#ಚಿನ್ಮಯ ಎಂ.ರಾವ್
Explore tagged Tumblr posts
Text
ತೆಲಂಗಣದ ಹೈ ರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ
ತೆಲಂಗಣದ ಹೈ ರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ
ಸಾಗರ : ಇತ್ತೀಚೆಗಷ್ಟೇ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಹಲವಾರು ವಿಶ್ವ ದಾಖಲೆಗಳ ಪಟ್ಟಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ಈಗ ತೆಲಂಗಣದ ಹೈ ರೇಂಜ್ ಬುಕ್ ಆಫ್ ವರ್ಡ್ ರೆಕಾರ್ಡ್ಸ್ ಪಟ್ಟಿಗೆ ಸೇರ್ಪಡೆಗೊಂಡಿದೆ. ಚಿನ್ಮಯ ಎಂ.ರಾವ್ ಅತಿ ಹೆಚ್ಚು ಅಂದರೆ ೬,೬೨೧ ಶ್ಲೋಕಗಳನ್ನು ಒಂದು ಧ್ವನಿಮುದ್ರಿಕೆಗಾಗಿ ಒಂದೇ ಗಾಯಕ ಹಾಡಿರುವ ವಿಶ್ವದ ಪ್ರಪ್ರಥಮ ಗಾಯಕ ಎಂದು ಪ್ರಶಸ್ತಿ ಪತ್ರದಲ್ಲಿ ನಮೂದಿಸಲಾಗಿದೆ.…
View On WordPress
0 notes
Text
ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ
ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ಪಟ್ಟಿಗೆ ಚಿನ್ಮಯ ಎಂ.ರಾವ್ ಗಾಯನದ ಆಡಿಯೋ ಡಿ.ವಿ.ಡಿ ಸೇರ್ಪಡೆ
ಸಾಗರ : ಇತ್ತೀಚೆಗಷ್ಟೇ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಯುನೆಟೆಡ್ ಕಿಂಗ್ ಡಮ್ ಮೂಲದ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ಈಗ ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಗೊಂಡಿದೆ. ರಾಷ್ಟದ ಘನತೆ ಹಾಗೂ ರಾಷ್ಟದ ಹೆಮ್ಮೆ (ಡಿಗ್ನಿಟಿ ಆಫ್ ನೇಶನ್, ಪ್ರೌಡ್ ಆಫ್ ನೇಶನ್) ಎಂದು ನಮೂದಿಸಿರುವ ವಿಶ್ವ ದಾಖಲೆಯ ಪ್ರಶಸ್ತಿ…
View On WordPress
#AUDIO#chinmaya m rao#CHINMAYA M RAO ACHIEVEMENTS#CHINMAYA RAO#DVD#EVEREST#GURUCHARITRA#NEPAL#RECORD#SRI GURUCHARITRA#SRI GURUSAMHITA#WORLD#ಚಿನ್ಮಯ ಎಂ.ರಾವ್#ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್#ವಿಶ್ವ ದಾಖಲೆ
0 notes
Video
youtube
ರಾಜರಾಜೇಶ್ವರಿನಗರದಲ್ಲಿ ಸ್ವರಮೇಧಾ ಮ್ಯೂಸಿಕ್ ಫೆಸ್ಟಿವಲ್ ೨೦೧೮-೧೯ ಬೆಂಗಳೂರು : ನಗರದ ರಾಜರಾಜೇಶ್ವರಿನಗರದಲ್ಲಿರುವ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ೨೦೧೮-೧೯ನೆಯ ಶೈಕ್ಷಣಿಕ ವರ್ಷದ ವಾರ್ಷಿಕೋತ್ಸವವನ್ನು ಇದೇ ಭಾನುವಾರ ಜನವರಿ ಇಪ್ಪತ್ತೇಳರಂದು ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಟೌನ್ ಶಿಪ್ ನ ಗುಡ್ಡದ ಮೇಲಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನ ಒಳಾಂಗಣ ಸಭಾಂಗಣದಲ್ಲಿ "ಸ್ವರಮೇಧಾ ಮ್ಯೂಸಿಕ್ ಫೆಸ್ಟಿವಲ್ ೨೦೧೮-೧೯' ಎಂಬ ಶೀರ್ಷಿಕೆಯಡಿಯಲ್ಲಿ ನಡೆಸಲಾಗುತ್ತಿದೆ. ಅಂದು ಮಧ್ಯಾಹ್ನ ಎರಡು ಗಂ��ೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಒಟ್ಟು ನಾಲ್ಕು ಅವಧಿಗಳಲ್ಲಿ ಅಕಾಡೆಮಿಯ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ವಿಭಾಗದ ವಿದ್ಯಾರ್ಥಿಗಳಿಂದ ಒಟ್ಟು ೫೦ ಸಂಗೀತ ಕಛೇರಿಗಳು ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲಕ ಡಾ. ಚಿನ್ಮಯ ಎಂ.ರಾವ್ ತಿಳಿಸಿದ್ದಾರೆ. ಸಂಜೆ ೬-೩೦ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿ ಹಾಗೂ ಖ್ಯಾತ ಹಿನ್ನೆಲೆ ಗಾಯಕ ಡಾ.ಅನುಪ್ ದಯಾನಂದ್ ಸಾಧು, ಗೋಸೇವಕ ಮಹೇಂದ್ರ ಮುನ್ನೋತ್, ಸುಪ್ರಸಿದ್ಧ ಲೆಕ್ಕ ಪರಿಶೋಧಕ ಸಿ.ಎ ಗೋಪಾಲಕೃಷ್ಣ ಹೆಗಡೆ ಹಾಗೂ ಉದ್ಯಮಿ ರಾಜೇಶ್ ಬಾಬು ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲಕ ಡಾ. ಚಿನ್ಮಯ ಎಂ.ರಾವ್, ಅಕಾಡೆಮಿಯ ಅಧ್ಯಕ್ಷರಾದ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್, ಅಕಾಡೆಮಿಯ ಗೌರವ ಸಲಹೆಗಾರರಾದ ಸಮಾಜ ಸೇವಕಿ ಲತಾ ಶ್ರೀಧರ್ ಹಾಗೂ ಉದ್ಯಮಿ ಜಗನ್ನಾಥ ಹೆಗಡೆ ಈ ಸಂದರ್ಭದಲ್ಲಿ ವೇದಿಕೆಯಲ್ಲಿರಲಿದ್ದಾರೆ. ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಕಿರುಪರಿಚಯ : ಯುವ ಸಂಗೀತ ನಿರ್ದೇಶಕ ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ. ಚಿನ್ಮಯ ಎಂ.ರಾವ್ ಅವರ ಪರಿಕಲ್ಪನೆಯಲ್ಲಿ ೨೦೧೫ರಲ್ಲಿ ಸಂಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಿವಿಧ ಶಾಖೆಗಳನ್ನು ಹೊಂದಿದ್ದು ಅಲ್ಲೆಲ್ಲಾ ಸ್ವತಹ ಚಿನ್ಮಯ ಎಂ.ರಾವ್ ಅವರೇ ನೂರಾರು ವಿದ್ಯಾರ್ಥಿಗಳಿಗೆ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಾಂಶುಪಾಲಕರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ವಿಶೇಷವಾಗಿ ಯುವಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಯುವಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಸಾಧನೆಯತ್ತ ಕೊಂಡೊಯ್ಯಲು ಸಂಸ್ಥೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ೨೬-೧-೨೦೧೯
0 notes
Text
ಸಂಘ ಪರಿವಾರ...ಸಾಗುತ್ತಿದೆಯಾ ಮೂಲಸಿದ್ಧಾಂತದಿಂದ ಬಹುದೂರ?!
ಸಂಘ ಪರಿವಾರ…ಸಾಗುತ್ತಿದೆಯಾ ಮೂಲಸಿದ್ಧಾಂತದಿಂದ ಬಹುದೂರ?!
