#ರಾಮಕೃಷ್ಣ ಪರಮಹಂಸ
Explore tagged Tumblr posts
Text
ಆತ್ಮಜಾಗೃತಿ : ರಾಮಕೃಷ್ಣ ವಚನ ವೇದ
ಮೊದಲು ಅದ್ವೈತ ಜ್ಞಾನ, ನಂತರ ಆತ್ಮಜಾಗೃತಿ. ಅದರ ನಂತರ ಆನಂದವೇ ಆನಂದ… ನಿತ್ಯಾನಂದ! ~ ರಾಮಕೃಷ್ಣ ಪರಮಹಂಸ
ಮೊದಲು ಅದ್ವೈತ ಜ್ಞಾನ, ನಂತರ ಆತ್ಮಜಾಗೃತಿ. ಅದರ ನಂತರ ಆನಂದವೇ ಆನಂದ… ನಿತ್ಯಾನಂದ! ~ ರಾಮಕೃಷ್ಣ ಪರಮಹಂಸ Continue reading ಆತ್ಮಜಾಗೃತಿ : ರಾಮಕೃಷ್ಣ ವಚನ ವೇದ
View On WordPress
0 notes
Text
ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? : ಪರಹಂಸ ವಿಚಾರಧಾರೆ
ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? : ಪರಹಂಸ ವಿಚಾರಧಾರೆ
ಶ್ರೀರಾಮಕೃಷ್ಣ ಪರಮಹಂಸರು ಮತ್ತು ಮಾರ್ವಾಡಿ ಭಕ್ತರ ನಡುವೆ ನಡೆದ ಆಧ್ಯಾತ್ಮಿಕ ಪ್ರಶ್ನೋತ್ತರ ಸಂಭಾಷಣೆಯ ತುಣುಕು ಇಲ್ಲಿದೆ. “ಶಾಸ್ತ್ರಗಳನ್ನೇನೊ ಓದುತ್ತೇವೆ, ಆದರೂ ಜೀವನ ಮಾರ್ಪಾಟು ಹೊಂದುತ್ತಿಲ್ಲವಲ್ಲ?” ಅನ್ನುವ, ಈಗಿನ ನಾವು ಈ ಕಾಲಕ್ಕೂ ಕೇಳಿಕೊಳ್ಳುತ್ತಿರುವ ಪ್ರಶ್ನೆಗೂ ಉತ್ತರ ಇಲ್ಲಿದೆ । ಆಕರ ಕೃಪೆ: ‘ಎಮ್’ ಎಂದೇ ಖ್ಯಾತರಾದ ಮಾಸ್ಟರ್ ಮಹಾಶಯರು ದಾಖಲಿಸಿ ಸಂಕಲಿಸಿದ ಶ್ರೀರಾಮಕೃಷ್ಣ ವಚನವೇದ (more…)
View On WordPress
0 notes
Text
ತೀವ್ರ ವೈರಾಗ್ಯ ಏಕೆ ಉಂಟಾಗುವುದಿಲ್ಲ? : ಪರಮಹಂಸ ವಿಚಾರ ಧಾರೆ
ಅದು ಯಾವುದೇ ಕೆಲಸವಾದರೂ ಅಷ್ಟೇ. ಅದಕ್ಕೆ ಎಷ್ಟು ಪ್ರಯತ್ನ ಹಾಕಬೇಕೋ, ಎಷ್ಟು ಕಾಳಜಿ ಮಾಡಬೇಕೋ ಅಷ್ಟು ಮಾಡಲೇಬೇಕು. ವೈರಾಗ್ಯ ಸಾಧನೆಯ ವಿಷಯದಲ್ಲೂ ಅಷ್ಟೇ… । ರಾಮಕೃಷ್ಣ ಪರಮಹಂಸ (more…) “”
View On WordPress
0 notes
Text
ಪರಮಹಂಸರು ಹೇಳಿದ ಮೂರು ಗೊಂಬೆಗಳ ದೃಷ್ಟಾಂತ
ಪರಮಹಂಸರು ಹೇಳಿದ ಮೂರು ಗೊಂಬೆಗಳ ದೃಷ್ಟಾಂತ
ರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ; ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ (more…)
View On WordPress
0 notes
Text
ರಾಮಕೃಷ್ಣ ವಚನವೇದದಿಂದ, 3 ಹೊಳಹುಗಳು... : ಅರಳಿಮರ posters
ರಾಮಕೃಷ್ಣ ವಚನವೇದದಿಂದ, 3 ಹೊಳಹುಗಳು… : ಅರಳಿಮರ posters
ಆಕರ: ರಾಮಕೃಷ್ಣ ವಚನವೇದ (more…)
View On WordPress
0 notes
Text
ಶ್ರೀರಾಮಕೃಷ್ಣ ಪರಮಹಂಸರ ಗುರುಭಾವ
