#ಗೆಳೆತನ
Explore tagged Tumblr posts
achintyachaitanya · 28 days ago
Text
ಗಂಡ - ಹೆಂಡತಿ ಗೆಳೆತನ : Coffeehouse ಕತೆಗಳು
ಗಂಡ – ಹೆಂಡತಿ ಜೀವನ ಸಂಗಾತಿಗಳು, ಜೀವಮಾನದ ಗೆಳೆಯರು ಅನ್ನೋದು ಜಾವೇದ್ ಅಖ್ತರ್ ನಂಬಿಕೆ. ಅವರು ಈ ನಂಬಿಕೆಯನ್ನೇ ಬದುಕುತ್ತಿದ್ದಾರೆ ಕೂಡ… Continue reading ಗಂಡ – ಹೆಂಡತಿ ಗೆಳೆತನ : Coffeehouse ಕತೆಗಳು
0 notes
devulove-blog · 5 months ago
Text
ಅತ್ತಹಳ್ಳಿ: 28 ವರ್ಷಗಳಾದರೂ ಮಾಸದ ಬಾಲ್ಯದ ಸಹಪಾಠಿಗಳ ಗೆಳೆತನ- ಸ್ನೇಹ ಮಿಲನದಲ್ಲಿ ಮಿಂದೆದ್ದ ಫ್ರೆಂಡ್ಸ್‌
ಗೆಳೆಯ- ಗೆಳತಿಯರೆಂದರೆ ಎಲ್ಲ. ಕಷ್ಟ – ಸುಖಗಳಲ್ಲಿ ಕೈ ಹಿಡಿಯುವ, ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುವ, ತಮಾಷೆ ಮಾಡುವ, ರೇಗಿಸುವ  ಬಂಧ. ಈ ಬಂಧ ಎಲ್ಲ ಸಂಬಂಧನಗಳನ್ನು ಮೀರಿದ ಅನುಬಂಧ. ಹೌದು! ಫ್ರೆಂಡ್‌ಗಳ ಜತೆಗಿನ ಈ ಸಲುಗೆ ಕೆಲವೊಮ್ಮೆ ನಮ್ಮ ರಕ್ತಸಂಬಂಧಿಗಳ ಮನೆಯವರ ನಡುವೆ ಕೂಡ ಕಾಣಲು ಸಾಧ್ಯವಿಲ್ಲ. ಪಾರ್ಟಿ ಮಾಡುವಾಗ, ಸಿನಿಮಾಗೆ ಹೋಗುವಾಗ, ಬೈಕ್‌ನಲ್ಲಿ ಲಾಂಗ್ ರೈಡ್ ಹೋಗುವಾಗ ಫ್ರೆಂಡ್‌ಗಳ ಸಾಥ್ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ರೀತಿ ಬಹಳ ದಿನಗಳ ಕಾಲ ನೆನಪಿನಲ್ಲಿ…
0 notes
aakrutikannada · 1 year ago
Text
ಸ್ನೇಹ ಒಂದು ದೈವತ್ವ - ಡಾ. ರಾಜಶೇಖರ ನಾಗೂರ
ಯಾವುದೇ ಕಾರಣವಿಲ್ಲ, ಅನ್ನುವುದಕ್ಕಾಗಿಯೇ ಗೆಳೆತನ ಎನ್ನವುದಿದೆ. ಕಾರಣಗಳಿದ್ದರೆ ಅದು ವ್ಯಾಪಾರವಾಗಿರುತ್ತಿತ್ತು – ಡಾ. ರಾಜಶೇಖರ ನಾಗೂರ, ತಪ್ಪದೆ ಮುಂದೆ ಓದಿ ಸ್ನೇಹದ ಬೆಲೆ… ಹಾರಲು ಬರದ ಇರುವೆಯು ಈ ಭೂಮಿಗೆ ಹೇಳುತ್ತದೆ ‘ಈ ಪ್ರಪಂಚ ಅದ��ಷ್ಟು ವಿಶಾಲವೆಂದು’. ಅದೇ ಹಾರಲು ಬರುವ ಹಕ್ಕಿಯು ಗಾಳಿಗೆ ಹೇಳುತ್ತದೆ ‘ಈ ಪ್ರಪಂಚ ಅದೆಷ್ಟು ಚಿಕ್ಕದು ಎಂದು’. ಅವರವರ ನೋಡುವ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಪ್ರಪಂಚ ಗೋಚರಿಸುತ್ತದೆ. ಹಾಗೆಯೇ ಈ ಸ್ನೇಹವು ಅಷ್ಟೇ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅರ್ಥ…
Tumblr media
View On WordPress
0 notes
newsicsdotcom · 1 year ago
Text
0 notes
gkb-fans-club-hosanagara · 5 years ago
Photo
Tumblr media
ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ ಅಕ್ಷಯವಾಗಲಿ ಪ್ರೀತಿ ವಿಶ್ವಾಸ ಅಕ್ಷಯವಾಗಲಿ ಸ್ನೇಹ ಗೆಳೆತನ ಅಕ್ಷಯವಾಗಲಿ ಮಮತೆ ಅಕ್ಷಯವಾಗಲಿ ಒಲವು ಅಕ್ಷಯವಾಗಲಿ ಗೆಲುವು ಅಕ್ಷಯವಾಗಲಿ ಉತ್ತಮ ಆರೋಗ್ಯ ಅಕ್ಷಯವಾಗಲಿ ನಂಬಿಕೆ ವಿಶ್ವಾಸ ಅಕ್ಷಯವಾಗಲಿ ಅಭಿವೃದ್ಧಿ ಅಕ್ಷಯವಾಗಲಿ ಕಾರ್ಯಸಿದ್ಧಿ ಅಕ್ಷಯ ತ���ತೀಯದ ಈ ಶುಭದಿನದಂದು ಕಷ್ಟ, ಚಿಂತೆ ನೋವು ಕ್ಷಯವಾಗಲಿ, ಸದಾ ಸುಖ ನೆಮ್ಮದಿ ಆನಂದ ನಮ್ಮ ನಿಮ್ಮದಾಗಲಿ _ಅಕ್ಷಯ ತೃತೀಯದ ಶುಭಾಶಯಗಳು @prilaga #halloweenie #funtime #halloweennight #halloweenmakeup #night #hauntedhouse #nighttime #fun #halloweenparty #vampire #nightparty #instagood #halloweentime #halloween2019 #bestoftheday #friends #funtimes #holiday #cool #prilaga #halloweencostume #fall #autumn #music #halloweenfun #instaparty #happytime #smile #presents #haunted (at ನಮ್ಮ ಮಲೆನಾಡು ಸಿರಿ) https://www.instagram.com/p/B_bffLRgvaT/?igshid=he91ficaolvv
1 note · View note
vnews24kannada · 4 years ago
Text
ಗಂಡಂದಿರ ಕಿರುಕುಳ: ಇಷ್ಟಪಟ್ಟು ಮದ್ವೆಯಾದ ಯುವತಿ ವರ್ಷ ತುಂಬುವಷ್ಟರಲ್ಲಿ ದುರಂತ ಸಾವು!
ಹೊಸನಗರ: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಹುಡುಗನೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಟ್ಟ ಯುವತಿ, ಒಂದು ವರ್ಷ ತುಂಬುವ ಮುನ್ನವೇ ದುರಂತ ಅಂತ್ಯ ಕಂಡಿದ್ದಾಳೆ. ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯ ಕಾ���ಿಗ್ಗೇರಿ ಉಮೇಶ್ ಪತ್ನಿ ಸೌಂದರ್ಯಾ(21) ಮೃತ ದುರ್ದೈವಿ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಬೆಳಗೋಡು ಸಮೀಪದ ಗೋಳಗೊಂಡೆ ಗ್ರಾಮದ ಸೌಂದರ್ಯಾ ಮತ್ತು ಕಾಡಿಗ್ಗೇರಿ ಉಮೇಶ್ ನಡುವೆ ಫೇಸ್​ಬುಕ್​ನಿಂದ ಗೆಳೆತನ ಶುರುವಾಗಿ ಕ್ರಮೇಣ ಪ್ರೇಮಾಂಕುರವಾಗಿತ್ತು. ಇವರಿಬ್ಬರ ಜಾತಿ ಬೇರೆ ಎಂಬ ಕಾರಣ…
Tumblr media
View On WordPress
0 notes
thesun · 4 years ago
Text
[10/5 11:58 ಪೂರ್ವಾಹ್ನ] +91 99013 54871: *ಭೈರಪ್ಪನವರ ಕೃತಿಗಳಿಂದ ಕರೋನ ಅಡ್ಡಪರಿಣಾಮಗಳ ವರ್ಣನೆ...*
ವಿಶ್ವದಲ್ಲೆಡೆ ಬಂದೇ ಬಿಟ್ಟಿದೆ, ಕರೋನಾದ *"ಪರ್ವ"* ಕಾಲ....
ಅದಕ್ಕೆ , ಅಪಾರ ಜನಗಳು ಬಲಿಯಾಗುತ್ತಿರುವುದೇ *"ಸಾಕ್ಷಿ"*...
ಹೇಗಾದರೂ ಮಾಡಿ ಈ ಮಹಾ ಸಂಕಟವನ್ನು *"ದಾಟ"* ಲೇ ಬೇಕಾಯ್ತು...
ಅದಕ್ಕೆ,ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನಗಳು ಒಬ್ಬರಿಂದೊಬ್ಬರು *"ದೂರ ಸರಿದರು"*
ಹಾಗೂ, ಎಲ್ಲೂ ಸುತ್ತಾಡದೇ ತಮ್ಮ ತಮ್ಮ ಮನೆಯಲ್ಲೇ ೬ ತಿಂಗಳು *"ನೆಲೆ"* ನಿಂತರು...
ಹಲವಾರು ಮನೆಗಳಲ್ಲಿ ಕರೋನ ಬಾಧಿಸಿ , *"ಗೃಹಭಂಗ"* ಉಂಟಾಯ್ತು..
ಅಗಾಧ ಸಮಸ್ಯೆಗಳು, ರೋಗಗಳು *"ನಾಯಿನೆರಳಿ"* ನಂತೆ ಹಿಂಬಾಲಿಸಿದವು...
