#ಸಂತ್ರಸ್ತರು
Explore tagged Tumblr posts
newsyaari · 4 years ago
Text
ಯುಕೆಪಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಸಚಿವ ಗೋವಿಂದ ಕಾರಜೋಳ
ಯುಕೆಪಿ ಸಂತ್ರಸ್ತರಿಗೆ ಹಕ್ಕು ಪತ್ರ ವಿತರಿಸಿದ ಸಚಿವ ಗೋವಿಂದ ಕಾರಜೋಳ
[ad_1]
Source : UNI
ಬಾಗಲಕೋಟೆ: ಯುಕೆಪಿ ಯೋಜನೆಯ ಯುನಿಟ್ 2 ವ್ಯಾಪ್ತಿಯ ಬಾಡಿಗೆದಾರರು ಹಾಗೂ ಇತರೆ ಸಂತ್ರಸ್ತರಿಗೆ ಹಕ್ಕು ಪತ್ರಗಳನ್ನು ಬಾಗಲಕೋಟೆಯಲ್ಲಿಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ವಿತರಿಸಿದರು.
ನಂತರ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ದಿ. ರಾಮಕೃಷ್ಣ ಹೆಗ್ಗಡೆ ಬಾಗಲಕೋಟೆ ನವನಗರವನ್ನು ಚಂಡಿಗಡದ  ಮಾದರಿಯಲ್ಲಿ ನಿರ್ಮಿಸುವ ಕನಸನ್ನು ಹೊಂದಿದ್ದರು. ಬಿಡಿಟಿಎ ಅಧ್ಯಕ್ಷರಾಗಿರುವ ಶಾಸಕ ಡಾ. ವೀರಣ್ಣ ಚರಂತಿಮಠ ಅವರು ರಾಮಕೃಷ್ಣ ಹೆಗಡೆ ಅವರ ಕನಸನ್ನು…
View On WordPress
0 notes
vnews24kannada · 4 years ago
Text
ಸಿಂಘು ಗಡಿಯಲ್ಲಿ ಬಂಧಿಸಲಾಗಿದ್ದ ಪತ್ರಕರ್ತ ಮಂದೀಪ್ ಪುನಿಯಾಗೆ ಜಾಮೀನು ಮಂಜೂರು
ನವದೆಹಲಿ: ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಪೊಲೀಸರು ಬಂಧಿಸಿದ್ದ ಪತ್ರಕರ್ತ ಮಂದೀಪ್ ಪೂನಿಯಾ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಮಂಗಳವಾರ ಜಾಮೀನು ಮಂಜೂರು ಮಾಡಿದೆ. ದೂರುದಾರರು, ಸಂತ್ರಸ್ತರು, ಮತ್ತು ಸಾಕ್ಷಿದಾರರು ಕೇವಲ ಪೊಲೀಸರೇ ಆಗಿದ್ದನ್ನು ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸತ್ವಿರ್ ಸಿಂಗ್ ಲಾಂಬಾ ಗಮನಿಸಿದ್ದಾರೆ. ಅಲ್ಲದೇ, ಆರೋಪಿ, ಅರ್ಜಿದಾರರು ಯಾವುದೇ ಪೊಲೀಸ್ ಅಧಿಕಾರಿಗಳ ಮೇಲೆ ಪ��ರಭಾವ ಬೀರುವ ಸಾಧ್ಯತೆಯಿಲ್ಲ ಎಂದು ನ್ಯಾಯಾಧೀಶರು…
Tumblr media
View On WordPress
0 notes
chamundinews · 5 years ago
Text
ಬೆಳಗಾವಿ:ನೆರೆ ಸಂತ್ರಸ್ತರ ಪರಿಹಾರಕ್ಕೆ ಆಗ್ರಹಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ!
Tumblr media Tumblr media
ನೆರೆ ಸಂತ್ರಸ್ತರ ಪರಿಹಾರಕ್ಕೆ ಆಗ್ರಹಿಸಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೇತೃತ್ವದಲ್ಲಿ ಬೆಳಗಾವಿ‌ ಡಿಸಿ ಕಚೇರಿ ಎದುರಿಗೆ ಧರಣಿ ನಡೆಸಿದರು. ಡಿಸಿ ಕಚೇರಿ ಎದುರಿಗೆ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ‌ ಹೇಬ್ಬಾಳ್ಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಕ್ಷೇತ್ರದ ನೂರಾರು‌ ನೆರೆ ಸಂತ್ರಸ್ತರು‌ ಆಗಮಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಆಗಮಿಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಲಕ್ಷ್ಮಿ ನೆರೆ ಪರಿಹಾರದಲ್ಲಿ ರಾಜ್ಯ ಸರಕಾರ ತಾರತಮ್ಯ ಮಾಡುತ್ತಿದೆ. ಕ್ಷೇತ್ರಕ್ಕೆ ಸೂಕ್ತ ಪರಿಹಾರ ನೀಡದಿದ್ದರೆ ಎಲ್ಲರನ್ನೂ ಬೆಂಗಳೂರಿಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೀನಿ. ಇಲ್ಲವೇ ಜಿಲ್ಲಾಧಿಕಾರಿ ಕಚೇರಿ‌ ಎದುರಿಗೆ ಟೆಂಟ್‌ ಹಾಕಿ, ಅಡುಗೆ ಮಾಡಿಕೊಂಡು‌‌ ಪ್ರತಿಭಟನೆ ಮಾಡೋಣ ಎಂದು‌ ಸರಕಾರಕ್ಕೆ ಎಚ್ಚರಿಕೆ ನೀಡಿದರು.
