hongirananews
Untitled
130 posts
Don't wanna be here? Send us removal request.
hongirananews · 2 years ago
Text
ಕರ್ನಾಟಕ :- ಶಿಕ್ಷಣ ಇಲಾಖೆಯಲ್ಲಿ 42000 ಹುದ್ದೆಗಳಿಗೆ ನೇಮಕಾತಿ
ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯು ಅತಿಥಿ ಶಿಕ್ಷಕರು ಮತ್ತು ಸಹಾಯಕ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅ��್ಯರ್ಥಿಗಳು ಈ ಹುದ್ದೆಗಳಿಗೆ ನಿರ್ದಿಷ್ಟಪಡಿಸಿದ ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿ ಅಧಿಸೂಚನೆ ಮತ್ತು ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಲೇಖನದ ಕೊನೆಯಲ್ಲಿ ಕಾಣಬಹುದು. ಆಯ್ಕೆ ವಿಧಾನ, ವಯೋಮಿತಿ, ವಯೋಮಿತಿ ಸಡಿಲಿಕೆ, ಶೈಕ್ಷಣಿಕ ಅರ್ಹತೆ,…
Tumblr media
View On WordPress
0 notes
hongirananews · 2 years ago
Text
ತಹಸೀಲ್ದಾರ್ ಅವರಿಗೆ ಹೆಸ್ಕಾಂ ಇಂದ ಸರ್ಕಾರಕ್ಕೆ ಮನವಿ ಸಲ್ಲಿಕೆ.
ಯಲ್ಲಾಪುರ:- ಚುನಾವಣಾ ಪೂರ್ವದಲ್ಲಿ ಸರ್ಕಾರ ನೀಡಿದ ಭರವಸೆಗಳಿಂದಾಗಿ ಕರ್ನಾಟಕದಲ್ಲಿ ವಿದ್ಯುತ್ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಂಡು ತಮ್ಮ ಘನತೆ ಮತ್ತು ಸುರಕ್ಷತೆ ಕಾಪಾಡುವಂತೆ ಕರ್ನಾಟಕ ವಿದ್ಯುತ್ ನಿಗಮ ನೌಕರರ ಸಂಘದ ನೇತೃತ್ವದಲ್ಲಿ ತಹಸೀಲ್ದಾರ್ ಗುರುರಾಜ್ ಅವರಿಗೆ ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಬಿಲ್ ನೀಡುವುದಾಗಿ ಭರವಸೆ ನೀಡಿದ್ದು,…
Tumblr media
View On WordPress
0 notes
hongirananews · 2 years ago
Text
ಮೇ 29 ರಿಂದ ಶಾಲೆ ಆರಂಭ; ರಂಗಧಾಮಯ್ಯ
ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ತರಗತಿಯು ಇದೇ ಮೇ, 29 ರಿಂದ ಆರಂಭವಾಗಲಿದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ತಿಳಿಸಿದ್ದಾರೆ. ಪ್ರಸಕ್ತ 2023-24 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಮೇ, 29 ರಿಂದ ಆರಂಭವಾಗಲಿದ್ದು, ರಾಜ್ಯಾದ್ಯಂತ ಏಕರೂಪ ಯಶಸ್ವಿ ಅನುಷ್ಠಾನಕ್ಕಾಗಿ ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯನ್ನು ಸರ್ಕಾರ…
Tumblr media
View On WordPress
0 notes
hongirananews · 2 years ago
Text
NHAI (ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ) ಅಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ..
NHAI (ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ) ಮುಖ್ಯ ಜನರಲ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಹುದ್ದೆಗೆ ಒಟ್ಟು 6 ಹುದ್ದೆಗಳು ಲಭ್ಯವಿವೆ. ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ನಡೆಸಲಾಗುತ್ತದೆ ಮತ್ತು ಆಸಕ್ತ ಅಭ್ಯರ್ಥಿಗಳು NHAI ನ ಅಧಿಕೃತ ವೆಬ್‌ಸೈಟ್ (www.nhai.gov.in) ಮೂಲಕ 2ನೇ ಜೂನ್ 2023 ರ ಅಂತಿಮ ದಿನಾಂಕದ ಮೊದಲು ಅರ್ಜಿ…
Tumblr media
View On WordPress
0 notes
hongirananews · 2 years ago
Text
ಪ್ರಿಯಾಂಕ್ ಖರ್ಗೆ :- ಬಜರಂಗದಳ ಹಾಗು ಆರೆ.ಎಸ್.ಎಸ್ ನಿಷೇಧ!!!
ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಾರ, ರಾಜ್ಯದಲ್ಲಿ ಶಾಂತಿ ಕದಡಿದರೆ ಸರ್ಕಾರವು ಬಜರಂಗದಳ ಮತ್ತು ಆರ್‌ಎಸ್‌ಎಸ್‌ನಂತಹ ಸಂಘಟನೆಗಳನ್ನು ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ ನಾಯಕತ್ವಕ್ಕೆ ಒಪ್ಪಿಗೆಯಾಗದಿದ್ದರೆ ಪಾಕಿಸ್ತಾನಕ್ಕೆ ಹೋಗಬಹುದು. ಸರ್ಕಾರವು ಯಾವುದೇ ಸಂಘಟನೆಯನ್ನು ಮೊದಲೇ ನಿಷೇಧಿಸುವ ಬಗ್ಗೆ ಯೋಚಿಸುವುದಿಲ್ಲ ಮತ್ತು ಶಾಂತಿ ಕದಡಿದರೆ ಮಾತ್ರ ಹಾಗೆ ಮಾಡುತ್ತದೆ ಎಂದು ಅವರು ಹೇಳಿದರು. ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರ್ಕಾರ…
Tumblr media
View On WordPress
0 notes
hongirananews · 2 years ago
Text
ಭೂಮಾಪನ ಇಲಾಖೆ ವಿಳಂಬದ ದೂರು: ತುರ್ತು ಗಮನ ಅಗತ್ಯ
ಭೂಮಾಪನ ಇಲಾಖೆ ವಿಳಂಬದ ದೂರು: ತುರ್ತು ಗಮನ ಅಗತ್ಯ ಕಂದಾಯ ಕಚೇರಿ ಕಟ್ಟಡದಲ್ಲಿ ಭೂಮಾಪನ ಇಲಾಖೆಯ ಅಧಿಕಾರಿಗಳು ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ. ಕಳೆದೊಂದು ವರ್ಷದಿಂದ ಪ್ರಭಾರಿಯಾಗಿರುವ ಅಧಿಕಾರಿ ಪ್ರತಿ ಕೆಲಸಕ್ಕೂ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕಚೇರಿಯಲ್ಲಿ ಒಬ್ಬರು ತಾಲೂಕು ಸರ್ವೇಯರ್, ಒಬ್ಬರು ಮೇಲ್ವಿಚಾರಕರು, ಒಬ್ಬರು ಸರ್ವೇಯರ್, ಇಬ್ಬರು ಲೈಸೆನ್ಸ್ ಹೊಂದಿರುವ ಗುಮಾಸ್ತರಿದ್ದಾರೆ. ಆದರೆ, ಕಚೇರಿಯ ಸಂಪೂರ್ಣ ನಿರ್ವಹಣೆಯನ್ನು…
Tumblr media
View On WordPress
0 notes
hongirananews · 2 years ago
Text
make money easily ! 3 easiest step....
make money easily ! 3 easiest step....