ಈ ಕಾಲದಲ್ಲಿ, ವಿವಾಹಕ್ಕಾಗಿ ಸೂಕ್ತ ಗಂಡು, ಹೆಣ್ಣಿನ *"ಅನ್ವೇಷಣೆ"* ಗಳು ಎಲ್ಲೆಲ್ಲೂ ನಡೆದವು...
ಸಕಾಲದಲ್ಲಿ ಮದುವೆಗಳೇ ನಡೆಯದೇ, *"ವಂಶವೃಕ್ಷ"* ಬೆಳೆಯುವುದೇ ಕಷ್ಟವಾಯ್ತು....
ದೇಶದ *"ಅಂಚಿ"* ನಲ್ಲಿ ಯುದ್ಧದ ಭೀತಿ ಬೇರೆ ಶುರುವಾಯ್ತು....
ಮೂರ್ಮೂರು *"ಗ್ರಹಣಗಳು"* ಬೇರೆ ಒಟ್ಟಿಗೆ ಕಾಡಿದವು....
ಎಲ್ಲೆಲ್ಲೂ ಅತಿವೃಷ್ಟಿಯಾಗಿ *"ಜಲಪಾತಗ"* ಳು ಭೋರ್ಗರೆದವು..
ಆದರೂ ಜನಗಳು, ನಮೋ ಪರ *"ಮತದಾನ"* ಮಾಡಿದ್ದು ಸಾರ್ಥಕವಾಯ್ತು ಅಂದ್ರು....
ಹೊಸ ,ಹೊಸ ವ್ಯಾಕ್ಸೀನು ಕಂಡು ಹಿಡಿಯಲು *"ಕವಲು"* ದಾರಿಗಳು ಹುಟ್ಟಿದವು...
ಲಸಿಕೆಗಳು ಸಫಲವಾಗಬಹುದೆಂಬ ಹೊಸ *"ಬೆಳಕು ಮೂಡಿತು"* ...
*ಭೀಮಕಾಯ* ಹೊಂದಿದ್ದವರ�� ಕೊರೋನಾದಿಂದ ಪಾರಾಗದೇ *ಧರ್ಮಶ್ರೀ* ಗಳ ಮೊರೆ ಹೋಗಬೇಕಾಯಿತು.
ಇದನ್ನು *ನಿರಾಕರಣೆ* ಮಾಡಿದವರು *ತಬ್ಬಲಿಯು ನೀನಾದೆ ಮಗನೆ* ಎಂದು ತಮ್ಮನ್ನು ತಾವೇ ಹಳಿದುಕೊಳ್ಳುವಂತಾಯಿತು.
ಇವರ *ಮಂದ್ರ* ಸ್ಥಾಯಿಯ ಗೋಳು ಇಡೀ *ಆವರಣ* ದಲ್ಲಿ *ತಂತು* ಗಳಾಗಿ ಪಸರಿಸಿದರೂ *ನೆಲೆ* ಸಿಕ್ಕದಾಯಿತು.......
ವಿಶ್ವಾದ್ಯಂತ, ಸಮುದ್ರ, ವಿಮಾನ *"ಯಾನ"* ಗಳೇ ನಿಂತುಹೋದವು...
ಇವೆಲ್ಲದರ *"ಉತ್ತರಕಾಂಡ"* ಹೇಗಿದೆ ಎಂದು ನೋಡಲು ಇನ್ನೂ ಬಹಳ ಕಾಲ ಕಾಯಬೇಕು...!!!!
[10/5 5:00 ಅಪರಾಹ್ನ] +91 94809 96648: * ಭಾರತಕ್ಕೆ ಮುಂದಿನ 72 ಗಂಟೆಗಳ ಭಾರ *
* ಡಬ್ಲ್ಯುಎಚ್‌ಒ ಐಸಿಎಂಆರ್ ಭಾರತವನ್ನು ಎಚ್ಚರಿಸಿದೆ *
ಭಾರತೀಯರು ಸುಧಾರಿಸದಿದ್ದರೆ ಭಾರತವು 'ಮೂರನೇ ಹಂತ'ಕ್ಕೆ ಪ್ರವೇಶಿಸುತ್ತದೆ, ಅಂದರೆ' ಸಮುದಾಯ ಪ್ರಸರಣ 'ಎಂದು ಡಬ್ಲ್ಯುಎಚ್‌ಒ ಐಸಿಎಂಆರ್ ಹೇಳಿದೆ.
ಮತ್ತು ಭಾರತವು ಮೂರನೇ ಹಂತಕ್ಕೆ ಹೋದರೆ, ಅಂದರೆ ಸಮುದಾಯ ಪ್ರಸರಣ, ಭಾರತದಲ್ಲಿ ಪ್ರತಿದಿನ * 50000 (ಐವತ್ತು ಸಾವಿರ) ಸಾವುಗಳು ಸಂಭವಿಸಬಹುದು *, ಏಕೆಂದರೆ ಭಾರತವು ಇತರ ದೇಶಗಳಿಗಿಂತ ಹೆಚ್ಚಿನ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ?
ಎಲ್ಲಾ ನಾಗರಿಕರನ್ನು ವಿನಂತಿಸಲಾಗಿದೆ, ದಯವಿಟ್ಟು 72 ರಿಂದ 108 ಗಂಟೆಗಳ ಕಾಲ ಹೊರಗೆ ಹೋಗಬೇಡಿ * ಏಕೆಂದರೆ ನಾಳೆ ಭಾರತ 3 ನೇ ಹಂತಕ್ಕೆ ಹೋಗಬಹುದು, ದಯವಿಟ್ಟು ಎಲ್ಲರನ್ನೂ ಒಳಗೆ ಉಳಿಯುವಂತೆ ಪ್ರೇರೇಪಿಸಿ
* ನೀವು ಅದನ್ನು ಸೂಕ್ತವೆಂದು ಭಾವಿಸಿದರೆ, ಅದನ್ನು ಹಂಚಿಕೊಳ್ಳಿ ಇದರಿಂದ ಅದು ಭಾರತದಾದ್ಯಂತ ಹರಡುತ್ತದೆ *
* The ನಗರಗಳಲ್ಲಿ ಆಸ್ಪತ್ರೆಯಲ್ಲಿ ಯಾವುದೇ ಸ್ಥಳವಿಲ್ಲ, ಎಲ್ಲಾ ಗುರುತಿನ ಹಣದಿಂದ ಯಾವುದೇ ಪ್ರಯೋಜನವಿಲ್ಲ! ನಿಮ್ಮನ್ನು ರಕ್ಷಿಸಿಕೊಳ್ಳುವುದು ಒಂದೇ ಪರಿಹಾರ. *
* Family ಎಲ್ಲಾ ಕುಟುಂಬ ಸದಸ್ಯರು ದಯವಿಟ್ಟು ಗಮನಿಸಿ: *
* 01 ಯಾರೂ ಖಾಲಿ ಹೊಟ್ಟೆಯಲ್ಲ *
* 02 ಉಪವಾಸ ಮಾಡಬೇಡಿ *
* 03 ಪ್ರತಿದಿನ ಒಂದು ಗಂಟೆ ಬಿಸಿಲು ಪಡೆಯಿರಿ *
* 04 ಎಸಿ ಬಳಸಬೇಡಿ *
* 05 ಬಿಸಿನೀರು ಕುಡಿಯಿರಿ, ಗಂಟಲು ಒದ್ದೆಯಾಗಿ ಇರಿಸಿ *
* 06 ಸಾಸಿವೆ ಎಣ್ಣೆಯನ್ನು ಮೂಗಿಗೆ ಹಚ್ಚಿ *
* 07 ಕಪೂರ್ ಮನೆಯಲ್ಲಿ ಗೂಗಲ್ ಸುಡುವ *
* 08 ಪ್ರತಿ ತರಕಾರಿಯಲ್ಲಿ ಅರ್ಧ ಟೀಸ್ಪೂನ್ ಶುಂಠಿಯನ್ನು ಸೇರಿಸಿ *
* 09 ದಾಲ್ಚಿನ್ನಿ ಬಳಸಿ *
* 10 ರಾತ್ರಿಗಳಲ್ಲಿ ಒಂದು ಕಪ್ ಹಾಲಿನಲ್ಲಿ ಅರಿಶಿನವನ್ನು ಕುಡಿಯಿರಿ *
* 11 ಸಾಧ್ಯವಾದರೆ ಚಮಚಪ್ರಶ್ ಒಂದು ಚಮಚ ತಿನ್ನಿರಿ *
* 12 ಮನೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಹಾಕಿ ಧೂಮಪಾನ ಮಾಡಿ *
* 13 ಬೆಳಿಗ್ಗೆ ಚಹಾಕ್ಕೆ ಲವಂಗ ಸೇರಿಸಿ ಕುಡಿಯಿರಿ *
* ಗರಿಷ್ಠ 14 ಹಣ್ಣುಗಳಲ್ಲಿ ಕಿತ್ತಳೆಯನ್ನು ಮಾತ್ರ ಸೇವಿಸಿ *
* 15. ಉಪ್ಪಿನಕಾಯಿ, ಜಾಮ್, ಪುಡಿ ಇತ್ಯಾದಿ ಯಾವುದೇ ರೂಪದಲ್ಲಿ ಆ��್ಲಾವನ್ನು ಸೇವಿಸಿ. *
* ನೀವು ಕರೋನಾವನ್ನು ಸೋಲಿಸಲು ಬಯಸಿದರೆ, ದಯವಿಟ್ಟು ಇವೆಲ್ಲವನ್ನೂ ಅಳವಡಿಸಿಕೊಳ್ಳಿ. *
* ಹಾಲಿನಲ್ಲಿರುವ ಅರಿಶಿನವು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. *
* All ಎಲ್ಲರಿಗೂ ನನ್ನ ಮನವಿ ಈ ಪೋಸ್ಟ್ ಅನ್ನು ಸಾಧ್ಯವಾದಷ್ಟು ಹಂಚಿಕೊಳ್ಳಬೇಕು *
