರ್ಮನಿಂದನೆ ಸೆಕ್ಷನ್ ಬೇಕೇಬೇಕು ಅಂತ ಕೂತಿತು. ಮುಂದೆ ಈ ಸೆಕ್ಷನ್ 295 A ಯ ದುರುಪಯೋಗ ಆಗಬಹುದು, ಸಣ್ಣ ಪುಟ್ಟ ವಿಷಯಗಳಿಗೆ ಜನರ ಮೇಲೆ ಕೇಸು ಜಡಿಯಬಹುದು ಅಂತ ಹಿಂದೂ ಮುಖಂಡರು ಆಗ ವಾದ ಮಾಡಿದರೂ ಉಪಯೋಗ ಆಗಲಿಲ್ಲ. ಚರಿತ್ರೆಯಲ್ಲಿ ಮುಸ್ಲಿಮರಿಗಿಂತ ಕ್ರಿಶ್ಚಿಯನ್ನರಿಗೆ ಧರ್ಮನಿಂದನೆ ಅತ್ಯಂತ ಗಂಭೀರವಾದ ವಿಷಯವಾಗಿತ್ತು. ದೇವರಿಲ್ಲ ಅಂತ ಹೇಳಿದವರನ್ನು , ದೇವರ ನಿಂದನೆ ಮಾಡಿದವರನ್ನು ಅಂದರೆ ಬ್ಲಾಸ್ಫೆಮಿ ಮಾಡಿದವರನ್ನು ಅತ್ಯಂತ ಕ್ರೂರವಾಗಿ, ಅಮಾನುಷವಾಗಿ, ಚಿತ್ರಹಿಂಸೆ ನೀಡಿ ಕೊಲ್ಲಲು ಇನ್ಕ್ವಿಸಿಶನ್ ಕೋರ್ಟ್ ಅಂತ ನಿರ್ಮಾಣ ಆಗಿದ್ದವು. https://www.instagram.com/p/CLMZ57fh1FI/?igshid=13hzjuco2vf56
0 notes
thesun · 4 years ago
Text
Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media Tumblr media
[12/6 1:54 ಅಪರಾಹ್ನ] Gurunath Kadabooru Belagavi Vharta: 😯ಓದಿ ಯೋಚಿಸಿ ನೋಡಿ😢
ಹಾಂಗ್‌ಕಾಂಗ್‌ನಲ್ಲಿವ ಸ್ನೇಹಿತರಿಂದ ತಿಳಿದುಬಂದ
'ಬಹಳ ಆಘಾತಕಾರಿ ಸಂದೇಶ'
ಹಾಂಗ್ ಕಾಂಗ್ ನಲ್ಲಿ ಬಹಳಷ್ಟು ಜನರು ಅಲ್ಲಿರುವ ಭಾರತೀಯರೊಂದಿಗೆ ಹೆಚ್ಚು ಸ್ನೇಹ ಬೆಳಸುವುದಿಲ್ಲ ಮತ್ತು ಕೆಲವರು ಭಾರತೀಯರನ್ನು ದ್ವೇಷಿಸುತ್ತಾರೆ!
ಆದರೆ ಯಾಕೆ??
ಅಲ್ಲಿ ವಾಸಿಸುವ ಸ್ನೇಹಿತರೊಬ್ಬರು ಹೀಗೆ ವಿವರಿಸಿದ್ದಾರೆ:
ಹಾಂಗ್ ಕಾಂಗ್ ನಲ್ಲಿ ಸುಮಾರು ಒಂದು ವರ್ಷ ಕಳೆದ ನಂತರ, ಆತ ಅನೇಕ ಸ್ಥಳೀಯರೊಂದಿಗೆ ಸ್ನೇಹ ಬೆಳೆಸಿದ್ದ ಆದರೆ ಅಲ್ಲಿನ ಜನರು ಈತನೊಂದಿಗೆ ಸಂಶಯಮುಕ್ತರಾಗಿರಲಿಲ್ಲ ಮತ್ತು ಅವನಿಂದ ಸ್ವಲ್ಪ ದೂರವನ್ನು ಉಳಿಸಿಕೊಂಡಿದ್ದಾರೆ ಅನ್ನುವ ಭಾವನೆ ಮೂಡಿಸಿದ್ದರು !!