–ಚಿನ್ಮಯ ಎಂ.ರಾವ್ ಹೊನಗೋಡು
“ಆರ್.ಎಸ್.ಎಸ್ ವೈಯಕ್ತಿಕ ಸಂಸ್ಥೆಯಲ್ಲ. ಲಕ್ಷ ಕೋಟಿ ಜನರಿಂದ ದೇಣಿಗೆ ಸಂಗ್ರಹಿಸಿ ಕೆಲಸ ಮಾಡುವ ಸಂಸ್ಥೆ. ಹೀಗಾಗಿ ರಾಜ್ಯದ ಜನರಿಗೆ ಸತ್ಯವನ್ನು ಹೇಳುವ ಜವಾಬ್ದಾರಿ ಸಂಘದ ಮೇಲಿದೆ. ಸಾರ್ವಜನಿಕರ ನೆರವಿನಲ್ಲಿ ನಡೆಯುತ್ತಿರುವ ಸಂಸ್ಥೆ ಮಾಧ್ಯಮದ ಮುಂದೆ ಬಂದು ಸತ್ಯ ಬಿಚ್ಚಿಡಬೇಕು. ಎಲ್ಲಿಯವರೆಗೆ ಆರ್.ಎಸ್.ಎಸ್ ಸಾರ್ವಜನಿಕವಾಗಿ ತನ್ನ ಪಾತ್ರ ಸ್ಪಷ್ಟ ಪಡಿಸುವುದಿಲ್ಲವೊ ಅಲ್ಲಿಯವರೆಗೆ ಸಂಘದಿಂದ ದೂರವಿರಬೇಕೆಂಬ ದೃಢ ನಿರ್ಧಾರ ಕೈಗೊಂಡಿದ್ದೇನೆ”- ಈ ಮಾತುಗಳನ್ನು…
View On WordPress
0 notes
Text
ಯುವಗಾಯಕ ಡಾ.ಚಿನ್ಮಯ ಎಂ.ರಾವ್ ಅವರ ಮೊದಲ ವೀಡಿಯೋ ಗೀತೆ "ಉತ್ತರಾಯಣಮ್" ಅಂತರಜಾಲದಲ್ಲಿ ಬಿಡುಗಡೆ
ಯುವಗಾಯಕ ಡಾ.ಚಿನ್ಮಯ ಎಂ.ರಾವ್ ಅವರ ಮೊದಲ ವೀಡಿಯೋ ಗೀತೆ “ಉತ್ತರಾಯಣಮ್” ಅಂತರಜಾಲದಲ್ಲಿ ಬಿಡುಗಡೆ
ಬೆಂಗಳೂರು : ಸಂಗೀತ ನಿರ್ದೇಶಕ ಹಾಗೂ ಯುವಗಾಯಕ ಡಾ.ಚಿನ್ಮಯ ಎಂ.ರಾವ್ ಅವರ “ಉತ್ತರಾಯಣಮ್-ದಿ ಮೂವ್ ಮೆಂಟ್” ಎಂಬ ವೀಡಿಯೊ ಗೀತೆ ಅಂತರಜಾಲದಲ್ಲಿ ಬಿಡುಗಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಸೂರ್ಯನಿಗೆ ಹೋಲಿಸಿ ಸಂಸ್ಕೃತದಲ್ಲಿ ರಚಿಸಿರುವ ಕವಿತೆಗೆ ಚಿನ್ಮಯ ತಾವೇ ಸಂಗೀತ ನೀಡಿ ಹಾಡಿದ್ದಾರೆ. ಗಾಯಕ ಚಿನ್ಮಯ ಅವರ ಪ್ರಪ್ರಥಮ ವೀಡಿಯೊ ಗೀತೆ ಇದಾಗಿದ್ದು ಇದನ್ನು ಅವರು ಪ್ರಧಾನಿ ಅವರಿಗೇ ಅರ್ಪಣೆ ಮಾಡಿದ್ದಾರೆ. ಡಾ.ಗೀತಾ ಬಡಿಕಿಲಾಯ ಅವರ ಪರಿಕಲ್ಪನೆಯ ಈ ಗೀತೆಯನ್ನು ಬೆಂಗಳೂರಿನ ಕೇಶವ…
View On WordPress
0 notes
Text
ಯುವಗಾಯಕ ಚಿನ್ಮಯ ರಾವ್ ಅವರಿಗೆ ಪುಣೆಯಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ
ಯುವಗಾಯಕ ಚಿನ್ಮಯ ರಾವ್ ಅವರಿಗೆ ಪುಣೆಯಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ
ಸಾಗರ : ಅತಿ ಹೆಚ್ಚು ಶ್ಲೋಕಗಳನ್ನು ಒಂದು ಧ್ವನಿಮುದ್ರಿಕೆಗಾಗಿ ಒಂದೇ ಗಾಯಕ ಹಾಡಿರುವ ವಿಶ್ವದ ಪ್ರಪ್ರಥಮ ಗಾಯಕ ಎಂದು ಇತ್ತೀಚೆಗಷ್ಟೇ ಹಲವಾರು ವಿಶ್ವದಾಖಲೆಗಳನ್ನು ಪಡೆದಿದ್ದ ಯುವಗಾಯಕ ಹೊನಗೋಡಿನ ಚಿನ್ಮಯ ಎಂ.ರಾವ್ ಅವರಿಗೆ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಒಟ್ಟಾರೆ ಸಾಧನೆಗಳನ್ನು ಪರಿಗಣಿಸಿ ಇಂಡಿಯನ್ ವಚ್ರ್ಯುಯಲ್ ಉನಿವರ್ಸಿಟಿ ಫಾರ್ ಪೀಸ್ ಅಂಡ್ ಎಜುಕೇಶನ್ ಪುಣೆಯಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಮಾರ್ಚ್ 17ರಂದು ಶನಿವಾರ ಪುಣೆಯ ಅಣ್ಣಾಬಾವು ಸಾಥೆ ಸಭಾಂಗಣದಲ್ಲಿ ನಡೆದ…
View On WordPress
0 notes
Text
ಗಾಯಕ ಚಿನ್ಮಯ ಎಂ.ರಾವ್ ಅವರಿಗೆ ವರ್ಡ್ ರೆಕಾರ್ಡ್ ಯುನಿಯನ್ ವತಿಯಿಂದ ಪ್ರಶಸ್ತಿ ಪದಕ ಪ್ರಧಾನ
ಬೆಂಗಳೂರು : ಕಳೆದ ಭಾನುವಾರ ನವೆಂಬರ್ ಹನ್ನೆರಡರಂದು ನವದೆಹಲಿಯ ಸಿರಿ ಫೋರ್ಟ್ ಸಭಾಂಗಣದಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಆಯೋಜಿಸಿದ್ದ ಜಾಗತಿಕ ಮಟ್ಟದ ಸಮಾರಂಭದಲ್ಲಿ ಹೊನಗೋಡಿನ ಚಿನ್ಮಯ ಅವರ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆಗಾಗಿ ವರ್ಡ್ ರೆಕಾರ್ಡ್ ಯುನಿಯನ್ ವತಿಯಿಂದ ಪ್ರಶಸ್ತಿ ಪದಕ ನೀಡಿ ಗೌರವಿಸಲಾಯಿತು. ಚಿನ್ಮಯ ಎಂ.ರಾವ್ ಅವರ ಅನುಪಸ್ಥಿತಿಯಲ್ಲಿ ಅವರ ಆಪ್ತ ನವದೆಹಲಿಯ ಸತೀಶ್ ಹೆಗಡೆ ಈ ಗೌರವವವನ್ನು ಸ್ವೀಕರಿಸಿದರು. ಭಾರತ ಸರ್ಕಾರದ ಅಧೀನದಲ್ಲಿ ನೊಂದಾಯಿತ…
View On WordPress
0 notes
Text
ಗಾಯಕ ಚಿನ್ಮಯ ಎಂ.ರಾವ್ ಅವರಿಗೆ ನವದೆಹಲಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರಧಾನ
ಗಾಯಕ ಚಿನ್ಮಯ ಎಂ.ರಾವ್ ಅವರಿಗೆ ನವದೆಹಲಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ಪ್ರಧಾನ
ಬೆಂಗಳೂರು : ಯುನೈಟೆಡ್ ಕಿಂಗ್ ಡಮ್‍ನ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ಹಾಗೂ ನೇಪಾಳದ ಎವರೆಸ್ಟ್ ವರ್ಡ್ ರೆಕಾರ್ಡ್ ವಿಶ್ವದಾಖಲೆಯ ಪಟ್ಟಿಗಳಿಗೆ ಸೇರ್ಪಡೆಯಾಗಿದ್ದ ಹೊನಗೋಡಿನ ಚಿನ್ಮಯ ಅವರ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಧ್ವನಿಮುದ್ರಿಕೆ “ಶ್ರೀ ಗುರುಸಂಹಿತಾ” ಇದೀಗ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ. ಭಾರತ ಸರ್ಕಾರದ ಅಧೀನದಲ್ಲಿ ನೊಂದಾಯಿತ ಸಂಸ್ಥೆಯಾದ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ವಿಶ್ವದಾಖಲೆಯನ್ನು ಪಡೆದ ಆಯ್ದ ಭಾರತೀಯ…
