Tumgik
#dchaveri
m-n-naik · 2 years
Photo
Tumblr media
ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಹಾವೇರಿ ಹಾಗೂ ಜಯದೇವ್ ಮಾಮ್ಲೆ ಪಟ್ಟಣ ಶೆಟ್ಟರ್ ಶಿಗ್ಗಾವಿ ತಾಲೂಕ ಅಧ್ಯಕ್ಷರು, ಜಿಲ್ಲಾ ಗೌರವಾಧ್ಯಕ್ಷರು ಎಂ ಎಫ್ ಹಳ್ಳಿಕೇರಿ, ಹಾಗೂ ರೈತ ಸಂಘ ಮುಖಂಡರಾದ ಲಾಲ್ ಬಕ್ಷು ಅವರು ಹಾವೇರಿ ಜಿಲ್ಲೆ ಅಕ್ಷರ ಫೌಂಡೇಶನ್ ಅಧ್ಯಕ್ಷರಾದ ಶ್ರೀ ಖಾಜಾ ಅವರೊಂದಿಗೆ ಅವರ ಫೌಂಡೇಶನ್ ಕೌಶಲ್ಯ ಕರ್ನಾಟಕ ಅಡಿಯಲ್ಲಿ ಬರುವ ತರಬೇತಿ ಕೇಂದ್ರ ವೀಕ್ಷಣೆ ಮತ್ತು ತರಬೇತಿ ಕೇಂದ್ರದವರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಯಿತು. #mnaik #mnnaikaapdistrictpresident #ceohaveri #DChaveri #sphaveri #aapkaranataka #aaphaveri #koushlyakarnataka (at Haveri - ಹಾವೇರಿ) https://www.instagram.com/p/Ci_zQ5DpHHc/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ , ಹಾಗೂ ಶಿಗ್ಗಾವಿ ತಾಲೂಕಿನ ಅಧ್ಯಕ್ಷರಾದ ಜೈದೇ ಮಾಮೂಲಿ ಪಟ್ಟಣ ಶೆಟ್ಟರ್, ಮತ್ತು ಹಿರೇಕೆರೂರು ತಾಲ್ಲೂಕ್ ಮುಖಂಡರಾದ ಇಕ್ಬಾಲ್ ಮಖಂದಾರ್ ಅವರ ನೇತೃತ್ವದಲ್ಲಿ ಕೃಷಿ ಮಂತ್ರಿಗಳಾದ ಬಿ ಸಿ ಪಾಟೀಲ್ ಅವರ ವಿಧಾನಸಭಾ ಕ್ಷೇತ್ರ, ಹಿರೇಕೆರೂರು ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿರುವ ಮಹಿಳಾ ಸಂಘದ ಅಧ್ಯಕ್ಷರು ,‌ ಉಪಾಧ್ಯಕ್ಷರು ಹಾಗೂ ಸೆಕ್ರೆಟರಿ ಗಳ ಮೀಟಿಂಗ್ ಕರೆದು ಗ್ರಾಮ ಸಂಪರ್ಕ ಅಭ್ಯಾನ ಮತ್ತು ಆಮ್ ಆದ್ಮಿ ಪಕ್ಷ ಜನಸಾಮಾನ್ಯರಿಗೆ ಉಚಿತವಾಗಿ ಕೊಡುತ್ತಿರುವ ಮೂಲಭೂತ ಸೌಕರ್ಯಗಳನ್ನು ಕೇಳಿ ಮಹಿಳಾ ಸಂಘದ ಪದಾಧಿಕಾರಿಗಳು ಬಿ ಸಿ ಪಾಟೀಲ್ ಅವರ ದುರಾಡಳಿತದಿಂದ ಬೇಸತ್ತು, ಆಮ್ ಆದ್ಮಿ ಪಕ್ಷ ಸೇರುವ ಮತ್ತು ದಲ್ಲಿ ಹಾಗೂ ಪಂಜಾಬಿನಲ್ಲಿ ಹೇಗೆ ಅಕ್ಕತಂಗಿಯರು ಅರವಿಂದ್ ಕೇಜ್ರಿವಾಲ್ ಅವರನ್ನು ಗೆಲ್ಲಿಸಿ ಸರ್ಕಾರವನ್ನು ರಚನೆ ಮಾಡಿದ್ದರು ಅದೇ ರೀತಿ ಕರ್ನಾಟಕದಲ್ಲೂ ಕೂಡ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಸರ್ಕಾರವನ್ನು ತರುತ್ತೇವೆ ಎಂದು ‌ ಹೇಳಿದರು. ಸಂದರ್ಭದಲ್ಲಿ ಬ್ಯಾಡಗಿ ತಾಲೂಕಿನ ಖಂಡರಾದ ಮೌಲಾ ಅಲಿ ಮುಲ್ಲಾ, ಅಬ್ದುಲ್ಲ ದಡ್ಡಿಕೊಪ್ಪ, ಅಝರ್ ಉಪಸ್ಥಿತರಿದ್ದರು #aaphaveri #aaphirekerur #aapkamnnaik #aapkaranataka #ceohaveri #dchaveri #arvindkejrival #bcpatil #mahilasangha (at Hirekerur - ಹಿರೇಕೆರೂರು) https://www.instagram.com/p/CijWxXyJWk7/?igshid=NGJjMDIxMWI=
