Welcome to Prachala Studios, where stories come to life! Our channel is dedicated to bringing you a collection of short moral stories engaging and thought-provoking stories that are perfect for people of all ages and that will transport you to different worlds and leave you feeling inspired and entertained. One of the unique features of Prachala Studios is it offers books that have been transformed into short story narrations. This means that listeners can enjoy the essence of a book in a concise and engaging manner. The channel covers a wide range of genres, from heart warming tales of love and friendship, to thrilling adventures including inspirational, motivational, and fictional stories. Each story is carefully crafted to deliver a valuable lesson or message that listeners can apply to their own lives. The narrations are done in a clear and compelling way, making it easy for listeners to follow along, that will keep you on the edge of your seat, and our storytelling knows no bounds. We believe that everyone has a story to tell, and we strive to bring these stories to life through our narrative videos. The short length of the stories also makes them perfect for busy individuals who don't have a lot of time to read. The channel offers a quick and convenient way to consume literature and stay motivated throughout the day.
Don't wanna be here? Send us removal request.
Text
youtube
ಯಯಾತಿ ಮಗಳಾದ ಮಾಧವಿಯ ಅದ್ಭುತ ಮಹಾತ್ಯಾಗದ ಮತ್ತು ಇತ್ತೀಚಿಗೆ ಅತಿ ಹೆಚ್ಚು ಪ್ರಚಲಿತದಲ್ಲಿರುವ Scientifically Virginity Restoring ವಿಷಯವಾಗಿ ಕನ್ಯತ್ವವನ್ನು ಪುನಃಸ್ಥಾಪಿಸುವ ಕಲ್ಪನೆ ನಮ್ಮ ಪುರಾಣ ಕ��ಲದಲ್ಲೇ ಇತ್ತು ಎಂಬ ವಿಶಿಷ್ಟ ಮಾಹಿತಿಯುಳ್ಳ ವಿಶ್ವಾಮಿತ್ರರ 800 ಅಶ್ವಮೇಧ ಕುದುರೆ ಮತ್ತು ಕನ್ಯಾಪೊರೆ ಕಥೆಯ ಮರೆಯಲಾಗದ ಒಂದು ಘಟನೆಯನ್ನು ನಿಮಗೆ ತಿಳಿಸಿಕೊಡಲಿದ್ದಾರೆ
#PrachalaStudios#PrachalaMediaHouse#KannadaStories#KannadaNarration#IndianEpics#KannadaHistory#KannadaFolktales#KannadaMyths#KannadaCulture#IndianHeritage#KannadaNarratives#KannadaFolklore#KannadaTraditions#IndianMythology#KannadaScriptures#KannadaHeritageTales#IndianHistory#KannadaEpicTales#KannadaAncientTales#youtube#ravishankarmirle#historicaltales#podcast#inspirationaltales#kannadapodcast#shortstories#kannadaaudiostories#Youtube