ಧನ್ಯವಾದಗಳು
[14/5 4:24 ಅಪರಾಹ್ನ] +91 94810 44104: ಅಕ್ಷಯವಾಗಲಿ ನಮ್ಮೆಲ್ಲರ ಬಾಂಧವ್ಯ
ಅಕ್ಷಯವಾಗಲಿ ಪ್ರೀತಿ ವಿಶ್ವಾಸ
ಅಕ್ಷಯವಾಗಲಿ ಸ್ನೇಹ ಗೆಳೆತನ
ಅಕ್ಷಯವಾಗಲಿ ಮಮತೆ
ಅಕ್ಷಯವಾಗಲಿ ಒಲವು
ಅಕ್ಷಯವಾಗಲಿ ಗೆಲುವು
ಅಕ್ಷಯವಾಗಲಿ ಉತ್ತಮ ಆರೋ��್ಯ
ಅಕ್ಷಯವಾಗಲಿ ನಂಬಿಕೆ ವಿಶ್ವಾಸ
ಅಕ್ಷಯವಾಗಲಿ ಅಭಿವೃದ್ಧಿ
ಅಕ್ಷಯವಾಗಲಿ ಕಾರ್ಯಸಿದ್ಧಿ
ಅಕ್ಷಯ ತೃತೀಯದ ಈ ಶುಭದಿನದಂದು ಕಷ್ಟ, ಚಿಂತೆ ನೋವು ಕ್ಷಯವಾಗಲಿ,
ಸದಾ ಆನಂದ ನಿಮ್ಮದಾಗಲಿ
[15/5 8:42 ಪೂರ್ವಾಹ್ನ] +91 94483 84964: 🌟💕🌟💕🔅ಜೈ 💕🔅💕🔅 *ಚಿಂತನ ಮಂಥನ*
*'ಹಾಸಿಗೆ' ಕೊಳ್ಳಬಹುದು - 'ನಿದ್ರೆ' ಕೊಳ್ಳಲಾಗದು.*
*'ಮನೆ' ಕೊಳ್ಳಬಹುದು – 'ನೆಮ್ಮದಿ' ಕೊಳ್ಳಲಾಗದು.*
*'ಪುಸ್ತಕ' ಕೊಳ್ಳಬಹುದು – 'ವಿದ್ಯೆ' ಕೊಳ್ಳಲಾಗದು.*
*'ವಿದ್ಯೆ' ಇದ್ದರೇನಂತೆ - 'ವಿವೇಕ' ಇಲ್ಲದಿದ್ದರೆ.*
*'ಹಣ' ಇದ್ದರೇನಂತೆ – 'ಗುಣ' ಇಲ್ಲದಿದ್ದರೆ.*
*'ಪ್ರಾಣ' ಇದ್ದರೇನಂತೆ – 'ತ್ರಾಣ' ಇಲ್ಲದಿದ್ದರೆ.*
*'ಗುರು' ಇದ್ದರೇನಂತೆ - 'ಅರಿವೇ' ಇಲ್ಲದಿದ್ದರೆ.*
*'ರೂಪ' ಇದ್ದರೇನಂತೆ - 'ಮಾನ' ಇಲ್ಲದಿದ್ದರೆ.*
*'ಸುಖ' ಇದ್ದರೇನಂತೆ - 'ಶಾಂತಿ' ಇಲ್ಲದಿದ್ದರೆ.*
*ಏನಿದ್ದರೇನಂತೆ - 'ಮಾನವೀಯತೆ' ಇಲ್ಲದಿದ್ದರೆ.*
*"ಎಷ್ಟು ಸತ್ಯ ಅಲ್ಲವೇ"*
☕️ *ಶುಭೋದಯ*
[15/5 9:32 ಪೂರ್ವಾಹ್ನ] +91 94483 84964: #ಹಾಸ್ಯ ಲೇಖನ#
#ಕರೋನಾ ಸಮಯದಲ್ಲೊಂದು ಮದುವೆ#
ಪದ್ದೀ...ಪದ್ದೀ.....ಲೇ ಪದ್ದಿ"
"ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"?
ಅದೇ ಕಣೇ" ನಮ್ಮ ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ"
"ಹೌದೇ ?ಯಾರದು ?ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್ಮಾ
ಹುಡುಗ ತೀರ್ಥಹಳ್ಳಿ ಕಡೆಯವನಂತೆ,ಅಡಿಕೆ ತೋಟ ಇದೆಯಂತೆ ,ಮನೆಯ ಸುತ್ತ ಮುತ್ತ ಗಿಡಮರಗಳು ಇವೆಯಂತೆ ,ನಮ್ಮ ಮಗಳಿಗೆ ಆಕ್ಸಿಜನ್ ಗೆ ಯಾವುದೇ ತೊಂದರೆ ಆಗೋಲ್ಲ ಬಿಡು ಸಾಲದ್ದಕ್ಕೆ ಸ್ಯಾನಿಟೈಸರ್ ಫ್ಯಾಕ್ಟರಿ ನಡೆಸ್ತಾ ಇದ್ದಾನಂತೆ ,ಇಷ್ಟು ಸಾಕಲ್ಲವೇ ಬದುಕೋದಿಕ್ಕೆ "?ಎಂದರು ಶ್ರೀಪಾದರಾಯರು
"ಅದೇನೋ ನಿಜಾರಿ ಮಗಳು ಸಾಫ್ಟವೇರ್ ಇಂಜಿನಿಯರ್ ಹುಡುಗನೇ ಬೇಕು ಅಂತ ಕೂತಿದ್ಗಲ್ಲ, ಅವಳು ಒಪ್ತಾಳೆಯೇ ?"ಎಂದರು ಪದ್ಮಾ,
ಅದು ಆಗಿನ ಮಾತು ಬಿಡು,ಇವಾಗ ಆದಾಯಕ್ಕಿಂತ ಆರೋಗ್ಯನೇ ಮುಖ್ಯ ಕಣೇ ಹಳ್ಳಿಯಲ್ಲಿ ಒಳ್ಳೆ ಗಾಳಿ ಸೇವಿಸಿಕೊಂಡು ಆರಾಮವಾಗಿ ಇರಬಹುದು"
"ಸರೀರಿ ನಾಳೆನೆ ಹುಡುಗನ ಮನೆಯವರನ್ನ ಕರೆಸಿ ಬಿಡಿ ಹಾಗಿದ್ರೆ, ಅಂದ ಹಾಗೆ ಜಾತಕ ನೋಡಿಸುವುದು ಬೇಡ್ವೇ ?
"ಜಾತಕ ಏನುಬೇಡ ಕಣೇ ಕೊರೋನಾ ನೆಗೆಟಿವ್ ಇದ್ರೆ ಆಯ್ತು ಎನ್ನುತ್ತಾ ಶ್ರೀಪಾದರಾಯ ಫೋನ್ ಎತ್ತಿಕೊಂಡರು,
ಮರುದಿನ ವರನ ಕಡೆಯವರು ಬಂದಾಗ ಬಿಸಿ.ಬಿಸಿ ಕಷಾಯ ಕೊಟ್ಟು ಉಪಚರಿಸಿದರು ಪದ್ಮಾ, ಗಂಡು ಮತ್ತು ಹೆಣ್ಣಿನ ಮನೆಯವರ್ಯಾರಿಗೂ ಕೊರೋನಾ ಲಕ್ಷಣಗಳಿಲ್ಲದ ಕಾರಣ ಎರಡೂ ಮನೆಯವರು ಮದುವೆಗೆ ಸಮ್ಮತಿಸಿದರು, ವರನ ತಂದೆ "ನಿಮ್ಮ ಮಗಳಿಗೆ ಅಡುಗೆ ಬರುವುದೇ ?ಎಂದು ವಿಚಾರಿಸಿದರು,
"ಹೌದೌದು ನಮ್ಮ ಮಗಳು ತುಂಬಾ ಚೆನ್ನಾಗಿ ಕಷಾಯ ಮಾಡ್ತಾಳೆ ಬಾಯ್ಲಿಂಗ್ ವಾಟರ್ ಮಾಡೋಕೆ ಬರುತ್ತೆ ಜೊತೆಗೆ ಮಾಸ್ಕ್ ಹೊಲಿಯೋದಕ್ಕೂ ಕಲ್ತಿದಾಳೆ "ಎಂದರು ಹೆತ್ತವರು
"ತುಂಬಾ ಸಂತೋಷ ಆಯ್ತು ರಾಯರೆ ಈಗಿನ ಕಾಲದಲ್ಲಿ ಇಷ್ಟು ಬಂದರೆ ಬೇಕಾದಷ್ಟು ಆಯ್ತು ,ಎಂದು ಮದುವೆ ದಿನಾಂಕವನ್ನು ನಿಗದಿಪಡಿಸಿದರು,
ಮದುವೆಯ ದಿನ ಕೈಗಳಿಗೆ ಮದರಂಗಿ ಹಚ್ಚಿ ರೇಷ್ಮೆ ಸೀರೆಯನುಟ್ಟು ಮೊಗ್ಗಿನ ಜಡೆ ಹಾಕಿಕೊಂಡು ಅಲಂಕೃತವಾಗಬೇಕಿದ್ದ ವದು ಸ್ಯಾನಿಟೈಸರ್ ಸಿಂಪಡಿಸಿಕೊಂಡು ಪಿಪಿ ಕಿಟ್ನೊಂದಿಗೆ ಸಿಧ್ಧಳಾದಳು, ರೇಷ್ಮೆ ಪಂಚೆಯನುಟ್ಟು ಬಾಸಿಂಗದೊಂದಿಗೆ ಸಿಧ್ಧನಾಗಬೇಕಿದ್ದ ವರನು ಪಿಪಿ ಕಿಟ್ನೊಂದಿಗೆ ಸಿಧ್ಧನಾದನು,
ನೂರಾರು ಜನರು ಸೇರಿ ಸಂಭ್ರಮಿಸಬೇಕಾಗಿದ್ದ ಸಭಾಂಗಣದಲ್ಲಿ ಹತ್ತು ಜನ ಹಿರಿಯರು ಆಸೀನರಾಗಿದ್ದರು,