Tumblr media
ಧರಣಿ ಮೂಲಕ ಬಿಜೆಪಿ ಸರ್ಕಾರದ ಕಣ್ಣು ತೆರೆಸೋಣ, ಕಿವಿ ಕೇಳೋ ಹಾಗೇ ಮಾಡೋಣ.ಸೋಮವಾರ ಅಧಿವೇಶನದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಧ್ವನಿಯಾಗಿ ಪ್ರತಿಧ್ವನಿಸುತ್ತೀನಿ.ನಾಡಿದ್ದು‌ ನಡೆಯುವ ಅಧಿವೇಶನದಲ್ಲಿ ಸದನದ ಬಾವಿಗಿಳಿದು ಒಬ್ಬಳಾದರೂ ಸರಿ ಪ್ರತಿಭಟನೆ ಮಾಡುತ್ತೀನಿ ಎಂದು‌ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಬಿಜೆಪಿ ಅಧಿಕಾರಕ್ಕೆ ಬರಬೇಕು ಅಂತಾ ಹೇಳಿ ಸಮಯ ಹಾಳು ಮಾಡುತ್ತಿದೆ. ಅಚ್ಛೇ ದೀನ್ ತರುತ್ತೀವಿ ಎಂದು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ನನ್ನ ಕ್ಷೇತ್ರದ ಹೆಣ್ಣು ಮಕ್ಕಳು ನನ್ನ ಮುಂದೆ ಬಂದು ಅಳುತ್ತಿದ್ದಾರೆ. ಸರ್ಕಾರಕ್ಕೆ ಕಣ್ಣು ಕಾಣಿಸುತ್ತಿಲ್ಲ, ಕಿವಿ ಕೇಳುತ್ತಿಲ್ಲ. ಇಂತಹ ಸರ್ಕಾರವನ್ನು ಬಡೆದೆಬ್ಬಿಸಬೇಕು. ನನ್ನ ಕ್ಷೇತ್ರದ ಜನಕ್ಕೆ ಆದ ಅನ್ಯಾಯ ಸರಿಪಡಿಸಬೇಕೆಂದರು.
Tumblr media
ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಎ ಕೆಟಗರಿ, ಬಿ ಕೆಟಗರಿ, ಸಿ ಕೆಟಗರಿ ಅಂತಾ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ನನ್ನ ಕ್ಷೇತ್ರದಲ್ಲಿ ಹಲವು ಮನೆಗಳು, ಶಾಲೆಗಳು, ಅಂಗನವಾಡಿಗಳು ಬಿದ್ದಿವೆ. ರಸ್ತೆಗಳು ಕೆಟ್ಟಿ ಹೋಗಿವೆ.ಯಾರೂ ಸಹ ತಿರುಗಿ ನೋಡುತ್ತಿಲ್ಲ.ಸರ್ಕಾರ ನಾಲ್ಕು ಬಾರಿ ಸರ್ವೇ ಮಾಡಿ ರಿಪೋರ್ಟ್ ತಯಾರಿ ಮಾಡಿದ್ರು ಏನು‌ ಪ್ರಯೋಜನವಾಗಿಲ್ಲ.ಆದರೂ ಇನ್ನೂ ಯಾರೂ ಸಹ ನೆರೆ ಸಂತ್ರಸ್ತರ ಗೋಳು ಕೇಳುತ್ತಿಲ್ಲ ಎಂದು‌ ಬಿಜೆಪಿ‌ ವಿರುದ್ದ ಆಕ್ರೋಶವ್ಯಕ್ತಪಡಿಸಿದರು. ವರದಿ: ಈರಣ್ಣ ನಂದಗಾವಿ ಚಾಮುಂಡಿ ನ್ಯೂಸ್ ಬೆಳಗಾವಿ Read the full article
0 notes
ecopackindia · 8 years ago
Text
PROTEST BY THE INVESTORS AGAINST FEW DEVELOPERS AND BUILDERS - A PRESS REPORT
PROTEST BY THE INVESTORS AGAINST FEW DEVELOPERS AND BUILDERS – A PRESS REPORT
ಟಿಜಿಎಸ್ ವಂಚನೆ ಬೃಹತ್ ಪ್ರತಿಭಟನೆ ಬೆಂಗಳೂರು, ಫೆ.೬: ಟಿಜಿಎಸ್ ಸಂಸ್ಥೆಯವರು ಫ್ಲ್ಯಾಟ್ ನೀಡುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿಂದು ನೂರಾರು ಸಂತ್ರಸ್ತರು ನಗರದ ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಟಿಜಿಎಸ್ ಕನ್‌ಸ್ಟ್ರಕ್ಷನ್, ಡ್ರೆಮ್ಜ್ ಜಿಕೆ ಮತ್ತು ಗೃಹ ಕಲ್ಯಾಣ್ ಕಂಪನಿಗಳು ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದೆ. ಬಡ ಮತ್ತು ಮಧ್ಯಮ ವರ್ಗದವರು ಸ್ವಂತ ಸೂರು ಹೊಂದುವ…
View On WordPress
0 notes
chamundinews · 5 years ago
Text
ಕೃಷ್ಣರಾಜಪೇಟೆ:ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶಕ್ಕೆ ರಾಜ್ಯದ ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂದೀಪ್ ಧವೆ ಭೇಟಿ!
Tumblr media Tumblr media
    ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕಿನ ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶಕ್ಕೆ ರಾಜ್ಯದ ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಂದೀಪ್ ಧವೆ ಭೇಟಿ...ಹೇಮಾವತಿ ಜಲಾಶಯ ಯೋಜನೆಯ ಗೊರೂರು ಅಣೆಕಟ್ಟೆಯ ನಿರ್ಮಾಣ ಸಂದರ್ಭದಲ್ಲಿ ಸಂತ್ರಸ್ತರಾಗಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ನೀಡಿರುವ 500 ಎಕರೆ ಭೂಮಿಯನ್ನು ಗುರುತಿಸಲು ಅಳತೆ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಸೂಚನೆ ನೀಡಿದರು
Tumblr media
ಬೆಳ್ಳಿ ಬೆಟ್ಟದ ಕಾವಲು ಸರ್ವೇ ನಂಬರ್ 1ರ ಪೈಕಿ ಇರುವ 2585ಎಕರೆ ಭೂಮಿಯಲ್ಲಿ ನಿರಾಶ್ರಿತರಿಗೆ ರಾಜ್ಯ ಸರ್ಕಾರವು 30 ವರ್ಷಗಳ ಹಿಂದೆಯೇ 500ಎಕರೆ ಭೂಮಿಯನ್ನು ಮಂಜೂರು ಮಾಡಿದ್ದರೂ ಮುಳುಗಡೆ ಸಂತ್ರಸ್ತರಿಗೆ ಈವರೆಗೂ ಭೂಮಿಯನ್ನು ಸ್ವಾಧೀನಕ್ಕೆ ನೀಡದ ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ನೀರಾವರಿ ಇಲಾಖೆಯ ವಿರುದ್ಧ ಮುಳುಗಡೆ ಸಂತ್ರಸ್ತರು ಭಾರೀ ಪ್ರತಿಭಟನೆ ನಡೆಸಿ ಬೆಳ್ಳಿಬೆಟ್ಟದ ಕಾವಲು ಅರಣ್ಯಕ್ಕೆ ಅತಿಕ್ರಮ ಪ್ರವೇಶ ಮಾಡಿ ಶೆಡ್ ನಿರ್ಮಿಸಿಕೊಂಡು ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದ್ದರು. ಆಗ ತಾಲ್ಲೂಕು ಆಡಳಿತವು ಸರ್ವೇ ಕಾರ್ಯವನ್ನು ನಡೆಸಿ ಭೂಮಿಯನ್ನು ಗುರುತಿಸಿ ಹಸ್ತಾಂತರಿಸುವುದಾಗಿ ಭರವಸೆ ನೀಡಿ ಪ್ರತಿಭಟನಾಕಾರರನ್ನು ಜಾಗ ಖಾಲಿ ಮಾಡಿಸಿತ್ತು.‌.ಪ್ರತಿಭಟನೆ ಹಿಂಪಡೆದುಕೊಂಡು ವರ್ಷಗಳು ಕಳೆಯುತ್ತಿದ್ದರೂ ಭೂಮಿಯನ್ನು ಗುರುತಿಸಿ ಕೊಡದ ತಾಲ್ಲೂಕು ಮತ್ತು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಉಚ್ಚನ್ಯಾಯಾಲಯದಲ್ಲಿ ಸಂತ್ರಸ್ತರು ಹೋರಾಟ ನಡೆಸುತ್ತಿದ್ದಾರೆ.