0 notes
m-n-naik · 2 years
Photo
Tumblr media
ಅರವಿಂದ್ ಕೇಜ್ರಿವಾಲ್ ಅವರ ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿರುವ ಹಾವೇರಿ ಜಿಲ್ಲೆಯ ವಿಕಲಚೇತನ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾವೇರಿ ಜಿಲ್ಲಾ ಅಧ್ಯಕ್ಷರಾದ ಎಂ ಎನ್ ನಾಯಕ್ ಅವರ ನೇತೃತ್ವದಲ್ಲಿ ಹಾವೇರಿ ಜಿಲ್ಲಾ ಆಮ್ ಆದ್ಮಿ ಪಕ್ಷವನ್ನು ಸೇರಿದರು. #aaphirekerur #aaphaveri #aapkamnnaik #ceohaveri #sphaveri #dchaveri #bsbomai #cmofkaranataka (at Haveri - ಹಾವೇರಿ) https://www.instagram.com/p/Chug0ISpGN7/?igshid=NGJjMDIxMWI=
0 notes
m-n-naik · 2 years
Photo
Tumblr media
ಹಾವೇರಿ ಜಿಲ್ಲಾ ಆಮ್ ಆದ್ವಿ ಪಕ್ಷ ಅಧ್ಯಕ್ಷರಾದ ಎಂ ಎನ್ ನಾಯಕ್, ನೇತೃತ್ವದಲ್ಲಿ ಸೌಣೂರ್ ಆಮ್ ಆಜ್ಞೆ ಪಕ್ಷ ರಚನೆ ಸಭೆ ಯಶಸ್ವಿಯಾಗಿ ಪೂರ್ಣಗೊಂಡಿದೆ,‌ ಸಭೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಲಿಂಗನಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಾಗೇಶ್ ಬೆನ್ನೂರ್, ಶಿಗ್ಗಾವಿ ತಾಲೂಕು ಅಧ್ಯಕ್ಷರಾದ ಮುತ್ತುಗುಡ್ಡಿಗೆರಿ ಉಪಾಧ್ಯಕ್ಷರಾದ ಜಯಣ್ಣ ಮಾಮ್ಲೇ ಶೆಟ್ರು, ರಾಣೆಬೆನ್ನೂರು ತಾಲೂಕ ಅಧ್ಯಕ್ಷರಾದ ದಿಳ್ಳಪ್ಪ ಸತ್ಯಪ್ಪನವರ್, ಸವನೂರು ತಾಲ್ಲೂಕ್ ಅಧ್ಯಕ್ಷರಾದ ಎಂ ಡಿ ಕಾಲೇಬಾಗ್, ರೈತ ಸಂಘ ಮುಖಂಡರಾದ ಮೊಹಮ್ಮದ್ ಶಫಿ, ಸೌದಾಗರ್ ಸರ್, ಆಶಾ ಸರ್, ನಾಗರಾಜ್ ಸರ್ , ಸಭೆಯಲ್ಲಿ ಉಪಸ್ಥಿತರಿದ್ದರು. #AAPHAVERI #mnaikpresidentaap #havericeo #DChaveri #sphaveri #haveri @vageshbennur @hvrraju @noorahmmad5 @aapdelhi @aapkarnataka @msisodia.aap @arvindkejriwal @aapkaprithvi (at Savanur) https://www.instagram.com/p/CfiI3m-JcOY/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್ ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ ಹಾಗೂ ರೈತ ಸಂಘ, ಹಾವೇರಿ ಜಿಲ್ಲಾ ಸಿಇಒಗಳಾದ ಶ್ರೀ ಮಹಮ್ಮದ್ ರೋಷನ್ ಸರ್ ಅವರೊಂದಿಗೆ ಕಾಗಿನೆಲೆ ಎಂಜಿ ಎನ್ ಆರ್ ಜಿ ಕೆಲಸಗಳ ವೀಕ್ಷಣೆ ಹಾಗೂ ಸರ್ಕಾರಿ ಶಾಲೆಗಳಿಗೆ ಬೇಕಾಗಿರುವಂತ ಕಾಂಪೌಂಡ್, ಶೌಚಾಲಯಗಳು, ಮತ್ತು ಹೆಚ್ಚುವರಿ ಕ್ಲಾಸ್ ರೂಮ್ ಎಸ್ಟಿಮೇಶನ್ ತೆಗೆದುಕೊಂಡು ಶೀಘ್ರದಲ್ಲೇ ಸ್ಯಾಂಕ್ಷನ್ ಮಾಡುವ ಭರವಸೆ ನೀಡಿದರು, ಸಂದರ್ಭದಲ್ಲಿ ಕಾಗಿನೆಲೆ ಪಿ ಡಿ ಓ ಗಳಾದ ಶ್ರೀ ಕಟ್ಟೆಗೌಡ್ರ ಸರ್, ಕಾಗಿನಲ್ಲಿ ಪಂಚಾಯಿತಿ ಸದಸ್ಯರಾದ ಶ್ರೀ ಮುನಾಜಿಲ್ ಮತ್ತೆಹಳ್ಳಿ, ಶ್ರೀ ರೆಹಮತುಲ್ಲಾ ಹಾವೇರಿ, ಮುಸ್ತಾಕ್ ಹೊಂಬರಡಿ, ಕಾರ್ಮಿಕ ಮುಖಂಡರಾದ ಶ್ರೀ ಇರ್ತಾದ್ ಮನೆಗಾರ್, ಮತ್ತು ದಾದಾಪೀರ್ ನಾಯಕ್ ಹಾಗೂ ಅಬ್ದುಲ್ ಖಯೂಮ್ ಉಪಸ್ಥಿತರಿದ್ದರು. #mnaik #ceohaveri #DChaveri #sphaveri #AAPHAVERI #aapbangalore #kaginele #mgnrgbills #mgnrgwork https://www.instagram.com/reel/CdYa-PXpN8J/?igshid=YmMyMTA2M2Y= https://www.facebook.com/mnnaikleader https://twitter.com/M_N_Naik/status/1461765366527324165?t=devEo-UwwpcWOY0A4gvI3w&s=19 https://youtu.be/aGh7ZspPsd4 https://pin.it/1ih58sE https://www.kooapp.com/koo/%4D%4E%4E%41%49%4B%34%50%45%4F%4C%50%4C%45/e051d85f-7563-44ec-8717-272982276153 https://m-n-naik.tumblr.com/post/684425351321059328/%E0%B2%B9-%E0%B2%B5-%E0%B2%B0-%E0%B2%9C-%E0%B2%B2-%E0%B2%B2-%E0%B2%B9-%E0%B2%97-%E0%B2%95%E0%B2%B0-%E0%B2%A8-%E0%B2%9F%E0%B2%95%E0%B2%A6-%E0%B2%B5-%E0%B2%B5-%E0%B2%A7-%E0%B2%AD-%E0%B2%97%E0%B2%97%E0%B2%B3-%E0%B2%A6-%E0%B2%B0-%E0%B2%A4%E0%B2%B0 https://www.linkedin.com/in/m-n-naik-%E0%B2%B0%E0%B3%88%E0%B2%A4-%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7%E0%B2%B0%E0%B3%81-22395418 (at Kaginele) https://www.instagram.com/p/CfbDkVCJ_nE/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್ , ಲಿಂಗನಗೌಡ್ರ ಹಾಗೂ ಫರಿದ ನದಾಫ್ ನೇತೃತ್ವದಲ್ಲಿ ನಡೆದ ಆಮ್ ಆದ್ಮಿ ಪಕ್ಷ ಶಿಗ್ಗಾವಿ ತಾಲೂಕು ಸಮಿತಿ ಸಭೆಯಲ್ಲಿ , ಶಿಗ್ಗಾವಿ ತಾಲೂಕು ರಚನೆ ಮಾಡಲಾಯಿತು ಮತ್ತು ತಾಲೂಕಿನಲ್ಲಿ ಆಮ್ ಆದ್ಮಿ ಪಕ್ಷದ ಮುಂದಿನ ರೂಪರೇಷ ಹೇಗಿರಬೇಕೆಂದು ಚರ್ಚಿಸಲಾಯಿತು ಸಭೆಯಲ್ಲಿ, ಆಮ್ ಆದ್ಮಿ ಪಾರ್ಟಿ ತಾಲೂಕು ಮುಖಂಡರಾದ ಶ್ರೀ ಮುತ್ತು ಗುಡಿಗೇರಿ, ಶ್ರೀ ಜಯದೇವಪ್ಪ ಮಾಂಳೇಶೆಟ್ಟರ್, ಜಿಲ್ಲಾ ಮಹಿಳಾ ಮುಖಂಡರಾದ ಸುಜಾತ ಚೌಹಾಣ್, ಸವಣೂರ್ ತಾಲೂಕು ಮುಖಂಡರಾದ ಶ್ರೀ ಎಂ ಡಿ ಕಾಲೇ ಬಾಗ್,ನೂರ ಅಮ್ಮದ್ ಮುಲ್ಲಾ, ಶ್ರೀ ಶೇಕಪ್ಪ ಲಮಾಣಿ, ಶ್ರೀ ರಿಯಾಜ್ ಅಹ್ಮದ್, ಶಫಿ ಅಹಮದ್, ಶಿವರಾಜ್, ಸೈಯದ್ ಶಬೀಲ, ಮತ್ತಿಕೆರೆ ಆಮ್ ಆದ್ಮಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು #AAPHAVERI #mnaik #AAPMNNAIK #havericeo #DChaveri #sphaveri #haveri #shiggavi #aapshiggavi #aapbyadgi #farmerspoliticalawareness (at Shiggaon) https://www.instagram.com/p/CfVXQT9JCxz/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್, ಅಧ್ಯಕ್ಷರು ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಹಾಗೂ ಜಿಲ್ಲಾ ಮುಖಂಡರು ಆಮ್ ಆದ್ಮಿ ಪಕ್ಷ ಹಾಗೂ ರೈತ ಸಂಘ, ವತಿಯಿಂದ ಕಾಗಿನೆಲೆ ಸರ್ಕಾರಿ ಶಾಲೆಗಳಿಗೆ ಆಟದ ಸಾಮಗ್ರಿ, ವಾಲಿಬಾಲ್, ಫುಟ್ಬಾಲ್, ಬಾಸ್ಕೆಟ್ ಬಾಲ್, ವಾಲಿಬಾಲ್ ನೆಟ್, ಹಾಗೂ ಸ್ಕಿಪ್ಪಿಂಗ್ ಗಳನ್ನು ದೇಣಿಗೆಯಾಗಿ ಕೊಡಲಾಯಿತು. ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಮುಖಂಡರಾದ ಮಾಂತೇಶ್ ಚಿತ್ರದ, ಮತ್ತು ಸರ್ಕಾರಿ ಶಾಲೆಗಳ ಗುರುಗಳಾದ ಶ್ರೀ ಸರ್ವೋದಯ ಸರ್, ಶ್ರೀ ಇಲಿಯಾಸ್ ಸರ್, ಶ್ರೀ ಭೀಮನ್ ಗೌಡ್ರು ಸರ್ ಉಪಸ್ಥಿತರಿದ್ದರು. #aapkamnnaik #AAPHAVERI #aapbyadgi #ceohaveri #DChaveri #sphaveri #haverinteriør #haverihaida #mnnaikfarmerspresident #mnaik #helpinghandsfoundation #donation https://www.instagram.com/p/Ce-Nv4eJfuI/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್ ಹಾಗೂ ತಂಡ ಹಾವೇರಿ ಜಿಲ್ಲಾ ಪಂಚಾಯತ್ ಸಿಇಓ ಗಳಾದ ಶ್ರೀಯುತ ರೋಶನ್ ಸರ್ ಅವರನ್ನು ಭೇಟಿಯಾಗಿ, ಹಾವೇರಿ ಜಿಲ್ಲಾ ಮುರಾರ್ಜಿ ದೇಸಾಯಿ ಹಾಗೂ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಶಾಲೆಗಳಲ್ಲಿ ಅಡ್ಮಿಶನ್ ಕುರಿತು ಹಾಗೂ ಎಂಜಿ ಎನರ್ಜಿ ಕೆಲಸ ಮಾಡಿರುವ ಕಾಂಟ್ರಾಕ್ಟರ್ ಗಳಿಗೆ ಬಿಲ್ಗಳನ್ನು ಆದಷ್ಟು ಬೇಗ ಪಾವತಿ ಮಾಡಿಕೊಡಬೇಕೆಂದು ವಿನಂತಿಸಲಾಯಿತು. ಸಂದರ್ಭದಲ್ಲಿ ಮುತ್ತು ಗುಡಿಗೇರಿ, ಮಾಲ್ತೇಶ್ ಚತ್ರದ, ವೀರೇಶ್ ಹೊಂಬರಡಿ, ಫರೀದ್ ನದಾಫ್, ಹನುಮಂತಪ್ಪ ಕಬ್ಬರ್, ಎಂ ಡಿ ಕಾಲೇಬಾಗ್, ರಿಯಾಜ್, ಪಾಟೀಲ್, ಲಾಲ್ ಪಕ್ಷೂ ನಾಯಕ್, ಮೊಲಾಲಿ ಮಲ್ಲ ಸ್ಥಿತರಿದ್ದರು. #AAP #ceohaveri #DChaveri #sphaveri #mnaik #AAPHAVERI #aapkamnnaik #murarjidesaischool #moulanaazadschool #mgnrgbills (at Haveri dc Office) https://www.instagram.com/p/Ce5IvSHNIV3/?igshid=NGJjMDIxMWI=
0 notes
m-n-naik · 2 years
Photo
Tumblr media
ಹೊಸಮಠ ಬಸವ ಶಾಂತ ಮಹಾಲಿಂಗ ಸ್ವಾಮೀಜಿ ಅವರ ಆಶೀರ್ವಾದದಿಂದ, ಎಂ ಎನ್ ನಾಯಕ್ ಹಾಗೂ ತಂಡ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಅಭ್ಯರ್ಥಿಗಳಾದ ಶ್ರೀ ವೆಂಕನಗೌಡ ಆರ್ ಗೋವಿಂದಗೌಡ್ರ. ವಿಧಾನಪರಿಷತ್ ಚುನಾವಣೆಯ ಪ್ರಚಾರ ಹಾವೇರಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆ ಹಾಗೂ ಕಾಲೇಜುಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ. #mnnaik #aapkamnnaik #mlc22 #DChaveri #ceohaveri #sphaveri #aaphaveri ##aapbyadgi ##aapkaginele #farmerspoliticalawareness #farmerssupporttoaap (at Haveri - ಹಾವೇರಿ) https://www.instagram.com/p/CefNSXJpmME/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್, ಹನುಮಂತಪ್ಪ ಕಬ್ಬರ್, ಮಾಲ್ತೇಶ್ ಛತ್ರದ, ವೀರೇಶ್ ಹೊಂಬರಡಿ, ಕಲಂದರ್ ಅಲಿ ಗೌಡ್ರು, ಮಂಜು, ಹಾವೇರಿ ಸಿಇಓ ಕಳದ ಶ್ರೀ ರೋಷನ್ ಸರವನು ಭೇಟಿ ನೀಡಿ, 1.ರಾಣೆಬೆನ್ನೂರಿನಲ್ಲಿ ಖಣ್ಣೂರು ಆಸ್ಪತ್ರೆಯಲ್ಲಿ ಎಕ್ಸ್ಪೈರ್ ಔಷಧಿಗಳನ್ನು ಬಳಸುತ್ತಿರುವುದನ್ನು ಖಂಡಿಸಿ ಮನವಿ ಸಲ್ಲಿಸಿ ಕಾನೂನು ಕ್ರಮ ಜರುಗಿಸಿ ಕೊಳ್ಳಬೇಕೆಂದು ವಿನಂತಿಸಲಾಯಿತು. 2. ವಿಕಲಚೇತನರ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮೀಟಿಂಗ್ ತೆಗೆದುಕೊಳ್ಳಲಾಯಿತು. #ceohaveri #DChaveri #sphaveri #mnnaikfarmerspresident #AAP #AAPHAVERI #aapbangalore #haverihaida #deffrentlyabled #expiredmedicine #ranebinnur (at Haveri dc Office) https://www.instagram.com/p/CeaML1eJqEz/?igshid=NGJjMDIxMWI=
0 notes
m-n-naik · 2 years
Text
My SON Is best gift I have ever received. he is the sunshine in my day. The joy in my soul. and the Love of my life.
