#ಬೋಧನೆ
Explore tagged Tumblr posts
achintyachaitanya · 4 years ago
Text
ಭಗವದ್ಗೀತೆ: ಕೃಷ್ಣ ಕೊಟ್ಟ ಭರವಸೆ
ಭಗವದ್ಗೀತೆ: ಕೃಷ್ಣ ಕೊಟ್ಟ ಭರವಸೆ
ಹೀಗೆ ಯಾವುದಾದರೂ ಒಂದು ಧರ್ಮ ಎಂಬುದಿದ್ದರೆ, ಅದು ಕೇವಲ ಭಗವಂತನ ಆರಾಧನೆ. ಅಲ್ಲಿ ಫಲಾಪೇಕ್ಷೆ ಇಲ್ಲ ಈ ರೀತಿ ಬದುಕಿದಾಗ ಭಗವಂತ ನಮ್ಮ ಎಲ್ಲ ಜನ್ಮಗಳ ಪಾಪಗಳನ್ನು ಸುಟ್ಟುಬಿಡುತ್ತಾನೆ. ಭಗವಂತನಲ್ಲಿ ಪೂರ್ಣ ಶರಣಾದಾಗ ಭಗವಂತನ ಕೈಯಲ್ಲಿ ನಾವು ಸುರಕ್ಷಿತವಾಗಿ ಧೈರ್ಯದಿಂದಿರಬಹುದು. ಇದು ಗೀತೆಯ ಉಪದೇಶದಲ್ಲಿ ಕೃಷ್ಣ ನಮಗೆ ಕೊಟ್ಟ ಕೊನೆಯ ಭರವಸೆ… Continue reading
Tumblr media
View On WordPress
0 notes
generalknowledgeinkannada · 2 years ago
Photo
Tumblr media
Padma Shri awardee, Prof Acharya Ram Yatna Shukla, a Sanskrit scholar and former President of Kashi Vidwat Parishad, passed away at the age of 90 years. He is popularly called as “Abhinav Panini” due to his contribution towards inventing new methods of Sanskrit Grammar and Vedanta teaching and modernisation. ಪದ್ಮಶ್ರೀ ಪುರಸ್ಕೃತ, ಸಂಸ್ಕೃತ ವಿದ್ವಾಂಸ ಮತ್ತು ಕಾಶಿ ವಿದ್ವತ್ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ ಆಚಾರ್ಯ ರಾಮ್ ಯತ್ನಾ ಶುಕ್ಲಾ ಅವರು 90 ನೇ ವಯಸ್ಸಿನಲ್ಲಿ ನಿಧನರಾದರು. ಸಂಸ್ಕೃತ ವ್ಯಾಕರಣ ಮತ್ತು ವೇದಾಂತ ಬೋಧನೆ ಮತ್ತು ಆಧುನೀಕರಣದ ಹೊಸ ವಿಧಾನಗಳನ್ನು ಆವಿಷ್ಕರಿಸಲು ಅವರ ಕೊಡುಗೆಯಿಂದಾಗಿ ಅವರನ್ನು "ಅಭಿನವ್ ಪಾಣಿನಿ" ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ. . FALLOW US 👇 @current_affairs_in_kannada ನಮ್ಮ PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿಕೊಳ್ಳಿ #currentaffairskannada #currentaffairsinkannada #generalknowledgeinkannada #caik #news #currentaffairs #kannada #dailyupdates #kpsc #kptcl #upsc #sanskrit #language #ramyatnashukla #acharya #samskrutam #padhmashri (at Namma Bengaluru- ನಮ್ಮ ಬೆಂಗಳೂರು) https://www.instagram.com/p/Ci0VZoYPtZl/?igshid=NGJjMDIxMWI=
0 notes
aakrutikannada · 3 years ago
Text
ಮಂಗನ ಕೈಯಲ್ಲಿ ಮಾಣಿಕ್ಯ...ಕತೆ- ಪ್ರೊ.ರೂಪೇಶ್ ಪುತ್ತೂರು
ಮಂಗನ ಕೈಯಲ್ಲಿ ಮಾಣಿಕ್ಯ…ಕತೆ- ಪ್ರೊ.ರೂಪೇಶ್ ಪುತ್ತೂರು
ಒಬ್ಬ ವ್ಯಕ್ತಿಗೆ ಒಳ್ಳೆಯದನ್ನು ಹೇಳುವಾಗ, ಅದನ್ನು ಕೇಳುವವನು ಅಂಧಕಾರದಲ್ಲಿದ್ದರೇ ಅವನ ದಾರಿ ಅಂಧಕಾರದಲ್ಲಿಯೇ ಮುಳುಗಿರುತ್ತದೆ, ಅಂತವನಿಗೆ ಬೋಧನೆ ಮಾಡಿದರೆ ಏನು ಫಲ. ಜೀವನದಲ್ಲಿ ಆಶಾವಾದಿಯಾಗಿ ಬೆಳಕಿನತ್ತ ನಡೆಯಿರಿ. ಪ್ರೊ.ರೂಪೇಶ್ ಪುತ್ತೂರು ಅವರ ಜೀವನದ ಮಹತ್ವ ತಿಳಿಸುವ ಕತೆಯಿದು.ಮುಂದೆ ಓದಿ… ಸಾಮರಸ್ಯೆತೆಯ ಸುಖವೇನು? ಅದನ್ನು ನಾವು ಕಾಪಾಡುತ್ತಿದ್ದೆವೆಯೇ? ನಮ್ಮ ಮುಂದಿನ #ಪೀಳಿಗೆಯು, ಸಾಮರಸ್ಯತೆಯ ದೀಪವನ್ನು ನಮ್ಮ ಕೈಯೊಳಗೆ ಕಾಣುತ್ತಿರುವರೇ? ��ೀಗೆಲ್ಲಾ… ವಿನಾಶಕಾಲೇ ವಿಪರೀತ…