ಶ್ರೀ ರಾಮಕೃಷ್ಣ ಪರಮಹಂಸರು ಭಾರತದ ಧಾರ್ಮಿಕ ಪುನರುತ್ಥಾನಕ್ಕೆ ಕಾರಣವಾದ ಮಹಾ ಸಾಧಕರಲ್ಲಿ ಪ್ರಮುಖರು. ಇಂದು ಪರಮಹಂಸರ ಜನ್ಮದಿನ. ತನ್ನಿಮಿತ್ತಿ ಎ.ಆರ್. ಕೃಷ್ಣ ಶಾಸ್ತ್ರಿಯವರ “ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ” ಕೃತಿಯಿಂದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ. Continue reading
View On WordPress
0 notes
Text
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ : ಗುರುವಿನೊಡನೆ ದೇವರಡಿಗೆ ~ 2| ಶಿವಾನಂದರ ಉತ್ತರ
ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು ಹೀಗೆ ದಾಖಲಿಸಿದ್ದಾರೆ....
ಸ್ವಾಮಿ ಶಿವಾನಂದರಿಗೆ ಭಕ್ತರೊಬ್ಬರು ಕೇಳಿದ ಪ್ರಶ್ನೆಯನ್ನು ಹಿಂದಿನ ಸಂಚಿಕೆಯಲ್ಲಿ (ಇಲ್ಲಿ ನೋಡಿ : https://aralimara.com/2019/01/01/kuvempu-2/) ಓದಿದ್ದೀರಿ. ಅವರ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? ಅದನ್ನು ಸ್ವಾಮಿ ಅಪೂರ್ವಾನಂದರು ಹೀಗೆ ದಾಖಲಿಸಿದ್ದಾರೆ | ಕನ್ನಡಕ್ಕೆ : ಕುವೆಂಪು
ರಾಮಕೃಷ್ಣ ಪರಮಹಂಸರಿಂದ ನೇರವಾಗಿ ದೀಕ್ಷೆ ಪಡೆದ ಶಿಷ್ಯರು
ಸ್ವಾಮಿಶಿವಾನಂದರ ಮುಖಮಂಡಲದಪ್ರಶಾಂತಿ ಒಯ್ಯನೆ ಪರಿವರ್ತಿತವಾಯಿತು. ಒಂದು ಗುರುತರವಾದ ಗಂಭೀರಮುದ್ರೆ ಅಲ್ಲಿ ಸಿಂಹಾಸನಸ್ಥವಾದಂತೆ…
View On WordPress
0 notes
Text
ಶ್ರದ್ಧೆ ಮತ್ತು ಮಂತ್ರ ರಹಸ್ಯ : ಬೆಳಗಿನ ಹೊಳಹು
Tea time Story ~ ಶ್ರದ್ಧೆ ಮತ್ತು ಮಂತ್ರ ರಹಸ್ಯ
ಶ್ರದ್ಧೆಯ ಕುರಿತು ಶ್ರೀರಾಮಕೃಷ್ಣ ಪರಮಹಂಸರು ಹೇಳಿದ ದೃಷ್ಟಾಂತ ಕಥೆ… (more…)
View On WordPress
0 notes
Text
ಶ್ರದ್ಧೆ ಇದ್ದಲ್ಲಿ ಸಾಧನೆ ಸುಲಭ : ಪರಮಹಂಸ ವಚನ ವೇದ
ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ:
ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ… (more…)
View On WordPress
0 notes
Text
ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? : ಪರಹಂಸ ವಿಚಾರಧಾರೆ
ಸುಮ್ಮನೆ ಸಿದ್ಧಿ ಸಿದ್ಧಿ ಅನ್ನುತ್ತಿದ್ದರೆ ಅಮಲೇರುವುದೇ? : ಪರಹಂಸ ವಿಚಾರಧಾರೆ
ಶ್ರೀರಾಮಕೃಷ್ಣ ಪರಮಹಂಸರು ಮತ್ತು ಮಾರ್ವಾಡಿ ಭಕ್ತರ ನಡುವೆ ನಡೆದ ಆಧ್ಯಾತ್ಮಿಕ ಪ್ರಶ್ನೋತ್ತರ ಸಂಭಾಷಣೆಯ ತುಣುಕು ಇಲ್ಲಿದೆ. “ಶಾಸ್ತ್ರಗಳನ್ನೇನೊ ಓದುತ್ತೇವೆ, ಆದರೂ ಜೀವನ ಮಾರ್ಪಾಟು ಹೊಂದುತ್ತಿಲ್ಲವಲ್ಲ?” ಅನ್ನುವ, ಈಗಿನ ನಾವು ಈ ಕಾಲಕ್ಕೂ ಕೇಳಿಕೊಳ್ಳುತ್ತಿರುವ ಪ್ರಶ್ನೆಗೂ ಉತ್ತರ ಇಲ್ಲಿದೆ । ಆಕರ ಕೃಪೆ: ‘ಎಮ್’ ಎಂದೇ ಖ್ಯಾತರಾದ ಮಾಸ್ಟರ್ ಮಹಾಶಯರು ದಾಖಲಿಸಿ ಸಂಕಲಿಸಿದ ಶ್ರೀರಾಮಕೃಷ್ಣ ವಚನವೇದ (more…)