ಪನ್ನೀರು ಸಿಂಪಡಿಸುವ ಬದಲು ಸ್ಯಾನಿಟೈಸರ್ ಸಿಂಪಡಿಸಿ ಪನಿವಾರದ ಬದಲಿಗೆ ಮಾತ್ರೆಗಳನ್ನು ವಿತರಿಸಲಾಯಿತು, ತಾಳಿ ಕಟ್ಟುವ ಬದಲು ಮಾಸ್ಕನ್ನು ಕಟ್ಟಿ ಸಪ್ತಪದಿ ತುಳಿದರು,
ಸ್ಯಾನಿಟೈಸರ್ ಹಾಕಿಕೊಳ್ಳದೆ ನಿನ್ನನೆಂದಿಗೂ ಮುಟ್ಟೆನು ಎನುತಾ ಮೊದಲ ಹೆಜ್ಜೆಯನ್ನಿರಿದನು
ದಿನದಲ್ಲೆರಡು ಬಾರಿ ತೋಟವನ್ನು ಸುತ್ತಾಡಿಸುವೆನೆಂದು ಎರಡನೆಯ ಹೆಜ್ಜೆಯನ್ನಿರಿದನು
ಆಕ್ಸಿಜನ್ ಪ್ಲಾಂಟ್ ಗಳನ್ನೇ ನೆಡುವೆನೆನುತ ಮೂರನೆಯ ಹೆಜ್ಜೆಯನಿರಿಸಿದನು,
ಇಮ್ಯೂನಿಟಿ ಹೆಚ್ಚಾಗುವ ಆಹಾರವನ್ನೇ ಕೊಟ್ಟು ಜೋಪಾನ ಮಾಡುವೆನೆನುತ ನಾಲ್ಕನೇ ಹೆಜ್ಜೆಯನ್ನಿರಿದನು,
ಮಾಸ್ಕ್ ಹಾಕಿಕೊಂಡೇ ಹೊರಗೆ ಸುತ್ತಾಡಿಸುವೆನೆಂದು ಐದನೇ ಹೆಜ್ಜೆಯನಿರಿಸಿದನು
ಆಕ್ಸಿಜನ್ ಲೆವೆಲ್ ಎಂದೂ ಕಡಿಮೆಯಾಗದಂತೆ ನೋಡಿಕೊಳ್ಳುವೆ ಎಂದು ಆರನೇ ಹೆಜ್ಜೆಯನಿರಿಸಿದನು
ಕೊರೋನಾ ಮುಗಿಯುವವರೆಗೂ ಅಂತರ ಕಾಪಾಡಿಕೊಳ್ಳುವೆ ಎನುತಾ ಏಳನೇ ಹೆಜ್ಜೆಯನಿರಿಸಿದನು ಹೀಗೆ
ವಿಜೃಂಭಣೆಯಿಂದ ನಡೆದ ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರು "ಕೊರೋನಾ ಮುಗಿಯುವವರೆಗೂ ಅಂತರ ಕಾಪಾಡಿಕೊಳ್ಳಿ ಆ ಭಗವಂತ ನಿಮಗೆ ಆರತಿಗೊಂದು ಮಗ ಕೀರ್ತಿಗೊಂದು ಮಗಳನ್ನು ಕರುಣಿಸಲಿ ಎಂದು ಆಶಿರ್ವದಿಸಿದರು
ಮದುವೆಗೆ ಬಂದಿದ್ದ ವರನ ಸಂಬಂಧಿಯೊಬ್ಬರು "ಹುಡುಗಿಯ ಮನೆಯವರು ತುಂಬಾ ಶ್ರೀಮಂತರೇ ಇರಬೇಕು, ಎಷ್ಟು ದೊಡ್ಡ ಆಕ್ಸಿಜನ್ ಸಿಲಿಂಡರ್ ಕೊಟ್ಟಿದ್ದಾರೆ ಎಂದು ತಮ್ಮ ಪಕ್ಕದ ಮನೆಯವರಿಗೆ ಹೇಳುವುದನ್ನು ಮಾತ್ರ ಮರೆಯಲಿಲ್ಲ
[15/5 10:56 ಪೂರ್ವಾಹ್ನ] +91 94817 26979: "ದುರಾಶೆ" ಒಂದು ವಿಶಾಲವಾದ ಮಾವಿನ ಹಣ್ಣಿನ ಮರವಿತ್ತು.ನೂರಾರು ಹಕ್ಕಿ ಪಕ್ಷಿಗಳು ಆ ಮರವನ್ನಾಶ್ರಯಿಸಿದ್ದವು. ಸಿಹಿಫಲಗಳ ರಸವನ್ನುಂಡು ಅತ್ತಿತ್ತ ಹಾರಾಡಿ ಮಧುರಗೀತೆಯನ್ನು ಹಾಡಿ ಸುಖದ ಜೀವನ ಸಾಗಿಸಿದ್ದವು. ಒಂದು ದಿನ ಒಬ್ಬ ಮನುಷ್ಯ ಅಲ್ಲಿಗೆ ಬಂದ.ಸಾವ೯ಜನಿಕ ಸ್ಥಳದಲ್ಲಿರುವ ಆ ಮಾವಿನ ಮರ ಕಂಡು ಆತನಿಗೆ ಅಪಾರ ಸಂತಸ.ದಾರಿಯ ಬದಿಯಲ್ಲಿರುವ ಆ ಮಾವಿನ ಮರದ ಹಣ್ಣುಗಳು ಸುಮ್ಮನೆ ಹಾಳಾಗಿ ಹೋಗುತ್ತವೆ. ಮಾರುಕಟ್ಟೆಗೆ ಸಾಗಿಸಿದರೆ ಒಳ್ಳೆಯ ಲಾಭ ಬರುತ್ತದೆ ಎಂದುಕೊಂಡು ಮರವನೇರಿದ. ಒಂದೊಂ��ೇ ಹಣ್ಣುಗಳನ್ನು ಕಿತ್ತಿ ಕೆಳಕ್ಕೆ ಎಸೆಯ ತೊಡಗಿದ. ಸುಮಾರು ಅಧ೯ದಷ್ಟು ಹಣ್ಣುಗಳನ್ನು ಆಗಲೇ ಇಳಿಸಿ ಬಿಟ್ಟಿದ್ದ. ಅದೂವರೆಗೆ ಸುಮ್ಮನಿದ್ದ ಮಾವಿನಮರ "ಮನುಷ್ಯನೇ ಸಾಕು ಇನ್ನು ಇಳಿ ನನ್ನ ನೂರಾರು ಪುಟ್ಟ ಪುಟ್ಟ ಹಕ್ಕಿ- ಮಿತ್ರರಿಗೆ ಒಂದಿಷ್ಟು ಇರಲಿ",ಎಂದು ಹೇಳಿತು. ಮಾವಿನಮರದ ಈ ಮೆಲುದನಿಯನ್ನು ಕೇಳುವ ಸ್ಥಿತಿಯಲ್ಲಿ ಆ ಮನುಷ್ಯ ಇರಲಿಲ್ಲ.ಮೇಲಾಗಿ ಹರಿದು ತಿನ್ನುವವನಿಗೆ ಹಂಚಿ ತಿನ್ನುವ ಸ್ವಭಾವವಾದರೂ ಎಲ್ಲಿಂದ ಬರಬೇಕು? ಅವನು ಹಾಗೆಯೇ ಹಣ್ಣುಗಳನ್ನು ಹರಿಯುತ್ತಲೇ ಹೋದ.ಕೊನೆಗೆ ಮರದ ತುತ್ತ ತುದಿಯಲ್ಲಿ ಒಂದೇ ಹಣ್ಣು ಉಳಿದಿತ್ತು.ಅದನ್ನು ಹರಿಯುವುದಕ್ಕೆ ಹೋದ.ಕೊನೆಯದಾಗಿ ಮರ ಮನುಷ್ಯನಿಗೆ ಹೇಳಿತು.-"ಮನುಷ್ಯನೇ ಇದು ಒಂದಾದರೂ ಇರಲಿ ಬಿಡು ನನ್ನ ಮಿತ್ರರಿಗೆ" ಆಶೆಗೆ ಮಿತಿಯೆಂಬುದೊಂದು ಇದೆಯೇ? ಆ ಮನುಷ್ಯ ಮರದ ತುಟ್ಟ ತುದಿಯಲ್ಲಿದ್ದ ಟೊಂಗೆಯನ್ನು ಹತ್ತಿದ.ಹಣ್ಣು ಹರಿಯುವುದಕ್ಕೆ ಕೈಹಾಕಿದ, ಎಟುಕಲಿಲ್ಲ.ಇನ್ನಷ್ಟು ಮತ್ತಷ್ಟು ಮುಂದಕ್ಕೆ ಸರಿದ. ಆ ಮನುಷ್ಯನ ದುರಾಶೆಯ ಭಾರವನ್ನು ತಾಳಲಾರದೆ ಟೊಂಗೆ ಮುರಿಯಿತು. ಈತ ಕೈಯಲ್ಲಿ ಹಣ್ಣು ಹಿಡಿದೇ ಕೆಳಕ್ಕೆ ಬಂದ.ಸಾವಿರ ಹಣ್ಣಿನ ರಾಶಿಯ ಮೇಲೆ ಈತನ ದೇಹ ಬಿದ್ದಿತ್ತು. ಆದರೆ ಅವನ ಪ್ರಾಣಪಕ್ಷಿ ಹಾರಿಹೋಗಿತ್ತು. ಆದ್ದರಿಂದ ಅತೀಆಶೆ ಇರಬಾರದು ನೋಡಿ. -(ಸಂಗ್ರಹ) ಮಧುಸೂದನ.ಬಾಗಲಕೋಟೆ ಜಿಲ್ಲೆ.✍
[15/5 11:47 ಪೂರ್ವಾಹ್ನ] Vharta ilake Dinesh Sir Assistant Cm Cini Driver: ಯಾರು ಬರೆದದ್ದು ಗೊತ್ತಿಲ್ಲ ಆದರೆ ಉಪಯುಕ್ತವಾಗಿದೆ...........
💐💐🌼🌼🌻🌻🌺🌺
ಒಮ್ಮೆ ದೇವತೆಗಳ ರಾಜನಾದ ಇಂದ್ರನು ಯಾಕೋ ರೈತರ ಮೇಲೆ ಸಿಟ್ಟು ಮಾಡಿಕೊಂಡು, "ಇನ್ನು 12 ವರ್ಷಗಳು ಮಳೆ ಸುರಿಸುವುದಿಲ್ಲ. ಇಲ್ಲಿ ಬಿತ್ತನೆ ಮಾಡಿದರೂ ಬೆಳೆಯುವುದಿಲ್ಲ"
ಎಂದು ಶಪಿಸಿ ಬಿಟ್ಟನು.