Tumblr media
View On WordPress
0 notes
gkb-fans-club-hosanagara · 4 years ago
Photo
Tumblr media
ಭಾರತದ ಪ್ರಸಿದ್ಧ ಸಂತರು, ಶ್ರೀ ರಾಮಕೃಷ್ಣ ಪರಮಹಂಸರು. ನಮ್ಮ ದೇಶದ ಪ್ರಸಿದ್ಧ ಸಂತರು, ಮಹಾತಾಯಿ ಕಾಳಿಯ ಆರಾಧಕರು, ಅದೈತ, ವೇದಾಂತ ಸಿದ್ಧಾಂತವನ್ನು ಬೋಧಿಸಿ, ಎಲ್ಲ ಧರ್ಮಗಳ ಗುರಿಗಳು ಒಂದೇ ಎಂದು ಸಾರಿದ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮದಿನವಾದ ಇಂದು ಅವರಿಗೆ ಕೋಟಿ, ಕೋಟಿ ನಮನಗಳನ್ನು ಸಲ್ಲಿಸುತ್ತಾ, ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಶ್ರೀ ರಾಮಕೃಷ್ಣ ಪರಮಹಂಸರ ಜೀವನ ಮತ್ತು ಬೋಧನೆಗಳು ನಮ್ಮ ಭಾರತೀಯ ಸಂಸ್ಕೃತಿ ಹಾಗೂ ನಂಬಿಕೆಗಳ ಮೇಲೆ ಅಪಾರವಾದ ಪ್ರಭಾವ ಬೀರಿವೆ. ಅವರ ವಿಚಾರಗಳು ಈಗಿನ ಯುವಕರಿಗೆ ಪ್ರೇರಣಾದಾಯಕ. ಬದುಕಿನ ಸಂಕಷ್ಟದ ಸವಾಲುಗಳಿಗೆ ಮುಖಾ ಮುಖಿಯಾಗುವುದು ಹೇಗೆ ಅನ್ನುವ ಸಂಗತಿಯನ್ನು ಅರ್ಥ ಮಾಡಿಸುವಂತಿವೆ. ಒಂದು ದಿನ ಭಕ್ತನೊಬ್ಬನು ರಾಮಕೃಷ್ಣರೊಂದಿಗೆ ಮಾತನಾಡುತ್ತಿದ್ದಾಗ ತಾನು ಇತರರಿಗೆ ಉಪಕಾರ ಮಾಡಬೇಕು ಎಂದು ಹೇಳುತ್ತಿದ್ದನು. ಇದನ್ನು ಕೇಳಿದ ರಾಮಕೃಷ್ಣರು, ಉಪಕಾರದ ಮಾತನ್ನು ಆಡಬೇಡ ಇತರರಿಗೆ ಉಪಕಾರ ಮಾಡುವವನು ದೇವರೊಬ್ಬನೇ. ಸಾಧಾರಣ ಜೀವಿಗಳಾದ ಮಾನವರು ಸೇವೆಯನ್ನು ಮಾತ್ರ ಮಾಡಬಲ್ಲರು ಎಂದು ಬೋಧನೆ ಮಾಡಿದರು. ಶ್ರೀ ರಾಮಕೃಷ್ಣ ಪರಮಹಂಸರು ಭಕ್ತಿಗೆ ಹೆಚ್ಚಿನ ಪ್ರಾಶಸ್ತ್ರವನ್ನು ಕೊಡುತ್ತಿದ್ದರು. ಆದರೆ ಅದು ಅಂಧ ಭಕ್ತಿಯಲ್ಲ, ಜ್ಞಾನಭಕ್ತಿ, ಸ್ವಾಮಿ ವಿವೇಕಾನಂದರು ಇವರನ್ನು ಹೊರ ನೋಟಕ್ಕೆ ಭಕ್ತರು, ಒಳಗೆ ಬಹುದೊಡ್ಡ ಜ್ಞಾನಿಗಳು ಎಂದು ಹೇಳುತ್ತಿದ್ದರು. ೧೯ನೇ ಶತಮಾನದಲ್ಲಿ ಹಿಂದೂ ಧರ್ಮದ ಪುನರುಜೀವನಕ್ಕೆ ಕಾರಣರಾದ ಸಂತರಲ್ಲಿ ಒಬ್ಬರಾದ ಶ್ರೀ ರಾಮಕೃಷ್ಣ ಪರಮಹಂಸರನ್ನು ಇಂದು ಭಕ್ತಿ ಪೂರ್ವಕವಾಗಿ ಸ್ಮರಿಸುತ್ತಾ, ಅವರ ಜನ್ಮ ದಿನವಾದ ಇಂದು ನಾಡಿನ ಜನತೆಗೆ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಗೌರವಗಳೊಂದಿಗೆ - ಶ್ರೀ ಗೋಪಾಲಕೃಷ್ಣ ಬೇಳೂರು ಕೆಪಿಸಿಸಿ ವಕ್ತಾರರು. ಮಾಜಿ ಶಾಸಕರು ಸಾಗರ ವಿಧಾನಸಭಾ ಕ್ಷೇತ್ರ USE : #Belur_sri & @belur_sri Follow us for more political news #gkbfollowers #gkbfans #gopalakrishnabelur #gkb_fansclub_hosanagara #belurgopalakrishna #karnatakacongress #kpcc #aicc #hosanagara #sagara #shimogga #inc_hosanagara #nsui_hosanagara #karnatakapradeshmahilacongress #congressforall #congressparty #yourrightsourfights #youthcongress #mahilacongress #politics #nationalcongress #congressparty https://www.instagram.com/p/CLbO2HjrYQR/?igshid=m4gkca1i8syj
0 notes
chamundinews · 5 years ago
Text
ಮಾನ್ವಿ:-ಕುರಾನ್ ಪ್ರವಚನ ಕಾರ್ಯಕ್ರಮ!
