#ಗೆಲುವು
Explore tagged Tumblr posts
aakrutikannada · 1 month ago
Text
'ಕರ್ಮಸ್ಥಳ' ಕವನ
ಸಾಧನೆಯ ಪುಟಗಳಲಿ ದಾಖಲಾಗಿ ಉಳಿಯಲಿ ನಮ್ಮ ಬದುಕು ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ… ನಾವು ಇರುವ ಸ್ಥಳ ಕರ್ಮಸ್ಥಳ ಆಗಲಿ ಸತತ ಪ್ರಯತ್ನವು ನಮ್ಮದಾಗಿರಲಿ ಸೋಲು ಗೆಲುವು ಬಂದು ಹೋಗುತ್ತಿರಲಿ ಹಿಗ್ಗದೆ ಕುಗ್ಗದೆ ಮುಂದೆ ಸಾಗುವ ಪರಿ ನಮ್ಮದಾಗಿರಲಿ ಅಪಮಾನ ಅವಮಾನ ಸನ್ಮಾನಗಳು ಯಾವುದೇ ಬರಲಿ ಸಾಧನೆಯ ಹಾದಿಯಲ್ಲಿ ಯಾವುದೇ ಎಡರು ತೊಡರುಗಳಿಗೆ ಎಡವದಿರಲಿ ಮುಂದಿಟ್ಟ ಪ್ರತಿ ಹೆಜ್ಜೆಯೂ ಮೈಲಿಗಲ್ಲಾಗಲಿ ಅಚ್ಚಳಿಯದ ಹೆಜ್ಜೆಯ ಗುರುತು…
0 notes
sakkathsuddi · 5 months ago
Link
Rahul Gandhi : ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ರಾಯ್‌ಬರೇಲಿ ಹಾಗೂ ಕೇರಳದ ವಯ್‌ನಾಡ್‌ ನಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇದೀಗ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದು, ವಯನಾಡ್‌ನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
0 notes
indiancricketnews · 7 months ago
Text
0 notes
newsicsdotcom · 1 year ago
Text
0 notes
political360 · 1 year ago
Text
What are the many wishes from dignitaries, including Modi and Yogi for Neeraj Chopra
Tumblr media
ನವದೆಹಲಿ : ‘ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌’ ನ ಜಾವೆಲಿನ್ ವೀರ ನೀರಜ್ ಚೋಪ್ರಾ ಫೈನಲ್ ಪಂದ್ಯದಲ್ಲಿ 88.17 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಐತಿಹಾಸಿಕ ಸಾಧನೆಗೆ ಮಾಡಿ ದೇಶದ ಮೊದಲ ಅಥ್ಲೆಟಿಕ್ ಆಟಗಾರನಾಗಿದ್ದಾರೆ.
ಹಂಗೇರಿ ದೇಶದ ಬುಡಾಪೆಸ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೋಪ್ರಾರ ಈ ಅಸಾಮಾನ್ಯ ಸಾಧನೆಗೆ ಅವರಿಗೆ ಶುಭಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಭಾವಂತರ ಶ್ರೇಷ್ಠತೆಯನ್ನು ಇವರ ಉದಾಹರಿಸುತ್ತದೆ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ : ತಮ್ಮದೇ ಸಮುದಾಯದ ನಾಯಕನ ಬಗ್ಗೆ ಬೇಸರ ಹೊರ ಹಾಕಿದ ನಿರ್ಮಲಾನಂದ ಸ್ವಾಮೀಜಿ
ಟ್ವಿಟ್ಟರ್‌ (X)ನಲ್ಲಿ ಶುಭಹಾರೈಸಿರುವ ಪ್ರಧಾನಿ ಮೋದಿ, ನೀರಜ್ ಅವರ ಸಮರ್ಪಣೆ, ನಿಖರತೆ ಮತ್ತು ಉತ್ಸಾಹವು ಅವರನ್ನು ಅಥ್ಲೆಟಿಕ್ಸ್‌ನಲ್ಲಿ ಕೇವಲ ಚಾಂಪಿಯನ್‌ ಮಾಡಿದ್ದಲ್ಲದೆ, ಅವರ ಸಾಧನೆಯು ಇಡೀ ಕ್ರೀಡಾ ಜಗತ್ತಿನಲ್ಲಿ ಸಾಟಿಯಿಲ್ಲದ ಶ್ರೇಷ್ಠತೆಯ ಸಂಕೇತವಾಗಿದೆ ಎಂದು ಬಣ್ಣಿಸಿದ್ದಾರೆ.