ರೈತರು ಇಂದ್ರ ದೇವನನ್ನು ಪರಿ ಪರಿಯಾಗಿ ಬೇಡಿಕೊಂಡರು. ಆಗ ಇಂದ್ರ, ದೇವ ಶಿವ ನು ತನ್ನ ಡಮರುಗವನ್ನು ಬಾರಿಸಿದರೆ ಮಾತ್ರ ಶಾಪ ವಿಮೋಚನೆ ಆಗುವುದು ಎಂದ. ತಕ್ಷಣ ಶಿವನ ಬಳಿ ತಾನೇ ಹೋಗಿ, ರೈತರ ಬೇಡಿಕೆಗೆ ಮಣಿದು ಡಮರುಗ ಬಾರಿಸಬಾರದೆಂದು ವಿನಂತಿಸಿ, ಒಪ್ಪಿಸಿಯೂ ಬಂದು ಬಿಟ್ಡ.
ಹಾಗಾಗಿ ರೈತರು ಶಿವನ ಬಳಿ ಹೋಗಿ, ಬೇಡಿಕೊಂಡಾಗ, ಶಿವನೂ ತನ್ನ ಅಸಹಾಯಕತೆ ವ್ಯಕ್ತಪಡಿಸಿ, ಇನ್ನು 12 ವರ್ಷಗಳ ನಂತರವೇ ಡಮರುಗ ಬಾರಿಸುವುದಾಗಿ ಹೇಳಿಬಿಟ್ಟ.
ಏನು ಮಾಡಲೂ ತೋಚದ ರೈತರು 12 ವರ್ಷ ಕಾಯುವುದೆಂದು ನಿರ್ಧರಿಸಿಕೊಂಡು, ಸುಮ್ಮನಿದ್ದು ಬಿಟ್ಟರು.
ಆದರೆ ಒಬ್ಬ ರೈತ ಮಾತ್ರ ಪ್ರತಿ ವರ್ಷ ತಪ್ಪದೇ ಭೂಮಿ ಉಳುತ್ತಿದ್ದ, ಬಿತ್ತನೆ ಮಾಡುತ್ತಿದ್ದ, ಗೊಬ್ಬರ ಹಾಕುತ್ತಿದ್ದ. ಬೆಳೆಯೇನೂ ಬರುತ್ತಿರಲಿಲ್ಲ ಬಿಡಿ.
3 ವರ್ಷಗಳು ಸತತವಾಗಿ ಹೀಗೇ ನಡೆದಾಗ ಉಳಿದ ರೈತರು ಇವನನ್ನ�� ತಮಾಷೆ ಮಾಡತೊಡಗಿದರು...
ಅವನನ್ನೇ ಕೇಳಿಯೂ ಬಿಟ್ಟರು..." 12 ವರ್ಷಗಳು ಮಳೆಯೂ ಬರುವುದಿಲ್ಲ, ಬೆಳೆಯೂ ಬೆಳೆಯುವುದಿಲ್ಲ ಎಂದು ಗೊತ್ತಿದ್ದರೂ ನೀನು ವ್ಯರ್ಥವಾಗಿ ಶ್ರಮವನ್ನೇಕೆ ಹಾಕುತ್ತಿದ್ದೀಯ? ಗೊಬ್ಬರ ಏಕೆ ಹಾಳು ಮಾಡುತ್ತಿದ್ದೀಯ?" ಎಂದು.
ಅದಕ್ಕೆ ರೈತನ ಉತ್ತರ ಅತ್��ಂತ ಮಾರ್ಮಿಕವಾಗಿತ್ತು...
"12 ವರ್ಷಗಳು ಮಳೆ- ಬೆಳೆ ಬರುವುದಿಲ್ಲ ಎಂದು ನನಗೆ ಗೊತ್ತಿದೆ. ಆದರೂ ಇದನ್ನೆಲ್ಲಾ ಮಾಡುತ್ತಿರುವುದು, ಉತ್ತನೆ, ಬಿತ್ತನೆಯ *ಅಭ್ಯಾಸ* ಇರಲಿ ಎಂಬ ಕಾರಣಕ್ಕಾಗಿ. 12 ವರ್ಷಗಳ ನಂತರ ಮಳೆ ಬಂದು, ಎಲ್ಲ ಸರಿಯಾದಾಗ, ನಾನು ಕೆಲಸವನ್ನೇ ಮರೆತು, ಅಭ್ಯಾಸವಿಲ್ಲದೇ ಸೋಮಾರಿಯಾಗಿ ಬಿಟ್ಟಿರಬಾರದಲ್ಲ" .
ಇದನ್ನು ಕೇಳಿದ ದೇವಿ ಪಾರ್ವತಿಗೆ ಖುಷಿಯಾಯಿತಂತೆ. ತಾಯಿಯೂ ಶಿವನ‌ ಬಳಿ ತೆರಳಿ "12 ವರ್ಷಗಳ ಕಾಲ ನೀನೂ ಡಮರುಗ ಬಾರಿಸದಿದ್ದರೆ, ನಿನಗೆ ಅದನ್ನು ಬಾರಿಸುವುದೂ ಮರೆತು ಬಿಟ್ಟರೆ ಗತಿಯೇನು?" ಎಂದು ಕೇಳಿದಳಂತೆ. ಅದಕ್ಕೆ ಭೋಲೇನಾಥನು ಯೋಚಿಸಿ ನೋಡಿ, ಕುತೂಹಲದಿಂದ ಕೂಡಲೇ ಡಮರುಗವನ್ನು ಬಾರಿಸಿದನಂತೆ.
ತಕ್ಷಣ ದೇವೇಂದ್ರನ ಮಾತಿನಂತೆ ಮಳೆಯೂ ಆಯಿತು. ಈ ರೈತನೊಬ್ಬ ಮಾತ್ರ ಬಿತ್ತಿದ್ದರಿಂದ ಇವನೊಬ್ಬನಿಗೆ ಮಾತ್ರ ಬೆಳೆ ಬಂದಿತಂತೆ. ಇವನನ್ನು ನೋಡಿ ಉಳಿದ ರೈತರೆಲ್ಲರೂ ನಿರಾಶರಾಗಿ, ತಾವೂ ಉತ್ತು, ಬಿತ್ತನೆ ಮಾಡಬೇಕಿತ್ತು ಎಂದು ಪರಿತಪಿಸಿದರಂತೆ.
ಈ ಅಭ್ಯಾಸ ಬಲವೇ ನಮ್ಮನ್ನು ಪರಿಪೂರ್ಣರನ್ನಾಗಿ ಮಾಡುವುದು.
ಒಳ್ಳೆಯ ಬದುಕು ಬೇಕೆಂದರೆ ಅದಕ್ಕೆ ಒಳ್ಳೆಯ ಅಭ್ಯಾಸಗಳಿರಲೇ ಬೇಕು.
ಸ್ನೇಹಿತರೇ,
ಈ ಲಾಕ್ ಡೌನ್ 2 ವಾರಗಳೋ, 2 ತಿಂಗಳೋ, 2 ವರ್ಷಗಳೋ ನಮಗೆ ಗೊತ್ತಿಲ್ಲ. ಆದು ಹೇಗಾದರೂ ಇರಲಿ, ನಾವು ಮಾತ್ರ ನಮ್ಮ
ನಮ್ಮ ಕೌಶಲ್ಯಗಳನ್ನು,
ನಮ್ಮ ಸಾಮರ್ಥ್ಯ ಗಳನ್ನು,
ಕೆಲಸದ ಅಭ್ಯಾಸಗಳನ್ನು,
ವೃತ್ತಿಯ ತಿಳುವಳಿಕೆಯನ್ನು
ಹೆಚ್ಚಿಸಿಕೊಳ್ಳುತ್ತಿರೋಣ.
ಆ ರೈತರು 'ಮಳೆ ಬರಲಿ, ಆಮೇಲೆ ನೋಡೋಣ' ಎಂದಂತೆ, ನಾವೂ ಲಾಕ್ ಡೌನ್ ಮುಗಿಯಲಿ, ಆಮೇಲೆ ನೋಡಿದರಾಯಿತು ಎನ್ನುವುದು ಬೇಡ.
ಇಂದಿನಿಂದಲೇ,
ನಮ್ಮ ಕೌಶಲ್ಯಗಳು,
ಜ್ಞಾನ ವನ್ನು ಹೆಚ್ಚಿಸಿಕೊಳ್ಳುತ್ತ,
ಮುಂಬರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗೋಣ.
*ಆಂಗ್ಲ ಲೇಖನವೊಂದರ ಭಾಷಾಂತರ*👍
[15/5 12:10 ಅಪರಾಹ್ನ] Chandrappa Vharta: *ವೈದ್ಯಕೀಯ ಮನೋವಿಜ್ಞಾನದ(Clinical Psychology) ನೈಜ ಸತ್ಯಗಳು*
*ಕೋವಿಡ್ ವಿಚಾರದಲ್ಲಿ ಮನೋವಿಜ್ಞಾನಿಗಳ ಅನುಭವದ ಮಾತುಗಳು*
* ನಮ್ಮ ದೇಹ ಮೆದುಳಿಗಿಂತ ಬಹಳ strong.
* ಉಸಿರು ತೆಗೆದುಕೊಳ್ಳಲು ಕೊನೆಯವರೆಗೂ fight ಮಾಡುತ್ತದೆ.
* ನೇಣು ಹಾಕಿಕೊಂಡವರನ್ನು ನೋಡಿ. ಗಂಟಲು ಬಿಗಿದಾಗ ಮೂಗಿನಿಂದ ಉಸಿರು ಪಡೆಯಲು ದೇಹ ಕಾದಾಟ ಶುರು ಮಾಡುತ್ತದೆ. ಮೊದಲಿಗೆ ಮೂಗಿನ ಒಳ್ಳೆಗಳನ್ನು ಸೀಳಿಕೊಂಡು ಉಸಿರು ಪಡೆಯುತ್ತದೆ. ಆಗಲೂ ಸಾಲದಿದ್ದಾಗ ಕಿವಿಯನ್ನು ಸೀಳಿಕೊಂಡು ಉಸಿರು ಪಡೆಯುತ್ತದೆ. ಅದೂ ಸಾಲದಿದ್ದಾಗ ಕಣ್ಣನ್ನು ಸೀಳಿಕೊಂಡು ಉಸಿರು ಪಡೆಯುತ್ತದೆ. ಅದಕ್ಕೇ ನೇಣು ಹಾಕಿಕೊಂಡವರ ಮೂಗು, ಕಿವಿ, ಕಣ್ಣಿನಿಂದ ರಕ್ತ ಸುರಿಯುವುದು.
