#Dimple Queen Rachita Ram
Explore tagged Tumblr posts
doonitedin · 3 years ago
Text
Kannada actress Rachita Ram shuts reporter by asking, 'what did you do on your first night?'
Kannada actress Rachita Ram shuts reporter by asking, ‘what did you do on your first night?’
Bengaluru: Faced by an intimidating question from a reporter, popular Kannada actress Rachita Ram known as ‘dimple queen’ responded by asking him ‘what he had done on his wedding night’. The reporter had questioned her on acting in hot scenes as she had said earlier that she won’t do such scenes, at a press conference for the promotion of her film ‘Love You Rachchu’. Clarifying on bold scenes in…
View On WordPress
0 notes
sequexofficial · 6 years ago
Video
I Love You (2019) 22 March 2019 (Bharat) Synopsis I Love You (2019) is a Kannada Romantic film directed and produced by R Chandru, Real Star Upendra and Ruchita Ram playing lead role.
0 notes
innocentamit · 3 years ago
Text
India: Artist Rachita Ram says First Night Kannada Kranthi Dal has apologized publicly - Entertainment News India
India: Artist Rachita Ram says First Night Kannada Kranthi Dal has apologized publicly – Entertainment News India
There is a lot of confusion these days because of what Rachita Ram said, who is known as the ‘Dimple Queen’ of the Kannada film production company. Rachita discusses the upcoming video ‘Love You Rachchu’. At a press conference, on a question asked about the film, he talked about ‘Suhagrat’, after which there was a commotion. Kannada Kranti Dal has asked for a public apology from Rachita Ram…
View On WordPress
0 notes
axis-news · 4 years ago
Text
Rachita Ram’s New Film #RR 36 Announcement
Rachita Ram’s New Film #RR 36 Announcement
Rachita Ram’s New Film #RR 36 Announcement. Rachitha Ram has tweeted about her new film. The film #RR36 launch will be made tomorrow at 10.08am. Dimple Queen Rachita Ram is the busiest heroine in Sandalwood. She has Bad Manners with Director Suri starring Ahbishek Ambharsih. The actor is looking forward next to the release of 100 directed by Ramesh Aravind, followed by Prem’s Ek Love Ya. Super…
Tumblr media
View On WordPress
0 notes
lyricstamizha-blog · 6 years ago
Text
O Jaanu O Jaanu Song Lyrics
#OJaanuOJaanu Song Lyrics from #SeetharamaKalyana #NikhilKumar #RachitaRam Singer: #SanjithHegde Lyrics: #KKalyan Music: #AnupRubens Director: #AHarsha
O Jaanu O Jaanu Song Lyrics from “Seetharama Kalyana“. Sanjith Hegde sing O Jaanu O Jaanu. O Jaanu O Jaanu song tuned by Anup Rubens.K. Kalyan penned O Jaanu O Jaanu song lyrics. Seetharama Kalyana (2018) is A. Harsha directs an Indian Kannada language film. Seetharama Kalyana (2018) star cast “Yuvaraja” Nikhil Kumar, Dimple Queen “Rachita Ram”, Ravishankar, Sharath Kumar, Madhubala, Aditya…
View On WordPress
0 notes
vimocafe · 7 years ago
Text
Rachita Ram Hot Photos: 10 Beautiful Photos of Dimple Queen that will make your jaw drop
View On WordPress
0 notes
cinecaptain-blog · 7 years ago
Photo
Tumblr media
ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ.... ಇವರೆಲ್ಲರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅಲ್ಪಾವಧಿಯಲ್ಲಿ ನಟಿ ರಚಿತಾ ರಾಮ್ ಗೆ ಬಿಟ್ಟರೆ ಇನ್ಯಾರಿಗೂ ಲಭಿಸಿಲ್ಲ. ಈ ಮಟ್ಟಕ್ಕೆ ಈ ವಿಷಯದಲ್ಲಿ ಡಿಂಪಲ್ ಕ್ವೀನ್ ಸಿಕ್ಕಾಪಟ್ಟೆ ಲಕ್ಕಿ. ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.? ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆರಳೆಣಿಕೆಯಷ್ಟು ವರ್ಷಗಳಲ್ಲಿಯೇ ಬಹು ಬೇಡಿಕೆ ಕಂಡುಕೊಂಡಿದ್ದರೂ, ಅದ್ಯಾಕೋ... ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕು ಅಂತ ಅನಿಸಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ.... ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ್ ಬೈ ನಟಿ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ಏನು.? ''ಮದುವೆ ಆದ್ಮೇಲೆ ಸಿನಿ��ಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಅಂತ ಹೇಳಿದ್ದಾರೆ ನಟಿ ರಚಿತಾ ರಾಮ್. ಅಲ್ಲಿಗೆ 'ಗುಡ್ ಬೈ' ಹೇಳುವುದು ಖಚಿತ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ನೋಡಿದ್ರೆ, ಮದುವೆ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳುವುದು ಖಚಿತ ಅಂದ್ಹಾಗೆ ಲೆಕ್ಕ. ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಮದುವೆ ಬಳಿಕ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು ನಿಜ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ನಟಿಯರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಕುಟುಂಬದ ಸಪೋರ್ಟ್ ಸಿಕ್ಕರೂ ಸಿನಿಮಾ ಮಾಡಲ್ಲ ಅಂತ ರಚಿತಾ ರಾಮ್ ಹೇಳಿರುವುದನ್ನ ನೋಡಿದರೆ ಚಿತ್ರರಂಗ ಸಾಕು ಅಂತ ಅವರಿಗೆ ಅನಿಸಿದ್ಯಾ ಎಂಬ ಪ್ರಶ್ನೆ ಕಾಡದೇ ಇರಲ್ಲ. English summary Dimple Queen Rachita Ram to bid good bye to Film Industry after Marriage. Please Wait while comments are loading...