ಅಲ್ಲದೆ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದಿರುವ ಖುಷಿಯನ್ನು ಹಂಚಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಿಮ್ಮ ಅಸಾಧಾರಣ 88.17-ಮೀಟರ್ ಎಸೆತದಲ್ಲಿ ಡೈಮಂಡ್ ಲೀಗ್ ಟ್ರೋಫಿ, ವಿಶ್ವ ಚಾಂಪಿಯನ್‌ಶಿಪ್ ಚಿನ್ನ ಮತ್ತು ಒಲಂಪಿಕ್ ಚಿನ್ನವನ್ನು ಹೊಂದಿರುವ ಮೊದಲ ಭಾರತೀಯನಾಗಿದ್ದೀರಿ ಎಂದು ಟ್ಟಿಟ್ಟರ್(X)ನಲ್ಲಿ ಅಭಿನಂದಿಸಿದ್ದಾರೆ.
ನಿಮ್ಮ ಸಾಧನೆಗಳು ಇಡೀ ರಾಷ್ಟ್ರದ ಉತ್ಸಾಹವನ್ನು ಹೆಚ್ಚಿಸುತ್ತವೆ.ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಮತ್ತು ಸ್ಫೂರ್ತಿಯೊಂದಿಗೆ ‘ಚಂದ್ರನ ಮೇಲೆ’ ಇದ್ದಾನೆ ಎಂದು ಚಂದ್ರಯಾನದ ಯಶಸ್ಸನ್ನು ಯೋಗಿ ಸ್ಮರಿಸಿದ್ದಾರೆ.
ಅದ್ಭುತ ಪ್ರದರ್ಶನ ನೀಡಿರುವ ನಿಮ್ಮ ಆಟವು ಮತ್ತೊಮ್ಮೆ ಭಾರತಕ್ಕೆ ಹೆಮ್ಮೆ ತಂದಿದೆ. ನಿಮ್ಮ ತೇಜಸ್ಸು, ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ಇದೀಗ ನಿಮ್ಮನ್ನು ಪ್ರತಿಷ್ಠಿತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯನನ್ನಾಗಿ ಮಾಡಿದೆ ಎಂದು ಹಾಡಿ ಹೊಗಳಿದ್ದಾರೆ. ನೀವು ಬೆಳೆಸುತ್ತಿರುವ ಅದ್ಭುತ ಸಾಧನೆಗಳ ಪಟ್ಟಿಗೆ ಮತ್ತೊಂದು ಗರಿಯನ್ನು ಈ ಗೆಲುವು ಸೇರಿಸಿದೆ ಎಂಬುದಕ್ಕೆ ಸಾಕ್ಷಿಯಾಗಲು ನಾವು ರೋಮಾಂಚನಗೊಂಡಿದ್ದೇವೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನೀರಜ್ ನಿಮ್ಮ ಶಕ್ತಿಯು ಇನ್ನಷ್ಟು ದ್ವಿಗುಣಗೊಳ್ಳಲಿ, ಇನ್ನಷ್ಟು ಶಕ್ತಿಯುತವಾಗಿ ಬೆಳೆಯಿರಿ ಮತ್ತು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಲಿರಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಟ್ವೀಟ್ಟರ್ ಪೋಸ್ಟ್‌ನಲ್ಲಿ ಶುಭಹಾರೈಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
0 notes
revenuefacts · 2 years ago
Text
1 note · View note
devulove-blog · 2 years ago
Text
ಚಾಮರಾಜನಗರ, ವರುಣಾ ಎರಡೂ ಕ್ಷೇತ್ರದಲ್ಲಿ ಸೋತ ಸೋಮಣ್ಣ: ಲಿಂಗಾಯತ ನಾಯಕನಿಗೆ ಬಿಜೆಪಿ ಕೊನೆ ಮೊಳೆ ಹೊಡೆಯಿತಾ?
