#ಜೀರ್ಣಕ್ರಿಯೆ
Explore tagged Tumblr posts
balu88r-blog · 3 days ago
Text
Orange - ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ಅನುಭವಿಸುವ ಅದ್ಭುತ ಆರೋಗ್ಯ ಪ್ರಯೋಜನಗಳು...!
Orange – ಕಿತ್ತಳೆ ಹಣ್ಣು ಅದರ ಸುವಾಸನೆ, ರುಚಿ ಮತ್ತು ಆರೋಗ್ಯ ಪ್ರಯೋಜನಗಳಿಗೆ ಪ್ರಸಿದ್ಧವಾಗಿದೆ. ಇದು ವಿಟಮಿನ್ ಸಿ ಯ ಶ್ರೇಷ್ಠ ಮೂಲವಾಗಿದ್ದು, ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಒಂದು ಕಿತ್ತಳೆ ತಿನ್ನುವುದರಿಂದ ಸರ್ದಿ-ಕೆಮ್ಮು, ಫ್ಲೂ ಮತ್ತು ಇತರೆ ಸಾಂಕ್ರಾಮಿಕ ರೋಗಗಳಿಂದ ಉಪಶಮನ ಪಡೆಯಬಹುದು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಕಿತ್ತಳೆ ತಿನ್ನುವುದರಿಂದ ಅದ್ಭುತ ಲಾಭಗಳನ್ನು ಪಡೆಯಬಹುದು. ಇದರ ಜೊತೆಗೆ, ಕಿತ್ತಳೆಯು…
0 notes
Text
0 notes
rawgranules · 3 years ago
Photo
Tumblr media
ಕೋಕಂನ ಚಮತ್ಕಾರಿ ಪ್ರಯೋಜನಗಳು
ಕೋಕಂ ಹಣ್ಣು ���ನ್ನ ಔಷಧೀಯ ಗುಣಗಳಿಗಾಗಿಯೇ ಪ್ರಖ್ಯಾತ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣನ್ನು ನಿತ್ಯಸೇವನೆಗೆ ಬಳಸುವ ಅದೆಷ್ಟೋ ಕುಟುಂಬಗಳು ಮಲೆನಾಡಿನಲ್ಲಿವೆ. ಆರೋಗ್ಯದ ಸೂತ್ರ ತಿಳಿಸುವ ಈ ಹಣ್ಣಿನ ಮಹತ್ವ ಇಲ್ಲಿದೆ ನೋಡಿ.
ರೋಗನಿರೋಧಕ ಶಕ್ತಿ: ಬ್ಯಾಕ್ಟೀರಿಯಲ್ ಹಾಗೂ ವೈರಲ್ ಆಗಿ ಬರುವ ಅನೇಕ ರೋಗಗಳಿಗೆ ಕೋಕಂ ರಾಮಬಾಣವಾಗಿ ಕೆಲಸ ಮಾಡುತ್ತದೆ. ಸಹಜವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಈ ಹಣ್ಣು ಕರುಳಿನ ಅಲರ್ಜಿಗಳಿಗೆ ಅತ್ಯಂತ ಉಪಯುಕ್ತವೆಂದು ವೈಜ್ಞಾನಿಕವಾಗಿ ದೃಢಪಟ್ಟಿದೆ.
ತೂಕ ನಿರ್ವಹಣೆ: ಹೈಡ್ರಾಕ್ಸಿಸಿಟ್ಟಿಕ್ ಆಮ್ಲ ಹೊಂದಿರುವ ಕೋಕಂ ಹಣ್ಣು ಬೊಜ್ಜು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಅದಲ್ಲದೇ ಅತ್ಯುತ್ತಮ ಫೈಬರ್ ಅಂಶ ಹೊಂದಿರುವುದರಿಂದ ಸಹಜವಾಗಿಯೇ ತೂಕ ಕಡಿಮೆ ಮಾಡುವಲ್ಲಿ ಕೋಕಂ ಉತ್ತಮವೆನಿಸುತ್ತದೆ. ಗಾರ್ಸಿನಿಯಾ ಇಂಡಿಕಾ ಹಣ್ಣು ಬೊಜ್ಜನ್ನು ಕಾರ್ಬೋಹೈಡ್ರೇಟ್ ಆಗಿ ಪರಿವರ್ತಿಸುವುದರಿಂದ ಕೂಡ ತೂಕ ನಿರ್ವಹಣೆಗೆ ಕೋಕಂ ದಿವ್ಯೌಷಧ ಎನಿಸುತ್ತದೆ.