Tumblr media
ಅರಣ್ಯ ಇಲಾಖೆಯ ವಶದಲ್ಲಿರುವ 2ಸಾವಿರ ಎಕರೆ ಭೂಮಿಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿರುವ ಭೂಮಿಯನ್ನು ಮುಳುಗಡೆ ಸಂತ್ರಸ್ತರಿಗೆ ಹಸ್ತಾಂತರಿಸಲು ಕ್ರಮಕೈಗೊಳ್ಳಿ ಆದಷ್ಟು ಜಾಗ್ರತೆ ಸರ್ವೇ ಕಾರ್ಯವನ್ನು ಸಂಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದ ಹಿರಿಯ ಐಎಎಸ್ ಅಧಿಕಾರಿ ಸಂದೀಪ್ ಧವೆ ಸರ್ಕಾರವು ನೀಡಿರುವ ಸಾಗುವಳಿ ಚೀಟಿಯನ್ನು ಪಡೆದುಕೊಂಡು ಅರಣ್ಯಪ್ರದೇಶದಲ್ಲಿ ಎರಡು ಮೂರು ಎಕರೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿರುವ ರೈತರಿಗೆ ತೊಂದರೆ ನೀಡಬೇಡಿ...ಭೂಮಾಫಿಯಾದವರು, ರಿ��ಲ್ ಎಸ್ಟೇಟ್ ದಳ್ಳಾಳಿಗಳು ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಭೂಮಿಯನ್ನು ನುಂಗಲು ಸಂಚು ನಡೆಸುತ್ತಿರುವವರನ್ನು ಪತ್ತೆ ಹಚ್ಚಿ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವಂತೆ ಸಂದೀಪ್ ಧವೆ ನಿರ್ದೇಶನ ನೀಡಿದರು... ಮುಳುಗಡೆ ಸಂತ್ರಸ್ತ ರೈತರ ಪರವಾಗಿ ಎಂ.ವಿ.ನಾಗೇಗೌಡ, ಹಾಸನ ರವಿ ವಿಷಯ ಮಂಡಿಸಿದರೆ ತಹಶೀಲ್ದಾರ್ ಎಂ. ಶಿವಮೂರ್ತಿ ಬೆಳ್ಳಿಬೆಟ್ಟದ ಕಾವಲು ಅರಣ್ಯ ಪ್ರದೇಶ ಹಾಗೂ ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಮುಳುಗಡೆ ಸಂತ್ರಸ್ತರನ್ನು ಹೊರತುಪಡಿಸಿ ಅಕ್ರಮವಾಗಿ ಅರಣ್ಯಭೂಮಿಯಲ್ಲಿ ವ್ಯವಸಾಯದ ಹೆಸರಿನಲ್ಲಿ ಭೂಮಿಯನ್ನು ಸ್ವಾಧೀನಕ್ಕೆ ಪಡೆದಿರುವ ಭೂಕಳ್ಳರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಿ ಜಾಗ ಖಾಲಿ ಮಾಡಿಸಲಾಗುವುದು ಎಂದು ತಹಶೀಲ್ದಾರ್ ಶಿವಮೂರ್ತಿ ಪತ್ರಕರ್ತರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ, ತಹಶೀಲ್ದಾರ್ ಶಿವಮೂರ್ತಿ, ಮುಖ್ಯ ಎಂಜಿನಿಯರ್ ಮಂಜಪ್ಪ, ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್, ಸರ್ವೇ ಅಧಿಕಾರಿಗಳು ಮತ್ತು ಕಂದಾಯ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.. ವರದಿ ಶಂಭು ಕಿಕ್ಕೇರಿ ಚಾಮುಂಡಿ ನ್ಯೂಸ್ ಮಂಡ್ಯ   Read the full article
0 notes
chamundinews · 5 years ago
Text
ಅಸಹಾಯಕತೆ, ಉಡಾಫೆ ಉತ್ತರ ಕೊಡಲು ನಾವು ಇವರನ್ನು ಮುಖ್ಯಮಮಂತ್ರಿ, ಉಪಮುಖ್ಯಮಂತ್ರಿ ಮಾಡಿದ್ದಾ ಛೇ?