Tumblr media Tumblr media
0 notes
m-n-naik · 2 years
Photo
Tumblr media
ಮುಖ್ಯಮಂತ್ರಿ ಬಸವರಾಜ್ ಮಾಮಾ ಅವರ ವಿಧಾನಸಭಾ ಕ್ಷೇತ್ರ ಕಛೇರಿ ಮುತ್ತಿಗೆ ಹೋರಾಟದ ಬಗ್ಗೆ ಪತ್ರಿಕೆಗಳಲ್ಲಿ ಮೂಡಿಬಂದಿದ್ದು ಹೀಗೆ.........in Local News paper about Chief Minister Basavaraj Bomai constituency office siege #cmofficesiege #cmofkaranataka #basavarajbomaioffficesiege #mnaik #haverifarmersprotest #ceohaveri #DChaveri #sphaveri #shiggavi #haveri (at Shiggaon) https://www.instagram.com/p/Cd2FvPJJT30/?igshid=NGJjMDIxMWI=
0 notes
m-n-naik · 2 years
Photo
Tumblr media
ಹಾವೇರಿ ಜಿಲ್ಲಾ ಹಾಗೂ ಕರ್ನಾಟಕದ ವಿವಿಧ ಭಾಗಗಳಿಂದ ರೈತರು ದಿನಾಂಕ 18/05/2022 ರಂದು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರ ಆಫೀಸ್ ಮುತ್ತಿಗೆ ಹಾಕಲು ಸಜ್ಜಾಗಿದ್ದನು ಕಂಡು, ಹಾವೇರಿ ಜಿಲ್ಲಾಧಿಕಾರಿಗಳಾದ ಶ್ರೀ ಸಂಜಯ್ ಶಟ್ಟಣ್ಣನವರ ಸರ್ ಹಾಗೂ ಹಾವೇರಿ ಸಿಇಓ ಗಳಾದ ಶ್ರೀ ಮೊಹಮ್ಮದ್ ರೋಶನ್ ಸರ್, ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹನುಮಂತರಾಯ ಸರ್ ಹಾಗೂ ಹಾವೇರಿ ಜಿಲ್ಲಾ ಉಪ ವರಿಷ್ಠಾಧಿಕಾರಿಗಳಾದ ಶ್ರೀ ವಿಜಯ್ ಕುಮಾರ್ ಸರ್ ಅವರ ತಂಡ, ರೈತರ ಮನ ಒಲಿಸಲು ಪ್ರಯತ್ನಿಸಿದರು, ಆದರೆ ರಾಜ್ಯ ಸರ್ಕಾರದಿಂದ ಬೇಸತ್ತ ರೈತರು ದಿನಾಂಕ 18/05/2022 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ವಿಧಾನಸಭಾ ಕ್ಷೇತ್ರ ಆಫೀಸ್ ಮುತ್ತಿಗೆ ಹಾಕುವುದು ಖಂಡಿತ ಗೊಳಿಸಿದರು.......Haveri district and farmers from different parts of Karnataka were found to have laid siege to Chief Minister shri Basavaraj Bommai's assembly constituency office on 18/05/2022. Haveri District Deputy commissioner shri Sanjay Shattananavar sir, Haveri CEO Shri Mohammed Roshan Sir, Haveri Superintendent of police Shri Hanumanthraya sir , and Ad S P Shri Vijay Kumar Sir's team tried to woo the farmers, but the farmers who were tired of the state government decided on 18/05/2022, besieged the assembly constituency Office of Chief Minister Shri Basavaraj Bommai. #cmofkaranataka #dchaveri #ceohaveri #sphaveri #basavarajbomai #farmersprotest #mnnaik #cmofficesiege #igdavangere #dgpkarnataka (at Haveri dc Office) https://www.instagram.com/p/CdoDUaAJ0oo/?igshid=NGJjMDIxMWI=