ಉತ್ತಮ ಜೀರ್ಣಕ್ರಿಯೆ: ಆಮ್ಲೀಯತೆ ಹಾಗೂ ಅಜೀರ್ಣ ಸಮಸ್ಯೆಯಿಂದ ಬಳಲುವವರಿಗೆ ಕೋಕಂ ಅತ್ಯುತ್ತಮ ಪೇಯವಾಗಿದ್ದು, ಎದೆಉರಿ ಮೊದಲಾದವನ್ನು ನಿಯಂತ್ರಿಸಿ ಉತ್ತಮ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.
ಉಷ್ಣ ಹಾಗೂ ಪಿತ್ಥಕ್ಕೆ:ಪಿತ್ಥದಿಂದ ತಲೆ ತಿರಿಗುವುದು ಹಾಗೂ ಉಷ್ಣ ಹೆಚ್ಚಾಗಿ ಬಳಲುವುದು ಮೊದಲಾದ ಖಾಯಿಲೆಗಳಿಗೆ ಕೋಕಂ ರಾಮಬಾಣವಾಗಿದೆ. ರಾ ಗ್ರಾನ್ಯೂ��್ಸ್ ಬೆಲ್ಲದ ಜತೆ ಕೋಕಂ ಸೇವನೆ ಆರೋಗ್ಯಕ್ಕೆ ಹಿತಕಾರಿಯಾಗಿದೆ.
ಹೃದಯಕ್ಕೆ: ಕೋಕಂ ಹಣ್ಣಿನ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ ಖಾಯಿಲೆಗಳನ್ನು ದೂರವಿಡಬಹುದಾಗಿದೆ.ರಕ್ತದೊತ್ತಡ ನಿಯಂತ್ರಣ ಮಾಡುವುದಲ್ಲದೇ ಶೂನ್ಯ ಕೊಲೆಸ್ಟ್ರಾಲ್ ಇರುವ ಕೋಕಂ ಮ್ಯಾಗ್ನಿಷಿಯಂ, ಪೊಟ್ಯಾಸಿಯಂ ಮೊದಲಾದ ಪೋಷಕಾಂಶಗಳಿಂದ ಸಂಪುಷ್ಟವಾಗಿದೆ.
ಕ್ಯಾನ್ಸರ್ ಹಾಗೂ ಮಧುಮೇಹಕ್ಕೂ ಔಷಧ:  ಆಂಟಿ ಕಾರ್ಸಿನೋಜೀನಿಕ್ ಏಜೆಂಟ್ ಹಾಗೂ ಆಂಟಿಡಯಾಬಿಟಿಕ್ ಅಂಶಗಳನ್ನು ಹೊಂದಿರುವುದರಿಂದ ಇವೆರಡೂ ಖಾಯಿಲೆಗಳು ಬಾರದಂತೆ ತಡೆಯುವಲ್ಲಿ ಕೋಕಂ ಕಾರ್ಯ ನಿರ್ವಹಿಸುತ್ತದೆ.
ಹೀಗೆ ಅನೇಕ ಗುಣಗಳ ಔಷಧಗಣಿ ಎನಿಸಿರುವ ಕೋಕಂ ಅನ್ನು ದ್ರವ ರೂಪದಲ್ಲಿ ಸಂಸ್ಕರಿಸಿ, ರಾ ಗ್ರಾನ್ಯೂಲ್ಸ್ ಸಂಸ್ಥೆ ಗ್ರಾಹಕರಿಗೆ ಒದಗಿಸುತ್ತಿದೆ. ಅಗತ್ಯವಿದ್ದವರು ಶುದ್ಧ ಕೋಕಂ ಪೇಯಕ್ಕಾಗಿ ರಾಗ್ರಾನ್ಯೂಲ್ಸ್ ಅಧಿಕೃತ ವೆಬ್ ಸೈಟ್ ಗೆ ಸಂಪರ್ಕಿಸಬಹುದಾಗಿದೆ.