Tumblr media Tumblr media
ಬೆಳಗಾವಿ - ಎಕರೆಗೆ ಒಂದು ಲಕ್ಷ ರೂ. ಪರಿಹಾರ ಕೊಡಿ ಎಂದು ಕೇಳಿದ ಸಂತ್ರಸ್ತ ರೈತರಿಗೆ ಉಡಾಫೆ ಉತ್ತರ ನೀಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ನಂದು 100 ಎಕರೆ ಜಮೀನಿದೆ, ಪರಿಹಾರ ಕೊಟ್ಟರೆ 1 ಕೋಟಿ ರೂ. ಆಗುತ್ತೆ. ಅದನ್ನು ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಕಳೆದ ರಾತ್ರಿ ಪ್ರವಾಹ ಪರಿಹಾರ ವಿತರಣೆ ಪರಿಶೀಲನೆ ಸಭೆಗೆ ಬಂದಿದ್ದ ರೈತರು ಪರಿಹಾರವನ್ನು ಎಕರೆಗೆ ಐವತ್ತು ಸಾವಿರದಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಸಿಎಂ ರಾಜ್ಯದ ಖಜಾನೆಯಲ್ಲಿ ಹಣವಿಲ್ಲ; ನಾವೇನೂ ಮಾಡಲು ಆಗಲ್ಲ. ಕೇಂದ್ರ ಸರ್ಕಾರದಿಂದ ಪರಿಹಾರ ಬರುವವರೆಗೂ ಕಾಯಿರಿ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.
Tumblr media
ಸಿಎಂ ಅವರ ಉತ್ತರಕ್ಕೆ ಆಕ್ರೋಶಗೊಂಡ ರೈತ ಮುಖಂಡರು ವಿರೋಧ ಮಾಡಿದಾಗ ಅಡ್ಡ ಬಂದ ಡಿಸಿಎಂ ಲಕ್ಷ್ಮಣ ಸವದಿ, ನನ್ನದು ನೂರು ಎಕರೆ ಜಮೀನು ಇದೆ. ಅಷ್ಟಕ್ಕೂ ಪರಿಹಾರ ನೀಡಿದರೆ ಒಂದು ಕೋಟಿ ಆಗುತ್ತೆ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಮೊದಲೇ ಮನೆ, ಮಠ, ಆಸ್ತಿ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾದವರು ಸಂಕಷ್ಟಕ್ಕೀಡಾಗಿ ಸರ್ಕಾರದ ಮುಂದೆ ನೆರವಿನ ಹಸ್ತ ಚಾಚಿದ್ದಾರೆ. ಈ ಸಂದರ್ಭದಲ್ಲಿ ಸಂತೈಸಬೇಕಾದವರು ಉಡಾಫೆಯ ಉತ್ತರ ನೀಡಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿ, ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮನಬಂದಂತೆ ಮಾತನಾಡುವುದು ಎಷ್ಟು ಸಮಂಜಸ ಎಂದು ಸಂತ್ರಸ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿದ���ಗ ಪ್ರವಾಹ ಸಂತ್ರಸ್ತರು ಮುತ್ತಿಗೆ ಹಾಕಿ ಪರಿಹಾರಕ್ಕೆ ಆಗ್ರಹಿಸಿದ ಸಂದರ್ಭದಲ್ಲಿ ಈಗಾಗಲೇ 10 ಸಾವಿರ ರೂ. ನೀಡಲಾಗಿದೆ. ಅದನ್ನು ಕೊಟ್ಟಿದ್ದೇ ಹೆಚ್ಚು ಎಂದು ದರ್ಪ ಮೆರೆದಿದ್ದರು. ಇತ್ತ ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ನೆರವಿನ ಅಗತ್ಯವಿಲ್ಲ ಎಂದು ಹೇಳುವ ಮೂಲಕ ವಿವಾದ ಸೃಷ್ಠಿಸಿದ್ದರು. ರಾಜ್ಯದ 25 ಬಿಜೆಪಿ ಸಂಸದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಹಲವು ರೀತಿಯ ಹೇಳಿಕೆ ನೀಡಿ ತೇಪೆ ಹಾಕುವ ಪ್ರಯತ್ನ ಮಾಡಿದ್ದರಾದರೂ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರವಾಗಲಿ ಮುಂದೆ ಬಂದಿಲ್ಲ. Read the full article
0 notes
chamundinews · 5 years ago
Text
ಬಿಜೆಪಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟ ಕಾಂಗ್ರೆಸ್: ಅಂಥಹದ್ದು ಏನಿದೆ ಗೊತ್ತಾ ಆ ೧೦ ಪ್ರಶ್ನೆಗಳಲ್ಲಿ ?