0 notes
m-n-naik · 2 years
Photo
Tumblr media
ಎಂ ಎನ್ ನಾಯಕ್, ಚೆನ್ನಪ್ಪ ಮರಡೂರ, ರಮೇಶ್ ಹೆಸರುರ, ಹಾಗೂ ನೂರ್ ಅಹಮದ್ ಮಲ್ಲ, ರೈತ ಸಂಘದ ರಾಜ್ಯ ಸಂಚಾಲಕರಾದ ಮಾಲ್ತೇಶ್ ಪೂಜಾರ್ ಅವರ ಅಡಿಕೆ ತೋಟಕ್ಕೆ ಬೇಟೆ ನೀಡಿರುವ ದೃಶ್ಯಗಳು. #ceohaveri #dchaveri #haverifarmers #hirekerur #bcpatil #mnnaik #sphaveri #haveripolice (at Hirekerur) https://www.instagram.com/p/CcAeKnHpdev/?utm_medium=tumblr
0 notes
m-n-naik · 3 years
Photo
Tumblr media
ಎಂ ಎನ್ ನಾಯಕ್, ರಾಜು ತರ್ಲಘಟ್ಟ, ಶೇಖಪ್ಪ ಹಲಸೂರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಡಿಸ್ಟಿಕ್ ಆಫೀಸರ್ ಗಳಾದ ಅಶೋಕ್ ಕಡ್ಡಿ ಗೌಡ ಅವರನ್ನು ಬೇಟಿ ನೀಡಿದ ಸಂದರ್ಭದಲ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಡಿಎಫ್ಓ ಗದಗ ಜಿಲ್ಲೆಗೆ ಟ್ರಾನ್ಸ್ಫರ್ ಆಗಿರುವ ಕಾರಣ ಅವರನ್ನು ಬೆಳ್ಳಿ ಕೊಡುವ ಸಮಾರಂಭದಲ್ಲಿ ಪಾಲ್ಗೊಂಡಿರುವ ದೃಶ್ಯಗಳು.........M N NAIK & team when visited Minority Development office Haveri , district Officer ASHOK GADDIGOWDRU, called us to join send off of his DFO . #minority #minoritykannadigaru #minoritydepartment #haveri #Districtofficer #mnnaik #dchaveri #sphaveri (at Haveri - ಹಾವೇರಿ) https://www.instagram.com/p/CWaBWdMpg7Z/?utm_medium=tumblr
0 notes
m-n-naik · 3 years
Photo
Tumblr media
ಎಂ ಎನ್ ನಾಯಕ್ ಹಾಗು ತಂಡ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಹನುಮಂತರಾಯ ಅವರನ್ನು ಭೇಟಿ ನೀಡಿ , ರಾಣೆಬೆನ್ನೂರು ತಾಲ್ಲೂಕು ಅಧ್ಯಕ್ಷರಾದ ಧೀಳ್ಯಪ್ಪ ಅವರ ಮೇಲೆ ಅಂಕುಶಾಪುರದಲ್ಲಿ ಹಲ್ಲೆ ನಡೆದಿರುವ ಕಾರಣ ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆ, ಶೀಘ್ರದಲ್ಲೇ ಆರೋಪಿತರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಯಿತು...........M N NAIK & team met Haveri district Superintendent of Police Shri Hanumanthray to forced them to take legal action against the accused those who physically attacked Dilliyappa , Ranebbinur taluka president. #sphaveri #dchaveri # haveri #mnnaik #cmofkarnataka #homeministerofkarnataka #ranebbinur #FarmersProtest #kisaanmajdoorektazindabad #DelhiFarmersProtest #legalaction #KarnatakaPolitics (at Haveri dc Office) https://www.instagram.com/p/CTBiijYpyiK/?utm_medium=tumblr
0 notes