Tumblr media Tumblr media
ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನಲ್ಲಿ ಜಮಾಯತ್ ಇಸ್ಲಾಂ ಕುರ್ ಆನ್ ಪ್ರವಚನ ಸ್ವಾಗತ ಸಮಿತಿ ವತಿಯಿಂದ ಪಟ್ಟಣದ ಟಿ.ಎ.ಪಿ.ಸಿ.ಎಮ್.ಎಸ್ ಆವರಣದಲ್ಲಿ ಫೆಬ್ರುವರಿ 29 ಹಾಗೂ ಮಾರ್ಚ್ 1 ರಂದು 2 ಮೂರು ದಿನಗಳ ಕಾಲ ಕುರಾನ್ ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಂದು ಕುರಾನ್ ಪ್ರವಚನ ಸ್ವಾಗತ ಸಮಿತಿ ಅಧ್ಯಕ್ಷ ಗುಮ್ಮಾ ಬಸವರಾಜ್ ಮಾಧ್ಯಮಗೋಷ್ಠಿ ನಡೆಸಿದರು. ಮೂರು ದಿನಗಳ ಕಾಲ ಮಾನ್ವಿ ಪಟ್ಟಣದಲ್ಲಿ ಘನತೆಯ ದೃಷ್ಟಿಯನ್ನು ಇಟ್ಟುಕೊಂಡು ಸಮಾಜಕ್ಕೆ ನಾವು ಯಾವ ರೀತಿ ಮಾರ್ಗದರ್ಶನ ಮಾಡಬೇಕು ಮತ್ತು ಸಮಾಜವನ್ನು ಮುನ್ನಡೆ ಕಾಣಬೇಕು ಎಂಬ ದೃಷ್ಟಿಯಲ್ಲಿ ಸ್ವಾಮೀಜಿಗಳು ಹಾಗೂ ಬೌದ್ಧ ಧರ್ಮದ ಗುರುಗಳು, ಕ್ರೈಸ್ತ ಧರ್ಮದ ಗುರುಗಳು ಬೋಧನೆ ನೀಡುತ್ತಾರೆ.ಈ ವಿಷಯದ ಬಗ್ಗೆ ಜನಸಾಮಾನ್ಯರಿಗೆ ಬದುಕಿನ ವಿಷಯಗಳನ್ನು ಈ ಎಲ್ಲಾ ವಿಷಯಗಳನ್ನು ಮನಗೊಂಡು ಈ ವಿಷಯಗಳು ಕೆಲವು ಮಾತ್ರ ಅಲ್ಲ. ಮಾನವಕುಲಕ್ಕೆ ನಾವೇನು ಮಾಡಿದರೆ ಒಳಿತಾಗುತ್ತದೆ ಎಂಬುವ ದೃಷ್ಟಿಯಲ್ಲಿ ಈ ಶಾಂತಿ ಮಾರ್ಗವನ್ನು ಹಲವಾರು ಜನಗಳು ಸಾಕ್ಷಿ ಕಲಿಸಲಿದ್ದಾರೆ ಮೊದಲನೇ ದಿನದಂದು ಶಾಂತಿಯ ಮಾರ್ಗ ಎಂಬ ವಿಷಯದ ಬಗ್ಗೆ ವಿರುಪಾಕ್ಷ ಪಂಡಿತಾರಾಧ್ಯ ಮಹಾಸ್ವಾಮಿಗಳು ಕಲ್ಮಠ ಮತ್ತು ಸಿದ್ದ ಬಸವಕಬೀರ ಸ್ವಾಮಿಗಳು ಹಾಗೂ ಫಾದರ್ಸ್ ಸುರೇಂದರ್ ಸಾನಿಧ್ಯ ವಹಿಸುವರು.