It’s important to note that making money easily is subjective and can vary depending on individual circumstances. While there is no foolproof method, here are three steps or tips that can potentially help you increase your income: 1:- Identify a Lucrative Opportunity: Research and identify a niche or market that has high demand and offers potential for profitability. Look for areas where you have…
Tumblr media
View On WordPress
0 notes
hongirananews · 2 years ago
Text
2023 :- ರೈಲ್ವೆ ಇಲಾಖೆಹೆಯಲ್ಲಿ ಅನೇಕ ಹುದ್ದೆಗಳಿಗೆ ನೇಮಕಾತಿ
RailTel Corporation of India Limited (RailTel) ವಿವಿಧ ಹುದ್ದೆಗಳಿಗೆ ನೇಮಕಾತಿಯನ್ನು ಪ್ರಕಟಿಸಿದೆ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದ ಮೊದಲು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಲೇಖನವು ನವ��ಕರಿಸಿದ ಅಧಿಸೂಚನೆ ಮತ್ತು ಆನ್‌ಲೈನ್/ಆಫ್‌ಲೈನ್ ಅರ್ಜಿ ನಮೂನೆ ಮತ್ತು ಉದ್ಯೋಗ ಮಾಹಿತಿ ಗುಂಪಿಗೆ ಲಿಂಕ್‌ಗಳ ಮಾಹಿತಿಯನ್ನು ಒದಗಿಸುತ್ತದೆ. ಆಸಕ್ತ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ, ವಯಸ್ಸಿನ ಮಿತಿ, ಶೈಕ್ಷಣಿಕ ಅರ್ಹತೆಗಳು, ಶುಲ್ಕಗಳು ಮತ್ತು ಇತರ ಸಂಬಂಧಿತ…
Tumblr media
View On WordPress
1 note · View note
hongirananews · 2 years ago
Text
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಮತ್ತೆ ಹಿನ್ನಡೆ
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಯೋಜನೆಗೆ ಮತ್ತೆ ಹಿನ್ನೆಲೆಯಾಗಿದೆ. ದಟ್ಟ ಅರಣ್ಯಗಳ ನಡುವೆ ಸಾಗುವ ಈ ಯೋಜನೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಲು ನಿರಾಕರಿಸಿದೆ. ರಾಷ್ಟ್ರೀಯ ವನ್ಯಜ��ವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಈ ಯೋಜನೆಯ ಸಾಧಕ-ಬಾಧಕಗಳ ಕುರಿತು ವಿಸ್ಕೃತ ಚರ್ಚೆ ನಡೆದಿದೆ. ಈಗ ರೈಲ್ವೆ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪರಿಸರ ಸಚಿವಾಲಯ, ರಸ್ತೆ ಸಾರಿಗೆ ಸಚಿವಾಲಯ ಹಾಗೂ ರಾಜ್ಯ ಸರ್ಕಾರದ ಜಂಟಿ ಸಭೆಗಳಲ್ಲಿ ಯೋಜನೆಯ ಕುರಿತು ಚರ್ಚಿಸಲು…
Tumblr media
View On WordPress
0 notes
hongirananews · 2 years ago
Text
"Apply Now for TMB Recruitment 2023: Specialist Officer Posts Available
Tamilnad Mercantile Bank Ltd. (TMB) has released a recruitment notification for the post of Agricultural Officer, Law Officer & Chartered Accountant. The online application process started on 16th May 2023 and the last date to apply is 31st May 2023. Interested candidates with a graduate degree from a recognized university and relevant experience can apply. Only e-applications will be accepted,…
View On WordPress
0 notes
hongirananews · 2 years ago
Text
IARI recruitment 2023 :- ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶ ! ಇಂದೇ apply ಮಾಡಿ..
ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ಮೇ 2023 ರಂದು ಕೃಷಿ ಕ್ಷೇತ್ರದಲ್ಲಿ ಯಂಗ್ ಪ್ರೊಪೇಷನಲ್ ಅಲ್ಲಿ 1 ಹುದ್ದೆ ಯನ್ನು ಭರ್ತಿ ಮಾಡಲು online ಮೂಲಕ application ಅನ್ನು ಸ್ವೀಕರಿಸುತ್ತಿದೆ. ಆಸಕ್ತಿ ಇರುವವರು ಈ ಅವಕಾಶವನ್ನು ಬಳಸಿಕೊಳ್ಳ ಬಹುದು . ಕೃಷಿ ಇಲಾಖೆಯ website http://www.IARI.res.in ಆಗಿದೆ. ಅರ್ಜಿಯನ್ನು ಸಲ್ಲಿಸಲು ಜೂನ್ 07 ಕೊನೆಯ ದಿನಾಂಕವಾಗಿದೆ. ಯಂಗ್ ಪ್ರೋಪೇಶನಲ್ 1 ಹುದ್ದೆ ಕಾಲಿ ಇದ್ದು ಕೇಂದ್ರ ಸರ್ಕಾರದ ಹುದ್ದೆ ಯಾಗಿದೆ. ಇದರಲ್ಲಿ ತಿಂಗಳಿಗೆ ₹25000 ಹಾಗೂ ಕೆಲಸದ…
Tumblr media
View On WordPress
0 notes
hongirananews · 2 years ago
Text
ಕಾಂಗ್ರೆಸ್’ನ 5 ಗ್ಯಾರಂಟಿಗಳನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
*ಕಾಂಗ್ರೆಸ್’ನ 5 ಗ್ಯಾರಂಟಿಗಳನ್ನು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ* ►200 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ►ಮನೆಯ ಯಜಮಾನಿಗೆ ತಿಂಗಳಿಗೆ ₹ 2,000 ►ತಿಂಗಳಿಗೆ ತಲಾ ಹತ್ತು ಕೆ.ಜಿ. ಅಕ್ಕಿ ►ನಿರುದ್ಯೋಗಿಗಳಿಗೆ 2 ವರ್ಷದವರೆಗೆ ತಿಂಗಳಿಗೆ 3000, ಡಿಪ್ಲೊಮಾ ಪದವೀಧರರಿಗೆ1,500 ►ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಬೆಂಗಳೂರು: ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ…
Tumblr media
View On WordPress
0 notes
hongirananews · 2 years ago
Text
2000 ಸಾವಿರದ ನೋಟುಗಳ ಚಲಾವಣೆ ಇನ್ನೂ ಮುಂದೆ ಮಾಡುವಂತಿಲ್ಲ ? RBI ಮಹತ್ವದ ನಿರ್ಧಾರ !!!
ಭಾರತದ ಅರ್ಥವ್ಯವಸ್ಥೆಯ ಕೇಂದ್ರವೂ ಸರ್ಕಾರವೂ ಆಗಿರುವ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ನಿರ್ಣಯವನ್ನು ತಿಳಿಸಿದೆ. ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತದಲ್ಲಿ ಸಂಚಾರದಲ್ಲಿರುವ 2000 ರೂಪಾಯಿ ನೋಟ್ಗಳ ಪರಿಚಯವನ್ನು ನಿಲ್ಲಿಸುವುದು ಎಂದು ನಿರ್ಣಯವನ್ನು ತೆಗೆದುಕೊಂಡಿದೆ. ರಿಸರ್ವ್ ಬ್ಯಾಂಕ್ 2000 ಸಾವಿರದ ನೋಟುಗಳನ್ನು ಬದಲಾಯಿಸಲು ಜನರಿಗೆ ಕಾಲಾವಕಾಶವನ್ನು ವದಾಗಿಸಿದೆ, ಇದೆ ತಿಂಗಳು 23 ನೇ ತಾರೀಕಿನಿಂದ ಸೆಪ್ಟೆಂಬರ್ 30 ರ ವರಿಗೆ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಬದಲಾಯಿಸಲು…
Tumblr media
View On WordPress
0 notes
hongirananews · 2 years ago
Text
ಮೂರು ರಾಷ್ಟ್ರಗಳಿಗೆ ಪ್ರಧಾನಿ ಪ್ರವಾಸ 40 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗಿ: ಜಪಾನ್‌ಗೆ ತೆರೆಳಿದ ಮೋದಿ !!
ನವದೆಹಲಿ: ಮೇ 19ರಿಂದ 21ರವರೆಗೆ ಹಿರೋಷಿಮಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಜಪಾನ್‌ಗೆ ಪ್ರಯಾಣಿಸಿದರು. ಪ್ರಧಾನಿ ಮೋದಿ ವಿಮಾನ ಏರುತ್ತಿರುವ ವಿಡಿಯೊವನ್ನು ಅವರ ಅಧಿಕೃತ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಜಪಾನ್ ಪ್ರವಾಸದ ನಂತರ ಮೋದಿ ಅವರು ಪಪುವಾ ನ್ಯೂಗಿನಿಗೆ ಪ್ರಯಾಣಿಸಲಿದ್ದು, ಅಲ್ಲಿ ಪ್ರಧಾನಿ ಜೇಮ್ಸ್ ಅವರೊಂದಿಗೆ ಜಂಟಿಯಾಗಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಮೂರನೇ…
Tumblr media
View On WordPress
0 notes
hongirananews · 2 years ago
Text
2 ನೇ ಭಾರಿ ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ ಅಯ್ಕೆ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ !!!