View On WordPress
0 notes
Text
ನಿಜವಾದ ಬೋಧನೆ ಯಾವುದು? : ಪರಮಹಂಸ ವಚನವೇದ
ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹ���ಕುವನೋ ಅವನೇ ನಿಜವಾದ ಬೋಧಕ.
ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.
ಬೂರುಗದ ಮರದ ಬೀಜ ಅದರ ಅಡಿಯಲ್ಲಿ ಬೀಳುವುದಿಲ್ಲ. ಅವು ಗಾಳಿಯಿಂದ ದೂರಕ್ಕೆ ಒಯ್ಯಲ್ಪಟ್ಟು ಅಲ್ಲಿ ಮೊಳಕೆಯಾಗುವವು. ಇದರಂತೆಯೇ ಮಹಾಪುರುಷನ ಶಕ್ತಿಯೂ ಕೂಡ ತನ್ನಿಂದ ದೂರದಲ್ಲಿ ವ್ಯಕ್ತವಾಗುವುದು. ಅಲ್ಲಿ ಅದನ್ನು…
View On WordPress
0 notes
Text
ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ : ನಮ್ಮ ಬೆಳವಣಿಗೆಯೊಡನೆ ಲೋಕ ಹಿತ ದೃಷ್ಟಿ.....
ರಾಮಕೃಷ್ಣ ಮಿಷನ್ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಅದಕ್ಕೆ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಧ್ಯೇಯ ವಾಕ್ಯವನ್ನೂ ಕೊಟ್ಟರು. ಇದರ ಅರ್ಥ, “ಸ್ವಂತದ ಮುಕ್ತಿಗಾಗಿಯೂ ಜಗತ್ತಿನ ಹಿತಕ್ಕಾಗಿಯೂ (ಸಾಧನೆ ಮಾಡುವುದು)” ಎಂದು.
ರಾಮಕೃಷ್ಣ ಮಿಷನ್ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಅದಕ್ಕೆ “ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ” ಎಂಬ ಧ್ಯೇಯ ವಾಕ್ಯವನ್ನೂ ಕೊಟ್ಟರು. ಇದರ ಅರ್ಥ, “ಸ್ವಂತದ ಮುಕ್ತಿಗಾಗಿಯೂ ಜಗತ್ತಿನ ಹಿತಕ್ಕಾಗಿಯೂ (ಸಾಧನೆ ಮಾಡುವುದು)” ಎಂದು. ಈ ಬೋಧನೆಯನ್ನು ಅವರು ಪಡೆದದ್ದು ಗುರು ರಾಮಕೃಷ್ಣ ಪರಮಹಂಸರ ಬದುಕಿನಿಂದ ~ ಆನಂದಪೂರ್ಣ
ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ ಅನ್ನುವ ಹೇಳಿಕೆಯ ಮೂಲ ಋಗ್ವೇದದಲ್ಲಿದೆ. ಪರಮಹಂಸರು ವೇದಬೋಧೆಗಳನ್ನು ಬಾಳುವ ಮೂಲಕ ತಮ್ಮ ಶಿಷ್ಯರಿಗೆ ಮಾರ್ಗದರ್ಶನ ಮಾಡಿದರು. ಮತ್ತು…
View On WordPress
0 notes
Text
ಜೀವನದ ಯಶಸ್ಸಿಗೆ ದಾರಿ ತೋರುವ ಪರಮಹಂಸರ 7 ಸಾಮತಿಗಳು
ತಾವು ಹೇಳಲಿರುವ ವಿಷಯವನ್ನು ಮನದಟ್ಟು ಮಾಡಿಸಲು ಸಾಮತಿಗಳನ್ನು ಬಳಸುವುದು ಒಂದು ಪರಿಣಾಮಕಾರಿ ಬೋಧನಾ ವಿಧಾನ. ಪರಮಹಂಸರ ಬೋಧನೆಗಳಲ್ಲಿ ಜೀವನದ ಯಶಸ್ಸಿಗೆ ದಾರಿ ತೋರುವ 7 ಸಾಮತಿಗಳನ್ನು ಇಲ್ಲಿ ನೀಡಲಾಗಿದೆ...
