Don't wanna be here? Send us removal request.
Photo
Successfully Completed 25 Days.. :)
0 notes
Photo
ನೀವು #ತಾರಕ್ ಚಿತ್ರವನ್ನು ಎಷ್ಟು ಬಾರಿ ನೋಡಿದ್ದೀರಿ? How many times did you watch the #Tarak movies?
0 notes
Photo
ದಿನದಿಂದ ದಿನ, ಉತ್ಸಾಹವು ನಿರೀಕ್ಷೆಗಳಿಗಿಂತ ಹೆಚ್ಚಾಗಿದೆ. ದಸರಾ ಹಬ್ಬದಿಂದ ದೀಪಾವಳಿ ವರೆಗೆ ಎಲ್ಲಾ ದೀಪಗಳು ಪ್ರಕಾಶಮಾನವಾಗಿ ಹೊಳೆಯುತ್ತಿವೆ. ತಾರಕ್ ಈಗ 4 ವಾರ ಪೂರ್ಣಗೊಳ್ಳಲಿದೆ. ತಾರಕ್ ತಂಡದಿಂದ ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. ------------------------------------------------------------------------------------- Day after day, the enthusiasm has been higher than expectations. From Dasara festive to Deepavali all lamps have brightly shined. Tarak now completes 4 weeks in action. From the entire team, Wish you all a very happy Deepavali\
0 notes
Photo
MusicCharts #Top20 #KannadaSongs ನಲ್ಲಿ #ತಾರಕ್ ಚಿತ್ರದ #ಬಿರುಗಾಳಿಯೊಂದಿಗೆ ಗೀತೆಯು ಟಾಪ್ 20 ಕನ್ನಡ ಚಾರ್ಟ್ ನಲ್ಲಿ ಸತತ 2ನೇ ವಾರವು #1 ಸ್ಥಾನವನ್ನು ಪಡೆದಿದೆ. ಹಾಗೆ #ಸಂಜೆಹೊತ್ತು ಗೀತೆಯು #3 ಸ್ಥಾನದಲ್ಲಿದೆ. ಇಡೀ #ಸಂಗೀತ ತಂಡಕ್ಕೆ ಮತ್ತೊಂದು ಗರಿ ಮತ್ತು ಕೀರ್ತಿ. #MusicCharts #Top20 #KannadaSongs Another feather to the hat. #Tarak's #Birugaliyondhige song, truly makes one introspect and has been @ #1 position on the Top 20 Kannada Chart for 2 weeks since the Film release. Dominating the podium, #SanjeHothu also in a fine 3rd place. Kudos to the entire #music team.
0 notes
Photo
ತಾರಕ್ ನೋಡಿದ ಸಲ್ಮಾನ್ ಖಾನ್ ದರ್ಶನ್ ಬಗ್ಗೆ ಏನೆಂದ ಗೊತ್ತಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಗೆಲುವಿನ ರುಚಿ ನೋಡಿದ್ದಾರೆ.ದಸರಾಗೆ ಬಿಡುಗಡೆ ಆದ ತಾರಕ್ ಕೌಟುಂಬಿಕ ಪ್ರೇಕ್ಷಕರ ಒಲವನ್ನು ಪಡೆದು ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಈ ಚಿತ್ರವನ್ನು ನೋಡಲು ಹಲವಾರು ನಟ ನಟಿಯರು ಉತ್ಸಾಹ ತೋರಿದ್ದಾರೆ. ಬಾಲಿವುಡ್ ನ ಖಾಯಂ ಬ್ಯಾಚುಲರ್ ಸಲ್ಮಾನ್ ಖಾನ್ ಇತ್ತೀಚೆಗೆ ತಾರಕ್ ಚಿತ್ರವನ್ನು ವೀಕ್ಷಿಸಿದ್ದಾರೆ. ತಾರಕ್ ನೋಡಿ ತುಂಬಾ ಸಂತಸಗೊಂಡ ಸಲ್ಲು ಚಿತ್ರ ತುಂಬಾ ಚೆನ್ನಾಗಿದೆ ಎಂದು ಹೊಗಳಿದ್ದಾರೆ. ಅದರಲ್ಲೂ ದರ್ಶನ್ ಬಗ್ಗೆ ಮಾತನಾಡಿದ ಸಲ್ಲು “ದರ್ಶನ್ ಸೂಪರ್ ಸ್ಟಾರ್ . ಅವರು ಯಾವುದೇ ಪಾತ್ರ ಕೊಟ್ಟರೂ ಸಲೀಸಾಗಿ ಮಾಡುತ್ತಾರೆ.ಅವರಿಗೆ ಅವರೇ ಸಾಟಿ” ಎಂದು ಪ್ರಶಂಸಿಸಿದ್ದಾರೆ.
