#KannadaAudioStories
Explore tagged Tumblr posts
Text
youtube
ಶ್ರೀ ರವಿಶಂಕರ್ ಮಿರ್ಲೆ ಯವರಿಂದ ಗಂಗೆ ಭೂಲೋಕಕ್ಕೆ ಬಂದ ಕಥೆ, ಗಂಗಾ ನದಿಯ ಪೌರಾಣಿಕ ರಹಸ್ಯ ಅಷ್ಟೇ ಅಲ್ಲ ನಿಮಗೆ ಗಂಗಾ ನದಿ ಹುಟ್ಟಿದ ರಹಸ್ಯ ಗೊತ್ತೇ? ಇಲ್ಲವೇ ಹಾಗಾದರೆ ಈ ವಿಡಿಯೋ ಸಂಪೂರ್ಣವಾಗಿ ನಿಮಗಾಗಿ, ನೋಡಿ.
#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast#StoryofRiverGanga#kannadastories#prachalastudios#kannada news#sandalwood#stories#youtube#Youtube
8 notes
·
View notes
Text
youtube
ಮುಂದಿನ ಜನ್ಮ ರಹಸ್ಯ | ಭವಿಷ್ಯದ ಹಂದಿ ಜನ್ಮದ ಕಥೆ | #prachalastudios ನೀವೇನಾದರೂ ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟುತ್ತಿರಾ ಎಂದು ಗೊತ್ತಾದರೆ ಏನು ಮಾಡುತ್ತೀರಾ? ಒಬ್ಬ ಪ್ರಖಾಂಡ ಪಂಡಿತ ಜ್ಯೋತಿಷಿಗೆ ತಾನು ಮುಂದಿನ ಜನ್ಮದಲ್ಲಿ ಹಂದಿಯಾಗಿ ಹುಟ್ಟಬೇಕಿದೆ ಎಂದು ತಿಳಿದಾಗ ಏನು ಮಾಡಿದ? ಪುನರ್ಜನ್ಮ ಸತ್ಯವೇ? ಈ ಕಥೆಯ ಮುಖಾಂತರ ಈ ವಿಡಿಯೋದಲ್ಲಿ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು .
#podcast#prachalastudios#youtube#ravishankarmirle#shortstories#kannadaaudiostories#prachalamediahouse#inspirationaltales#historicaltales#kannadapodcast#Youtube
2 notes
·
View notes
Text
youtube
ಶ್ರೀ ರವಿಶಂಕರ್ ಮಿರ್ಲೆಯವರು ಶ್ರೀ ರಾಮಾನುಜಾಚಾರ್ಯರ ಜೀವನದ ಐತಿಹಾಸಿಕ ಘಟನೆ ಬಗ್ಗೆ, ಶ್ರೀ ರಾಮಾನುಜಾಚಾರ್ಯರ ಪೂರ್ವಾಶ್ರಮದ ಪತ್ನಿಯ ತ್ಯಾಗ ಮತ್ತು ಸೇವೆಯ ಬಗ್ಗೆ, ಶ್ರೀ ರಾಮಾನುಜಾಚಾರ್ಯರ ಮಹಾತ್ಮೆ ಬಗ್ಗೆ, ಅವರ ಮಹಾ ಮಾನವತಾವಾದಿತ್ವದ ಬಗ್ಗೆ ಹೀಗೆ ಶ್ರೀ ರಾಮಾನುಜಾಚಾರ್ಯರ ಜೀವನದ ಹಲವಾರು ಮಹತ್ವಗಳ ಬಗ್ಗೆ ಈ ವಿಡಿಯೋದಲ್ಲಿ ಹೇಳಿದ್ದಾರೆ.