0 notes
doonitedin · 3 years ago
Text
Rachita hits back on queries about 'bold scenes' in Love You Rachchu: 'What did you do on your first night?'
Rachita hits back on queries about ‘bold scenes’ in Love You Rachchu: ‘What did you do on your first night?’
Image Source : TWITTER/DESHPANDEGURU1 Love you Rachchu poster Faced by an intimidating question from a reporter, popular Kannada actress Rachita Ram known as ‘dimple queen’ responded by asking him ‘what he had done on his wedding night’. The reporter had questioned her on acting in hot scenes as she had said earlier that she won’t do such scenes, at a press conference for the promotion of her…
Tumblr media
View On WordPress
1 note · View note
cinecaptain-blog · 7 years ago
Photo
Tumblr media
ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ.... ಇವರೆಲ್ಲರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅಲ್ಪಾವಧಿಯಲ್ಲಿ ನಟಿ ರಚಿತಾ ರಾಮ್ ಗೆ ಬಿಟ್ಟರೆ ಇನ್ಯಾರಿಗೂ ಲಭಿಸಿಲ್ಲ. ಈ ಮಟ್ಟಕ್ಕೆ ಈ ವಿಷಯದಲ್ಲಿ ಡಿಂಪಲ್ ಕ್ವೀನ್ ಸಿಕ್ಕಾಪಟ್ಟೆ ಲಕ್ಕಿ. ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.? ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆರಳೆಣಿಕೆಯಷ್ಟು ವರ್ಷಗಳಲ್ಲಿಯೇ ಬಹು ಬೇಡಿಕೆ ಕಂಡುಕೊಂಡಿದ್ದರೂ, ಅದ್ಯಾಕೋ... ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕು ಅಂತ ಅನಿಸಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ.... ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ��� ಬೈ ನಟಿ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ಏನು.? ''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಅಂತ ಹೇಳಿದ್ದಾರೆ ನಟಿ ರಚಿತಾ ರಾಮ್. ಅಲ್ಲಿಗೆ 'ಗುಡ್ ಬೈ' ಹೇಳುವುದು ಖಚಿತ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ನೋಡಿದ್ರೆ, ಮದುವೆ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳುವುದು ಖಚಿತ ಅಂದ್ಹಾಗೆ ಲೆಕ್ಕ. ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಮದುವೆ ಬಳಿಕ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು ನಿಜ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ನಟಿಯರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಕುಟುಂಬದ ಸಪೋರ್ಟ್ ಸಿಕ್ಕರೂ ಸಿನಿಮಾ ಮಾಡಲ್ಲ ಅಂತ ರಚಿತಾ ರಾಮ್ ಹೇಳಿರುವುದನ್ನ ನೋಡಿದರೆ ಚಿತ್ರರಂಗ ಸಾಕು ಅಂತ ಅವರಿಗೆ ಅನಿಸಿದ್ಯಾ ಎಂಬ ಪ್ರಶ್ನೆ ಕಾಡದೇ ಇರಲ್ಲ. English summary Dimple Queen Rachita Ram to bid good bye to Film Industry after Marriage. Please Wait while comments are loading...