Tumblr media Tumblr media
ಬೆಂಗಳೂರು - ನೆರೆ ಪೀಡಿತ ಪ್ರದೇಶಗಳ ಪುನರ್ವಸತಿಯಲ್ಲಿನ ವಿಳಂಬ ಹಾಗೂ ಕೇಂದ್ರದಿಂದ ಅನುದಾನ ಬಾರದೇ ಇರುವುದನ್ನು ಖಂಡಿಸಿರುವ ಕಾಂಗ್ರೆಸ್ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹಾಗೂ ಬಿಜೆಪಿಗೆ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದೆ. ನೆರೆ ಪೀಡಿತ 22 ಜಿಲ್ಲೆಗಳ 103 ತಾಲ್ಲೂಕುಗಳಲ್ಲಿ ಸುಮಾರು 35 ಸಾವಿರ ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ. ಆದರೆ, ರಾಜ್ಯ ಸರ್ಕಾರ ಕೇವಲ 1500 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದೆ. ನೆರೆ ಹಾಗೂ ಬರ ಪೀಡಿತ ಪ್ರದೇಶಗಳ ಸಂತ್ರಸ್ತರ ಸಮಸ್ಯೆಗಳ ಚರ್ಚೆಗೆ ಬೆಳಗಾವಿಯಲ್ಲಿ ವಿಶೇಷ ಅಧಿವೇಶನ ನಡೆಸಲು ಹೆದರಿ ರಾಜ್ಯ ಸರ್ಕಾರ ಪಲಾಯನ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. 1. ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಏಕೆ ಬಂದಿಲ್ಲ ? 2. ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್ ಹಾಗೂ ಕೇಂದ್ರ ತಂಡದ ಪ್ರವಾಹ ವೀಕ್ಷಣೆಯ ಫಲ ಏನು? 3. ಈ ಭೀಕರ ಪ್ರವಾಹ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಏಕೆ ಘೋಷಿಸಲಿಲ್ಲ ? 4. ಇಷ್ಟು ದೊಡ್ಡ ಮಟ್ಟದ ನಷ್ಟ ಸಂಭವಿಸಿದ್ದರೂ ಯಡಿಯೂರಪ್ಪನವರ ಬೇಡಿಕೆಯಂತೆ ಕೇಂದ್ರ ಸರ್ಕಾರ 5ಸಾವಿರ ಕೋಟಿ ರೂ. ಮಧ್ಯಂತರ ಪರಿಹಾರ ಏಕೆ ಬಿಡುಗಡೆ ಮಾಡಿಲ್ಲ ? 5. ಪ್ರಧಾನಿಯವರು ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡದೆ ಕರ್ನಾಟಕವನ್ನು ಅವಮಾನಿಸುತ್ತಿರುವುದು ಏಕೆ ? 6. ತಕ್ಷಣ ಪರಿಹಾರ ಬಿಡುಗಡೆಗಾಗಿ ಕೇಂದ್ರದ ಮೇಲೆ ರಾಜ್ಯ ಸರ್ಕಾರ ಒತ್ತಡ ಹೇರುತ್ತಿಲ್ಲ ಏಕೆ ? 7. ರಾಜ್ಯ ಸರ್ಕಾರ ಪ್ರಧಾನಿ ಬಳಿ ಪರಿಹಾರ ಕೇಳಲು ಸರ್ವಪಕ್ಷ ನಾಯಕರು, ಸಂತ್ರಸ್ತರು ಹಾಗೂ ರೈತ ಮುಖಂಡರನ್ನು ಏಕೆ ಕರೆದೊಯ್ಯುತ್ತಿಲ್ಲ ? 8. ಬಿಜೆಪಿ 25 ಮಂದಿ ಸಂಸದರು ತಮ್ಮ ಕರ್ತವ್ಯ ಮರೆತು ಕಣ್ಮರೆಯಾಗಿರುವುದು ಏಕೆ ? 9. ಸಂತ್ರಸ್ತರು ಪ್ರತಿಭಟಿಸುವರು ಎಂದು ಹೆದರಿ ಬೆಳಗಾವಿಯಲ್ಲಿ ಅಧಿವೇಶನ ಮಾಡದಿರುವುದು ಪಲಾಯನವಲ್ಲವೆ ? 10. ನಷ್ಟ 35,160 ಕೋಟಿ ಎಂದು ಅಂದಾಜಿಸಿ ರಾಜ್ಯವು 1500 ಕೋಟಿ ಬಿಡುಗಡೆ ಮಾಡಿರುವುದು ಸಂತ್ರಸ್ತರಿಗೆ ಮಾಡಿದ ಅನ್ಯಾಯವಲ್ಲವೆ ಎಂದು ಕಾಂಗ್ರೆಸ್ ಹತ್ತು ಪ್ರಶ್ನೆಗಳನ್ನು ಮುಂದಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಉತ್ತರ ನೀಡುವಂತೆ ಆಗ್ರಹಿಸಿದೆ. Read the full article
0 notes
chamundinews · 5 years ago
Text
ತುರ್ತು ಕೆಲಸದ ನೆಪವೊಡ್ಡಿ ನೆರೆ ಸಂತ್ರಸ್ತರಿಗೆ ನಿರಾಸೆ ಮೂಡಿಸಿ ಬಂದ್ರಾ ಸಿಎಂ ಯಡಿಯೂರಪ್ಪ ?