0 notes
Text
youtube
ಈ ವಿಡಿಯೋ ಮುಖಾಂತರ ಶ್ರೀ ರವಿಶಂಕರ್ ಮಿರ್ಲೆಯವರು ವಿಜಯನಗರ ಇತಿಹಾಸದಲ್ಲಿ ಮರೆಯಲಾಗದ ಒಂದು ಘಟನೆಯನ್ನು ನಿಮಗೆ ತಿಳಿಸಿಕೊಡಲಿದ್ದಾರೆ, ಅದೇನದು ವಿಜಯನಗರ ಕಂಟಕ?, ವಿಜಯನಗರ ಕುಹಯೋಗ ಮತ್ತು ವ್ಯಾಸರಾಯರಿಗೆ ಏನು ಸಂಬಂಧ?, ಶ್ರೀ ಕೃಷ್ಣದೇವರಾಯ ಏಕೆ ಮತ್ತೆ ವಿಜಯನಗರ ಸಿಂಹಾಸನ ಏರಲಿಲ್ಲ?, ವಿಜಯನಗರ ವೈಭವ ಏಕೆ ಮಂಕಾಯಿತು?, ವಿಶ್ವ ಶ್ರೇಷ್ಠ ವಿಜಯನಗರ ಸಾಮ್ರಾಜ್ಯ ಏಕೆ ಪತನವಾಯಿತು ಎಂಬೆಲ್ಲಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
#youtube#podcast#prachalastudios#historicaltales#inspirationaltales#prachalamediahouse#kannadapodcast#ravishankarmirle#shortstories#kannadaaudiostories
0 notes
Text
youtube
ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋ ಮುಖಾಂತರ ಮೈಸೂರು ರಾಜಸಿಂಹಾಸನ ಮತ್ತು ವಿಕ್ರಮಾದಿತ್ಯ ಎರಡಕ್ಕೂ ಇರುವ ಸಂಬಂಧ ಮತ್ತು ದೇವೇಂದ್ರ ಕೊಟ್ಟ ರಾಜ ಸಿಂಹಾಸನ ಯಾವುದು ಇತಿಹಾಸ ಪ್ರಸಿದ್ಧವಾಗಿದ್ದ ವಿಕ್ರಮಾದಿತ್ಯನ ಸಿಂಹಾಸನ ಈಗೆಲ್ಲಿದೆ ? ರತ್ನಖಚಿತ ಸಿಂಹಾಸನ ಮೈಸೂರಿಗೆ ಬಂದಿದ್ದು ಹೇಗೆ ಎಂಬುದನ್ನು ಮೈಸೂರು ಸಿಂಹಾಸನದ ಇತಿಹಾಸದ ಈ ಎಪಿಸೋಡ್ನಲ್ಲಿ ತಿಳಿಸಲಿದ್ದಾರೆ.
#prachalastudios#prachalamediahouse#kannadastory#moralstories#shortstories#inspirationaltales#historicaltales#motivationaltales#sanatandharma#history#sanatani#story#hindu#culture#podcast#youtube#ravishankarmirle#kannadapodcast#kannadaaudiostories#Youtube
0 notes
Text
youtube
ಇಲಿಗಳ ಮದುವೆ ಕಥೆ ಅಥವಾ ಮೂಷಿಕ ಕನ್ಯೆ ವಿವಾಹ ಮಹೋತ್ಸವ ಕಥೆಯನ್ನು ಪ್ರಚಲ ಸ್ಟುಡಿಯೋಸ್ ಗಾಗಿ ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದಲ್ಲಿ ನಿಮಗೆ ಹೇಳಲಿದ್ದಾರೆ.
#ಇಲಿಗಳ ಮದುವೆ ಕಥೆ#ಮೂಷಿಕ ಕನ್ಯೆ ವಿವಾಹ ಮಹೋತ್ಸವ ಕಥೆ#ಮೂಷಿಕ ಕನ್ಯೆ ಮತ್ತು ಯೋಗ್ಯ ವರ ಕಥೆ#ಪ್ರಚಲ ಸ್ಟುಡಿಯೋಸ್#ಮೂಷಿಕ ಕನ್ಯೆ ಕಥೆ#ಮೂಷಿಕ ರಾಜ#ಕನ್ಯಾ ಪಿತೃ - ಕಪಿ#ಸ್ವರ್ಗದಲ್ಲೇ ಮದುವೆ ನಿಶ್ಚಿತ#ಮೂಷಿಕ ಕನ್ಯೆ ಮದುವೆ#ಕನ್ಯಾ ಪಿತೃ ಕಷ್ಟಗಳು#ಕನ್ಯಾ ಪಿತೃ ಪ್ರಚಲ ಸ್ಟುಡಿಯೋಸ್#ಮೂಷಿಕ ಕನ್ಯೆ#ಮೂಷಿಕ ಕನ್ಯೆ ಮದುವೆ ಕಥೆ#ಕನ್ಯಾ ಪಿತೃ ಋಷಿ#ಋಷಿ ಮಗಳಾದ ಇಲಿ#ಮೂಷಿಕ ಮದುವೆ#ಇಲಿಗಳ ವಿವಾಹ ಮಹೋತ್ಸವ#ನೀವೆಂದೂ ಕೇಳಿರದ ಕಥೆಗಳು#ಕಥಾ ಪ್ರಪಂಚ#ಕೇಳುಗರ ಕಥೆಗಳು#prachalastudios#youtube#ravishankarmirle#historicaltales#prachalamediahouse#kannadapodcast#shortstories#inspirationaltales#kannadaaudiostories#podcast
0 notes
Text
youtube
ಕುರಿಗಾಹಿ ಮತ್ತು ರತ್ನ ಪಡಿ ವ್ಯಾಪಾರಿ ಎಂಬ ಎರಡು ಪಾತ್ರಗಳ ಮೂಲಕ ವ್ಯಾಪಾರಂ ದ್ರೋಹ ಚಿಂತನೆ ಎಂಬ ನಾಣ್ಣುಡಿಯ ಅನ್ವರ್ಥದಂತಹ ಈ ಕಥೆಯ ಮುಖಾಂತರ ಜೀವನದಲ್ಲಿ ಯಾವುದೇ ವ್ಯಕ್ತಿಗೆ ಸಿಗಬೇಕಾದ ಬೆಲೆ ಮತ್ತು ಗೌರವ ಸಿಗದಿದ್ದಾಗ ಆ ವ್ಯಕ್ತಿಯ ಹ��ದಯ ಛಿದ್ರ ಛಿದ್ರವಾಗುತ್ತದೆ ಎಂಬುದನ್ನು ಅರ್ಥಗರ್ಭಿತವಾಗಿ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು.