ವೆಬ್: www.Rawgranules.in 
0 notes
generalknowledgeinkannada · 3 years ago
Photo
Tumblr media
ಹಲಸಿನ ಹಣ್ಣನ್ನು ತಿಂದು ಅದರ ಬೀಜವನ್ನು ಎಸೆಯದೇ ಬೀಜವನ್ನು ಬೇಯಿಸಿ ತಿನ್ನುವುದರಿಂದ ಉತ್ತಮ ಜೀರ್ಣಕ್ರಿಯೆ, ಕಣ್ಣಿನ ಸಮಸ್ಯೆ ನಿವಾರಿಸುವುದು,ಚರ್ಮದ ಸುಕ್ಕು ಕಡಿಮೆಯಾಗುತ್ತದೆ, ಕೂದಲು ಉದ್ದವಾಗಿ ಬೆಳೆಯುತ್ತದೆ. . . . 👆👆👆@generalknowledgeinkannada ನಮ್ಮ ಪೇಜ್ ಅನ್ನು Follow ಮಾಡಿ. ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . PAGE ಅನ್ನು FOLLOW ಮಾಡಿ POST & STORY NOTIFICATION 🔔 on ಮಾಡಿ . Fallow @generalknowledgeinkannada . Facebook page https://gkik.page.link/GkikFB . Instagram page https://gkik.page.link/Gkikinsta . YOUTUBE CHANNEL https://gkik.page.link/GkikYT . Twitter https://gkik.page.link/GkikTwitter . . #generalknowledgeinkannada #gkik #news #currentaffairs #kannada #facts #kannadafacts #jackfruit #fruits #seeds #HealthTips #healthguru #jackfruitrecipes (at General Knowledge In Kannada) https://www.instagram.com/p/CaL6zi5v7Uw/?utm_medium=tumblr
0 notes
j3tvkannada · 4 years ago
Photo
Tumblr media
ಬಿಜೆಪಿ ಮುಖಂಡ ನರಸಿಂಹಮೂರ್ತಿ ನಿಧನ ಬೆಂಗಳೂರಿನ ಮಲ್ಲೇಶ್ವರಂ ವಾರ್ಡ್ 45ರ ಪಾಲಿಕೆ ಮಾಜಿ ಸದಸ್ಯ ಜೈಪಾಲ್ ಅವರ ಹಿರಿಯ ಸಹೋದರ, ಬಿಜೆಪಿಯ ಮುಖಂಡ ಎಲ್.ನರಸಿಂಹಮೂರ್ತಿ(53) ಅಕಾಲಿಕ ನಿಧನ ಹೊಂದಿದ್ದಾರೆ. ಎನ್.ನರಸಿಂಹಮೂರ್ತಿ ಅವರು ಯಶವಂತಪುರ ಬಡಾವಣೆಯಲ್ಲಿ ಚಿರಪರಿಚಿತರಾಗಿ ಸಮಾಜ ಸೇವೆಯಲ್ಲಿ ತೊಡಗಿ ಸ್ನೇಹಿತರ ತಂಡವನ್ನೇ ಕಟ್ಟಿ ದೀನದುರ್ಬಲರಿಗೆ ನೆರವಾಗಿದ್ದರು. 2ನೇ ಅಲೆ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮನೆ ಮನೆಗೆ ಆಹಾರದ ಕಿಟ್ ಹಾಗೂ ಔಷಧ, ಆಸ್ಪತ್ರೆಗಳಿಗೆ ದಾಖಲಿಸುವುದು ಸೇರಿದಂತೆ ಹಲವು ಕೆಲಸಗಳಲ್ಲಿ ಸ್ವತಃ ಭಾಗಿಯಾಗುತ್ತಿದ್ದ ನರಸಿಂಹಮೂರ್ತಿಯವರಿಗೆ ಕಳೆದ ಶನಿವಾರ ಜೀರ್ಣಕ್ರಿಯೆ ವ್ಯತ್ಯಯದಿಂದಾಗಿ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಗುಣಮುಖರಾಗುತ್ತಾರೆ ಎಂಬ ಮಾಹಿತಿ ಇತ್ತು. ಆದರೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. (at Janarigagi jagruthiya jala) https://www.instagram.com/p/CQi1aLmFyvt/?utm_medium=tumblr
0 notes
chamundinews · 5 years ago
Text
ದೇಹಕ್ಕೆ ಎಳನೀರು ಎಷ್ಟು ಮುಖ್ಯ?