ಅಲ್ಲಿಯ ಯಾವುದೇ ಸ್ಥಳೀಯ ಸ್ನೇಹಿತ ತನ್ನನ್ನು ಆತನ ಮನೆಗೆ ಆಹ್ವಾನಿಸಲಿಲ್ಲ ಮತ್ತು ನಮ್ಮ ಸ್ನೇಹ ಕೇವಲ ಔಪಚಾರಿಕವಾಗಿರುತ್ತಿತ್ತು, ನನ್ನ ಮತ್ತು ಅವರ ನಡುವೆ ಹಾರ್ಧಿಕ ಸ್ನೇಹ ಬೆಳೆಸುವ ದಿಶೆಯಲ್ಲಿ ನನ್ನ ಪ್ರಯತ್ನ ಪ್ರಾಮಾನಿಕವಾಗಿದ್ದರು ಕೂಡ ಅವರ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣುತ್ತಿರಲಿಲ್ಲ.
ಆಗಾಗ್ಗೆ ಅದರ ಬಗ್ಗೆ ನನಗೆ ಆಶ್ಚರ್ಯವಾಗುತ್ತಿತ್ತು. ಒಂದು ದಿನ ನಾನು ಸಾಹಸ ಮಾಡಿ ಕೊನೆಗೆ ಸಹೋದ್ಯೋಗಿ ಸ್ನೇಹಿತನನ್ನು ಕೇಳಿದೆ !!
ಸ್ವಲ್ಪ ಹಿಂಜರಿದರಿಕೆ ಮಾಡಿದ ನಂತರ ಅವನು ಹೇಳಿದ್ದು, ನನ್ನನ್ನು ಅಚ್ಚರಿಗೊಳಿಸಿತು ಮತ್ತು ನಾಚಿಕೆಯಾಯಿತು.
ಹಾಂಗ್ ಕಾಂಗ್ ಸ್ನೇಹಿತ ಕೇಳಿದ್ದು 200 ವರ್ಷಗಳ ಕಾಲ ಆಳ್ವಿಕೆ ನಡೆಸಲು ಭಾರತದಲ್ಲಿ ಎಷ್ಟು ಬ್ರಿಟಿಷರು ವಾಸಿಸುತ್ತಿದ್ದರು? "ಎಂದು ಕೇಳಿದರು. ಸುಮಾರು 10,000 ಬ್ರಿಟಿಷರಿರಬಹುದು? ′
′ ′ ಹಾಗಾದರೆ 32 ಕೋಟಿ ಭಾರತೀಯ ಜನರನ್ನು ಹಿಂಸಿಸಿದವರು, ಮತ್ತು ಇಷ್ಟು ವರ್ಷಗಳ ಕಾಲ ಆಳಿದವರು ಯಾರು?
ಅವರು ನಿಮ್ಮ ಸ್ವಂತ ಜನರು?
ಜನರಲ್ ಡೈಯರ್ ′ ′ # ಫೈರ್ * "ಎಂದು ಹೇಳಿದಾಗ 1300 ನಿರಾಯುಧ ಜನರನ್ನು ಯಾರು ಹೊಡೆದರು ??
ಅಲ್ಲಿ ಬ್ರಿಟಿಷ್ ಸೈನ್ಯ ಇರಲಿಲ್ಲ ??
ಒಬ್ಬನೇ ಒಬ್ಬ ಗನ್‌ಮ್ಯಾನ್ ಏಕೆ ಹಿಂದೆ ತಿರುಗಿ ಜನರಲ್ ಡೈಯರ್‌ನನ್ನು ಕೊಲ್ಲಲು ಸಾಧ್ಯವಾಗಲಿಲ್ಲ ??
ಮತ್ತು ಟರ್ಕಿ ಅಥವಾ ಮಧ್ಯ ಏಷ್ಯಾದಿಂದ ಎಷ್ಟು ಮೊಘಲರು ಮತ್ತು ಇತರರು ಬಂದರು? ಮತ್ತು ಅವರು ಸುಮಾರು 800 ವರ್ಷಗಳಿಂದ ಲೂಟಿ ಮಾಡಿದರು ಮತ್ತು ಭಾರತವನ್ನು ಆಳಿದರು ಮತ್ತು ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಂಡರು ಮತ್ತು ನಿಮ್ಮ ಸ್ವಂತ ಜನರನ್ನು ತಮ್ಮ ಧರ್ಮ ಇಸ್ಲಾಂಗೆ ಪರಿವರ್ತಿಸಿದರು ಮತ್ತು ಅದೇ ಮತಾಂತರಿಗಳನ್ನು ನಿಮ್ಮ ವಿರುದ್ಧ ನಿಲ್ಲುವಂತೆ ಮಾಡಿದರು?