0 notes
Link
Dear fans, the wait is over..... Watch and Enjoy your favorite #VideoSong #BaBaro from #Tarak. Don't forget to like and share this video🙂 ಪ್ರೀತಿಯ ಅಭಿಮಾನಿಗಳಿಗಾಗಿ ಅತೀ ನಿರೀಕ್ಷಿತ #ತಾರಕ್ ಚಿತ್ರದ ಬಾ ಬಾರೋ ಹಾಡಿನ ಅದ್ಭುತವಾದ ವಿಡಿಯೋ.🙂
0 notes
Link
Enjoy this fabulous #videosong #TaTaTaraka🙂
0 notes
Photo
Get #ModularKitchen & #HomeInterior directly from the #Manufacturer.
http://www.magnonindia.com/
0 notes
Link
Check out this #Wonderful performance by Rahul Shetty and team
on #KudiMaga #SanjeHothu & #BaBaro song from #Tarak movie.
ತಾರಕ್ ಚಿತ್ರದ #ಕುಡಿಮಗ #ಸಂಜೆಹೊತ್ತು ಮತ್ತು #ಬಾಬಾರೋ ಹಾಡಿಗೆ ರಾಹುಲ್ ಶೆಟ್ಟಿ ಮತ್ತು ತಂಡದವರಿಂದ ಅದ್ಭುತ ಡಾನ್ಸ್.
0 notes
Link
Watch this fabulous #video by Navi Stylishstar on #BaBaro Song.
0 notes
Photo
#Tarak, the Biggest #Family #Entertainer of 2017. #RunningSuccessfully for 2n d Week.🙂 2 ನೇ ವಾರ #ಯಶಸ್ವಿಯಾಗಿ ಪ್ರದರ್ಶನಗೊಳುತ್ತಿರುವ #ತಾರಕ್ 2017ನೇ ಅತಿದೊಡ್ಡ #ಕೌಟುಂಬಿಕ #ಮನೋರಂಜನೆಯ #ಚಲನಚಿತ್ರ 🙂
0 notes
Photo
Let us know how many of you are going for #Tarak this #weekend,
and don't forget to mention the #theater name🙂
ಈ #ವಾರಾಂತ್ಯದಲ್ಲಿ ಎಷ್ಟು ಮಂದಿ #ತಾರಕ್ ಚಲನಚಿತ್ರ ನೋಡಲು ಹೋಗುತ್ತಿದಿರಿ ಎಂದು ನಮಗೆ ತಿಳಿಸಿ ಮತ್ತು ಯಾವ #ಥಿಯೇಟರ್ ಎಂದು ಹೇಳಲು ಮರೆಯಬೇಡಿ🙂
0 notes
Link
Few words of Appreciation received for #Tarak all over Karnataka. Darshan Darshan Thoogudeepa Kannada movies Shanvi Srivastava Sruthi Hariharan
ಕರ್ನಾಟಕಾದ್ಯಂತ #ತಾರಕ್ ಚಲನಚಿತ್ರಕ್ಕೆ ವೀಕ್ಷಕರ ಪ್ರಶಂಶೆಗಳ ಸುರಿಮಳೆ
0 notes
Photo
The proof of the pudding is in the viewer ratings. Thank you for your love 😍 and support. 🙏 ತಾರಕ್ ಬಡಿಸಿದ ಸಿಹಿ ಖಾದ್ಯ ವೀಕ್ಷಕರ ರೇಟಿಂಗ್ ನಲ್ಲಿದೆ. ನಿಮ್ಮ ಅಭಿಮಾನಕ್ಕೆ ತಾರಕ್ ತಂಡ ಚಿರಋಣಿ.....
0 notes
Link
Family audience response for Tarak movie / Family audience review
We have received massive appreciation from all category of people from various parts of the state. Thanking you for your love and support
0 notes
Photo
#Tarak released with a boom now running housefull. We take pride in our claim given the #UserRatings received at the #Boxoffice #housefull #Karnataka #Kannada #Darshan #Dboss #ShanviSrivastava #SruthiHariharan #Review #Tarakreviews #response #tarakresponses #movie #Tarakmoviereviews #tarakmovieresponses Nimma Dasa Darshan Shanvi Srivastava Sruthi Hariharan
0 notes
Photo
ವೀರಭದ್ರೇಶ್ವರ ಚಿತ್ರಮಂದಿರದಲ್ಲಿ #ತಾರಕ್ ಚಿತ್ರ Housefull #Tarak movie housefull at Veerabhadreshwara theater
0 notes