Tumblr media Tumblr media
ದೇಹಕ್ಕೆ ಎಳನೀರು ಕುಡಿಯುವುದರಿಂದ ಮನುಷ್ಯ ಆರೋಗ್ಯವಾಗಿ ಇರುತ್ತಾನೆ. ಪುರಾತನ ಕಾಲದಿಂದಲೂ ಎಳ ನೀರನ್ನು ತಂಪಾದ ಪಾನೀಯ ರೂಪದಲ್ಲಿ ಉಪಯೋಗಿಸಲಾಗುತ್ತದೆ. ದೇಹಕ್ಕೆ ಬಿ ಎಳ್ಳ ನೀರು ಕುಡಿಯುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎಳ್ಳ ನೀರಿನಲ್ಲಿ ಪ್ರಮುಖವಾಗಿ ಕಾರ್ಬೋಹೈಡ್ರೇಟ್, ಖನಿಜಗಳು, ಪ್ರೊಟೀನ್, ಜೀವತತ್ವಗಳು. ಹಾಗೂ ರೋಗಾನಿರೋಧಕ ಶಕ್ತಿಯನ್ನು ಒಳಗೊಂಡಿದೆ. ನೈಸರ್ಗಿಕವಾಗಿ ಎಳ್ಳ ನೀರನ್ನು ಪ್ರತಿದಿನ ಕುಡಿಯುವುದರಿಂದ ಮನುಷ್ಯ ಆರೋಗ್ಯವಾಗಿರುತ್ತಾನೆ. ಎಳ್ಳ ನೀರನ್ನು ಬೆಳ್ಳಗಿನ ಹೊತ್ತಿನಲ್ಲಿ ಸೇವಿಸಿದ್ದರೆ ಸಂಜೆಯವರೆಗೂ ಅವನಲ್ಲಿ ಯಾವುದೇ ರೀತಿಯ ಸುಸ್ತಿಗೆ ಒಳಪಡುವುದಿಲ್ಲ. ಮಲಬದ್ದತೆ, ಮೂತ್ರರೋಗ, ಕಿಡ್ನಿಯಲ್ಲಿ ತೊಂದರೆ, ಜೀರ್ಣಕ್ರಿಯೆ, ದೇಹದ ಜೀವಕೋಶಗಳಿಗೆ, ಸಕ್ಕರೆ ಕಾಯಿಲೆಗೆ ತುಂಬಾ ಅನುಕೂವಾಗಿದೆ. ಎಳ್ಳನಿರನ್ನು ದಿನನಿತ್ಯ ಬಳಸುವುದರಿಂದ ದೇಹದಲ್ಲಿ ಯಾವುದೇ ಕಾಯಿಲೆಗೆ ಒಳಪಡುವುದಿಲ್ಲ. Read the full article
0 notes
narendra-ko · 5 years ago
Photo
Tumblr media
ಬೋಜನಂ ಅಮೃತಮಸ್ತ್ ________________ ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು. ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ. ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science). 1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ. 2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ. 3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ. 4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ. 5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ. 6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. 7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ. 