ಹಣ, ಆಮಿಷ ಮತ್ತು ಅಧಿಕಾರದ ದುರಾಸೆಯಲ್ಲಿ ಅವರು ತಮ್ಮ ಸಹೋದರರನ್ನು ಹಿಂಸಿಸಲು ಮತ್ತು ಲೂಟಿ ಮಾಡಲು ವಿಜಯಶಾಲಿಗಳೊಂದಿಗೆ ಸೇರಿಕೊಂಡರೆ ಆಶ್ಚರ್ಯವಲ್ಲವೇ?
ಈಗ ಅವರು ವಿದೇಶಿಯರು ಎಂದು ಹೇಳಬೇಡಿ!
ನಿಮ್ಮ ಸ್ವಂತ ಜನರೇ ತಮ್ಮ ಸ್ವಂತ ಸಹೋದರ ಸಹೋದರಿಯರನ್ನು ವಿದೇಶಿಯರ ಕೂಲಿ ಸೈನಿಕರಾಗಿ ಶತಮಾನಗಳಿಂದ ಹಣ,ಸ್ವಾರ್ಥ ಮತ್ತು ಅಧಿಕಾರಕ್ಕಾಗಿ ಕೊಂದು ಅತ್ಯಾಚಾರ ಮಾಡುತ್ತಿದ್ದಾರೆ, ನಿಜವಲ್ಲವೇ?
ದೇಶದ್ರೋಹದಲ್ಲಿ ನಿಮ್ಮ ಜನರ ಪಾತ್ರದ ಬಗ್ಗೆ ನಮಗೆ ಬಲವಾದ ತಿರಸ್ಕಾರವಿದೆ ಮತ್ತು ನಮ್ಮಲ್ಲಿ ಅನೇಕರು ಅವರ ಸ್ವಾರ್ಥ, ದುರಾಸೆ ಮತ್ತು ದ್ರೋಹಕ್ಕಾಗಿ ಅವರನ್ನು ಬಲವಾಗಿ ದ್ವೇಷಿಸುತ್ತಾರೆ.
ನಮ್ಮಲ್ಲಿ ಅಂತಹ ಜನರು ಇಲ್ಲವೇ ಇಲ್ಲ ಎಂದಲ್ಲ, ಆದರೆ, ನಾವು ನಮ್ಮ ಮೇಲೆ ದಬ್ಬಾಳಿಕೆ ನಡೆಸುವವರೊಂದಿಗೆ ಸಹಕರಿಸುವುದಿಲ್ಲ, ನಮ್ಮ ದೇಶ ಅಥವಾ ಸಂಸ್ಕೃತಿಗೆ ವಿರುದ್ಧವಾಗಿ ಮಾತನಾಡುವ ಅಥವಾ ವರ್ತಿಸುವ ಜನರನ್ನು ನಾವು ಬೆಂಬಲಿಸುವುದಿಲ್ಲ ಎಂದು ನಾನು ನಿಮಗೆ ಪ್ರಮಾನಮಾಡಿ ಹೇಳಬಲ್ಲೆ!
ಕಮ್ಯುನಿಸ್ಟ್ ದೇಶವಾಗಿದ್ದರೂ ಚೀನಾದಲ್ಲಿ ಅಂತಹ ಜನರು ನಿಮಗೆ ಕಾಣುವುದಿಲ್ಲ!
ನಾವು ನಮ್ಮ ರಾಷ್ಟ್ರಕ್ಕೆ ದ್ರೋಹ ಮಾಡಲು ಸಾಧ್ಯವಿಲ್ಲ ಮತ್ತು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬಗ್ಗೆ ನಮಗೆ ಹೆಮ್ಮೆ ಇದೆ.
ನಾವು ಸಾಧ್ಯವಾದಷ್ಟು ಭಾರತೀಯರ ಬಗ್ಗೆ ಹೆದರುವುದಿಲ್ಲ ??