Tumblr media
ಇಂದಿನ ಜಗತ್ತಿನಲ್ಲಿ ಮಾನವನ ಹಿಂಸೆ, ದೌರ್ಜನ್ಯ, ಅಸಮಾನತೆ, ಅಶಾಂತಿಯಿಂದ ನಲುಗುತ್ತಿದ್ದು ಬದುಕಿನ ವಾಸ್ತವಿಕತೆಯಿಂದ ದೂರ ಉಳಿಯುತ್ತಿದ್ದಾನೆ, ಶಾಂತಿಯ ಮಾರ್ಗದ ಜೊತೆಗೆ ಮಾನವನ ಎಲ್ಲಾ ಪ್ರಾಣಿಗಿಂತಲೂ ಮೇಲ್ಪಂಕ್ತಿಯಲ್ಲಿ ಇರುವಂತವನು ಇದರ ಹಿನ್ನೆಲೆಯಲ್ಲಿ ಎರಡನೇ ದಿನದಂದು ಮಾನವನ ಘನತೆ ಎಂಬ ವಿಷಯದ ಬಗ್ಗೆ ಮಂತ್ರಾಲಯದ ಶ್ರೀಸುಬುಧೇಂದ್ರ ಶ್ರೀಪಾದಂಗಳ ರವರು ಮತ್ತು ಫಾದರ್ ಟಿ. ಜ್ಞಾನಪ್ರಕಾಶಂ ಸಾನಿಧ್ಯ ವಹಿಸುವರು. ಆಧುನಿಕ ಜಗತ್ತಿನ ಜೀವನ ಶೈಲಿಗೆ ಮಾನವ ಮಾರುಹೋಗಿ ತನ್ನ ಜೀವನದ ನೈಜ ಉದ್ದೇಶದಿಂದ ವಂಚಿತಗೊಳ್ಳುತ್ತಾನೆ ಹಿನ್ನೆಲೆಯಲ್ಲಿ ಮೂರನೇ ದಿನದಂದು ಬದುಕಿನ ವಾಸ್ತವಿಕತೆ ವಿಷಯದ ಬಗ್ಗೆ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮತ್ತು ಫಾದರ್ ಅರುಣ್ ಲೂಯಿಸ್, ಜನಾಬ್ ಮುಹಮ್ಮದ್ ಯುಸೂಫ್ ಕನ್ನಿ ಸಾನಿಧ್ಯ ವಹಿಸುವರು. ಮೂರು ದಿನಗಳ ಕಾಲ ಶಾಸಕರು, ಮಾಜಿ ಮಂತ್ರಿಗಳು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ವಿವಿಧ ಪಕ್ಷದ ಮುಖಂಡರುಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಮತ್ತು ಜನಸಾಮಾನ್ಯರು ಈ ಕಾರ್ಯಕ್ರಮಕ್ಕೆ ಆಗಮಿಸಿ ಮೂರು ದಿನಗಳ ಕಾಲ ವಿಶೇಷವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕುರ್ ಆನ್ ಪ್ರವಚನ ಸ್ವಾಗತ ಸಮಿತಿ ಅಧ್ಯಕ್ಷ ಗುಮ್ಮಾ ಬಸವರಾಜ್ ಮಾಧ್ಯಮಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಉಪಸ್ಥಿತಿ ಜಮಾಅತೆ ಇಸ್ಲಾಂ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂಖಾನ್, ಬಸವಪ್ರಭು ಪಾಟೀಲ್ ಬೆಟ್ಟದೂರು, ಮಲ್ಲನಗೌಡ ಪಾಟೀಲ್ ನಕ್ಕುಂದಿ, ಜೆ.ಚಂದಾ ಹುಸೇನ್, ಪಿ.ರವಿ ಕುಮಾರ್, ಲಕ್ಷ್ಮಣ ಜಾನೇಕಲ್, ಎಂ.ಎ.ಮುಖೀಮ್ ಹಾಗೂ ಸಂಘದ ಸದಸ್ಯರು. ಉಪಸ್ಥಿತರಿದ್ದರು ವರದಿ:ಹುಸೇನಪ್ಪ ನಂದಿಹಾಳ ಚಾಮುಂಡಿ ನ್ಯೂಸ್ ಮಾನ್ವಿ Read the full article
0 notes
love-indianculture · 5 years ago
Photo
Tumblr media
ಜಗತ್ತಿನ ಅತಿ ಕಿರಿಯ ವಯಸ್ಸಿನ ಮುಖ್ಯೋಪಧ್ಯಾಯರ ಬಗೆಗಿನ ವಿಷಯ ಕೇಳಿದ್ರೆ ದಂಗಾಗ್ತೀರ! ಬಾಬರ್ ಅಲಿ, ಈತನ‌ ಹೆಸರು ಹಾಗೂ ಸಾಧನೆಯ ಬಗ್ಗೆ ಇಂಗ್ಲೆಂಡ್ ರಾಣಿಗೆ ಕೂಡಾ ತಿಳಿದಿದೆ ಎಂಬುದು ನಿಜವಾಗಿಯೂ ಆಶ್ಚರ್ಯ ಎನಿಸಿದರೂ ಅದು ನಿಜ. ಹದಿನಾರು ವರ್ಷಕ್ಕೆ ಸುಮಾರು 800 ಮಕ್ಕಳಿಗೆ ಒಬ್ಬ ಶಿಕ್ಷಕನಂತೆ ಪಾಠ ಹೇಳಿಕೊಟ್ಟ , ಯಾವುದೇ ಅನುಭವವಿಲ್ಲದೆ ಇದ್ದರೂ, ತನ್ನ ಸುತ್ತಲೂ ಶಾಲೆಗೆ ಹೋಗಲಾಗದೆ ಉಳಿದ ಮಕ್ಕಳಿಗಾಗಿ ಶಿಕ್ಷಣದ ಅವಕಾಶದ ಬಾಗಿಲನ್ನು ಅತಿ ಕಿರಿಯ ವಯಸ್ಸಿನಲ್ಲೇ ತೆರೆದ ಈತನ ಸಾಧನೆ, ಯಾವ ಹಿರಿಯ ಸಾಧಕರಿಗಿಂತ ಕಡಿಮೆಯೇನಿಲ್ಲ ಎಂದೇ ಹೇಳಬಹುದು. ಬಾಬರ್ ಅಲಿ ಜನಿಸಿದ್ದ, ಪಶ್ಚಿಮ ಬಂಗಾಳದ, ಮುರ್ಷಿದಾ ಬಾದನ ಬಳಿಯ ಹಳ್ಳಿಯೊಂದರಲ್ಲಿ, ಸೆಣಬು ವ್ಯಾಪಾರಿಯಾದ ನಸಿರುದ್ದೀನ್ ಎಂಬ ಒಬ್ಬ ಬಡ ವ್ಯಾಪಾರಿಯ ಮನೆಯಲ್ಲಿ. ಅವರ ಮನೆಯಲ್ಲಿ ಕಡು ಬಡತನವಿದ್ದರೂ ಅವರ ತಂದೆ, ಮಗನಿಗೆ ವಿದ್ಯಾಭ್ಯಾಸ ದೊರಕಬೇಕೆಂದು ಶಾಲೆಗೆ ಕಳುಹಿಸಿದರು. ಆದರೆ ಶಾಲೆಗೆ ಹೋದ ಮಗ ತನ್ನ ಸುತ್ತಲ ಸಮಾಜವನ್ನೇ ಬದಲಿಸಲು ಹೊರಡುವನೆಂದು ಆ ತಂದೆಗೂ ಅಂದು ಗೊತ್ತಿರಲಿಲ್ಲ. ಬಾಬರ್ ಅಲಿ ಶಾಲೆಗೆ ಹೋಗುವಾಗ, ತನ್ನ ನೆರೆ ಹೊರೆಯಲ್ಲಿ , ತನ್ನ ಗೆಳೆಯ , ಗೆಳತಿಯರು ಶಾಲೆಗೆ ಹೋಗದೆ ಇರುವುದನ್ನು ಕಂಡಾಗ ಅವರೂ ತನ್ನಂತೆ ಏಕೆ ಶಿಕ್ಷಣ ಪಡೆಯಬಾರದು ಎಂಬ ಆಲೋಚನೆ ಬಂದಿತು. ಆತ ಶಾಲೆಯಿಂದ ಬಂದ ಕೂಡಲೇ ತನ್ನ ನೆರೆ ಹೊರೆಯ ಮಕ್ಕಳಿಗೆ, ತಾನು ಶಾಲೆಯಲ್ಲಿ ಕಲಿತಿದ್ದನ್ನು ತನ್ನ ಮನೆಯ ಹಿಂದೆ ಇದ್ದ, ಖಾಲಿ ಜಾಗದಲ್ಲಿ ಒಂದು ಆಟದಂತೆ ಬೋಧಿಸಲು ಆರಂಭಿಸಿದ. ದಿನೇ ದಿನೇ ಮಕ್ಕಳ ಸಂಖ್ಯೆ ಹೆಚ್ಚಾಗ ತೊಡಗಿತು. ಶಾಲೆ ಸಮವಸ್ತ್ರ, ಇತರೆ ಖರ್ಚುಗಳನ್ನು ಭರಿಸಲಾಗದೆ, ಮನೆಯಲ್ಲೇ ತಮ್ಮ ಮಕ್ಕಳನ್ನು ಉಳಿಸಿಕೊಂಡ, ಕೂಲಿ ಕೆಲಸಗಳಿಗೆ ಕಳುಹಿಸುತ್ತಿದ್ದ ಪೋಷಕರು ಕೂಡಾ ಬಾಬರ್ ಅಲಿಯ ಬೋಧಿಸುವ ಜಾಗಕ್ಕೆ ಕಳುಹಿಸ ತೊಡಗಿದರು. ಬಾಬರ್ ತಂದೆ ಮಗನಿಗೆ ಆ ಮಕ್ಕಳಿಗೆ ಬೋಧನೆ ಮಾಡಲು ಬೇಕಾದ ಎಲ್ಲಾ ಪರಿಕರಗಳನ್ನು ತಂದು, ಮಗನ ಉತ್ತಮ ಕಾರ್ಯಕ್ಕೆ ನೆರವು ನೀಡಿದರು. ಹೀಗೆ ಆಟದಿಂದ ಆರಂಭವಾದ ಬಾಬರ್ ಅಲಿಯ ಪ್ರಯತ್ನ ಒಂದು ಶಾಲೆಯಾಗಿ ಪರಿವರ್ತನೆಯಾಯಿತು. ಬಾಬರ್ ಪ್ರಯತ್ನ ನೋಡಿದ ಅವನ ಶಿಕ್ಷಕರು, ಐಎಎಸ್ ಅಧಿಕಾರಿಗಳು, ಅನೇಕರು ಆತನೊಂದಿಗೆ ಕೈಜೋಡಿಸಿದರು. ಸರ್ಕಾರ ಕೂಡಾ ಈ ಹುಡುಗನ ಪ್ರಯತ್ನವನ್ನು ಹೊಗಳಿದ್ದು ಮಾತ್ರವಲ್ಲದೆ, ಆ ಶಾಲೆಗೆ ಅನಮೋದನೆ ನೀಡಿ, ಶಿಕ್ಷಣ ಸಂಸ್ಥೆ ಎಂದು ಘೋಷಿಸಿತು. ಆ ಶಾಲೆಯ ಹೆಸರು ಆನಂದ ಶಿಕ್ಷಾ ನಿಕೇತನ. ಹೀಗೆ ಬಾಬರ್ ಅಲಿ ಎಂಬ ಚಿಕ್ಕ ಹುಡುಗನು ಸಮಾಜದಲ್ಲಿ ಶಿಕ್ಷಣದ ಮೂಲಕ ತರಲು ಪ್ರಯತ್ನಿಸಿದ ಬದಲಾವಣೆಯ ಯಶೋಗಾಥೆ ರಾಷ್ಟ್ರದ ಗಡಿ ದಾಟಿ ವಿದೇಶಗಳಿಗೂ ಹರಡಿತು. ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದವು. ಬಾಬರ್ ಅಲಿಗೆ ಬಂದ ಪ್ರಶಸ್ತಿ, ಪುರಸ್ಕಾರಗಳಿಗಿಂತ ಆತನ ಸಾಧನೆ ಅಮೋಘ. ಸಮಾಜದಲ್ಲಿ ಸದಾ ತಮಗಾಗಿ, ತಮ್ಮವರಿಗಾಗಿ ಚಿಂತಿಸುವ, ಲಕ್ಷಗಳು ಕೊಳೆಯುತ್ತಿದ್ದರೂ, ಸಮಾಜದ ಒಳಿತಿಗೆ ಮುಂದಡಿ ಇಡದ ಲಕ್ಷಾಂತರ ಜನರ ಮಧ್ಯದಲ್ಲಿ ಬಾಬರ್ ಅಲಿಯಂತಹ ವ್ಯಕ್ತಿಗಳು ವಿಭಿನ್ನವಾಗಿ ನಿಲ್ಲುತ್ತಾರೆ. ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಿದ್ದರೂ, ಎಳೆಯ ಮಯಸ್ಸಿನಲ್ಲೇ ಇತರರ ಜೀವನದಲ್ಲೂ ಬದಲಾವಣೆ ತರಲು ಈತನು ಮಾಡಿದ ಪ್ರಯತ್ನ, ಜನ ಮೆಚ್ಚುಗೆ ಗಳಿಸಿದೆ. https://www.instagram.com/p/ByMyF0qnbNo/?igshid=17716lmwzmf
0 notes
satwadharanews-blog · 6 years ago
Photo
Tumblr media
ಕೆ. ಎಲ್. ಇ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾ ದಲ್ಲಿ ಬಿ.ಇಡ್ ಗೆ ಅವಕಾಶ ಕೆ. ಎಲ್. ಇ ಶಿಕ್ಷಣ ಮಹಾವಿದ್ಯಾಲಯ ಅಂಕೋಲಾ (ಬಿ.