#SriRamanujacharya#ramanuja#ManofEquality#StatueofEquality#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast#Youtube
3 notes
·
View notes
Text
youtube
ಈ ವಿಡಿಯೋ ಮುಖಾಂತರ ಶ್ರೀ ರವಿಶಂಕರ್ ಮಿರ್ಲೆಯವರು ವಿಜಯನಗರ ಇತಿಹಾಸದಲ್ಲಿ ಮರೆಯಲಾಗದ ಒಂದು ಘಟನೆಯನ್ನು ನಿಮಗೆ ತಿಳಿಸಿಕೊಡಲಿದ್ದಾರೆ, ಅದೇನದು ವಿಜಯನಗರ ಕಂಟಕ?, ವಿಜಯನಗರ ಕುಹಯೋಗ ಮತ್ತು ವ್ಯಾಸರಾಯರಿಗೆ ಏನು ಸಂಬಂಧ?, ಶ್ರೀ ಕೃಷ್ಣದೇವರಾಯ ಏಕೆ ಮತ್ತೆ ವಿಜಯನಗರ ಸಿಂಹಾಸನ ಏರಲಿಲ್ಲ?, ವಿಜಯನಗರ ವೈಭವ ಏಕೆ ಮಂಕಾಯಿತು?, ವಿಶ್ವ ಶ್ರೇಷ್ಠ ವಿಜಯನಗರ ಸಾಮ್ರಾಜ್ಯ ಏಕೆ ಪತನವಾಯಿತು ಎಂಬೆಲ್ಲಾ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
#youtube#podcast#prachalastudios#historicaltales#inspirationaltales#prachalamediahouse#kannadapodcast#ravishankarmirle#shortstories#kannadaaudiostories
0 notes
Text
youtube
ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋ ಮುಖಾಂತರ ಮೈಸೂರು ರಾಜಸಿಂಹಾಸನ ಮತ್ತು ವಿಕ್ರಮಾದಿತ್ಯ ಎರಡಕ್ಕೂ ಇರುವ ಸಂಬಂಧ ಮತ್ತು ದೇವೇಂದ್ರ ಕೊಟ್ಟ ರಾಜ ಸಿಂಹಾಸನ ಯಾವುದು ಇತಿಹಾಸ ಪ್ರಸಿದ್ಧವಾಗಿದ್ದ ವಿಕ್ರಮಾದಿತ್ಯನ ಸಿಂಹಾಸನ ಈಗೆಲ್ಲಿದೆ ? ರತ್ನಖಚಿತ ಸಿಂಹಾಸನ ಮೈಸೂರಿಗೆ ಬಂದಿದ್ದು ಹೇಗೆ ಎಂಬುದನ್ನು ಮೈಸೂರು ಸಿಂಹಾಸನದ ಇತಿಹಾಸದ ಈ ಎಪಿಸೋಡ್ನಲ್ಲಿ ತಿಳಿಸಲಿದ್ದಾರೆ.
#prachalastudios#prachalamediahouse#kannadastory#moralstories#shortstories#inspirationaltales#historicaltales#motivationaltales#sanatandharma#history#sanatani#story#hindu#culture#podcast#youtube#ravishankarmirle#kannadapodcast#kannadaaudiostories#Youtube
0 notes
Text
youtube
ಗರುಡ ಮತ್ತು ಸರ್ಪಗಳು ಹೇಗೆ ಹುಟ್ಟಿದವು? ಅವುಗಳು ಹೇಗೆ ಸಹೋದರರು? ಅಣ್ಣ ತಮ್ಮಂದಿರಾದರು ಗರುಡ ಮತ್ತು ನಾಗಗಳ ನಡುವೆ ಏಕೆ ಬದ್ಧ ವೈರತ್ವ ಇದೆ? ಹಾವಿಗೇಕೆ ಎರಡು ನಾಲಿಗೆ? ಸಂಕ್ಷಿಪ್ತವಾಗಿ ನಾಗಗಳ ಮತ್ತು ಗರುಡನ ಜನ್ಮ ರಹಶ್ಯ ವಿವರಿಸಿ ತಿಳಿಸಲಿದ್ದಾರೆ ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದಲ್ಲಿ.