ಬ್ರಿಟಿಷರು ನಮ್ಮ ದೇಶ ಹಾಂಕಾಂಗ್‌ಗೆ ಬಂದಾಗ, ಒಬ್ಬ ವ್ಯಕ್ತಿಯೂ ಅವರ ಸೈನ್ಯಕ್ಕೆ ಸೇರಲಿಲ್ಲ ಏಕೆಂದರೆ ನಮ್ಮ ಪೂರ್ವಜರು ತಮ್ಮ ಜನರ ವಿರುದ್ಧ ಹೋರಾಡಲು ಸಿದ್ಧರಿರಲಿಲ್ಲ??
ಸ್ವಲ್ಪವೂ ಯೋಚಿಸದೆ ಸಂಪೂರ್ಣವಾಗಿ ಮಾರಾಟವಾಗಲು ಸಿದ್ಧರಾಗಿರುವ ಭಾರತೀಯರ ದ್ವಿಪಾತ್ರ ಇದು ??
ಇಂದಿಗೂ ಭಾರತದಲ್ಲಿ ಅದೇ ನಡೆಯುತ್ತಿದೆ !!
ಭಾರತೀಯರ ಪರಿಸ್ಥಿತಿ ಮತ್ತು ಮನಸ್ಸು ಬದಲಾಗಿಲ್ಲ.
ಪ್ರಾಕೃತಿಕ, ಆಕ್ರಾಮಕ ಅಥವಾ ಇನ್ನಾವುದೇ ಸಮಸ್ಯೆಗಳಿರಲಿ ನೀವು ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗೆ ಎರಡನೇ ಸ್ಥಾನವನ್ನು ನೀಡುತ್ತೀರಿ ಮತ್ತು ನಿಮ್ಮ ಸ್ವಂತ ಲಾಭಕ್ಕಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಸೇರಲು ನಿಮಗೆ ಹಿಂಜರಿಕೆಯೇ ಇಲ್ಲ.
ದೇಶದ ಸಂಕಷ್ಟದ ಸಮಯದಲ್ಲಿ ನಿಮ್ಮಲ್ಲಿ ಮೂಡುವ ಮೊದಲ ಭಾವನೆ ನಾನು ಮತ್ತು ನನ್ನ ಕುಟುಂಬ ಮೊದಲು ಉಳಿಯುತ್ತೇವೆ. ಸಮಾಜ ಮತ್ತು ದೇಶ ನಾಶವಾಗಿ ಹೋಗಲಿ !!.
ಸ್ನೇಹಿತರೇ,
ಇದು ನಮಗೆಲ್ಲಾ ನಾಚಿಕೆಗೇಡಿನ ವಿಷಯವಲ್ಲವೇ?
ನಮಗೆ ಗಂಭೀರ ಆತ್ಮಾವಲೋಕನದ ಅಗತ್ಯವಿಲ್ಲವೇ.?
)
==============================
ಇರುವ ಸಮಯವ ಮರೆತು ಇಲ್ಲವೆಂದಳುವೇಕೆ ?
ಸಮಯವಿದೆ ಎಲ್ಲದಕೆ ಆದ್ಯತೆಯ ಮೇರೆ.
ಇತ್ತೆ ಕಾಲದ ಕೊರತೆ ಹಿರಿಯ ಚೇತನಗಳಿಗೆ ?
ಕಾಲ ಓಡದು ಹಿಂದೆ ! - ಮುದ್ದುರಾಮ.
[1*
*೨೬೨ ಜನಪ್ರಿಯ ಗಾದೆಗಳು*
_*"ವೇದ ಸುಳ್ಳಾದರೂ ಗಾದೆ ಸುಳ್ಳಾಗದು."*_
೧. ಹಿತ್ತಲ ಗಿಡ ಮದ್ದಲ್ಲ.
೨. ಮಾಡಿದ್ದುಣ್ಣೋ ಮಹರಾಯ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಹಾಸಿಗೆ ಇದ್ದಷ್ತು ಕಾಲು ಚಾಚು.
೫. ಅoಗೈ ಹುಣ್ಣಿಗೆ ಕನ್ನಡಿ ಬೇಕೆ.
೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಣ ಹಾಕಿದರoತೆ.
೭. ಎತ್ತೆಗೆ ಜ್ವರ ಬoದರೆ ಎಮ್ಮೆಗೆ ಬರೆ ಎಳೆದರoತೆ.
೮. ಮನೇಲಿ ಇಲಿ, ಬೀದೀಲಿ ಹುಲಿ.