ಎಡ್)ದಲ್ಲಿ 2018-19 ನೆ ಸಾಲಿನ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ . ಕೇವಲ ೫೦ ಆಡಳಿತ ಮಂಡಳಿಯ ಸೀಟು ಲಬ್ಯವಿರುವದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಉತ್ತಮ ಬೋಧನೆ,TET CET ಅಧಾರಿತ ಬೋಧನೆ ಸುಸಜ್ಜಿತ ಸೌಲಭ್ಯಗಳು,ಸ್ಪೋಕನ್ ಇಂಗ್ಲೀಷ್,ವಿದ್ಯಾರ್ಥಿ ಕಲ್ಯಾಣ ನಿಧಿ 100%ಉದ್ಯೋಗಾವಕಾಶ ,ಪಾರದರ್ಶಕ ಅಂಕ ನೀಡಿಕೆ,ವಯಕ್ತಿಕ ಕಾಳಜಿ ,ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಅವಕಾಶ ,ಉದ್ಯೋಗ ಮೇಳ,ಸ್ಪರ್ಧಾತ್ಮಕ ಪರೀಕ್ಷೆ ತಯಾರಿ,ಎಲ್ಲಾರೀತಿಯ ತರಬೇತಿ,ಹೀಗೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಸಂಪರ್ಕಕ್ಕಾಗಿ ಫೋ��್ no. 9480048963
0 notes
achintyachaitanya · 4 years ago
Photo
Tumblr media
ಈ ದಿನವೇ ಸುದಿನ, ಈ ಕಾಲವೇ ಸಕಾಲ ಭಗವಂತನ ನಾಮಸ್ಮರಣೆಗೆ ದೇಶವೇನು, ಕಾಲವೇನು? ಎಂದು ಕೇಳುವ ಶುಕಮುನಿಗಳು ಪರೀಕ್ಷಿತ ಮಹಾರಾಜನಿಗೆ ನೀಡುವ ಬೋಧನೆ ಇಲ್ಲಿದೆ...
0 notes
generalknowledgeinkannada · 3 years ago
Photo
Tumblr media
The state government has decided to teach Bhagavad Gita in state schools from the current academic year. The Bhagavad Gita will be taught through a separate curriculum for school students. ರಾಜ್ಯ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಭೋದನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಪಠ್ಯ ರಚನೆಯ ಮೂಲಕ ಭಗವದ್ಗೀತೆ ಬೋಧನೆ ಮಾಡಲು ಮುಂದಾಗಿದೆ. . FALLOW US 👇 @current_affairs_in_kannada ನಮ್ಮ PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿಕೊಳ್ಳಿ #currentaffairskannada #currentaffairsinkannada #generalknowledgeinkannad #caik #news #currentaffairs #kannada #dailyupdates #kpsc #kptcl #upsc #bagavathgeetha #bagavadgita #holybook https://www.instagram.com/p/CdNtTNXp9k8/?igshid=NGJjMDIxMWI=
0 notes
kannadadetboat-blog · 8 years ago
Text
ಉತ್ತರಾಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತ್ರಿವೇಂದ್ರ ಸಿಂಗ್ ರಾವತ್
ಉತ್ತರಾಖಂಡ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ತ್ರಿವೇಂದ್ರ ಸಿಂಗ್ ರಾವತ್
ಡೆಹ್ರಾಡೂನ್: ಪಂಚರಾಜ್ಯ ಚುನಾವಣೆಯಲ್ಲಿ ಸರಳ ಬಹುಮತ ಗಳಿಸಿದ್ದ ಉತ್ತರಾಖಂಡ್ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದ ಗದ್ದುಗೆ ಏರಿದೆ. ಉತ್ತರಾಖಂಡ್‍ನ 9ನೇ ಮುಖ್ಯಮಂತ್ರಿಯಾಗಿ ತ್ರಿವೇಂದ್ರ ಸಿಂಗ್ ರಾವತ್ ಗದ್ದುಗೆ ಏರಿದ್ದಾರೆ. ರಾಜ್ಯಪಾಲರಾದ ಕೃಷ್ಣ ಕಾಂತ್ ಪೌಲ್ ಪ್ರಮಾಣ ವಚನ ಬೋಧನೆ ಮಾಡಿದ್ರು. ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು…
View On WordPress
0 notes
achintyachaitanya · 5 years ago
Text
ನಿಜವಾದ ಬೋಧನೆ ಯಾವುದು? : ಪರಮಹಂಸ ವಚನವೇದ
ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.