#prachalastudios#prachalamediahouse#ravishankarmirle#ravimirle#mirle#podcast#kannadastory#kannadaaudiostories#moralstories#shortstories#inspirationaltales#historicaltales#motivationaltales#kannadapodcast#sanatandharma#history#sanatani#story#prachala#explained#reality#hindu#culture#knowyourhistory#youtube#Youtube
1 note
·
View note
Text
youtube
ಟೀಪು vs ಚಂದಲಾದೇವಿ ಅಲಿಯಾಸ್ ಚಾಂದಿನಿ ಬೇಗಂ | ಟೀಪು ಮಾಡಿದ ನರಗುಂದದ ನರಮೇಧ...! ಚಂದಲಾದೇವಿ, ಟೀಪುವಿನ ಕ್ರೌರ್ಯಕ್ಕೆ ನಲುಗಿ ಚಾಂದಿನಿ ಬೇಗಂ ಆದ ಕಥೆ. ಚಂದಲಾದೇವಿಯ ವೀರತನ, ಚಂದಲಾದೇವಿಗಾಗಿ ಮತ್ತು ಅವಳ ಮೇಲಿನ ಛಲಕ್ಕಾಗಿ ಟೀಪು ಇಡೀ ನರಗುಂದವನ್ನು ಅಗ್ನಿಗಾಹುತಿ ಮಾಡಿ ಅಲ್ಲಿನ ಜನರನ್ನು, ಆಸ್��ಿ ಪಾಸ್ತಿಗಳನ್ನು ಮತ್ತು ರಾಜ ಮನೆತನವನ್ನು ಸಜೀವವಾಗಿ ಸುಟ್ಟು ಕ್ರೌರ್ಯ ಮೆರೆಯುತ್ತಾನೆ ಮತ್ತು ಚಂದಲಾದೇವಿಯನ್ನು ಹೊತ್ತೊಯ್ದು ಚಾಂದಿನಿ ಬೇಗಂಳಾಗಿ ಪರಿವರ್ತಿಸಿ ಬಲವಂತವಾಗಿ ಮದುವೆ ಮಾಡಿಕೊಳ್ಳುತ್ತಾನೆ.
#ಚಂದಲಾದೇವಿ#ಚಂದಲಾದೇವಿಅಲಿಯಾಸ್ ಚಾಂದಿನಿಬೇಗಂ#ಟೀಪು#tipusultan#mysore#naragunda#tipuandchandaladevi#chandinibegum#ravishankarmirle#prachalastudios#historyuntold#prachalamediahouse#historicaltales#inspirationaltales#kannadapodcast#youtube#podcast#shortstories#kannadaaudiostories#Youtube
0 notes
Text
youtube
ಈ ವಿಡಿಯೋ ಜನಕ ಮಹಾರಾಜ ಮತ್ತು ಅಷ್ಟಾವಕ್ರರ ನಡುವೆ ನಡೆದಂತಹ ಒಂದು ವಿಶಿಷ್ಟ ಪ್ರಸಂಗವನ್ನು ಪ್ರಸ್ತುತಪಡಿಸುತ್ತದೆ. ಜನಕ ಹೇಗೆ ವಿದೇಹ ಜನಕನಾದ? ವಿದೇಹ ಅಂದರೆ ದೇಹವಿಲ್ಲದವನು ಎಂದು, ಸೀತೆಗೆ ವೈದೇಹಿ ಎಂಬ ಹೆಸರು ಏಕೆ ಬಂತು? ಸೀತೆಗೆ ವೈದೇಹಿ ಎಂಬ ಹೆಸರು ಜನಕ ಮಹಾರಾಜ ವಿದೇಹ ಜನಕನಾದ್ದರಿಂದ ಅವನ ಮಗಳಾದ ಸೀತೆಗೆ ವೈದೇಹಿ ಎಂದು ಹೆಸರು ಬಂತು. ಹಾಗಾದರೆ ಜನಕ ಏಕೆ ಮತ್ತು ಹೇಗೆ ವಿದೇಹನಾದ? ಜನಕ ಮಹಾರಾಜನ ನಿಗೂಢ ಕನಸುಗಳು ಏನು? ಈ ಪ್ರಶ್ನೆಗೆ ಉತ್ತರ ಈ ವಿಡಿಯೋ
#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast#ಜನಕ#ವಿದೇಹಜನಕ#ಅಷ್ಟಾವಕ್ರ#vaidehi#janaka#janakamaharaj#ashtavakra#sageashtavakra#kannadastory#moralstories#kannadapodcast#kannadastories#rishiashtavakra#historicaltales#ravishankarmirle
0 notes
Text
youtube
ಇಲಿಯ ಆತ್ಮ ವಿಶ್ವಾಸ ಒಂದು ವಿಭಿನ್ನ ಮನೋವಿಜ್ಞಾನದ ಕಥೆ. ಶ್ರೀ ರವಿಶಂಕರ್ ಮಿರ್ಲೆಯವರು ಈ ವಿಡಿಯೋದ ಮುಖೇನ ಆತ್ಮ ವಿಶ್ವಾಸ ಎಂಬುದು ಮನಸ್ಸಿಗೆ ಸಂಭಂದಿಸಿದ ವಿಷಯವೇ ಹೊರತು ಯಾವುದೇ ವಸ್ತು ಅಥವಾ ಸ್ಥಿತಿ ಗತಿಗಳಿಗೆ ಸಂಭಂದಿಸಿದ್ದಲ್ಲ ಎಂಬುದನ್ನು ಇಲಿಯ ಆತ್ಮ ವಿಶ್ವಾಸದ ಕಥೆಯನ್ನು ಉಪಮೆಯಾಗಿ ತೆಗೆದುಕೊಂಡು ಪ್ರತಿಪಾದಿಸಿದ್ದಾರೆ.