0 notes
cinecaptain-blog · 7 years ago
Photo
Tumblr media
ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ.... ಇವರೆಲ್ಲರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅಲ್ಪಾವಧಿಯಲ್ಲಿ ನಟಿ ರಚಿತಾ ರಾಮ್ ಗೆ ಬಿಟ್ಟರೆ ಇನ್ಯಾರಿಗೂ ಲಭಿಸಿಲ್ಲ. ಈ ಮಟ್ಟಕ್ಕೆ ಈ ವಿಷಯದಲ್ಲಿ ಡಿಂಪಲ್ ಕ್ವೀನ್ ಸಿಕ್ಕಾಪಟ್ಟೆ ಲಕ್ಕಿ. ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.? ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆರಳೆಣಿಕೆಯಷ್ಟು ವರ್ಷಗಳಲ್ಲಿಯೇ ಬಹು ಬೇಡಿಕೆ ಕಂಡುಕೊಂಡಿದ್ದರೂ, ಅದ್ಯಾಕೋ... ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕು ಅಂತ ಅನಿಸಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ.... ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ್ ಬೈ ನಟಿ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ಏನು.? ''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಅಂತ ಹೇಳಿದ್ದಾರೆ ನಟಿ ರಚಿತಾ ರಾಮ್. ಅಲ್ಲಿಗೆ 'ಗುಡ್ ಬೈ' ಹೇಳುವುದು ಖಚಿತ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ನೋಡಿದ್ರೆ, ಮದುವೆ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳುವುದು ಖಚಿತ ಅಂದ್ಹಾಗೆ ಲೆಕ್ಕ. ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಮದುವೆ ಬಳಿಕ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು ನಿಜ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ನಟಿಯರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಕುಟುಂಬದ ಸಪೋರ್ಟ್ ಸಿಕ್ಕರೂ ಸಿನಿಮಾ ಮಾಡಲ್ಲ ಅಂತ ರಚಿತಾ ರಾಮ್ ಹೇಳಿರುವುದನ್ನ ನೋಡಿದರೆ ಚಿತ್ರರಂಗ ಸಾಕು ಅಂತ ಅವರಿಗೆ ಅನಿಸಿದ್ಯಾ ಎಂಬ ಪ್ರಶ್ನೆ ಕಾಡದೇ ಇರಲ್ಲ. English summary Dimple Queen Rachita Ram to bid good bye to Film Industry after Marriage. Please Wait while comments are loading...
0 notes
cinecaptain-blog · 7 years ago
Photo
Tumblr media
ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ.... ಇವರೆಲ್ಲರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅಲ್ಪಾವಧಿಯಲ್ಲಿ ನಟಿ ರಚಿತಾ ರಾಮ್ ಗೆ ಬಿಟ್ಟರೆ ಇನ್ಯಾರಿಗೂ ಲಭಿಸಿಲ್ಲ. ಈ ಮಟ್ಟಕ್ಕೆ ಈ ವಿಷಯದಲ್ಲಿ ಡಿಂಪಲ್ ಕ್ವೀನ್ ಸಿಕ್ಕಾಪಟ್ಟೆ ಲಕ್ಕಿ. ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.? ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆರಳೆಣಿಕೆಯಷ್ಟು ವರ್ಷಗಳಲ್ಲಿಯೇ ಬಹು ಬೇಡಿಕೆ ಕಂಡುಕೊಂಡಿದ್ದರೂ, ಅದ್ಯಾಕೋ... ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕು ಅಂತ ಅನಿಸಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ.... ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ್ ಬೈ ನಟಿ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ಏನು.? ''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಅಂತ ಹೇಳಿದ್ದಾರೆ ನಟಿ ರಚಿತಾ ರಾಮ್. ಅಲ್ಲಿಗೆ 'ಗುಡ್ ಬೈ' ಹೇಳುವುದು ಖಚಿತ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ನೋಡಿದ್ರೆ, ಮದುವೆ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳುವುದು ಖಚಿತ ಅಂದ್ಹಾಗೆ ಲೆಕ್ಕ. ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಮದುವೆ ಬಳಿಕ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು ನಿಜ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ನಟಿಯರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಕುಟುಂಬದ ಸಪೋರ್ಟ್ ಸಿಕ್ಕರೂ ಸಿನಿಮಾ ಮಾಡಲ್ಲ ಅಂತ ರಚಿತಾ ರಾಮ್ ಹೇಳಿರುವುದನ್ನ ನೋಡಿದರೆ ಚಿತ್ರರಂಗ ಸಾಕು ಅಂತ ಅವರಿಗೆ ಅನಿಸಿದ್ಯಾ ಎಂಬ ಪ್ರಶ್ನೆ ಕಾಡದೇ ಇರಲ್ಲ. English summary Dimple Queen Rachita Ram to bid good bye to Film Industry after Marriage. Please Wait while comments are loading...