ನಿಜವಾದ ಬೋಧನೆ ಎಂದರೆ ಯಾವುದು? ಇನ್ನೊಬ್ಬರಿಗೆ ಬೋಧನೆ ಮಾಡುವುದಕ್ಕಿಂತ ಸುಮ್ಮನೆ ದೇವರನ್ನು ಧ್ಯಾನಿಸಿದರೆ ಸಾಕು. ಅದುವೇ ಬೋಧನೆಯಾಗುವುದು. ನಮ್ಮ ಧ್ಯಾನವೇ ನಮ್ಮ ಬೋಧನೆ. ನಮ್ಮ ಬದುಕೇ ನಮ್ಮ ಬೋಧನೆ. ತಾನು ಮುಕ್ತನಾಗಲು ಯಾರು ತನ್ನೆಲ್ಲ ಶ್ರಮ ಹಾಕುವನೋ ಅವನೇ ನಿಜವಾದ ಬೋಧಕ.
Tumblr media
ಬೂರುಗದ ಮರದ ಬೀಜ ಅದರ ಅಡಿಯಲ್ಲಿ ಬೀಳುವುದಿಲ್ಲ. ಅವು ಗಾಳಿಯಿಂದ ದೂರಕ್ಕೆ ಒಯ್ಯಲ್ಪಟ್ಟು ಅಲ್ಲಿ ಮೊಳಕೆಯಾಗುವವು. ಇದರಂತೆಯೇ ಮಹಾಪುರುಷನ ಶಕ್ತಿಯೂ ಕೂಡ ತನ್ನಿಂದ ದೂರದಲ್ಲಿ ವ್ಯಕ್ತವಾಗುವುದು. ಅಲ್ಲಿ ಅದನ್ನು…
View On WordPress
0 notes
achintyachaitanya · 6 years ago
Text
ರಾವಣನು ಲಕ್ಷ್ಮಣನಿಗೆ ಬೋಧಿಸಿದ 5 ಸಂಗತಿಗಳು
ರಾಮನ ಸೂಚನೆಯಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ಹೀಗೆ ಲಕ್ಷ್ಮಣನು ರಾವಣನಿಂದ ಪಡೆದ 5 ಬೋಧನೆಗಳು ಇಲ್ಲಿವೆ.
ಲಂಕೆಯಲ್ಲಿ ಮಹಾಯುದ್ಧ ನಡೆದು ರಾವಣ ರಾಮಬಾಣಕ್ಕೆ ತುತ್ತಾಗಿ ಧರೆಗುರುಳಿದ. ಅವನು ಇನ್ನೂ ಮರಣಶಯ್ಯೆಯಲ್ಲಿರುವಾಗ ರಾಮ, “ಲಕ್ಷ್ಮಣಾ, ರಾವಣ ಮಹಾ ಪಂಡಿತ. ಅಧ್ಯಯನ ಮತ್ತು ಅನುಭವದಿಂದ ಅಪಾರ ಜ್ಞಾನ ಗಳಿಸಿದ್ದಾನೆ. ಅವನ ಬಳಿ ಹೋಗಿ, ಅವನ ಅಂತಿಮ ಬೋಧನೆಗಳನ್ನು ಪಡೆದು ಬಾ” ಅನ್ನುತ್ತಾನೆ. ಅದರಂತೆ ಲಕ್ಷ್ಮಣ ರಾವಣನ ಪಾದದ ಬಳಿ ನಿಂತು, ರಾವಣನ ಬೋಧನೆಗಳನ್ನು ಆಲಿಸಿ, ಹೃದ್ಗತ ಮಾಡಿಕೊಳ್ಳುತ್ತಾನೆ. ಹೀಗೆ ಲಕ್ಷ್ಮಣನು ರಾವಣನಿಂದ ಪಡೆದ 5 ಬೋಧನೆಗಳು ಇಲ್ಲಿವೆ.