* ಇಷ್ಟಾದರೂ ಉಸಿರು ಸಿಗದಿದ್ದರೂ ದೇಹ ಹೋರಾಟ ನಿಲ್ಲಿಸುವುದಿಲ್ಲ. ಗುಪ್ತಾಂಗವನ್ನು ಸೀಳಿಕೊಂಡಾದರೂ ಉಸಿರು ಪಡೆಯುತ್ತದೆ. ಕೊನೆಯವರೆಗೂ ಹೋರಾಟ ನಡೆಸುವುದು ದೇಹಕ್ಕೆ ಗೊತ್ತು.
* ಅಪಘಾತವಾಗಿ brain dead ಆದರೂ ಕೋಮಾಸ್ಥಿತಿಯಲ್ಲಿ ದೇಹ ವರ್ಷಗಟ್ಟಲೆ ಉಸಿರಾಡುತ್ತಲೇ ಇರುತ್ತದೆ.
* ಕಂಠಮಟ್ಟ ಕುಡಿದು ಚರಂಡಿಯಲ್ಲಿ ಮಕಾಡೆ ಬಿದ್ದರೂ ದೇಹ ಉಸಿರಾಟ ನಿಲ್ಲಿಸುವಿದಿಲ್ಲ.....
ಆದರೆ...
* ಹ��ದರಿದರೆ ಕತೆ ಮುಗೀತು.
* ಹೆದರಿದ ಸಂದರ್ಭದಲ್ಲಿ ದೇಹದಲ್ಲಿ ವಿಷ ಉತ್ಪತ್ತಿ ಆಗುತ್ತದೆ. ಆ ವಿಷ ರಕ್ತಕ್ಕೆ ಸೇರುತ್ತಿದ್ದಂತೆ ದೇಹದ ಇಡೀ ಚೈತನ್ಯವನ್ನು ಆ ವಿಷ ತಡೆಯಲು ಪ್ರಯತ್ನಿಸುತ್ತದೆ. ಉಸಿರು ತೆಗೆದುಕೊಳ್ಳುವುದನ್ನು ಮರೆಯುತ್ತದೆ.
ಈ ಕಾರಣಕ್ಕ ದಯವಿಟ್ಟು ಹೆದರಬೇಡಿ.
* ವಿಶ್ವ ಪ್ರಸಿದ್ದ ವೈದ್ಯರೆಲ್ಲಾ ಕೊರೋನಾ ಟೈಮಲ್ಲಿ ಕೈ ಚೆಲ್ಲಿದ್ದಾರೆ. ಚಿಕಿತ್ಸೆಯಿಂದ ಗುಣ ಆಗುವುದು ಕೇವಲ ಶೇ 30 ರಷ್ಟು ಮಾತ್ರ.
* ಉಳಿದ ಶೇ 70% ಗುಣ ಆಗುವುದು ಧೈರ್ಯದಿಂದ .
ದಯವಿಟ್ಟು ಯಾರೂ ಧೈರ್ಯ ಗೆಡಬೇಡಿ. ದೇಹಕ್ಕೆ ಅದರ ಕೆಲಸ ಮಾಡಲು ಬಿಡಿ.
* ಯಾವನೋ ಡಾಕ್ಟ್ರು ದುಡ್ಡಿಗಾಗಿ ಭಯ ಪಡಿಸಿದರೆ ಅವನನ್ನು ನಂಬುವ ಬದಲಿಗೆ *ಇಷ್ಟು ವರ್ಷ ನಮ್ಮನ್ನು ಕಾಪಾಡಿದ ದೇಹದ ಮೇಲೆ ನಂಬಿಕೆ ಇಡಿ.*
*ದಯವಿಟ್ಟು ಹೆದರಬೇಡಿ*
[15/5 1:30 ಅಪರಾಹ್ನ] +91 94810 44104: #ಹಾಸ್ಯ ಲೇಖನ#
#ಕರೋನಾ ಸಮಯದಲ್ಲೊಂದು ಮದುವೆ#
ಪದ್ದೀ...ಪದ್ದೀ.....ಲೇ ಪದ್ದಿ"
"ಏನ್ರೀ ಯಾಕೆ ಹಾಗೆ ಕೂಗ್ತಾ ಇದೀರಾ"?
ಅದೇ ಕಣೇ" ನಮ್ಮ ಮಗಳು ಸಿಂಚನಾಗೆ ಒಂದು ಒಳ್ಳೆಯ ಸಂಬಂಧ ಬಂದಿದೆ"
"ಹೌದೇ ?ಯಾರದು ?ಯಾವ ಊರಿನವನು ? "ಎಂದು ಪ್ರಶ್ನೆಯ ಸುರಿಮಳೆ ಸುರಿಸಿದರು ಪದ್ಮಾ
ಹುಡುಗ ತೀರ್ಥಹಳ್ಳಿ ಕಡೆಯವನಂತೆ,ಅಡಿಕೆ ತೋಟ ಇದೆಯಂತೆ ,ಮನೆಯ ಸುತ್ತ ಮುತ್ತ ಗಿಡಮರಗಳು ಇವೆಯಂತೆ ,ನಮ್ಮ ಮಗಳಿಗೆ ಆಕ್ಸಿಜನ್ ಗೆ ಯಾವುದೇ ತೊಂದರೆ ಆಗೋಲ್ಲ ಬಿಡು ಸಾಲದ್ದಕ್ಕೆ ಸ್ಯಾನಿಟೈಸರ್ ಫ್ಯಾಕ್ಟರಿ ನಡೆಸ್ತಾ ಇದ್ದಾನಂತೆ ,ಇಷ್ಟು ಸಾಕಲ್ಲವೇ ಬದುಕೋದಿಕ್ಕೆ "?ಎಂದರು ಶ್ರೀಪಾದರಾಯರು
"ಅದೇನೋ ನಿಜಾರಿ ಮಗಳು ಸಾಫ್ಟವೇರ್ ಇಂಜಿನಿಯರ್ ಹುಡುಗನೇ ಬೇಕು ಅಂತ ಕೂತಿದ್ಗಲ್ಲ, ಅವಳು ಒಪ್ತಾಳೆಯೇ ?"ಎಂದರು ಪದ್ಮಾ,
ಅದು ಆಗಿನ ಮಾತು ಬಿಡು,ಇವಾಗ ಆದಾಯಕ್ಕಿಂತ ಆರೋಗ್ಯನೇ ಮುಖ್ಯ ಕಣೇ ಹಳ್ಳಿಯಲ್ಲಿ ಒಳ್ಳೆ ಗಾಳಿ ಸೇವಿಸಿಕೊಂಡು ಆರಾಮವಾಗಿ ಇರಬಹುದು"
"ಸರೀರಿ ನಾಳೆನೆ ಹುಡುಗನ ಮನೆಯವರನ್ನ ಕರೆಸಿ ಬಿಡಿ ಹಾಗಿದ್ರೆ, ಅಂದ ಹಾಗೆ ಜಾತಕ ನೋಡಿಸುವುದು ಬೇಡ್ವೇ ?
"ಜಾತಕ ಏನುಬೇಡ ಕಣೇ ಕೊರೋನಾ ನೆಗೆಟಿವ್ ಇದ್ರೆ ಆಯ್ತು ಎನ್ನುತ್ತಾ ಶ್ರೀಪಾದರಾಯ ಫೋನ್ ಎತ್ತಿಕೊಂಡರು,
ಮರುದಿನ ವರನ ಕಡೆಯವರು ಬಂದಾಗ ಬಿಸಿ.ಬಿಸಿ ಕಷಾಯ ಕೊಟ್ಟು ಉಪಚರಿಸಿದರು ಪದ್ಮಾ, ಗಂಡು ಮತ್ತು ಹೆಣ್ಣಿನ ಮನೆಯವರ್ಯಾರಿಗೂ ಕೊರೋನಾ ಲಕ್ಷಣಗಳಿಲ್ಲದ ಕಾರಣ ಎರಡೂ ಮನೆಯವರು ಮದುವೆಗೆ ಸಮ್ಮತಿಸಿದರು, ವರನ ತಂದೆ "ನಿಮ್ಮ ಮಗಳಿಗೆ ಅಡುಗೆ ಬರುವುದೇ ?ಎಂದು ವಿಚಾರಿಸಿದರು,
"ಹೌದೌದು ನಮ್ಮ ಮಗಳು ತುಂಬಾ ಚೆನ್ನಾಗಿ ಕಷಾಯ ಮಾಡ್ತಾಳೆ ಬಾಯ್ಲಿಂಗ್ ವಾಟರ್ ಮಾಡೋಕೆ ಬರುತ್ತೆ ಜೊತೆಗೆ ಮಾಸ್ಕ್ ಹೊಲಿಯೋದಕ್ಕೂ ಕಲ್ತಿದಾಳೆ "ಎಂದರು ಹೆತ್ತವರು
"ತುಂಬಾ ಸಂತೋಷ ಆಯ್ತು ರಾಯರೆ ಈಗಿನ ಕಾಲದಲ್ಲಿ ಇಷ್ಟು ಬಂದರೆ ಬೇಕಾದಷ್ಟು ಆಯ್ತು ,ಎಂದು ಮದುವೆ ದಿನಾಂಕವನ್ನು ನಿಗದಿಪಡಿಸಿದರು,
ಮದುವೆಯ ದಿನ ಕೈಗಳಿಗೆ ಮದರಂಗಿ ಹಚ್ಚಿ ರೇಷ್ಮೆ ಸೀರೆಯನುಟ್ಟು ಮೊಗ್ಗಿನ ಜಡೆ ಹಾಕಿಕೊಂಡು ಅಲಂಕೃತವಾಗಬೇಕಿದ್ದ ವದು ಸ್ಯಾನಿಟೈಸರ್ ಸಿಂಪಡಿಸಿಕೊಂಡು ಪಿಪಿ ಕಿಟ್ನೊಂದಿಗೆ ಸಿಧ್ಧಳಾದಳು, ರೇಷ್ಮೆ ಪಂಚೆಯನುಟ್ಟು ಬಾಸಿಂಗದೊಂದಿಗೆ ಸಿಧ್ಧನಾಗಬೇಕಿದ್ದ ವರನು ಪಿಪಿ ಕಿಟ್ನೊಂದಿಗೆ ಸಿಧ್ಧನಾದನು,
ನೂರಾರು ಜನರು ಸೇರಿ ಸಂಭ್ರಮಿಸಬೇಕಾಗಿದ್ದ ಸಭಾಂಗಣದಲ್ಲಿ ಹತ್ತು ಜನ ಹಿರಿಯರು ಆಸೀನರಾಗಿದ್ದರು,
ಪನ್ನೀರು ಸಿಂಪಡಿಸುವ ಬದಲು ಸ್ಯಾನಿಟೈಸರ್ ಸಿಂಪಡಿಸಿ ಪನಿವಾರದ ಬದಲಿಗೆ ಮಾತ್ರೆಗಳನ್ನು ವಿತರಿಸಲಾಯಿತು, ತಾಳಿ ಕಟ್ಟುವ ಬದಲು ಮಾಸ್ಕನ್ನು ಕಟ್ಟಿ ಸಪ್ತಪದಿ ತುಳಿದರು,
ಸ್ಯಾನಿಟೈಸರ್ ಹಾಕಿಕೊಳ್ಳದೆ ನಿನ್ನನೆಂದಿಗೂ ಮುಟ್ಟೆನು ಎನುತಾ ಮೊದಲ ಹೆಜ್ಜೆಯನ್ನಿರಿಸಿದನು
ದಿನದಲ್ಲೆರಡು ಬಾರಿ ತೋಟವನ್ನು ಸುತ್ತಾಡಿಸುವೆನೆಂದು ಎರಡನೆಯ ಹೆಜ್ಜೆಯನ್ನಿರಿಸಿದನು
ಆಕ್ಸಿಜನ್ ಪ್ಲಾಂಟ್ ಗಳನ್ನೇ ನೆಡುವೆನೆನುತ ಮೂರನೆಯ ಹೆಜ್ಜೆಯನಿರಿಸಿದನು,