View On WordPress
0 notes
Text
ವಿಶ್ವದಾಖಲೆ ನಿರ್ಮಿಸಿದ ಚಿನ್ಮಯ ಎಂ.ರಾವ್ ಅವರಿಗೆ ಹುಬ್ಬಳ್ಳಿಯ ಶ್ರೀ ರಾಜವಿದ್ಯಾಶ್ರಮದಲ್ಲಿ ಸನ್ಮಾನ
ಕಳೆದ ಜುಲೈ ೨೦ ಗುರುವಾರದಂದು ಹುಬ್ಬಳ್ಳಿಯ ಶ್ರೀ ರಾಜವಿದ್ಯಾಶ್ರಮದ ಪರಮಪೂಜ್ಯ ಶ್ರೀ ಷಡಕ್ಷರಿ ಮಹಾಸ್ವಾಮೀಜಿಯವರು ತಮ್ಮ ೨೭ನೆಯ ಜಯಂತಿ ಉತ್ಸವದಲ್ಲಿ ಇತ್ತೀಚೆಗಷ್ಟೇ ವಿಶ್ವದಾಖಲೆ ನಿರ್ಮಿಸಿದ ಯುವ ಗಾಯಕ ಹಾಗೂ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರನ್ನು ಸನ್ಮಾನಿಸಿದರು.
View On WordPress
0 notes
Text
ಚಿನ್ಮಯ ಎಂ.ರಾವ್ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆ
ಚಿನ್ಮಯ ಎಂ.ರಾವ್ ಗಾಯನದ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆ
ಸಾಗರ : ಸಮೀಪದ ಹೊನಗೋಡಿನ ಯುವ ಸಂಗೀತ ನಿರ್ದೇಶಕ ಹಾಗೂ ಗಾಯಕ ಚಿನ್ಮಯ ಎಂ.ರಾವ್ ಅವರ ಗಾಯನದ ಶ್ರೀ ಗುರುಸಂಹಿತಾ ಎಂಬ ಆಡಿಯೋ ಡಿ.ವಿ.ಡಿ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿವಿಡಿ ಎಂದು ಯುನೆಟೆಡ್ ಕಿಂಗ್ ಡಮ್ ಮೂಲದ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್ ವಿಶ್ವ ದಾಖಲೆಯ ಪಟ್ಟಿಗೆ ಸೇರ್ಪಡೆಯಾಗಿದೆ. ಕಳೆದ ಮೇ ತಿಂಗಳ ೨೪ರಂದು ಹರಿಹರದ ನಾರಾಯಣಾಶ್ರಮದಲ್ಲಿ ಲೋಕಾರ್ಪಣೆಗೊಂಡಿದ್ದ ಈ ಆಡಿಯೋ ಡಿ.ವಿ.ಡಿ ಒಟ್ಟು ೨೮ ಗಂಟೆ ೮ ನಿಮಿಷ ೩೦ ಸೆಕೆಂಡ್ ಧ್ವನಿಮುದ್ರಣವಾಗಿರುವ ವಿಶ್ವದ ಅತಿ ಹೆಚ್ಚು ಅವಧಿಯ…
View On WordPress
0 notes
Text
ರತ್ನಗಿರಿಯ ರತ್ನದಂತಹ ಬೆಡಗಿ ಸದಾ...! ಸಾದಾ ಸೀದಾ ಸದಾ ಜೊತೆ ಒಂದು ಮಾತುಕತೆ..
ರತ್ನಗಿರಿಯ ರತ್ನದಂತಹ ಬೆಡಗಿ ಸದಾ…! ಸಾದಾ ಸೀದಾ ಸದಾ ಜೊತೆ ಒಂದು ಮಾತುಕತೆ..
