#ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್
Explore tagged Tumblr posts
kannadatimes · 7 years ago
Text
ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ
ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ
ಸಾಗರ : ಇತ್ತೀಚೆಗಷ್ಟೇ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಯುನೆಟೆಡ್ ಕಿಂಗ್ ಡಮ್ ಮೂಲದ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ಈಗ ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದೆ. ರಾಷ್ಟದ ಘನತೆ ಹಾಗೂ ರಾಷ್ಟದ ಹೆಮ್ಮೆ (ಡಿಗ್ನಿಟಿ ಆಫ್ ನೇಶನ್, ಪ್ರೌಡ್ ಆಫ್ ನೇಶನ್) ಎಂದು ನಮೂದಿಸಿರುವ ವಿಶ್ವ ದಾಖಲೆಯ ಪ್ರಶಸ್ತಿ…
View On WordPress
0 notes
kannadatimes · 7 years ago
Text
ಗಾಯಕ ಚಿನ್ಮಯ ಎಂ.ರಾವ್ ಅವರಿಗೆ ನವದೆಹಲಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರಧಾನ
ಗಾಯಕ ಚಿನ್ಮಯ ಎಂ.ರಾವ್ ಅವರಿಗೆ ನವದೆಹಲಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರಧಾನ
ಬೆಂಗಳೂರು : ಯುನೈಟೆಡ್ ಕಿಂಗ್ ಡಮ್‍ನ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಹಾಗೂ ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ವಿಶ್ವದಾಖಲೆಯ ಪಟ್ಟಿಗಳಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಅವರ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆ “ಶ್ರೀ ಗುರುಸಂಹಿತಾ” ಇದೀಗ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ. ಭಾರತ ಸರ್ಕಾರದ ಅಧೀನದಲ್ಲಿ ನೊಂದಾಯಿತ ಸಂಸ್ಥೆಯಾದ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವಿಶ್ವದಾಖಲೆಯನ್ನು ಪಡೆದ ಆಯ್ದ ಭಾರತೀಯ…
View On WordPress
0 notes