ಶುಭಸ್ಯ ಶೀಘ್ರಂ
Tumblr media
ದೃಢತೆ ಮುಖ್ಯ
Tumblr media
ಯಾವ…
View On WordPress
0 notes
achintyachaitanya · 6 years ago
Text
ನಮ್ಮನ್ನು ನಾವು ಗೆದ್ದರಷ್ಟೆ ಗೆಲುವು : ಬೆಳಗಿನ ಹೊಳಹು
ಬುದ್ಧ ಹೇಳುತ್ತಾನೆ, "ನಮ್ಮನ್ನು ನಾವು ಗೆಲ್ಲುವುದೇ ನಿಜವಾದ ಗೆಲುವು. ಅದರ ಹೊರತಾಗಿ ಇನ್ನಾವ ಗೆಲುವಿಗೂ ಮಹತ್ವವಿಲ್ಲ. ಸಾವಿರ ಯುದ್ಧಗಳನ್ನು ಗೆದ್ದ ವೀರನು ತನ್ನನ್ನು ತಾನು ಗೆಲ್ಲದೆ ಹೋದರೆ ಆತ ಸಾಮ್ರಾಟನಾಗಿದ್ದರೂ ಸೋತವನು" ಎಂದು. 
ಸೋಲು ಮತ್ತು ಗೆಲುವುಗಳು ಸಂದರ್ಭಾನುಸಾರ ಅರ್ಥ ಪಡೆಯುತ್ತವೆ…. ನಾವು ಏನನ್ನು ಗೆದ್ದೆವು, ಏನನ್ನು ಸೋತೆವು ಅನ್ನುವುದು ಕೂಡಾ ಮುಖ್ಯವಾಗುತ್ತದೆ. 
Tumblr media
ಕೆಲವು ಗೆಲುಗಳು ಮತ್ತೊಂದು ಸೋಲಿನ ಕಾರಣದಿಂದ ಮೌಲ್ಯ ಕಳೆದುಕೊಳ್ಳುವುದುಂಟು. ಹಾಗೆಯೇ ಕೆಲವು ಸೋಲುಗಳು ಮತ್ತೊಂದರ ಗೆಲುವಿನ ಕಾರಣದಿಂದ ಸಾರ್ಥಕಗೊಳ್ಳುವುದೂ ಉಂಟು. 
ಉದಾಹರಣೆಗೆ ಪ್ರೇಮದಲ್ಲಿ, ಸ್ನೇಹದಲ್ಲಿ ನಾವು ಸೋತರಷ್ಟೆ ಗೆಲ್ಲುವೆವು. ಭಗವಂತನೆದುರು ಶರಣಾದರಷ್ಟೆ ವರದಾನದ ವಿಜಯಮಾಲೆ ನಮ್ಮನ್ನು ಅಲಂಕರಿಸುವುದು. ಹಾಗೆಯೇ, ಯುದ್ಧದಲ್ಲಿ…
View On WordPress
0 notes
achintyachaitanya · 6 years ago
Text
ಪಾಂಡವರಿಗೆ ಭೀಷ್ಮ ಪಿತಾಮಹನ ಬೋಧನೆಗಳು
ಮಹಾಭಾರತದಲ್ಲಿ ಹೇಳಲಾಗಿರುವಂತೆ, ಭಿಷ್ಮಪಿತಾಮಹನು ಪಾಂಡವರಿಗೆ ನೀಡಿದ ಬೋಧನೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ. 
ಮಹಾಭಾರತದಲ್ಲಿ ಹೇಳಲಾಗಿರುವಂತೆ, ಭಿಷ್ಮಪಿತಾಮಹನು ಪಾಂಡವರಿಗೆ ನೀಡಿದ ಬೋಧನೆಗಳಲ್ಲಿ ಕೆಲವನ್ನು ಆಯ್ದು ಇಲ್ಲಿ ನೀಡಲಾಗಿದೆ. 
ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನು ಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ ವಾಗಿರುವುದರಿಂದ ಸಂಬಂಧಗಳಿಗೆ…
View On WordPress
0 notes
generalknowledgeinkannada · 3 years ago
Photo
Tumblr media
The state government has decided to teach Bhagavad Gita in state schools from the current academic year. The Bhagavad Gita will be taught through a separate curriculum for school students. ರಾಜ್ಯ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಭೋದನೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಪಠ್ಯ ರಚನೆಯ ಮೂಲಕ ಭಗವದ್ಗೀತೆ ಬೋಧನೆ ಮಾಡಲು ಮುಂದಾಗಿದೆ. . FALLOW US 👇 @current_affairs_in_kannada ನಮ್ಮ PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿಕೊಳ್ಳಿ #currentaffairskannada #currentaffairsinkannada #generalknowledgeinkannad #caik #news #currentaffairs #kannada #dailyupdates #kpsc #kptcl #upsc #bagavathgeetha #bagavadgita #holybook https://www.instagram.com/p/CdNZzhhp3KV/?igshid=NGJjMDIxMWI=
0 notes
achintyachaitanya · 3 years ago
Text
ಶ್ರದ್ಧೆ ಇದ್ದಲ್ಲಿ ಸಾಧನೆ ಸುಲಭ : ಪರಮಹಂಸ ವಚನ ವೇದ
ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ:
ರಾಮಕೃಷ್ಣ ಪರಮಹಂಸರು ಶ್ರದ್ಧಾಭಕ್ತಿಗೆ ಹೆಚ್ಚಿನ ಒತ್ತು ನೀಡಿ ಬೋಧಿಸುತ್ತಿದ್ದರು. ಯಾವುದೇ ವಿಚಾರವನ್ನು ಹೇಳುವಾಗ ಸಾಮತಿಗಳನ್ನು ಬಳಸುವುದು ಅವರ ಶೈಲಿಯಾಗಿತ್ತು. ಶ್ರದ್ಧೆಯ ಕುರಿತು ಪರಮಹಂಸರು ನೀಡಿದ ಅಂತಹ ಒಂದು ಬೋಧನೆ ಇಲ್ಲಿದೆ… (more…)
Tumblr media
View On WordPress
0 notes