ತಾವು ಹೇಳಲಿರುವ ವಿಷಯವನ್ನು ಮನದಟ್ಟು ಮಾಡಿಸಲು ಸಾಮತಿಗಳನ್ನು ಬಳಸುವುದು ಒಂದು ಪರಿಣಾಮಕಾರಿ ಬೋಧನಾ ವಿಧಾನ. ರಾಮಕೃಷ್ಣ ಪರಮಹಂಸರು ತಮ್ಮ ಅನುಯಾಯಿಗಳೊಡನೆ ಸಂವಾದ ನಡೆಸುವಾಗ ಯಥೇಚ್ಛವಾಗಿ ಸಾಮತಿಗಳನ್ನೂ ದೃಷ್ಟಾಂತಗಳನ್ನೂ ಬಳಸುತ್ತಿದ್ದರು. ಆಧ್ಯಾತ್ಮಿಕ ಸಾಧನೆಯಿಂದ ಹಿಡಿದು ಲೌಕಿಕ ಜೀವನದ ಅಗತ್ಯ ಪಾಠಗಳನ್ನೂ ಪರಮಹಂಸರು ಈ ವಿಧಾನದ ಮೂಲಕ ಬೋಧಿಸುತ್ತಿದ್ದರು.
ಪರಮಹಂಸರ ಬೋಧನೆಗಳಲ್ಲಿ ಜೀವನದ ಯಶಸ್ಸಿಗೆ ದಾರಿ ತೋರುವ 7 ಸಾಮತಿಗಳನ್ನು ಇಲ್ಲಿ ನೀಡಲಾಗಿದೆ.
1.
ಮೌಢ್ಯವನ್ನು ತೊಡೆಯಲು ಜ್ಞಾನವೇ…
View On WordPress
0 notes
Text
ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ
ಸರ್ವಧರ್ಮಸ್ವರೂಪಿ ಶ್ರೀ ರಾಮಕೃಷ್ಣ ಪರಮಹಂಸ : ಇಂದು ರಾಮಕೃಷ್ಣ ಪರಮಹಂಸ ಜಯಂತಿ
ಈ ಆಧುನಿಕ ಯುಗಕ್ಕೆ ಬೇಕಾದ ಸಮನ್ವಯ ಧರ್ಮವನ್ನು ರಾಮಕೃಷ್ಣ ಪರಮಹಂಸರು ಸ್ಥಾಪಿಸಿದರು. ಅದು ಏಕಕಾಲಕ್ಕೆ ಎಲ್ಲ ಧರ್ಮಗಳನ್ನೂ ಒಳಗೊಂಡ ಮತ್ತು ಎಲ್ಲದರಿಂದಲೂ ಹೊರತಾದ ವಿಶ್ವ ಧರ್ಮ. ಆದ್ದರಿಂದಲೇ ಸ್ವಾಮಿ ವಿವೇಕಾನಂದರು ಪರಮಹಂಸರನ್ನು ‘ಸ್ಥಾಪಕಾಯ ಚ ಧರ್ಮಸ್ಯ’ ಎಂದು ಸ್ತುತಿಸಿರುವುದು.
ಶ್ರೀರಾಮಕೃಷ್ಣರುಸನಾತನ ಹಿಂದೂಧರ್ಮದ ಪೂರ್ಣ ಪ್ರತಿನಿಧಿ. ಯಾವುದನ್ನೂ ಅವರು ಅಲ್ಲಗಳೆಯಲಿಲ್ಲ. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ…
View On WordPress
0 notes
Text
ನಿಂದಕರಿಗೊಂದು ಕುಟಿಯನು ಕಟ್ಟಿ, ಮನೆ ಮುಂದಿರಗೊಡಿರಿ... : ಅಧ್ಯಾತ್ಮ ಡೈರಿ
ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ!