-ಚಿನ್ಮಯ ಎಂ.ರಾವ್ ಹೊನಗೋಡು ನಟಿಯೊಬ್ಬಳು ವೈಯುಕ್ತಿಕವಾಗಿ ಹಾಗು ಸಾರ್ವಜನಿಕವಾಗಿ ಹೇಗಿರಬೇಕೆಂಬುದಕ್ಕೆ ಪ್ರಾಯಶಹ ದಕ್ಷಿಣದ ತಾರೆ ಸದಾಳಿಗಿಂತ ಬೇರೆ ಉದಾಹರಣೆ ಬೇಕಿಲ್ಲ. ಸದಾ ಎಂಬ ಸದಾ ಮಿನುಗುವ ನಕ್ಷತ್ರ ಒಂದಿನಿತೂ ಅಹಂಕಾರವಿಲ್ಲದೆ ಸದಾ ಭೂಮಿಯ ಮೇಲೇ ಇರುವ ಕಲಾವಿದೆಯಾಗಿರುವುದರಿಂದ ಸದಾ ಚಿತ್ರರಂಗದ ಬಾಂದಳದಲ್ಲಿ ಮಿನುಗುವ ತಾರೆಯಾಗಿ ಮಿಂಚುತ್ತಿದ್ದಾಳೆ ಎಂದರೆ ಅದೇನು ಅತಿಶಯೋಕ್ತಿಯಾಗುವುದಿಲ್ಲ. ಅಂತಹ ಅತಿಶಯದ ಉಕ್ತಿಗೆ ಸದಾ ಖಂಡಿತ ಅರ್ಹಳು ಎಂಬುದರಲ್ಲಿ ಎರಡು ಮಾತಿಲ್ಲ. ಆಂಧ್ರಮೂಲದ ಈ…
View On WordPress
0 notes
Text
ಸಹಜ ಧರ್ಮ
-ಚಿನ್ಮಯ ಎಂ.ರಾವ್ ಹೊನಗೋಡು ಹೊರಹಾಕುವುದು ಸಹಜ ಧರ್ಮ ಹೊರೆ ಹೆಚ್ಚಾದಂತೆ ಹೊರಹೋಗುವುದೇ ಸಹಜ ಧರ್ಮ ಹೊರತಾಗಿಯೂ ಹೊರೆಹೊತ್ತರೆ ಹರಸಾಹಸವನ್ನೇ ಹೆರಬೇಕಾಗುವುದು ಅಸಹಜ ಕರ್ಮ “ಹೊರಹಾಕುವುದು” ಏನಿದರ ಮರ್ಮ? ಅಂತರಂಗದ ಅನಂತಚಿತ್ತಾರಗಳನ್ನು ಹೊರಗೆಲ್ಲಾ ಹರಗಿಕೊಳ್ಳುವಾಗ ಒರಗಿಕೊಳ್ಳಲೇಬೇಕು ನವರಸಗಳ ನವನಾವೀನ್ಯಕ್ಕೆ…ಸರಸವಿರಸಗಳ ಜೀವತಂತುವಿಗೆ…ಸಮರಸಗಳ ಸಾಮಾನ್ಯಕ್ಕೆ…ರಸಭಂಗದ ಅಸಾಮಾನ್ಯಕ್ಕೆ… ಅರಸಿಕತೆಯ ಸನ್ಮಾನಕ್ಕೆ…ಅವಮಾನಕ್ಕೆ… ತಡೆಅಹಿಡಿಯಲಸದಳ…ಸರಳ.. ಸರಾಗವಾಗಿ ಸಾಗಿ ತಡೆಹಿಡಿಯದಂತೆ…
View On WordPress
0 notes
Text
ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿ.ವಿ.ಡಿ ಇದೇ ಮೇ ೨೪ ಬುಧವಾರದಂದು ಹರಿಹರದ ಶ್ರೀ ಸಮರ್ಥ ನಾರಾಯಣಾಶ್ರಮದಲ್ಲಿ ಲೋಕಾರ್ಪಣೆ
ಸಾಗರ : ಸಮೀಪದ ಹೊನಗೋಡಿನ ಯುವ ಸಂಗೀತ ನಿರ್ದೇಶಕ ಚಿನ್ಮಯ ಎಂ.ರಾವ್ ಅವರ ಕಂಠದಲ್ಲಿ ಒಟ್ಟು ೨೮ ಗಂಟೆ ಎಂಟು ನಿಮಿಷ ೩೮ ಸೆಕೆಂಡ್ ಧ್ವನಿಮುದ್ರಣವಾಗಿರುವ ವಿಶ್ವದ ಅತಿ ಹೆಚ್ಚು ಅವಧಿಯ ಆಡಿಯೋ ಡಿ.ವಿ.