#prachala studios#prachala media house#ravishankar mirle#kannada story#ಕುರಿಗಾಹಿ ಮತ್ತು ರತ್ನ ಪಡಿ#ವ್ಯಾಪಾರಂ ದ್ರೋಹ ಚಿಂತನೆ#ರತ್ನ ವ್ಯಾಪಾರಿ#ನೀತಿ ಕಥೆ#ಸನಾತನ ಧರ್ಮ#ಇತಿಹಾಸದ ಕಥೆ#ಕನ್ನಡ ಕಥೆಗಳು#ಐತಿಹಾಸಿಕ ಕಥೆಗಳು#ವಿಷಯಾಧಾರಿತ ಕಥೆಗಳು#ಸನಾತನ ಕಥೆಗಳು#ಪ್ರೇರಕ ಕಥೆಗಳು#ಸ್ಪೂರ್ತಿದಾಯಕ ಕಥೆಗಳು#ಜೀವನದ ಕಥೆಗಳು#ಧರ್ಮದ ಕಥೆಗಳು#ಜಾನಪದ ಕಥೆಗಳು
1 note
·
View note
Text
youtube
ಕುರಿಗಾಹಿ ಮತ್ತು ರತ್ನ ಪಡಿ ವ್ಯಾಪಾರಿ ಎಂಬ ಎರಡು ಪಾತ್ರಗಳ ಮೂಲಕ ವ್ಯಾಪಾರಂ ದ್ರೋಹ ಚಿಂತನೆ ಎಂಬ ನಾಣ್ಣುಡಿಯ ಅನ್ವರ್ಥದಂತಹ ಈ ಕಥೆಯ ಮುಖಾಂತರ ಜೀವನದಲ್ಲಿ ಯಾವುದೇ ವ್ಯಕ್ತಿಗೆ ಸಿಗಬೇಕಾದ ಬೆಲೆ ಮತ್ತು ಗೌರವ ಸಿಗದಿದ್ದಾಗ ಆ ವ್ಯಕ್ತಿಯ ಹೃದಯ ಛಿದ್ರ ಛಿದ್ರವಾಗುತ್ತದೆ ಎಂಬುದನ್ನು ಅರ್ಥಗರ್ಭಿತವಾಗಿ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು.
#prachala studios#prachala media house#ravishankar mirle#kannada story#ಕುರಿಗಾಹಿ ಮತ್ತು ರತ್ನ ಪಡಿ#ವ್ಯಾಪಾರಂ ದ್ರೋಹ ಚಿಂತನೆ#ರತ್ನ ವ್ಯಾಪಾರಿ#ನೀತಿ ಕಥೆ#ಸನಾತನ ಧರ್ಮ#ಇತಿಹಾಸದ ಕಥೆ#ಕನ್ನಡ ಕಥೆಗಳು#ಐತಿಹಾಸಿಕ ಕಥೆಗಳು#ವಿಷಯಾಧಾರಿತ ಕಥೆಗಳು#ಸನಾತನ ಕಥೆಗಳು#ಪ್ರೇರಕ ಕಥೆಗಳು#ಸ್ಪೂರ್ತಿದಾಯಕ ಕಥೆಗಳು#ಜೀವನದ ಕಥೆಗಳು#ಧರ್ಮದ ಕಥೆಗಳು#ಜಾನಪದ ಕಥೆಗಳು#podcast#youtube#historicaltales#ravishankarmirle#prachalamediahouse#kannadapodcast#inspirationaltales#prachalastudios#shortstories#kannadaaudiostories#Youtube
1 note
·
View note
Text
youtube
ಮುಂದಿನ ಜನ್ಮ ರಹಸ್ಯ | ಭವಿಷ್ಯದ ಹಂದಿ ಜನ್ಮದ ಕಥೆ | #prachalastudios ನೀವೇನಾದರೂ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತಿರಾ ಎಂದು ಗೊತ್ತಾದರೆ ಏನು ಮಾಡುತ್ತೀರಾ? ಒಬ್ಬ ಪ್ರಖಾಂಡ ಪಂಡಿತ ಜ್ಯೋತಿಷಿಗೆ ತಾನು ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟಬೇಕಿದೆ ಎಂದು ತಿಳಿದಾಗ ಏನು ಮಾಡಿದ? ಪುನರ್ಜನ್ಮ ಸತ್ಯವೇ? ಈ ಕಥೆಯ ಮುಖಾಂತರ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು .
#podcast#prachalastudios#youtube#ravishankarmirle#shortstories#kannadaaudiostories#prachalamediahouse#inspirationaltales#historicaltales#kannadapodcast#Youtube
2 notes
·
View notes
Text
youtube
ಗರುಡ ಮತ್ತು ಸರ್ಪಗಳು ಹೇಗೆ ಹುಟ್ಟಿದವು? ಅವುಗಳು ಹೇಗೆ ಸಹೋದರರು? ಅಣ್ಣ ತಮ್ಮಂದಿರಾದರು ಗರುಡ ಮತ್ತು ನಾಗಗಳ ನಡುವೆ ಏಕೆ ಬದ್ಧ ವೈರತ್ವ ಇದೆ? ಹಾವಿಗೇಕೆ ಎರಡು ನಾಲಿಗೆ? ಸಂಕ್ಷಿಪ್ತವಾಗಿ ನಾಗಗಳ ಮತ್ತು ಗರುಡನ ಜನ್ಮ ರಹಶ್ಯ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದಲ್ಲಿ.
#prachalastudios#ravishankarmirle#prachalamediahouse#mirle#ravimirle#kannadastory#kannadaaudiostories#shortstories#moralstories#podcast#historicaltales#motivationaltales#inspirationaltales#sanatandharma#history#kannadapodcast#sanatani#prachala#story#knowyourhistory#culture#hindu#explained#reality#youtube
1 note
·
View note
Text
youtube
ಗರುಡ ಮತ್ತು ಸರ್ಪಗಳು ಹೇಗೆ ಹುಟ್ಟಿದವು? ಅವುಗಳು ಹೇಗೆ ಸಹೋದರರು? ಅಣ್ಣ ತಮ್ಮಂದಿರಾದರು ಗರುಡ ಮತ್ತು ನಾಗಗಳ ನಡುವೆ ಏಕೆ ಬದ್ಧ ವೈರತ್ವ ಇದೆ? ಹಾವಿಗೇಕೆ ಎರಡು ನಾಲಿಗೆ? ಸಂಕ್ಷಿಪ್ತವಾಗಿ ನಾಗಗಳ ಮತ್ತು ಗರುಡನ ಜನ್ಮ ರಹಶ್ಯ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದಲ್ಲಿ.