ಕರ್ನಾಟಕದ ಸಿಎಂ ಆಗಿ ಎರಡನೇ ಬಾರಿಗೆ ಸಿದ್ದರಾಮಯ್ಯ ಆಯ್ಕೆ: ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ ಕರ್ನಾಟಕ ಸಿಎಂ ಹುದ್ದೆ ವಿಚಾರವಾಗಿ ಕಳೆದ 5 ದಿನಗಳ ವರೆಗೆ ದೆಹಲಿಯಲ್ಲಿ ನಡೆದ ಸುದೀರ್ಘ ಮಾತುಕತೆಯ ಬಳಿಕ ಇದೀಗ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಅಂತಿಮ ನಿರ್ಧಾರ ಕೈಗೊಂಡಿದೆ. ಕಳೆದ ರಾತ್ರಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಕಾಂಗ್ರೆಸ್ ನಾಯಕರ ಜೊತೆ ನಡೆದ ಸಭೆಯಲ್ಲಿ ಒಮ್ಮತಕ್ಕೆ ಬಂದು ಸಿದ್ದರಾಮಯ್ಯನವರನ್ನು…
View On WordPress
0 notes
hongirananews · 2 years ago
Text
ಆಕಸ್ಮಿಕ ಬೆಂಕಿ :- ಆಕಳು ಮತ್ತು ಕರು ಸುಟ್ಟು ಕೊರಕಲು!!!
ಯಲ್ಲಾಪುರ :- ದಿನಾಂಕ 23-04-2023 ರಂದು ವಜ್ರಳ್ಳಿ ಗ್ರಾಮ ಪಂಚಯಿತಿ ವ್ಯಾಪ್ತಿಯಲ್ಲಿ ಬರುವ ತೇಲಂಗಾರ ಗ್ರಾಮದ ಗೋಪಾಲ ಪರಮೇಶ್ವರ ಭಟ್ಟ ತಾರಿಕುಂಟೆ ಇವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಒಂದು ಆಕಳು ಹಾಗೂ ಒಂದು ಕರು ಸುಟ್ಟು ಕೊರಕಲು ಆಗಿ���ೆ. ಈ ವಿಷಯ ತಿಳಿದ ಕೂಡಲೇ ಅಗ್ನಿ ಶಾಮಕ ದಳದ ಸಿ��್ಬಂದಿ ಜಾಗಕ್ಕೆ ಆಗಮಿಸಿ ಬೆಂಕಿ ನಂದಿಸಿದರು. ಈ ಘಟನೆಯೂ ಸಂಜೆ ಸುಮಾರು 6-30ಕ್ಕೆ ಸಂಭವಿಸಿದೆ.
Tumblr media
View On WordPress
0 notes
hongirananews · 2 years ago
Text
ಖಲಿಸ್ತಾನ್ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ಅರೆಸ್ಟ್‌!!
ಖಲಿಸ್ತಾನ್ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ಅರೆಸ್ಟ್‌ ಸಿಖ್ ಧರ್ಮ ಪ್ರಚಾರಕ, ಖಲಿಸ್ತಾನ್ ಪ್ರತಿಪಾದಕ ಅಮೃತ್‌ಪಾಲ್ ಸಿಂಗ್‌ನನ್ನು ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಬೆಳಗ್ಗೆ ತಿಳಿಸಿದ್ದಾರೆ. ಅಮೃತಪಾಲ್‌ ಸಿಂಗ್‌ ಒಂದು ತಿಂಗಳಿಗೂ ಹೆಚ್ಚು ಕಾಲ ಪರಾರಿಯಾಗಿದ್ದನು. ಬಂಧನದ ವಿವರಗಳನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ಪೊಲೀಸರು ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಅಮೃತಪಾಲ್‌‌ ಮೋಗಾದ ಗುರುದ್ವಾರದಲ್ಲಿ ಶರಣಾಗಿದ್ದಾರೆ, ಆತನನ್ನು ಬಂಧಿಸಲಾಗಿದೆ ಎಂದು…
Tumblr media
View On WordPress
0 notes