8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ. ಪುರಾಣಗಳ ಪ್ರಕಾರ… * ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ. * ಹೆಬ್ಬೆರಳು: ಅಗ್ನಿತತ್ವ * ತೋರು ಬೆರಳು: ವಾಯುತತ್ವ * ಮಧ್ಯ ಬೆರಳು: ಆಕಾಶ * ಉಂಗುರ ಬೆರಳು: ಭೂಮಿ * ಕಿರುಬೆರಳು: ಜಲತತ್ವ ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ. ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ... ಸಂಸ್ಕೃತಿಗೆ ಕೊಟ್ಟರೆ... ಮಾನವ ಜೀವನ ಆರೋಗ್ಯಕರ..... ಯೋಚಿಸಿ...... ಅಲಂಕಾರ ಬೇಕೆ ? ಅಥವಾ ಆರೋಗ್ಯವೇ ???? (at Dod Ballapur) https://www.instagram.com/p/B6OA4GXj11C/?igshid=1208qthkbe27w
0 notes
ayushtv-blog · 8 years ago
Photo
Tumblr media
ಟಿಟ್ಟಿಭಾಸನ ತೊಡೆ ಮತ್ತು ಕೈಗಳನ್ನು ಬಲಗೊಳಿಸುತ್ತದೆ ಸಾಮಾನ್ಯವಾದ ಕಾಲು ನೋವನ್ನು ನಿವಾರಿಸುತ್ತದೆ ತಲೆಗೆ ರಕ್ತ ಸಂಚಾರ ಸುಗಮವಾಗಿ ಆಗುವುದರಿಂದ ನೆನಪಿನ ಶಕ್ತಿಯು ಹೆಚ್ಚಾಗುತ್ತದೆ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ ಮಲಬದ್ಧತೆ ನಿವಾರಣೆಯಾಗುತ್ತದೆ #yoga #tips #yogaasana #benefits #YogaPoses #tittibhasana #fireflypose
1 note · View note
sanjumasur · 6 years ago
Text
ಬಾಳೆ ಗಿಡದ ಕಾಂಡದಲ್ಲಿದೆ ಮನುಷ್ಯನ ಜೀರ್ಣ ಶಕ್ತಿ ಹೆಚ್ಚಿಸುವ ಅದ್ಬುತ ಶಕ್ತಿ..!!
ಬಾಳ��� ಗಿಡದ ಕಾಂಡದಲ್ಲಿದೆ ಮನುಷ್ಯನ ಜೀರ್ಣ ಶಕ್ತಿ ಹೆಚ್ಚಿಸುವ ಅದ್ಬುತ ಶಕ್ತಿ..!!
ನಾವು ಸೇವಿಸುವ ಆಹಾರ ಸಂಪೂರ್ಣ ಜೀರ್ಣವಾಗಬೇಕು ಆಗ ದೇಹದಲ್ಲಿ ರಕ್ತ ಸಂಚಾರ ಸರಿಯಾದ ಕ್ರಮದಲ್ಲಿ ಆಗಬೇಕು ಜೀವದ ಆಹಾರ ಶಕ್ತಿಯಾಗಿ ಸಂಚಯವಾಗುವುದು ಜೀರ್ಣಕ್ರಿಯೆಯಲ್ಲಿ ತೊಂದರೆಗಳು ಕಂಡುಬಂದರೆ ಅನಾರೋಗ್ಯ ಉಂಟಾಗುವುದು, ಜೀರ್ಣಕ್ರಿಯೆ ಸರಿಯಾಗಿದ್ದರೆ ನಮ್ಮ ಆರೋಗ್ಯ ಸಕ್ರಮವಾಗಿರುವುದು, ಜೀರ್ಣ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಕೆಲವು ಸಲಹೆ ಮತ್ತು ಸೂಚನೆ ಗಳು.