ಇಮ್ಯೂನಿಟಿ ಹೆಚ್ಚಾಗುವ ಆಹಾರವನ್ನೇ ಕೊಟ್ಟು ಜೋಪಾನ ಮಾಡುವೆನೆನುತ ನಾಲ್ಕನೇ ಹೆಜ್ಜೆಯನ್ನಿರಿಸಿದನು,
ಮಾಸ್ಕ್ ಹಾಕಿಕೊಂಡೇ ಹೊರಗೆ ಸುತ್ತಾಡಿಸುವೆನೆಂದು ಐದನೇ ಹೆಜ್ಜೆಯನಿರಿಸಿದನು
ಆಕ್ಸಿಜನ್ ಲೆವೆಲ್ ಎಂದೂ ಕಡಿಮೆಯಾಗದಂತೆ ನೋಡಿಕೊಳ್ಳುವೆ ಎಂದು ಆರನೇ ಹೆಜ್ಜೆಯನಿರಿಸಿದನು
ಕೊರೋನಾ ಮುಗಿಯುವವರೆಗೂ ಅಂತರ ಕಾಪಾಡಿಕೊಳ್ಳುವೆ ಎನುತಾ ಏಳನೇ ಹೆಜ್ಜೆಯನಿರಿಸಿದನು ಹೀಗೆ
ವಿಜೃಂಭಣೆಯಿಂದ ನಡೆದ ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯರು "ಕೊರೋನಾ ಮುಗಿಯುವವರೆಗೂ ಅಂತರ ಕಾಪಾಡಿಕೊಳ್ಳಿ ಆ ಭಗವಂತ ನಿಮಗೆ ಆರತಿಗೊಂದು ಮಗ ಕೀರ್ತಿಗೊಂದು ಮಗಳನ್ನು ಕರುಣಿಸಲಿ ಎಂದು ಆಶಿರ್ವದಿಸಿದರು
ಮದುವೆಗೆ ಬಂದಿದ್ದ ವರನ ಸಂಬಂಧಿಯೊಬ್ಬರು "ಹುಡುಗಿಯ ಮನೆಯವರು ತುಂಬಾ ಶ್ರೀಮಂತರೇ ಇರಬೇಕು, ಎಷ್ಟು ದೊಡ್ಡ ಆಕ್ಸಿಜನ್ ಸಿಲಿಂಡರ್ ಕೊಟ್ಟಿದ್ದಾರೆ ಎಂದು ತಮ್ಮ ಪಕ್ಕದ ಮನೆಯವರಿಗೆ ಹೇಳುವುದನ್ನು ಮಾತ್ರ ಮರೆಯಲಿಲ್ಲ
[15/5 4:57 ಅಪರಾಹ್ನ] Manjunath Sulloli: ಲಿಂಗ ಪೂಜಕರು ಲಿಂಗವನರಸಿ, ಲಿಂಗವನರಿದು ಲಿಂಗವ ಬೆರಸಿ ಲಿಂಗವಾದವರು ಮತ್ತೆ,ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಭ್ರಾಂತಿಸೂತಕ ಹೋಯಿತ್ತು●
ಜ್ಞಾತೃವೆ ಅರಸುವುದು ಜ್ಞಾನವೆ ಅರಿವುದು.
ಜ್ಞೇಯವೆ ನಿಶ್ಚಯಿಸುವುದು.
ಈ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಸಾಧನದಿಂದ
ಲಿಂಗವನರಸಿ ಲಿಂಗವನರಿದು ಲಿಂಗವ ಬೆರಸಿ ಲಿಂಗವಾದ ಮತ್ತೆ,
ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿವಿಧಭ್ರಾಂತಿಸೂತಕ ಹೋಯಿತ್ತು
ನಿಜವಾಯಿತ್ತು ಕಾಣಾ ಗುಹೇಶ್ವರಾ(2/1205)
● ಲಿಂಗಾರ್ಚನೆಯಲ್ಲಿ ಧ್ಯಾನ ಧ್ಯಾನಿಸಲರಿಯದೆ, ಧ್ಯಾನರೂಪಾತೀತನೆಂದು, ತದ್ಧ್ಯಾನಗೊಂಡಿತ್ತು.
ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೊ?
ವೇದವಿಜ್ಞಾನವೆಂದುದಾಗಿ, `ತತ್ತ್ವಮಸಿ' ವಾಕ್ಯಂಗಳೆಲ್ಲವೂ
ಹುಸಿಯಾಗಿ ಹೋದವು.""●
ಉಪಮೆ ಉಪಮಿಸಲರಿಯದೆ ಉಪಮಾತೀತವೆನುತ್ತಿದ್ದಿತ್ತು.
0 notes
achintyachaitanya · 1 year ago
Text
ಆಧ್ಯಾತ್ಮಿಕ ಗೆಳೆತನ...
ಆಧ್ಯಾತ್ಮಿಕ ಗೆಳೆತನದ ಬಗ್ಗೆ ಸೂಫಿ ಮತ್ತು ಬುದ್ಧರ ಚಿಂತನೆ… : ಚಿದಂಬರ ನರೇಂದ್ರ Continue reading Untitled
Tumblr media
View On WordPress
0 notes
indutm · 4 years ago
Photo
Tumblr media
ಚಿಕ್ಕ ವಿಷಯಕ್ಕೂ ಮೆಚ್ಚುಗೆ ವ್ಯಕ್ತಪಡಿಸುವವರ ಸ್ನೇಹ ಗೆಳೆತನ ತಪ್ಪಲ್ಲ. ಕಷ್ಟದ ಪರಿಸ್ಥಿತಿಯಲ್ಲೂ ನಮ್ಮನ್ನು ಸ್ವೀಕರಿಸಿ ಸಾಂತ್ವನ ನೀಡುವ, ಪರಿಸ್ಥಿತಿ ಏನೇ ಇರಲಿ ಯಾವ ಷರತ್ತೂ ಇಲ್ಲ��ೇ ನಮ್ಮನ್ನು ಪ್ರೀತಿಸುವವರ ಹೊಂದೋಣ! https://www.instagram.com/p/CJXU2eOLMsw/?igshid=1mme154o1nsra
0 notes
aakrutikannada · 3 years ago
Text
ಗೆಳೆತನದಲ್ಲಿನ ಸವಾಲುಗಳು- ವಿವೇಕಾನಂದ. ಹೆಚ್.ಕೆ
ಗೆಳೆತನದಲ್ಲಿನ ಸವಾಲುಗಳು- ವಿವೇಕಾನಂದ. ಹೆಚ್.ಕೆ
ಸ್ವಾರ್ಥವಿಲ್ಲದ ಯಾವ ಭಾವವೂ ಪರಿಪೂರ್ಣವಲ್ಲ. ಆದ್ದರಿಂದ ಸ್ನೇಹದಲ್ಲಿ ಸ್ವಲ್ಪ ಸ್ವಾರ್ಥವೂ ಬೆರೆತಿರಬೇಕು.ಹಾಗೆಯೇ ವರ್ಣಿಸಲಾಗದ ಪದಗಳಿಗೆ ನಿಲುಕದ ಒಂದು ಅವರ್ಣನೀಯ ಸೆಳೆತ ಇರುವ ಭಾವವೇ ನಿಜವಾದ ಗೆಳೆತನ. ಇವುಗಳಿಲ್ಲದ ಸಂಬಂಧಗಳು ಕೇವಲ ಪರಿಚಯದ ಮಟ್ಟದಲ್ಲಿಯೇ ಉಳಿಯುತ್ತದೆ ಎನ್ನುತ್ತಾರೆ ಖ್ಯಾತ ಲೇಖಕರಾದ ವಿವೇಕಾನಂದ. ಹೆಚ್.ಕೆ. ಅವರು, ಗೆಳೆತನದ ಮಹತ್ವ ಕುರಿತಾದ ಲೇಖನ, ಮುಂದೆ ಓದಿ… ಚಡ್ಡಿಯನ್ನೂ ಹಾಕಲು ಬಾರದ ದಿನಗಳಲ್ಲಿ ಕಲ್ಲು ಮಣ್ಣು ಕಡ್ಡಿ .ಬೊಂಬೆ, ಚಾಕಲೇಟುಗಳಿಗೆ ಜಗಳವಾಡುತ್ತಾ…
Tumblr media
View On WordPress
0 notes
shrigirigowdru · 4 years ago
Photo
Tumblr media
ಸ್ನೇಹ ಅಂದ್ರೆ ಜೀವ ಕೊಡುವದಲ್ಲ, ಸ್ನೇಹ ಅಂದ್ರೆ ಹಣ ಖರ್ಚು ಮಾಡುವದಲ್ಲ. ಜೋರಾದ ಮಳೆಯ ಹನಿಯಲ್ಲೂ ಸ್ನೇಹಿತರ ಕಣ್ಣೀರು ಗುರುತಿಸುವುದೆ ನಿಜವಾದ ಗೆಳೆತನ . ಸ್ನೇಹಿತ ಬಾಯ್ಬಿಟ್ಟು ಹೇಳುವ ಮೊದಲೇ ಅವನ ಕಷ್ಟವನ್ನ ಅರಿತು ಅವನ ಜೊತೆಗೆ ನಿಲ್ಲುವುದೆ ನಿಜವಾದ ಗೆಳೆತನ. (at ಕರ್ನಾಟಕ) https://www.instagram.com/p/CC0_UXBDeHpjGmDNwlQxbJjCxa-2cBryuv2ezQ0/?igshid=sqv4rau2ifux
0 notes
vodapav · 6 years ago
Photo
Tumblr media