#prachalastudios#prachalamediahouse#ravishankarmirle#ravimirle#mirle#podcast#kannadastory#kannadaaudiostories#moralstories#shortstories#inspirationaltales#historicaltales#motivationaltales#kannadapodcast#sanatandharma#history#sanatani#story#prachala#explained#reality#hindu#culture#knowyourhistory#youtube#Youtube
1 note
·
View note
Text
youtube
Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಗೊಮ್ಮಟೇಶ್ವರ | ಬಾಹುಬಲಿ ಗೊಮ್ಮಟೇಶ್ವರ | ಬಾಹುಬಲಿ ಕಥೆ | #prachalastudios ಈ ವಿಡಿಯೋದಲ್ಲಿ ಬಾಹುಬಲಿ ಗೊಮ್ಮಟೇಶ್ವರ ಜೈನರ ಆರಾಧ್ಯ ವೀರ, ತ್ಯಾಗಮೂರ್ತಿ, ಬಾಹುಬಲಿ ಕಥೆಯನ್ನು ಶ್ರೀ ರವಿಶಂಕರ್ ಮಿರ್ಲೆಯವರು ತಿಳಿಸಿಕೊಡಲಿದ್ದಾರೆ:
1 note
·
View note
Text
youtube
Bahubali | ಜೈನರ ಆರಾಧ್ಯ ದೈವ ಬಾಹುಬಲಿ | ಗೊಮ್ಮಟೇಶ್ವರ | ಬಾಹುಬಲಿ ಗೊಮ್ಮಟೇಶ್ವರ | ಬಾಹುಬಲಿ ಕಥೆ | #prachalastudios ಈ ವಿಡಿಯೋದಲ್ಲಿ ಬಾಹುಬಲಿ ಗೊಮ್ಮಟೇಶ್ವರ ಜೈನರ ಆರಾಧ್ಯ ವೀರ, ತ್ಯಾಗಮೂರ್ತಿ, ಬಾಹುಬಲಿ ಕಥೆಯನ್ನು ಶ್ರೀ ರವಿಶಂಕರ್ ಮಿರ್ಲೆಯವರು ತಿಳಿಸಿಕೊಡಲಿದ್ದಾರೆ:
#ಜೈನರಆರಾಧ್ಯವೀರಬಾಹುಬಲಿ#ಭರತಮತ್ತುಬಾಹುಬಲಿಯನಡುವೆನಡೆದಯುದ್ಧ#ಭರತಮತ್ತುಬಾಹುಬಲಿ#ತ್ಯಾಗಮೂರ್ತಿಬಾಹುಬಲಿ#ಗೊಮ್ಮಟೇಶ್ವರ#ಬಾಹುಬಲಿಗೊಮ್ಮಟೇಶ್ವರ#ಬಾಹುಬಲಿಕಥೆ#ಜೈನಧರ್ಮ#ಜೈನತೀರ್ಥಂಕರ#ಕೇವಲಜ್ಞಾನ#ವೃಷಭನಾಥ#bharata&bahubali#ಜೈನ#ಜೈನರವೀರಬಾಹುಬಲಿ#jainism#jain#ಗೊಮ್ಮಟೇಶ್ವರಬಾಹುಬಲಿ#ಬಾಹುಬಲಿ#podcast#prachalastudios#ravishankarmirle#historicaltales#inspirationaltales#prachalamediahouse#youtube#kannadapodcast#shortstories#kannadaaudiostories#Youtube
1 note
·
View note
Text
Goodness of Artificial intelligence lies in the mind of prompt creator....
#prachalastudios#inspirationaltales#prachalamediahouse#youtube#shortstories#kannadapodcast#ravishankarmirle#ai art generator#aiartcommunity
2 notes
·
View notes
Text
youtube
ಟೀಪು vs ಚಂದಲಾದೇವಿ ಅಲಿಯಾಸ್ ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ...! ಚಂದಲಾದೇವಿ, ಟೀಪುವಿನ ಕ್ರೌರ್ಯಕ್ಕೆ ನಲುಗಿ ಚಾಂದಿನಿ ಬೇಗಂ ಆದ ಕಥೆ. ಚಂದಲಾದೇವಿಯ ವೀರತನ, ಚಂದಲಾದೇವಿಗಾಗಿ ಮತ್ತು ಅವಳ ಮೇಲಿನ ಛಲಕ್ಕಾಗಿ ಟೀಪು ಇಡೀ ನರಗುಂದವನ್ನು ಅಗ್ನಿಗಾಹುತಿ ಮಾಡಿ ಅಲ್ಲಿನ ಜನರನ್ನು, ಆಸ್ತಿ ಪಾಸ್ತಿಗಳನ್ನು ಮತ್ತು ರಾಜ ಮನೆತನವನ್ನು ಸಜೀವವಾಗಿ ಸುಟ್ಟು ಕ್ರೌರ್ಯ ಮೆರೆಯುತ್ತಾನೆ ಮತ್ತು ಚಂದಲಾದೇವಿಯನ್ನು ಹೊತ್ತೊಯ್ದು ಚಾಂದಿನಿ ಬೇಗಂಳಾಗಿ ಪರಿವರ್ತಿಸಿ ಬಲವಂತವಾಗಿ ಮದುವೆ ಮಾಡಿಕೊಳ್ಳುತ್ತಾನೆ.