ಚಾಮರಾಜನಗರ: ತೀವ್ರ ಕುತೂಹಲ ಮೂಡಿಸಿರುವ ಚಾಮರಾಜನಗರ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಸಿ.ಪುಟ್ಟರಂಗ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ  ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಸೋಲು ಅನುಭವಿಸುವ ಮೂಲಕ ತೀವ್ರ ಮುಖಭಂಗವಾಗಿದೆ.   ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಸೋಲು ಕಂಡಿದ್ದು, ಈ ಮೂಲಕ ಲಿಂಗಾಯತ ನಾಯಕನಿಗೆ ಬಿಜೆಪಿ ಕೊನೆ ಮೊಳೆ ಹೊಡೆಯಿತಾ ಎಂಬ ಪ್ರಶ್ನೆ ಕಾಡುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ…
Tumblr media
View On WordPress
0 notes
eedinanews · 2 years ago
Text
ದಕ್ಷಿಣ ಆಫ್ರಿಕಾದ ಕೇಪ್ಟೌನ್ನ ನ್ಯೂಲ್ಯಾಂಡ್ಸ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯ ನಾಯಕಿ ಹರ್ಮಾನ್ಪ್ರೀತ್ ಕೌರ್ ರನ್ಔಟಿನಿಂದ ಭಾರತದ ಫೈನಲ್ ಕನಸು ನ��ಸಾಗಲಿಲ್ಲ.
0 notes
aakrutikannada · 4 months ago
Text
ಸತ್ಯದ ಹಾದಿಯಲಿ ನಡೆದರೆ ಸಾವಿಲ್ಲ… !
ಸತ್ಯ ಹರಿಶ್ಚಂದ್ರ ಸತ್ಯ ಮಾರ್ಗದಿ ಗೆದ್ದ ! … ಕವಿ ಪ್ರೊ.ಸಿದ್ದು ಸಾವಳಸಂಗ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…     ಸತ್ಯದ ಹಾದಿಯಲ್ಲಿ ನಡೆದರೆ ಸಾವಿಲ್ಲ ! ಮಿಥ್ಯದ ಮುಖವಾಡಕ್ಕೆ ಜಗದಲ್ಲಿ ಬೆಲೆಯಿಲ್ಲ !! ಸತ್ಯದ ಹಾದಿ ಪಯಣಿಗನಿಗೆ ಬಲು ಕಠಿಣ ! ಮಿಥ್ಯದ ದಾರಿ ಹಾದಿ ಹೋಗುವವನಿಗೆ ಅತಿ ಸುಲಭ !! ಸತ್ಯ ಹರಿಶ್ಚಂದ್ರ ಸತ್ಯ ಮಾರ್ಗದಿ ಗೆದ್ದ ! ದುರ್ಯೋಧನ ಮಿಥ್ಯ ಮಾರ್ಗದಿ ಬಿದ್ದ !! ಸತ್ಯದಿ ನಡೆದರೆ ಕೊನೆಗೆ ನಿಶ್ಚಿತ ಗೆಲುವು ! ಮಿಥ್ಯದಿ ಹೋದರೆ ಕೊನೆಯಲ್ಲಿ…
0 notes
karnataka1news · 2 years ago
Text
ಮೆಸ್ಸಿ ಮ್ಯಾಜಿಕ್.. ಅರ್ಜೆಂಟೀನಾ ವಿಶ್ವ ಚಾಂಪಿಯನ್...