ರಾಜ್​ಕುಮಾರ್​ ಕುಟುಂಬ ಟಾಲಿವುಡ್​, ಕಾಲಿವುಡ್​ ಕಲಾವಿದರ ಜೊತೆ ಗೆಳೆತನ ಹೊಂದಿದೆ. ಇತ್ತೀಚೆಗಷ್ಟೇ ಚಿರಂಜೀವಿ ಕುಟುಂಬಕ್ಕೆ ಪುನೀತ್​ ರಾಜ್​ಕುಮಾರ್​, ಯುವ, ವಿನಯ್​ ಹೋಗು ಆಮಂತ್ರಣ ನೀಡಿ ಬಂದಿದ್ದ ಫೋಟೋ ವೈರಲ್​ ಆಗಿತ್ತು. ಹಾಗಾಗಿ, ಇಂದು ಮದುವೆಗೆ ಸ್ಯಾಂಡಲ್​ವುಡ್​, ಟಾಲಿವುಡ್, ಕಾಲಿವುಡ್ ತಾರೆಯರು ಆಗಮಿಸುವ ಸಾಧ್ಯತೆ ಇದೆ. @puneethrajkumar.official @vinayrajkumar @yuva_rajkumar #yuvamarriage #rajkumarfamily #drshivanna #shivanna #puneethrajkumar #appu #vodapav #vodapavnews #sandalwood #kannada #sandalwoodactors #sandalwoodadda #sandalwoodqueen #sandalwood_official — view on Instagram http://bit.ly/2K4TKG4
0 notes
sanjumasur · 6 years ago
Text
ನೀವೇನಾದರೂ ರಾತ್ರಿ ಮಲಗುವ ಮುನ್ನ ಈ ಕೆಲಸವನ್ನು ಮಾಡಿದರೆ ಅದೃಷ್ಟ ಲಕ್ಷ್ಮಿಯ ಕಟಾಕ್ಷ ನಿಮ್ಮ ಮೇಲೆ ದೊರೆಯುತ್ತದೆ …!!
ನೀವೇನಾದರೂ ರಾತ್ರಿ ಮಲಗುವ ಮುನ್ನ ಈ ಕೆಲಸವನ್ನು ಮಾಡಿದರೆ ಅದೃಷ್ಟ ಲಕ್ಷ್ಮಿಯ ಕಟಾಕ್ಷ ನಿಮ್ಮ ಮೇಲೆ ದೊರೆಯುತ್ತದೆ …!!
ಹಣ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾಗಿರುವಂತಹ ಒಂದು ವಿಟಮಿನ್ M , ಯಾವುದೇ ಸಂಬಂಧ ವಾಗಲಿ ಹಾಗೂ ಯಾವುದೇ ತರನಾದ ಗೆಳೆತನ ಆಗಲಿ ಕೇವಲ ಹಣದಿಂದ ಅಳೆಯುವುದು ಅಂತಹ ಒಂದು ಸಾಧನ, ನೀವೇನಾದರೂ ದುಡಿಯುತ್ತ ಇಲ್ಲ ಹಾಗೂ ನಿಮ್ಮ ಜೇಬಿನಲ್ಲಿ ಹಣವೂ ಇಲ್ಲ ಅಂದರೆ ನೀವು ಕಟ್ಟಿಕೊಂಡಿರುವ ಅಂತ ಹೆಂಡತಿ ಅಥವಾ ಗಂಡನು ಕೂಡ ನಿಮ್ಮನ್ನು ನೋಡುವುದಿಲ್ಲ, ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಹಣ ಎನ್ನುವುದು ತುಂಬಾ ಅವಶ್ಯಕ ಹಣವನ್ನು ಹೊಂದಿರುವಂತಹ ಮನುಷ್ಯನನ್ನು ಎಲ್ಲರೂ ಕೂಡ ಗೌರವ ಕೊಟ್ಟು ಮಾತನಾಡಿಸುತ್ತಾರೆ,…
View On WordPress
0 notes
pradeepkumar92-blog · 6 years ago
Photo
Tumblr media
ಮಾಡಿದ ತಪ್ಪನ್ನು ಒಪ್ಪಿಕೊಂಡು ಸಾರೀ ಕೇಳುವ ರನ್ನ ಯಾವತ್ತೂ ದೂರ ಮಾಡ್ಕೋಬೇಡಿ ಯಾಕೆಂದರೆ ಅಂಥವರು ನಿಯತ್ತಾಗಿ ಇರ್ತಾರೆ ಅವರ ಈಗೋ ಪಕ್ಕಕ್ಕೆ ಇಟ್ಟು ನಿಮಗೆ ಹೆಚ್ಚು ಒತ್ತು ಕೊಡುತ್ತಾರೆ ಅದನ್ನ ಅರ್ಥ ಮಾಡಿಕೊಳ್ಳಿ ಅದು ಪ್ರೀತಿ ಆದರೂ ಸರಿ ಗೆಳೆತನ ಆದರೂ ಸರಿ ಬಟ್ ಸ್ವಲ್ಪ ಅರ್ಥಮಾಡಿಕೊಳ್ಳಿ..... ನನ್ನ ಸಾವು ಹೇಗಿರಬೇಕು ಅಂದರೆನಾನು ಸತ್ತಾಗ ನನ್ನ ಶತ್ರುಗಳಿಗೂ ಒಂದು ಕ್ಷಣ ಕಣ್ಣಲ್ಲಿ ನೀರು 😂ಬರುವಂತಿರಬೇಕು😘🙏🙏 (at Bangalore, India) https://www.instagram.com/p/Bpt0dzAF0Xh/?utm_source=ig_tumblr_share&igshid=1kwyqwq1acp02
0 notes
cinecaptain-blog · 7 years ago
Photo
Tumblr media
ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.! ಮತ್ತೆ ಯಶ್ ಯೋಗಿ ಗೆಳೆತನ ಆರಂಭ | FIlmibeat Kannada ಸ್ಯಾಂಡಲ್ ವುಡ್ ನಲ್ಲಿ ಕುಚುಕು ಗೆಳೆಯರಿಗೇನು ಕಡಿಮೆ ಇಲ್ಲ. ವಿಷ್ಣುವರ್ಧನ್-ಅಂಬರೀಶ್, ದರ್ಶನ್-ಸುದೀಪ್, ಶಿವರಾಜ್ ಕುಮಾರ್-ಉಪೇಂದ್ರ....ಹೀಗೆ ಆಲ್ ಟೈಂ ಫ್ರೆಂಡ್ಸ್ ಆಗಿ ಇರುವ ಸ್ಟಾರ್ ನಟ-ನಟಿಯರು ಚಂದನವನದಲ್ಲಿದ್ದಾರೆ.
0 notes
achintyachaitanya · 6 years ago
Text
ಮದುವೆ : ಇದು ಜೀವಮಾನದ ಗೆಳೆತನ
"ಮದುವೆ ಮುರಿದು ಬೀಳೋದು ಪ್ರೇಮದ ಕೊರತೆಯಿಂದಲ್ಲ, ಗೆಳೆತನದ ಕೊರತೆಯಿಂದ" ಅನ್ನುತ್ತಾನೆ ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ. ನಮ್ಮ ಪೂರ್ವಿಕರು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಮದುವೆಯನ್ನು ಹೃದಯಗಳ ಗೆಳೆತನದ ಬೆಸುಗೆಯಾಗಿ ಪರಿಗಣಿಸಿದರು....
“ಮದುವೆ ಮುರಿದು ಬೀಳೋದು ಪ್ರೇಮದ ಕೊರತೆಯಿಂದಲ್ಲ, ಗೆಳೆತನದ ಕೊರತೆಯಿಂದ” ಅನ್ನುತ್ತಾನೆ ತತ್ತ್ವಜ್ಞಾನಿ ಫ್ರೆಡ್ರಿಕ್ ನೀಷೆ. ನಮ್ಮ ಪೂರ್ವಿಕರು ಇದನ್ನು ಸಾವಿರಾರು ವರ್ಷಗಳ ಹಿಂದೆಯೇ ಕಂಡುಕೊಂಡಿದ್ದರು. ಆದ್ದರಿಂದಲೇ ಅವರು ಮದುವೆಯನ್ನು `ಹೃದಯಗಳ ಗೆಳೆತನದ ಬೆಸುಗೆ’ಯಾಗಿ ಪರಿಗಣಿಸಿದರು. `ಮೈತ್ರಿಯಿಂದ ಬಾಳು, ಸುಖವಾಗಿ ಬಾಳು.’ ಇದು ಮದುವೆಯ ಸಂದರ್ಭದಲ್ಲಿ ಬಂಧುಮಿತ್ರರು ವಧುವಿಗೆ ಹೇಳುವ ಹಿತವಚನ…. ~ ಗಾಯತ್ರಿ
Tumblr media
ಮದುವೆ, ಜೀವನದಲ್ಲಿ ನಡೆಯುವ ಬಹು ಮುಖ್ಯವಾದ ಘಟನೆ. ಜೀವಗಳೆರಡು ಕಲೆತು ಒಂದು…
View On WordPress
0 notes