0 notes
cinecaptain-blog · 7 years ago
Photo
Tumblr media
ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಯಲ್ ಸ್ಟಾರ್ ಉಪೇಂದ್ರ.... ಇವರೆಲ್ಲರ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಅಲ್ಪಾವಧಿಯಲ್ಲಿ ನಟಿ ರಚಿತಾ ರಾಮ್ ಗೆ ಬಿಟ್ಟರೆ ಇನ್ಯಾರಿಗೂ ಲಭಿಸಿಲ್ಲ. ಈ ಮಟ್ಟಕ್ಕೆ ಈ ವಿಷಯದಲ್ಲಿ ಡಿಂಪಲ್ ಕ್ವೀನ್ ಸಿಕ್ಕಾಪಟ್ಟೆ ಲಕ್ಕಿ. ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಮದುವೆ ಅಂತೆ: ಹುಡುಗ ಹೇಗಿರಬೇಕಂತೆ.? ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಬೆರಳೆಣಿಕೆಯಷ್ಟು ವರ್ಷಗಳಲ್ಲಿಯೇ ಬಹು ಬೇಡಿಕೆ ಕಂಡುಕೊಂಡಿದ್ದರೂ, ಅದ್ಯಾಕೋ... ನಟಿ ರಚಿತಾ ರಾಮ್ ಗೆ ಚಿತ್ರರಂಗ ಸಾಕು ಅಂತ ಅನಿಸಿರುವ ಹಾಗೆ ಕಾಣುತ್ತಿದೆ. ಅದಕ್ಕೆ ಕಾರಣ ಏನಪ್ಪಾ ಅಂದ್ರೆ.... ಮದುವೆ ಆದ್ಮೇಲೆ ಚಿತ್ರರಂಗಕ್ಕೆ ಗುಡ್ ಬೈ ನಟಿ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ಏನು.? ''ಮದುವೆ ಆದ್ಮೇಲೆ ಸಿನಿಮಾ ಮಾಡುವುದಿಲ್ಲ. ಸಿನಿಮಾದಲ್ಲಿ ಮುಂದುವರಿಯುವಂತೆ ಹುಡುಗ ಹೇಳಿದರೂ, ನಾನು ಮಾಡಲ್ಲ. ಫ್ಯಾಮಿಲಿ ಜೊತೆ ಖುಷಿಯಾಗಿರಬೇಕು ಎಂಬುದೇ ನನ್ನ ಆಸೆ'' ಅಂತ ಹೇಳಿದ್ದಾರೆ ನಟಿ ರಚಿತಾ ರಾಮ್. ಅಲ್ಲಿಗೆ 'ಗುಡ್ ಬೈ' ಹೇಳುವುದು ಖಚಿತ ರಚಿತಾ ರಾಮ್ ಕೊಟ್ಟಿರುವ ಹೇಳಿಕೆ ನೋಡಿದ್ರೆ, ಮದುವೆ ನಂತರ ಬಣ್ಣದ ಬದುಕಿಗೆ ಗುಡ್ ಬೈ ಹೇಳುವುದು ಖಚಿತ ಅಂದ್ಹಾಗೆ ಲೆಕ್ಕ. ಚಿತ್ರರಂಗ ಸಾಕಾಗಿ ಹೋಗಿದ್ಯಾ.? ಮದುವೆ ಬಳಿಕ ಕುಟುಂಬಕ್ಕೆ ಪ್ರಾಮುಖ್ಯತೆ ಕೊಡಬೇಕು ನಿಜ. ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ನಟಿಯರು ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದ್ರೆ, ಕುಟುಂಬದ ಸಪೋರ್ಟ್ ಸಿಕ್ಕರೂ ಸಿನಿಮಾ ಮಾಡಲ್ಲ ಅಂತ ರಚಿತಾ ರಾಮ್ ಹೇಳಿರುವುದನ್ನ ನೋಡಿದರೆ ಚಿತ್ರರಂಗ ಸಾಕು ಅಂತ ಅವರಿಗೆ ಅನಿಸಿದ್ಯಾ ಎಂಬ ಪ್ರಶ್ನೆ ಕಾಡದೇ ಇರಲ್ಲ. English summary Dimple Queen Rachita Ram to big good bye to Film Industry after Marriage. Please Wait while comments are loading...
0 notes