ಮೆಸ್ಸಿ ಮ್ಯಾಜಿಕ್.. ಅರ್ಜೆಂಟೀನಾ ವಿಶ್ವ ಚಾಂಪಿಯನ್…
K1N ಡೆಸ್ಕ್: ಕತಾರ್ ಫೀಫಾ ವರ್ಡ್ ಕಪ್‌‌ನಲ್ಲಿ ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೀಫಾ ಫೂಟ್ಬಾಲ್‌ನಲ್ಲಿ ಚಾಂಪಿಯನ್‌ಗಾಗಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ ಭರ್ಜರಿ ಜಯಶಾಲಿ ಆಗಿದೆ. 3-3ರೊಂದಿಗೆ ಸಮದೊಂದಿಗೆ ಪೆನಾಲ್ಟಿಯಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸುವ ಮೂಲಕ ಚಾಂಪಿಯನ್‌ಯಾವಿದೆ. ಫ್ರಾನ್ಸ್ ರನ್ ಅಪ್‌ಯಾಗಿದೆ. ಅಲ್ಲದೇ, ಮ್ಯಾಜಿಕ್ ಮ್ಯಾನ್ ಮೆಸ್ಸಿ ಎರಡು ಗೋಲು ಹಾಗೂ ಮೆಂಪ್ಸ 3 ಗೋಲು ಬಾರಿಸಿದರು. ಅಲ್ಲದೇ, ಅರ್ಜೆಂಟೀನಾ ತಂಡ ಕುಣಿದು ಕುಪ್ಪಳಿಸಿದರು.
Tumblr media
View On WordPress
0 notes
indiancricketnews · 9 months ago
Text
0 notes
newsicsdotcom · 1 year ago
Text
0 notes
hongirananews · 2 years ago
Text
FIFA WORLD CUP : ಅರ್ಜೆಂಟೀನಾ ಚಾಂಪಿಯನ್
FIFA WORLD CUP : ಅರ್ಜೆಂಟೀನಾ ಚಾಂಪಿಯನ್
FIFA WORLD CUP:ಅರ್ಜೆಂಟೀನಾ ಚಾಂಪಿಯನ್ ಫುಟ್ಬಾಲ್ ಜಗತ್ತಿನ ಪ್ರಚಂಡ ಆಟಗಾರ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕತಾರ್‌ನಲ್ಲಿ ನಡೆದ ರೋಚಕ ಕಾಳಗದಲ್ಲಿ ಹಾಲಿ ಚಾಂಪಿಯನ್ ಫ್ರಾನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಹೆಚ್ಚುವರಿ ಸಮಯ ನೀಡಿದರ�� ಪಂದ್ಯ 3-3 ಅಂತರದಿಂದ ಡ್ರಾಗೊಂಡಿತು. ಹೀಗಾಗಿ, ಪೆನಾಲ್ಟಿ ಶೂಟೌಟ್‌ನಲ್ಲಿ ಮೆಸ್ಸಿ ತಂಡ 4-2 ಗೋಲು ದಾಖಲಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
Tumblr media
View On WordPress
0 notes
generalknowledgeinkannada · 2 years ago
Photo
Tumblr media
ನಿಮ್ಮ ನೆಚ್ಚಿನ ಆಟಗಾರ ಯಾರು.? ಲಿಯೋನೆಲ್ ಮೆಸ್ಸಿ, ಕ್ರಿಶ್ಚಿಯಾನೋ ರಿನಾಲ್ಡೋ ಅವರಂತಾ ದಿಗ್ಗಜ ಆಟಗಾರರಿಗೆ ಬಹುತೇಕ ಇದು ಅಂತಿಮ ವಿಶ್ವಕಪ್ ಟೂರ್ನಿಯಾಗಿದ್ದು ಈ ಆಟಗಾರರ ಕೋಟ್ಯಂತರ ಅಭಿಮಾನಿಗಳಿಗೆ ಇದು ವಿಶೇಷ ಕ್ಷಣವಾಗಿರಲಿದೆ. 32 ತಂಡಗಳು ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗಿಯಾಗುತ್ತಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ವಿಶ್ವದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆ ಎನಿಸಿಕೊಂಡಿರುವ ಫುಟ್ಬಾಲ್‌ನ ಅತಿ ದೊಡ್ಡ ಕ್ರೀಡಾಕೂಟ ಫಿಫಾ ಫುಟ್ಬಾಲ್ ವಿಶ್ವಕಪ್ ಕತಾರ್‌ನಲ್ಲಿ ಇಂದಿನಿಂದ ಆರಂಭವಾಗಲಿದೆ. 