Tumblr media Tumblr media
ಚಿಕ್ಕಮಗಳೂರು - ಬಾರಿ ಮಳೆಯಿಂದಾಗಿ ಜಿಲ್ಲೆಯ ಮೂಡಿಗೇರೆ ತಾಲೂಕಿನ ಮಲೆಮನೆ, ಮಧುಗುಂಡ, ದುರ್ಗದಹಳ್ಳಿ, ಆಲೆಕಾಲ್‍ಹೊರಟ್ಟಿ ಈ ಗ್ರಾಮಗಳ ಸಂತ್ರಸ್ತರು ಅಳಲು ತೊಡಿಕೊಳ್ಳಲು ನಾಡದೊರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗಾಗಿ ಚಾತಕ ಪಕ್ಷಿಗಳಂತೆ ಕಾದಿದ್ದವರಿಗೆ ನಿರಾಸೆ ಉಂಟಾಯಿತು. ಮಧ್ಯಾಹ್ನ 3ಗಂಟೆ ವೇಳೆಗೆ ಆಗಮಿಸಿದ ಸಿಎಂ ಸಂತ್ರಸ್ತರ ಅಳಲನ್ನು 10ನಿಮಿಷದಲ್ಲಿ ಕೇಳಿ ನೆರೆ ಪ್ರವಾಸ ಮುಗಿಸಿ ಹಿಂತಿರುಗಿದರು. ನೆರೆಯಿಂದ ಗುಡ್ಡ ಕುಸಿದು ಮನೆಗಳು ನೆಲಸಮವಾದ ಸ್ಥಳಕ್ಕೂ ಹೋಗದೆ, ದೂರದಿಂದಲೇ ಎಲ್ಲವನ್ನು ವೀಕ್ಷಣೆ ಮಾಡಿ ತುರ್ತು ಕೆಲಸದ ನೆಪವೊಡ್ಡಿ ಬೆಂಗಳೂರಿನತ್ತ ವಾಪಸ್ಸು ಆಗಿದ್ದು ನಿರಾಸೆ ಭಾವಕ್ಕೆ ಕಾರಣವಾಯಿತು. ಮೂರು ಗ್ರಾಮಗಳ ಭೇಟಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದಿನಗೂಲಿ ಕೆಲಸ ಮಾಡುವ ಜನ ನಾಡದೊರೆ ಸಿಎಂ ಬಳಿ ತಮ್ಮ ಕಷ್ಟ ಹೇಳಿಕೊಳ್ಳಲು ಕೆಲಸಕ್ಕೂ ಹೋಗದೆ ಕಾಯುತ್ತಿದ್ದರು. ಆದರೆ ಮಲೆಮನೆ ಗ್ರಾಮಕ್ಕೆ ಬಂದ ಸಿಎಂ ಕುಸಿದ ಮನೆಗಳ ಅವಶೇಷಗಳನ್ನು ಹತ್ತಿರದಿಂದ ನೋಡದೇ ದೂರದಿಂದಲೇ ನಿಂತು ವೀಕ��ಷಣೆ ಮಾಡಿ. ಶಾಲಾ ಆವರಣದ ಬಳಿ ಸೇರಿದ್ದ ಗ್ರಾಮಸ್ಥರು ಮತ್ತು ನಿರಾಶ್ರಿತರ ಬಳಿ ತೆರಳಿ ಇಬ್ಬರ ಕಷ್ಟವನ್ನು ಆಲಿಸಿ 10 ನಿಮಿಷದಲ್ಲಿ ��ುರ್ತು ಕೆಲಸದ ನೆಪವೊಡ್ಡಿ ಬೆಂಗಳೂರು ಕಡೆ ಮುಖ ಮಾಡಿದರು. ಇದರಿಂದ ಗ್ರಾಮಸ್ಥರು ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದ ಮಲೆಮನೆ ಸಮೀಪದ ಜಯಂತ ಎಂಬುವರು ತಮ್ಮ ಅಳಲನ್ನು ತೋಡಿಕೊಂಡಿದ್ದ ಮನಕರಗುವಂತೆ ಮಾಡಿತ್ತು. ಮೇಗೂರಿನ ಶಾಂತ ಎಂಬುವರು ಮಾತನಾಡಿ ನಮ್ಮ ಗ್ರಾಮದಲ್ಲಿ 10ಕ್ಕೂ ಹೆಚ್ಚು ಮನೆಗಳು ಹಾನಿಯಾಗಿ ರಸ್ತೆ ಮುಚ್ಚಿಹೋಗಿದೆ. ಈ ವರೆಗೂ ಗ್ರಾಮಕ್ಕೆ ಕಿಂಚಿತ್ತು ಪರಿಹಾರ ಬಂದಿಲ್ಲ. ಮಲೆಮನೆ ವರೆಗೂ ಮಾತ್ರ ಬಂದು ಭೇಟಿ ನೀಡಿ ಹಿಂದಿರುಗುತ್ತಾರೆ ಎಂದು ರೋಧಿಸಿದರು. ನೆರೆ ಸಂತ್ರಸ್ತರ ಭೇಟಿಗಾಗಿ ಬಂದಿದ್ದ ಸಿಎಂ ಚಿಕ್ಕಮಗಳೂರಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಅತಿವೃಷ್ಟಿಯಿಂದಾಗಿ 30ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದರು. ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಗೃಹ ಸಚಿವರಿಗೆ ಮನವಿ ಮಾಡಲಾಗಿದೆ. ಅಲ್ಲಿಯವರೆಗೂ ಪ್ರಗತಿಯಲ್ಲಿರುವ ಕಮಗಾರಿಯನ್ನು ನಿಲ್ಲಿಸಿ. ನೆರೆ ಪರಿಹಾರ ಕಾಮಗಾರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ನೂತನ ಸಚಿವ ಸಿ.ಟಿ.ರವಿ, ಶಾಸಕರಾದ ಎನ್.ಪಿ.ಕುಮಾರಸ್ವಾಮಿ, ಟಿ.ಡಿ.ರಾಮೇಗೌಡ, ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಸಿಇಒ ಅಶ್ವತಿ, ಪೊಲೀಸ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಮತ್ತಿತರರು ಇದ್ದರು. Read the full article
0 notes
chamundinews · 4 years ago
Text
ರೈತ ಸಂಘಟನೆಯಿಂದ ಪ್ರವಾಹಕ್ಕೆ ಒಳಗಾದ ಸಂತ್ರಸ್ತರಿಗಾಗಿ ಪ್ರತಿಭಟನೆ!
ಜಾಹೀರಾತು ಬೆಳಗಾವಿ ಜೂನ್ (೧೬):- ಜಿಲ್ಲೆಯ ಗೋಕಾಕ ನಗರದ ತಹಶೀಲ್ದಾರ ಕಚೇರಿ ಮುಂದೆ ಪ್ರತಿಭಟನೆ. ಪ್ರವಾಹ ಸಮಯದಲ್ಲಿ ಯಾವುದೇ ರೀತಿಯ ಪರಿಶೀಲಿಸದ ಕಾರಣಕ್ಕೆ ರೈತ ಸಂಘಟನೆ ಯಿಂದ ಈ ಪ್ರತಿಭಟನೆ. ಧನ ಕರುಗಳ ಮೂಲಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತ ಸಂತ್ರಸ್ತರು. ಮಳೆಯಲ್ಲಿ ಅಡಿಗೆ ಮಾಡುವ ಮೂಲಕ ಪ್ರತಿಭಟಿಸಿ, ನ್ಯಾಯ ಸಿಗುವವರೆಗೆ ಪಟ್ಟು ಹಿಡಿದ ರೈತರು. ನ್ಯಾಯಕೊಡಿ ಇಲ್ಲ ಮತ್ತೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ ರೈತ ಸಂಘಟನೆ. ರಾಜ್ಯ ಸಂಚಾಲಕರು ಶ್ರೀ ಗಣಪತಿ ಇಳಿಗೇರ ರಾಜ್ಯ ಕಾರ್ಯದರ್ಶಿಗಳು ಶ್ರೀ ಭೀಮಶಿ ಗದಾಡಿ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಸಿರಿ ಸತ್ಯಪ್ಪ ಮಲ್ಲಾಪುರಿ ಗೋಕಾಕ ತಾಲ್ಲೂಕು ಅಧ್ಯಕ್ಷರು ಶ್ರೀ ಮುತ್ತಪ್ಪ ಬಾಗಣ್ಣವರ ಇನ್ನಿತರರು ಶ್ರೀಕುಮಾರ್ ತಿಗಡಿ. ಶಂಕರ್ ಮದಿಹಳ್ಳಿ . ಶಿವು ಪಾಟೀಲ.ರಾಯಪ್ಪ ಗೌಡಪುನರ್. ನಾಗರಾಜ್ ಬಿ ಗೌಡರ್ ಇನ್ನೂ ಹಲವಾರು ರೈತ ಸಂಘಟನೆ ಸದಸ್ಯರು ಭಾಗಿಯಾಗಿದ್ದರು ಜಾಹೀರಾತು   Read the full article
0 notes