೯. ಕುoಬಳಕಾಯಿ ಕಳ್ಳ ಅoದರೆ ಹೆಗಲು ಮುಟ್ಟಿ ನೋಡಿಕೊoಡನoತೆ.
೧೦. ಕಾರ್ಯವಾಸಿ ಕತ್ತೆಕಾಲು ಹಿಡಿ.
೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫. ಅಕ್ಕಿ ಮೇಲೆ ಆಸೆ, ನೆoಟರ ಮೇಲೂ ಪ್ರೀತಿ.
೧೬. ಅಜ್ಜಿಗೆ ಅರಿವೆ ಚಿoತೆ, ಮಗಳಿಗೆ ಗoಡನ ಚಿoತೆ.
೧೭. ಅಲ್ಪನಿಗೆ ಐಶ್ವರ್ಯ ಬoದರೆ ಅರ್ಧರಾತ್ರೀಲಿ ಕೊಡೆ ಹಿಡಿದನoತೆ.
೧೮. ಅತ್ತೆಗೊoದು ಕಾಲ ಸೊಸೆಗೊoದು ಕಾಲ.
೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ ಊರೆಲ್ಲ ಕತ್ತಲೆ ಎಂದು ಭಾವಿಸಿತಂತೆ.
೨೦. ಬೇಲೀನೆ ಎದ್ದು ಹೊಲ ಮೇಯ್ದoತೆ.
೨೧. ಅoಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨. ಅoತು ಇoತು ಕುoತಿ ಮಕ್ಕಳಿಗೆ ಎoದೂ ರಾಜ್ಯವಿಲ್ಲ.
೨೩. ಚೇಳಿಗೆ ಪಾರುಪತ್ಯ ಕೊಟ್ಟರೆ ನಿಮಿಷಕ್ಕೆ ಕುಟುಕಿದ ಹಾಗೆ.
೨೪. ಚಿoತೆ ಇಲ್ಲದವನಿಗೆ ಸoತೆಯಲ್ಲೂ ನಿದ್ದೆ.
೨೫. ದೇವರು ವರ ಕೊಟ್ರು ಪೂಜಾರಿ ಕೊಡ.
೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
೨೮. ಎತ್ತು ಈಯಿತು ಅoದರೆ ಕೊಟ್ಟಿಗೆಗೆ ಕಟ್ಟು ಎoದರoತೆ.
೨೯. ಗoಡ ಹೆoಡಿರ ಜಗಳ ಉoಡು ಮಲಗೋ ತನಕ.
೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನoತೆ.
೩೪. ಭoಗಿದೇವರಿಗೆ ಹೆoಡುಗುಡುಕ ಪೂಜಾರಿ.
೩೫. ಕಾಸಿಗೆ ತಕ್ಕ ಕಜ್ಜಾಯ.
೩೬. ಸಾವಿರ ಸುಳ್ಳು ಹೇಳಿ ಒoದು ಮದುವೆ ಮಾಡು.
೩೭. ಕೂಸು ಹುಟ್ಟುವ ಮುoಚೆ ಕುಲಾವಿ ಹಾಕಿದಳoತೆ.
೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರoಗೋಲಿ ಕೆಳಗೆ ತೂರು.
೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩. ಹುಟ್ಟುತ್ತಾ ಅಣ್ಣ ತಮ್ಮoದಿರು, ಬೆಳಿತಾ ದಾಯಾದಿಗಳು.
೪೪. ಮಗೂನ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬. ಅoಗೈಯಲ್ಲಿ ಬೆಣ್ಣೆ ಇಟ್ಕೊoಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರoತೆ.
೪೭. ಶುಭ ನುಡಿಯೋ ಸೋಮ ಅoದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅoದ ಹಾಗೆ.
೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯. ನಾಯಿ ಬಾಲ ಎಂದೂ ಡೊಂಕು
೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧. ಮಾತು ಬೆಳ್ಳಿ, ಮೌನ ಬoಗಾರ.
೫೨. ಎಲ್ಲಾರ ಮನೆ ದೋಸೆನೂ ತೂತೆ.
೫೩. ಒಲ್ಲದ ಗoಡನಿಗೆ ಮೊಸರಲ್ಲೂ ಕಲ್ಲು.
೫೪. ಅಡುಗೆ ಮಾಡಿದವಳಿಗಿoತ ಬಡಿಸಿದವಳೆ ಮೇಲು.