ಶುಂಠಿ ಮತ್ತು ಸಕ್��ರೆಯನ್ನು ಸಮ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಶಕ್ತಿಯನ್ನು ತುರಿದು ರಸವನ್ನು ತೆಗೆದುಕೊಳ್ಳಿ ಅದಕ್ಕೆ ಸಕ್ಕರೆ…
View On WordPress
0 notes
mtatva-blog · 7 years ago
Text
ಪ್ಯಾಂಕ್ರಿಯಾಟೈಟಿಸ್: ತಡೆಗಟ್ಟುವಿಕೆ ಮತ್ತು ತೊಡಕುಗಳು
ಪ್ಯಾಂಕ್ರಿಯಾಟೈಟಿಸ್: ತಡೆಗಟ್ಟುವಿಕೆ ಮತ್ತು ತೊಡಕುಗಳು
ತಡೆಗಟ್ಟುವಿಕೆ ಸಲಹೆಗಳು ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ನಿಲ್ಲಿಸಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಿ ಪರೀಕ್ಷಿಸಿ ಅಲ್ಪಾವಧಿ ಪ್ಯಾಂಕ್ರಿಯಾಟೈಟಿಸ್ ನಿರ್ಜಲೀಕರಣ ಕಡಿಮೆ ರಕ್ತದೊತ್ತಡ ಹೃದಯ ಮತ್ತು ಮೂತ್ರಪಿಂಡದ ವೈಫಲ್ಯ ಧೀರ್ಘಾವಧಿ ಪ್ಯಾಂಕ್ರಿಯಾಟೈಟಿಸ್ ಅಪೌಷ್ಟಿಕತೆಗೆ ಕಾರಣವಾಗುವ ಕಡಿಮೆ ಜೀರ್ಣಕ್ರಿಯೆ ಡಾಕ್ಟರ್ ನ್ನು ಯಾವಾಗ ಕಾ��ಬೇಕು ನಿರಂತರ ಹೊಟ್ಟೆ ನೋವು, ವಾಕರಿಕೆ, ವಾಂತಿ, ಜ್ವರ ಮತ್ತು ಹೊಟ್ಟೆ ಉಬ್ಬರವಿದ್ದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ.…
View On WordPress
0 notes
balu88r-blog · 22 days ago
Text
Papaya - ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿಂದರೆ ಏನಾಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ!
Papaya – ಪಪ್ಪಾಯಿ ಎಂದರೆ ಜೀರ್ಣಕ್ರಿಯೆ ಸುಧಾರಿಸಲು, ತೂಕ ಇಳಿಸಿಕೊಳ್ಳಲು, ಚರ್ಮದ ಆರೋಗ್ಯವನ್ನು ಉತ್ತಮಗೊಳಿಸಲು ಹಾಗೂ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅತ್ಯುತ್ತಮ ಆಯ್ಕೆಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಸೇವನೆ ದೇಹಕ್ಕೆ ಇನ್ನಷ್ಟು ಲಾಭವನ್ನು ನೀಡುತ್ತದೆ. ಆರೋಗ್ಯ ತಜ್ಞರು ಸಹ ಪ್ರತಿದಿನ ಬೆಳಿಗ್ಗೆ ಪಪ್ಪಾಯಿ ಸೇವಿಸಲು ಶಿಫಾರಸು ಮಾಡುತ್ತಾರೆ. ಪಪ್ಪಾಯಿ ಆರೋಗ್ಯ ಪ್ರಯೋಜನಗಳು, ತೂಕ ಇಳಿಸಲು ಪಪ್ಪಾಯಿ, ಜೀರ್ಣಕ್ರಿಯೆ ಸುಧಾರಿಸುವ ಆಹಾರ, ಪಪ್ಪಾಯಿ…
0 notes
Text
0 notes
generalknowledgeinkannada · 4 years ago
Photo
Tumblr media
ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಉತ್ತಮ ನಿದ್ರೆ ಬರುತ್ತದೆ ಹಾಗು ಜೀರ್ಣಕ್ರಿಯೆ ಹೆಚ್ಚಾಗುತ್ತದೆ. #milk . . 👆👆👆 ಈ ಪೋಸ್ಟ್ ನಿಮಗೆ ಇಷ್ಟವಾದಲ್ಲಿ ನಮ್ಮ ಪೇಜ್ ಅನ್ನು Follow ಮಾಡಿ ಶೇರ್‌ ಮಾಡಿ ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . Page on Follow ಮಾಡಿ post notification on ಮಾಡಿ . Fallow @generalknowledgeinkannada . Facebook page www.facebook.com/gkikofficial . Instagram page www.instagram.com/generalknowledgeinkannada . YOUTUBE CHANNEL www.youtube.com/generalknowledgeinkannadaGkik . #generalknowledgeinkannada #knowledge #gkik #news #currentaffairs #Picoftheday #covid19 #boycottchina #kannada #india #bangalore #bangalorefacts #modi #upsc #kpsc #funfact #fact #kannadafacts #milk #Sleep #sleeping #fat #fatloose #weightloss (at General Knowledge In Kannada) https://www.instagram.com/p/CLcIQChA4Xs/?igshid=1itxq4q2nschz