#ಚಂದಲಾದೇವಿ#ಚಂದಲಾದೇವಿಅಲಿಯಾಸ್ ಚಾಂದಿನಿಬೇಗಂ#ಟೀಪು#tipusultan#mysore#naragunda#tipuandchandaladevi#chandinibegum#ravishankarmirle#prachalastudios#historyuntold#prachalamediahouse#historicaltales#inspirationaltales#kannadapodcast#youtube#podcast#shortstories#kannadaaudiostories#Youtube
0 notes
Text
youtube
ಈ ವಿಡಿಯೋ ಜನಕ ಮಹಾರಾಜ ಮತ್ತು ಅಷ್ಟಾವಕ್ರರ ನಡುವೆ ನಡೆದಂತಹ ಒಂದು ವಿಶಿಷ್ಟ ಪ್ರಸಂಗವನ್ನು ಪ್ರಸ್ತುತಪಡಿಸುತ್ತದೆ. ಜನಕ ಹೇಗೆ ವಿದೇಹ ಜನಕನಾದ? ವಿದೇಹ ಅಂದರೆ ದೇಹವಿಲ್ಲದವನು ಎಂದು, ಸೀತೆಗೆ ವೈದೇಹಿ ಎಂಬ ಹೆಸರು ಏಕೆ ಬಂತು? ಸೀತೆಗೆ ವೈದೇಹಿ ಎಂಬ ಹೆಸರು ಜನಕ ಮಹಾರಾಜ ವಿದೇಹ ಜನಕನಾದ್ದರಿಂದ ಅವನ ಮಗಳಾದ ಸೀತೆಗೆ ವೈದೇಹಿ ಎಂದು ಹೆಸರು ಬಂತು. ಹಾಗಾದರೆ ಜನಕ ಏಕೆ ಮತ್ತು ಹೇಗೆ ವಿದೇಹನಾದ? ಜನಕ ಮಹಾರಾಜನ ನಿಗೂಢ ಕನಸುಗಳು ಏನು? ಈ ಪ್ರಶ್ನೆಗೆ ಉತ್ತರ ಈ ವಿಡಿಯೋ
#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast#ಜನಕ#ವಿದೇಹಜನಕ#ಅಷ್ಟಾವಕ್ರ#vaidehi#janaka#janakamaharaj#ashtavakra#sageashtavakra#kannadastory#moralstories#kannadapodcast#kannadastories#rishiashtavakra#historicaltales#ravishankarmirle
0 notes
Text
youtube
ಇಲಿಯ ಆತ್ಮ ವಿಶ್ವಾಸ ಒಂದು ವಿಭಿನ್ನ ಮನೋವಿಜ್ಞಾನದ ಕಥೆ. ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದ ಮುಖೇನ ಆತ್ಮ ವಿಶ್ವಾಸ ಎಂಬುದು ಮನಸ್ಸಿಗೆ ಸಂಭಂದಿಸಿದ ವಿಷಯವೇ ಹೊರತು ಯಾವುದೇ ವಸ್ತು ಅಥವಾ ಸ್ಥಿತಿ ಗತಿಗಳಿಗೆ ಸಂಭಂದಿಸಿದ್ದಲ್ಲ ಎಂಬುದನ್ನು ಇಲಿಯ ಆತ್ಮ ವಿಶ್ವಾಸದ ಕಥೆಯನ್ನು ಉಪಮೆಯಾಗಿ ತೆಗೆದುಕೊಂಡು ಪ್ರತಿಪಾದಿಸಿದ್ದಾರೆ.
#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast#motivationalstory#ravishankarmirle#youtube#shortstories#kannadaaudiostories#kannadapodcast#prachalamediahouse#historicaltales#prachalastudios#inspirationaltales#Youtube
0 notes
Text
youtube
ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಗಂಗೆ ಭೂಲೋಕಕ್ಕೆ ಬಂದ ಕಥೆ, ಗಂಗಾ ನದಿಯ ಪೌರಾಣಿಕ ರಹಸ್ಯ ಅಷ್ಟೇ ಅಲ್ಲ ನಿಮಗೆ ಗಂಗಾ ನದಿ ಹುಟ್ಟಿದ ರಹಸ್ಯ ಗೊತ್ತೇ? ಇಲ್ಲವೇ ಹಾಗಾದರೆ ಈ ವಿಡಿಯೋ ಸಂಪೂರ್ಣವಾಗಿ ನಿಮಗಾಗಿ, ನೋಡಿ.
8 notes
·
View notes