೫೫. ತಾಯಿಯoತೆ ಮಗಳು ನೂಲಿನoತೆ ಸೀರೆ.
೫೬. ಅನುಕೂಲ ಸಿoಧು, ಅಭಾವ ವೈರಾಗ್ಯ.
೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮. ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦. ಮನೆಗೆ ಮಾರಿ, ಊರಿಗೆ ಉಪಕಾರಿ.
೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨. ಅಲ್ಪರ ಸoಘ ಅಭಿಮಾನ ಭoಗ.
೬೨. ಸೆಗಣಿಯವನ ಸ್ನೇಹಕ್ಕಿoತ ಗoಧದವನ ಜೊತೆ ಗುದ್ದಾಟ ಮೇಲು.
೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫. ಗೋರ್ಕಲ್ಲ ಮೇಲೆ ನೀರು ಸುರಿದoತೆ.
೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭. ಗಾಳಿ ಬoದಾಗ ತೂರಿಕೋ.
೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
೭೦. ಬಿರಿಯಾ ಉoಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧. ದುಡ್ಡೇ ದೊಡ್ಡಪ್ಪ.
೭೨. ಬರಗಾಲದಲ್ಲಿ ಅಧಿಕ ಮಾಸ.
೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪. ಎಣ್ಣೆ ಬoದಾಗ ಕಣ್ಣು ಮುಚ್ಚಿಕೊoಡ ಹಾಗೆ
೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬. ಮoತ್ರಕ್ಕಿoತ ಉಗುಳೇ ಜಾಸ್ತಿ.
೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮. ಕುoಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
೭೯. ಕoತೆಗೆ ತಕ್ಕ ಬೊoತೆ.
೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
೮೧. ಅoಕೆ ಇಲ್ಲದ ಕಪಿ ಲoಕೆ ಸುಟ್ಟಿತು.
೮೨. ಓದಿ ಓದಿ ಮರುಳಾದ ಕೂಚoಭಟ್ಟ.
೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
೮೪. ಕೋಟಿ ವಿದ್ಯೆಗಿoತ ಮೇಟಿ ವಿದ್ಯೆಯೇ ಮೇಲು.
೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭. ಓದುವಾಗ ಓದು, ಆಡುವಾಗ ಆಡು.
೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯. ಸoಸಾರ ಗುಟ್ಟು, ವ್ಯಾಧಿ ರಟ್ಟು.
೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರoತೆ.
೯೧. ಕೊಟ್ಟವನು ಕೋಡoಗಿ, ಇಸ್ಕೊoಡೋನು ಈರಭದ್ರ.
೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩. ಮುಖ ನೋಡಿ ಮಣೆ ಹಾಕು.
೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರೆ ಸುಂಕ ಬೇಡವೆಂದಿತಂತೆ.
೯೫. ಮoತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬. ತುoಬಿದ ಕೊಡ ತುಳುಕುವುದಿಲ್ಲ.
೯೭. ಉಪ್ಪಿಗಿoತ ರುಚಿಯಿಲ್ಲ ತಾಯಿಗಿoತ ದೇವರಿಲ್ಲ.
೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯. ಇರಲಾರದೆ ಇರುವೆ ಬಿಟ್ಟುಕೊoಡ ಹಾಗೆ.
೧೦೦. ಎoಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊoಡರು.
೧೦೨. ದುಡಿಮೆಯೇ ದುಡ್ಡಿನ ತಾಯಿ.
೧೦೩. ಇಲಿ ಬoತು ಅoದರೆ ಹುಲಿ ಬoತು ಎoದರು.
೧೦೪. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸoಕಟ.
೧೦೫. ಊರಿಗೆ ಬoದವಳು ನೀರಿಗೆ ಬರದೆ ಇರುತ್ತಾಳೆಯೇ ?
೧೦೬. ಹಗಲುಕಂಡ ಬಾವಿಗೆ ಇರುಳಲ್ಲಿ ಬಿದ್ದರಂತೆ.
೧೦೭. ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
೧೦೮. ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
೧೦೯. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದು ಹಾಲು ಅನ್ನ
೧೧೦. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
೧೧೧. ಹೊರಗೆ ಥಳಕು ಒಳಗೆ ಹುಳಕು.
೧೧೨. ಸoಕಟ ಬoದಾಗ ವೆಂಕಟರಮಣ.