29 ದಿನಗಳ ಕಾಲ 22ನೇ ವಿಶ್ವಕಪ್ ಟೂರ್ನಿ ನಡೆಯಲಿದೆ. 5 ನಗರಗಳ 8 ಕ್ರೀಡಾಂಗಣಗಳಲ್ಲಿ 32 ತಂಡಗಳು ಒಟ್ಟು 64 ಪಂದ್ಯಗಳು ಆಡಲಿವೆ. The FIFA World Cup, the world's largest sport with the most fan following, will begin in #Qatar today. The 22nd World Cup will be held over a period of 29 days. A total of 64 matches will be played by 32 teams at 8 stadiums in five cities. . FALLOW US 👇 @current_affairs_in_kannada ನಮ್ಮ PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿಕೊಳ್ಳಿ #currentaffairskannada #currentaffairsinkannada #generalknowledgeinkannada #caik #news #currentaffairs #kannada #dailyupdates #kpsc #kptcl #upsc #fifa #fifaworldcup2022 #football #footballmemes #messi #ronaldo (at FIFA World Cup Qatar-2022) https://www.instagram.com/p/ClLHY2sv7Ts/?igshid=NGJjMDIxMWI=
0 notes
achintyachaitanya · 6 years ago
Text
ನಮ್ಮನ್ನು ನಾವು ಗೆದ್ದರಷ್ಟೆ ಗೆಲುವು : ಬೆಳಗಿನ ಹೊಳಹು
ಬುದ್ಧ ಹೇಳುತ್ತಾನೆ, "ನಮ್ಮನ್ನು ನಾವು ಗೆಲ್ಲುವುದೇ ನಿಜವಾದ ಗೆಲುವು. ಅದರ ಹೊರತಾಗಿ ಇನ್ನಾವ ಗೆಲುವಿಗೂ ಮಹತ್ವವಿಲ್ಲ. ಸಾವಿರ ಯುದ್ಧಗಳನ್ನು ಗೆದ್ದ ವೀರನು ತನ್ನನ್ನು ತಾನು ಗೆಲ್ಲದೆ ಹೋದರೆ ಆತ ಸಾಮ್ರಾಟನಾಗಿದ್ದರೂ ಸೋತವನು" ಎಂದು. 
ಸೋಲು ಮತ್ತು ಗೆಲುವುಗಳು ಸಂದರ್ಭಾನುಸಾರ ಅರ್ಥ ಪಡೆಯುತ್ತವೆ…. ನಾವು ಏನನ್ನು ಗೆದ್ದೆವು, ಏನನ್ನು ಸೋತೆವು ಅನ್ನುವುದು ಕೂಡಾ ಮುಖ್ಯವಾಗುತ್ತದೆ. 
Tumblr media
ಕೆಲವು ಗೆಲುಗಳು ಮತ್ತೊಂದು ಸೋಲಿನ ಕಾರಣದಿಂದ ಮೌಲ್ಯ ಕಳೆದುಕೊಳ್ಳುವುದುಂಟು. ಹಾಗೆಯೇ ಕೆಲವು ಸೋಲುಗಳು ಮತ್ತೊಂದರ ಗೆಲುವಿನ ಕಾರಣದಿಂದ ಸಾರ್ಥಕಗೊಳ್ಳುವುದೂ ಉಂಟು. 
ಉದಾಹರಣೆಗೆ ಪ್ರೇಮದಲ್ಲಿ, ಸ್ನೇಹದಲ್ಲಿ ನಾವು ಸೋತರಷ್ಟೆ ಗೆಲ್ಲುವೆವು. ಭಗವಂತನೆದುರು ಶರಣಾದರಷ್ಟೆ ವರದಾನದ ವಿಜಯಮಾಲೆ ನಮ್ಮನ್ನು ಅಲಂಕರಿಸುವುದು. ಹಾಗೆಯೇ, ಯುದ್ಧದಲ್ಲಿ…
View On WordPress
0 notes
eedinanews · 2 years ago
Text
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ, ಸತತ ಎರಡನೇ ಗೆಲುವು ದಾಖಲಿಸಿದೆ.
0 notes