0 notes
generalknowledgeinkannada · 4 years ago
Photo
Tumblr media
ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಉತ್ತಮ ನಿದ್ರೆ ಬರುತ್ತದೆ ಹಾಗು ಜೀರ್ಣಕ್ರಿಯೆ ಹೆಚ್ಚಾಗುತ್ತದೆ. #milk . . 👆👆👆 ಈ ಪೋಸ್ಟ್ ನಿಮಗೆ ಇಷ್ಟವಾದಲ್ಲಿ ನಮ���ಮ ಪೇಜ್ ಅನ್ನು Follow ಮಾಡಿ ಶೇರ್‌ ಮಾಡಿ ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . Page on Follow ಮಾಡಿ post notification on ಮಾಡಿ . Fallow @generalknowledgeinkannada . Facebook page www.facebook.com/gkikofficial . Instagram page www.instagram.com/generalknowledgeinkannada . YOUTUBE CHANNEL www.youtube.com/generalknowledgeinkannadaGkik . #generalknowledgeinkannada #knowledge #gkik #news #currentaffairs #Picoftheday #covid19 #boycottchina #kannada #india #bangalore #bangalorefacts #modi #upsc #kpsc #funfact #fact #kannadafacts #milk #Sleep #sleeping #fat #fatloose #weightloss (at General Knowledge In Kannada) https://www.instagram.com/p/CG6tnpugoSB/?igshid=uub5rbkd79c7
0 notes
generalknowledgeinkannada · 5 years ago
Photo
Tumblr media
ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲು ಕುಡಿಯುವುದರಿಂದ ಉತ್ತಮ ನಿದ್ರೆ ಬರುತ್ತದೆ ಹಾಗು ಜೀರ್ಣಕ್ರಿಯೆ ಹೆಚ್ಚಾಗುತ್ತದೆ. #milk . . 👆👆👆 ಈ ಪೋಸ್ಟ್ ನಿಮಗೆ ಇಷ್ಟವಾದಲ್ಲಿ ನಮ್ಮ ಪೇಜ್ ಅನ್ನು Follow ಮಾಡಿ ಶೇರ್‌ ಮಾಡಿ ಮತ್ತು ನಮ್ಮ YOUTUBE CHANNEL ಅನ್ನು SUBSCRIBE ಮಾಡಿ . Page on Follow ಮಾಡಿ post notification on ಮಾಡಿ . Fallow @generalknowledgeinkannada . Facebook page www.facebook.com/gkikofficial . Instagram page www.instagram.com/generalknowledgeinkannada . YOUTUBE CHANNEL www.youtube.com/generalknowledgeinkannadaGkik . #generalknowledgeinkannada #knowledge #gkik #news #currentaffairs #Picoftheday #covid19 #boycottchina #kannada #india #bangalore #bangalorefacts #modi #upsc #kpsc #funfact #fact #kannadafacts #milk #Sleep #sleeping #fat #fatloose #weightloss (at General Knowledge In Kannada) https://www.instagram.com/p/CB2JODEg16o/?igshid=1cbz8ucmdrujb
0 notes