ಡಿ ಇದೇ ಮೇ ೨೪ ಬುಧವಾರದಂದು ಹರಿಹರದ ಶ್ರೀ ಸಮರ್ಥ ನಾರಾಯಣಾಶ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಚಿತ್ರದುರ್ಗದ ಹಿರಿಯ ಜ್ಯೋತಿಷಿ ಶ್ರೀ ಎಸ್ ಶ್ರೀಧರ ಮೂರ್ತಿ ನಿರ್ಮಾಣದ ಈ ಆಡಿಯೋ ಡಿ.ವಿ.ಡಿಯನ್ನು ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ ಹೊರತರುತ್ತಿದೆ. “ಶ್ರೀ ಗುರುಸಂಹಿತಾ” ಎಂಬ…
View On WordPress
0 notes
Text
ಸಂಗೀತ ಸಾಧನೆಯೆಂಬುದು ಭಕ್ತ ಹಾಗೂ ಪರಮಾತ್ಮನ ನಡುವೆ ಏರ್ಪಡುವ ಅತ್ಯಂತ ವ್ಯವಸ್ಥಿತ ಸೇತುವೆ
ಸಂಗೀತ ಸಾಧನೆಯೆಂಬುದು ಭಕ್ತ ಹಾಗೂ ಪರಮಾತ್ಮನ ನಡುವೆ ಏರ್ಪಡುವ ಅತ್ಯಂತ ವ್ಯವಸ್ಥಿತ ಸೇತುವೆ
ಬೆಂಗಳೂರು : ಈಗಷ್ಟೇ ಜ್ಯೋತಿ ಬೆಳಗುವುದರ ಮೂಲಕ ಈ ಕಾರ್ಯಕ್ರಮ ಉದ್ಘಾಟನೆಯಾಗಿದೆ. ಹೇಗೆ ಒಂದು ದೀಪದಿಂದ ನೂರಾರು ಸಾವಿರಾರು ದೀಪಗಳನ್ನು ಬೆಳಗಬಹುದೋ ಹಾಗೆ ನಮ್ಮ ಅಚ್ಚುಮೆಚ್ಚಿನ ಶಿಷ್ಯನಾದಂತಹ ಚಿನ್ಮಯ ಈ ಸಂಗೀತ ಶಾಲೆಗೆ ಒಂದು ಜ್ಯೋತಿ ಇದ್ದ ಹಾಗೆ. ಚಿನ್ಮಯ ಅವರ ಮೂಲಕ ನೂರಾರು, ಸಾವಿರಾರು ವಿದ್ಯಾರ್ಥಿಗಳ�� ಬೆಳಕಿಗೆ ಬರುವಂತಾಗಲಿ. ಅವರಿಂದ ಕಲಿತು ಈ ಸಂಗೀತ ಶಾಲೆಗೂ ಅವರ ಗುರುಗಳಿಗೂ ಕೀರ್ತಿ ತರುವಂತಾಗಲಿ ಎಂದು ಕಳೆದ ಮಾರ್ಚ್ ನಾಲ್ಕು ಶನಿವಾರದಂದು ರಾಜರಾಜೇಶ್ವರಿ ನಗರದಲ್ಲಿ ನಡೆದ ಸ್ವರಮೇಧಾ…
View On WordPress
0 notes
Video
youtube
ಸಂಗೀತ ವಿದ್ಯೆಯೆಂಬ ಮಹಾಸಾಗರದಲ್ಲಿ ನಾನಿನ್ನೂ ಸಾಧಿಸಿದ್ದು ಬೊಗಸೆ ಮಾತ್ರದಷ್ಟು : ಚಿನ್ಮಯ ಎಂ.ರಾವ್ ಸಂಗೀತ ಕಲಾವಿದ ಚಿನ್ಮಯ ಎಂ.ರಾವ್ ಅವರ ಸಂದರ್ಶನ ಸಂದರ್ಶಕರು : ಸಂಧ್ಯಾ ಶಶಿಧರ್, ಆಲ್ಪೈನ್ ಪಬ್ಲಿಕ್ ಸ್ಕೂಲ�� ಶಿಕ್ಷಕಿ ಸಂಧ್ಯಾ : ನಮಸ್ಕಾರ ಚಿನ್ಮಯ್ ಸರ್,
0 notes
Video
youtube