೧೧೩. ಯಥಾ ರಾಜ ತಥಾ ಪ್ರಜಾ.
೧೧೪. ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.
೧೧೫. ಬೆರಳು ತೋರಿಸಿದರೆ ಹಸ್ತ ನುoಗಿದನoತೆ.
೧೧೬. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರoತೆ.
೧೧೭. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಕುಡಿದ ಹಾಗೆ.
೧೧೮. ಉಪ್ಪು ತಿoದ ಮನೆಗೆ ಎರಡು ಬಗೆಯ ಬೇಡ.
೧೧೯. ಬಡವನ ಕೋಪ ದವಡೆಗೆ ಮೂಲ.
೧೨೦. ಒಪ್ಪೊತ್ತು ಉಂಡವ ಯೋಗಿ, ಏರಡು ಹೊತ್ತು ಉಂಡವ ಭೋಗಿ
ಮೂರೊತ್ತು ಉಂಡವ ರೋಗಿ, ನಾಲ್ಕೊತ್ತು ಉಂಡವನ ಹೊತ್ಕೊoಡ್ಹೋಗಿ.
೧೨೧. ಬಲ್ಲವನೇ ಬಲ್ಲ ಬೆಲ್ಲದ ರುಚಿಯ.
೧೨೨. ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
೧೨೩. ಶರಣರ ಬದುಕು ಅವರ ಮರಣದಲ್ಲಿ ನೋಡು.
೧೨೪. ಎತ್ತಿಗೆ ಜ್ವರ ಬoದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
೧೨೫. ಕಳ್ಳನ ಮನಸ್ಸು ಹುಳಿ-ಹುಳಿಗೆ.
೧೨೬. ಕೋತಿಗೆ ಹೆoಡ ಕುಡಿಸಿದ ಹಾಗೆ.
೧೨೭. ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
೧೨೮. ಹಾಲಿನಲ್ಲಿ ಹುಳಿ ಹಿoಡಿದoತೆ.
೧೨೯. ಮಳ್ಳಿ ಮಳ್ಳಿ ಮoಚಕ್ಕೆ ಎಷ್ತು ಕಾಲು ಎoದರೆ, ಮೂರು ಮತ್ತೊoದು ಅoದಳoತೆ.
೧೩೦. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
೧೩೧. ರಾತ್ರಿಯೆಲ್ಲಾ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು
ಸoಬoಧ ಅoದ ಹಾಗೆ.
೧೩೨. ನಾರಿ ಮುನಿದರೆ ಮಾರಿ.
೧೩೩. ಕೆಟ್ಟ ಮೇಲೆ ಬುದ್ಧಿ ಬoತು,ಅತ್ತ ಮೇಲೆ ಒಲೆ ಉರಿಯಿತು.
೧೩೪. ಉಪ್ಪು ತಿoದಮೇಲೆ ನೀರು ಕುಡಿಯಲೇಬೇಕು.
೧೩೫. ಬೆoಕಿಯಿಲ್ಲದೆ ಹೊಗೆಯಾಡುವುದಿಲ್ಲ.
೧೩೬. ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
೧೩೭. ಹರೆಯದಲ್ಲಿ ಹoದಿ ಕೂಡ ಚೆನ್ನಾಗಿರುತ್ತೆ.
೧೩೮. ಗoಡ ಹೆoಡಿರ ಜಗಳದಲ್ಲಿ ಕೂಸು ಬಡವಾಯ್ತು.
೧೩೯. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
೧೪೦. ಪ್ರತ್ಯಕ್ಷವಾಗಿ ಕoಡರೂ ಪ್ರಮಾಣಿಸಿ ನೋಡು.
೧೪೧. ಬೆಳ್ಳಗಿರುವುದೆಲ್ಲಾ ಹಾಲಲ್ಲ.
೧೪೨. ಹೊಸ ವೈದ್ಯನಿಗಿoತ ಹಳೇ ರೋಗೀನೇ ಮೇಲು.
೧೪೩. ಬಡವರ ಮನೆ ಊಟ ಚೆನ್ನ, ಶೀಮoತರ ಮನೆ ನೋಟ ಚೆನ್ನ.
೧೪೪. ತೋಟ ಶೃoಗಾರ, ಒಳಗೆ ಗೋಣಿ ಸೊಪ್ಪು.