ನಿಮ್ಮನ್ನು ನಿಂದಿಸುವವರು, ತಾವು ಕೆಸರಾಗುತ್ತ ನಿಮ್ಮನ್ನು ಶುಚಿಗೊಳಿಸುತ್ತಿದ್ದಾರೆ. ನಿಮ್ಮ ತಪ್ಪು ನಿಮಗೆ ತೋರಿಸಿಕೊಡಲಿಕ್ಕಾಗಿ ಖುದ್ದು ತಾವೇ ಹೊಲಸಾಗುತ್ತಿದ್ದಾರೆ. ನೀವು ಅವರಿಗೆ ಕೃತಜ್ಞರಾಗಿರ��ೇಕು. ಹಂದಿ ಎಷ್ಟಾದರೂ ಮಲ ತಿನ್ನಲಿ, ಶುಚಿಯಾಗುವುದು ನಿಮ್ಮ ಮನೆಯ ಹಿತ್ತಿಲು. ಅವರು ಎಷ್ಟಾದರೂ ಅಶ್ಲೀಲ – ಅಸಭ್ಯವಾಗಿ ನಿಂದಿಸಲಿ, ಆರೋಪಿಸಲಿ, ಶುಚಿಯಾಗುವುದು ನಿಮ್ಮ ಅಂತರಂಗ! ~ ಅಲಾವಿಕಾ
ನಿಂದಕರಿಗೊಂದು ಗುಡಿಯನು ಕಟ್ಟಿ ಮನೆಮುಂದಿರಗೊಡಿರಿ… ನೀರು ಸಾಬೂನುಗಳಿಲ್ಲದೆಯೆ ನಿರ್ಮಲಗೊಳಿಸುವರು…
View On WordPress
0 notes
Text
ಶ್ರೀ ರಾಮಕೃಷ್ಣ – ಸ್ವಾಮಿ ವಿವೇಕಾನಂದರು ಮತ್ತು ರಾಷ್ಟ್ರ ಕುಂಡಲಿನಿ ~ 4| ಭರತ ಖಂಡಕ್ಕೆ ಪರಮಹಂಸರು ಮತ್ತು ಸ್ವಾಮೀಜಿಯ ಕೊಡುಗೆ ಏನು?
ಸ್ವಾಮಿ ಶಿವಾನಂದರ ಬಳಿ ಬಂದ ಭಕ್ತರೊಬ್ಬರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ರಾಮಕೃಷ್ಣ ಮಹಾಸಂಘ ಈ ನಿಟ್ಟಿನಲ್ಲಿ ತಟಸ್ಥವಾಗಿದೆ ಎಂದು ಆಕ್ಷೇಪಿಸುತ್ತಾರೆ. ಭಕ್ತರ ಎರಡು ಪ್ರಶ್ನೆಗಳಿಗೆ ಶಿವಾನಂದರು ಉತ್ತರಿಸುತ್ತಾರೆ. ಮುಂದೆ...
ಸ್ವಾಮಿ ಶಿವಾನಂದರ ಬಳಿ ಬಂದ ಭಕ್ತರೊಬ್ಬರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿ ರಾಮಕೃಷ್ಣ ಮಹಾಸಂಘ ಈ ನಿಟ್ಟಿನಲ್ಲಿ ತಟಸ್ಥವಾಗಿದೆ ಎಂದು ಆಕ್ಷೇಪಿಸುತ್ತಾರೆ. ಭಕ್ತರ ಎರಡು ಪ್ರಶ್ನೆಗಳಿಗೆ ಶಿವಾನಂದರು ಉತ್ತರಿಸುತ್ತಾರೆ. ನಂತರ ಭಕ್ತರು ಮತ್ತೂ ಒಂದು ಪ್ರಶ್ನೆ ಕೇಳಲು ಮುಂದಾಗುತ್ತಾರೆ. ಈ ಪ್ರಶ್ನೋತ್ತರ ಹೀಗಿದೆ… | ಕನ್ನಡಕ್ಕೆ : ಕುವೆಂಪು
ಹಿಂದ���ನ ಲೇಖನವನ್ನು ಇಲ್ಲಿ ಓದಿ : https://aralimara.com/2019/01/03/kuvempu-4/
ಭಕ್ತ :ಮಹಾರಾಜ್, ಮಹಾತ್ಮಾಜಿಯ ಅಸಹಕಾರ…
View On WordPress
0 notes