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಂದ “ಕನ್ನಡ ಟೈಮ್ಸ್” ತ್ರೈಮಾಸಿಕ ಪತ್ರಿಕೆಯ ಲೋಕಾರ್ಪಣೆ ಆನಂದಪುರ : ಇಲ್ಲಿಗೆ ಸಮೀಪದ ಹೊನಗೋಡಿನ ಕನ್ನಡ ಟೈಮ್ಸ್ ಮೀಡಿಯಾ ವರ್ಲ್ಡ್ ಸಮಾಜ ಸೇವಾ ಸಂಸ್ಥೆ ಹೊರತಂದಿರುವ “ಕನ್ನಡ ಟೈಮ್ಸ್” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಮಾಜಿ ಮುಖ್ಯಮಂತ್ರಿ ಹಾಗು ಸಂಸ��� ಬಿ.ಎಸ್ ಯಡಿಯೂರಪ್ಪ ಮೇ ನಾಲ್ಕರಂದು ಭಾನುವಾರ ತಮ್ಮ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಚಿನ್ಮಯ ಎಂ.ರಾವ್ ಸಾರಥ್ಯದಲ್ಲಿ ಹೊರಬಂದಿರುವ "ಕನ್ನಡ ಟೈಮ್ಸ್" ಎಂಬ ತ್ರೈಮಾಸಿಕ ಪತ್ರಿಕೆ ವಿಶ್ವಕನ್ನಡಿಗರಿಗೊಂದು ಹೆಮ್ಮೆಯ ಸಂಗತಿ. ಇಂತಹ ಒಂದು ವೈಚಾರಿಕ ತ್ರೈಮಾಸಿಕ ಪತ್ರಿಕೆಯ ಅಗತ್ಯ ಕನ್ನಡಿಗರಿಗಿತ್ತು. ಹೊನಗೋಡು ಎಂಬ ಹಳ್ಳಿಯಲ್ಲಿದ್ದು ಒಬ್ಬ ಉದಯೋನ್ಮುಖ ಸಂಗೀತ ನಿರ್ದೇಶಕರಾಗಿಯೂ ಬೆಳೆಯುತ್ತಿರುವ ಚಿನ್ಮಯ ಬಹಳ ಶ್ರಮಪಟ್ಟು ಇದನ್ನು ರೂಪಿಸಿದ್ದಾರೆ. ಕನ್ನಡಿಗರಿಗೆ ವಾಸ್ತವಿಕ ಸಂಗತಿಗಳನ್ನು ತಿಳಿಸುವ ಪ್ರಯತ್ನ ಈ ಪತ್ರಿಕೆಯಿಂದಾಗಲಿ. ಚಿನ್ಮಯ ಅವರಂತಹ ಯುವಕ ಈ ದಿಕ್ಕಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ. ಚಿನ್ಮಯ ತಮ್ಮ ಸಂಸ್ಥೆಯ ಮೂಲಕ ಇಂತಹ ಒಂದು ಅಪರೂಪದ ಸಾಹಸಕ್ಕೆ ಕೈಹಾಕಿ ಕನ್ನಡಿಗರಿಗೆ ಕೊಡುಗೆಯನ್ನು ಕೊಡುತ್ತಿದ್ದಾರೆ. ಅವರು ಹಾಗು ಅವರ ಕನ್ನಡ ಟೈಮ್ಸ್ ಎಂಬ ಸಮಾಜ ಸೇವಾ ಸಂಸ್ಥೆ ಯಶಸ್ವಿಯಾಗಲಿ. ಕನ್ನಡಿಗರು ಇದರ ಸದುಪಯೋಗವನ್ನು ಪಡೆಯುವಂತಾಗಲಿ ಎಂದು ಶುಭಹಾರೈಸಿದರು. ಈ ಸಂದರ್ಭದಲ್ಲಿ ಕನ್ನಡ ಟೈಮ್ಸ್ ಸಂಸ್ಥೆಯ ಸಂಸ್ಥಾಪಕ ಚಿನ್ಮಯ ಎಂ.ರಾವ್, ಉದ್ಯಮಿ ಎಲ್.ಸಿದ್ಧಮಾರಯ್ಯ, ಚಲನಚಿತ್ರ ನಿರ್ದೇಶಕರಾದ ಗುರುಪ್ರಸಾದ್ ಮದ್ಲೆಸರ, ಆನಂದ್ ಎಂ.ವಠಾರ್, ಡಾ.ಆನಂದ್, ಬಿ.ವಂಶಿ ಹಾಗು ರಾಘವೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. May 4th Sunday 2014 ****************
0 notes