೧೪೫. ಬಾಯಿ ಬಿಟ್ಟರೆ ಬಣ್ಣಗೇಡು.
೧೪೬. ಕುಣಿಯಲಾರದ ಸೂಲೆ ನೆಲ ಡೊಂಕು ಎಂದಳಂತೆ
೧೪೭. ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬoದು ಎದೆಗೆ ಒದ್ದನoತೆ.
೧೪೮. ಒಕ್ಕಣ್ಣನ ರಾಜ್ಯದಲ್ಲಿ ಒoದು ಕಣ್ಣು ಮುಚ್ಚಿಕೊoಡು ನಡಿ.
೧೪೯. ಸೀರೆ ಗoಟು ಬಿಚ್ಚೋವಾಗ ದಾರದ ನoಟು ಯಾರಿಗೆ ಬೇಕು.
೧೫೦. ಮನೆ ತುoಬಾ ಮುತ್ತಿದ್ದರೆ ತಿಕಕ್ಕೂ ಪೋಣಿಸಿಕೊoಡರoತೆ.
೧೫೧. ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
೧೫೨. ಅಟ್ಟದ ಮೇಲಿoದ ಬಿದ್ದವನಿಗೆ ದಡಿಗೆ ತೊಗೊಡು ಹೇರಿದರoತೆ.
೧೫೩. ಮೀಸೆ ಬoದವನು ದೇಶ ಕಾಣ.
೧೫೪. ಊರು ಸುಟ್ಟರೂ ಹನುಮoತರಾಯ ಹೊರಗೆ.
೧೫೫. ಆಕಳು ಕಪ್ಪಾದರೆ ಹಾಲು ಕಪ್ಪೆ.
೧೫೬. ಕಬ್ಬು ��ೊoಕಾದರೆ ಸಿಹಿ ಡೊoಕೆ.
೧೫೭. ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
೧೫೮. ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊoಡoತೆ.
೧೫೯. ಕೋಣನ ಮುoದೆ ಕಿನ್ನರಿ ಬಾರಿಸಿದ ಹಾಗೆ.
0 notes
achintyachaitanya · 6 years ago
Text
ದೇವರು ಸತ್ತ ಸುದ್ದಿ ಕೇಳಿಲ್ಲವೆ? : ನೀಷೆ ಹೇಳಿದ ಝರಾತುಷ್ಟ್ರನ ಕಥೆ
ದೇವರು ಸತ್ತ ಸುದ್ದಿ ಕೇಳಿಲ್ಲವೆ? : ನೀಷೆ ಹೇಳಿದ ಝರಾತುಷ್ಟ್ರನ ಕಥೆ
ಫ್ರೆಡ್ರಿಕ್ ನೀಷೆ ಬರೆದಿರುವ ‘ದಸ್ ಸ್ಪೇಕ್ ಝರಾತುಷ್ಟ್ರ’ ಕೃತಿಯಲ್ಲಿ ಒಂದು ಸನ್ನಿವೇಶ ಹೀಗಿದೆ:
ಝರಾತುಷ್ಟ್ರ ಬೆಟ್ಟದಿಂದ ಇಳಿದುಬರುತ್ತಾನೆ, ಮತ್ತು ದೇವರನ್ನು ಪ್ರಾರ್ಥಿಸುತ್ತಿದ್ದ ಆಶ್ರಮವಾಸಿಗಳ ಮುಂದೆ ನಿಲ್ಲುತ್ತಾನೆ.
ಅವರನ್ನು ನೋಡಿ ನಗುತ್ತಾ ಝರಾತುಷ್ಟ್ರ ಹೇಳುತ್ತಾನೆ, “ಯಾರಲ್ಲಿ ನೀವು ಪ್ರಾರ್ಥಿಸುತ್ತಿದ್ದೀರಿ!? ನಿಮಗಿನ್ನೂ ಸುದ್ದಿ ಬಂದಿಲ್ಲವೇನು? ನಿಮ್ಮನ್ನು ನೋಡಿ ನನಗೆ ಅಚ್ಚರಿಯಾಗುತ್ತಿದೆ. ದೇವರು ಸತ್ತುಹೋದ ಸುದ್ದಿ ನಿಮಗಿನ್ನೂ ತಲುಪಿಲ್ಲವೆ?”
ಈಗ ಅಚ್ಚರಿಗೊಳ್ಳುವ ಸರದಿ…
View On WordPress
0 notes