#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast#motivationalstory#ravishankarmirle#youtube#shortstories#kannadaaudiostories#kannadapodcast#prachalamediahouse#historicaltales#prachalastudios#inspirationaltales#Youtube
0 notes
Text
ಈ ವಿಡಿಯೋದಲ್ಲಿ ನೀವು ತಿಳಿದುಕೊಳ್ಳಬಹುದಾದ ವಿಚಾರಗಳು ಇಂತಿವೆ: ರಾಮಾನುಜಾಚಾರ್ಯರ ಪೂರ್ವಾಶ್ರಮ ಪವಾಡ, ಮಹಾ ಮಾನವತಾವಾದಿ ರಾಮಾನುಜಾಚಾರ್ಯ, ರಾಮಾನುಜಾಚಾರ್ಯರ ಮಹಾತ್ಮೆ, ಶ್ರೀ ರಾಮಾನುಜಾಚಾರ್ಯರ ಪೂರ್ವಾಶ್ರಮ ಪತ್ನಿ, Man of equality ರಾಮಾನುಜಾಚಾರ್ಯ, Mystery of Ramanujacharya, Life of Shri Ramanujacharya, ರಾಮಾನುಜಾಚಾರ್ಯರ ಜೀವನದ ಐತಿಹಾಸಿಕ ಘಟನೆ, ಶ್ರೀ ರಾಮಾನುಜಾಚಾರ್ಯರ ಬಗ್ಗೆ ವಿಶೇಷ ಮಾಹಿತಿ, ತಪ್ಪದೆ ನೋಡಿ, ನಿಮ್ಮ ಬಂಧು ಮಿತ���ರರಿಗೆ ಶೇರ್ ಮಾಡಿ, ವಿಡಿಯೋ ಲೈಕ್ ಮಾಡಿ ಮತ್ತು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ
youtube
ಶ್ರೀ ರವಿಶಂಕರ್ ಮಿರ್ಲೆಯವರು ಶ್ರೀ ರಾಮಾನುಜಾಚಾರ್ಯರ ಜೀವನದ ಐತಿಹಾಸಿಕ ಘಟನೆ ಬಗ್ಗೆ, ಶ್ರೀ ರಾಮಾನುಜಾಚಾರ್ಯರ ಪೂರ್ವಾಶ್ರಮದ ಪತ್ನಿಯ ತ್ಯಾಗ ಮತ್ತು ಸೇವೆಯ ಬಗ್ಗೆ, ಶ್ರೀ ರಾಮಾನುಜಾಚಾರ್ಯರ ಮಹಾತ್ಮೆ ಬಗ್ಗೆ, ಅವರ ಮಹಾ ಮಾನವತಾವಾದಿತ್ವದ ಬಗ್ಗೆ ಹೀಗೆ ಶ್ರೀ ರಾಮಾನುಜಾಚಾರ್ಯರ ಜೀವನದ ಹಲವಾರು ಮಹತ್ವಗಳ ಬಗ್ಗೆ ಈ ವಿಡಿಯೋದಲ್ಲಿ ಹೇಳಿದ್ದಾರೆ.
#SriRamanujacharya#ramanuja#ManofEquality#StatueofEquality#PrachalaStudios#PrachalaMediaHouse#RavishankarMirle#RaviMirle#Mirle#podcast#KannadaStory#KannadaAudioStories#MoralStories#ShortStories#InspirationalTales#HistoricalTales#MotivationalTales#Podcast#KannadaPodcast
3 notes
·
View notes