shwaasayoga
Shwaasa Guru
157 posts
One of the towering spiritual personalities, a person of great austerity, sweet, loving and very humble saint. He is a master of Yoga & Upanishads.
Don't wanna be here? Send us removal request.
shwaasayoga · 3 years ago
Photo
Tumblr media
If you suffer it is because of you,if you feel blissful it is because of you. Nobody is responsible-only you & you alone. You are your hell and your heaven too. ನೀವು ಬಳಲುತ್ತಿದ್ದರೆ ಅದು ನಿಮ್ಮಿಂದಾಗಿ, ನೀವು ಆನಂದವನ್ನು ಅನುಭವಿಸಿದರೆ ಅದು ನಿಮ್ಮಿಂದಾಗಿ. ಯಾರೂ ಜವಾಬ್ದಾರರಲ್ಲ-ನೀವು ಮತ್ತು ನೀವು ಮಾತ್ರ. ನೀವು ನಿಮ್ಮ ನರಕ ಮತ್ತು ನಿಮ್ಮ ಸ್ವರ್ಗ ಕೂಡ. https://www.instagram.com/p/CTkZwJ9h9ZO/?utm_medium=tumblr
0 notes
shwaasayoga · 3 years ago
Photo
Tumblr media
The Himalayas are a holy land, dotted with sacred lakes, divine peaks and blue glaciers that gleam and soar in the collective imagination of the sub-continent. https://www.instagram.com/p/CThXPSHFFID/?utm_medium=tumblr
0 notes
shwaasayoga · 3 years ago
Photo
Tumblr media
The flag is the embodiment, not of sentiment, but of history. https://www.instagram.com/p/CTfS_HgIcvH/?utm_medium=tumblr
0 notes
shwaasayoga · 3 years ago
Photo
Tumblr media
Change your obstacles into boons. Change your tears into smiles through love, faith and understanding." ನಿಮ್ಮ ಅಡೆತಡೆಗಳನ್ನು ವರಗಳಾಗಿ ಬದಲಾಯಿಸಿ. ಪ್ರೀತಿ, ನಂಬಿಕೆ ಮತ್ತು ತಿಳುವಳಿಕೆಯ ಮೂಲಕ ನಿಮ್ಮ ಕಣ್ಣೀರನ್ನು ನಗುವಾಗಿ ಬದಲಾಯಿಸಿ. https://www.instagram.com/p/CTe2m8zFWId/?utm_medium=tumblr
0 notes
shwaasayoga · 3 years ago
Photo
Tumblr media
ದಾವಣಗೆರೆ ಸದ್ಭಕ್ತರ ಮಹಾಮನೆಗೆ ಪಾದಾರ್ಪಣೆಗೈದು ಅನುಭಾವ ನುಡಿಗಳನ್ನಾಡಿ ಆಶೀರ್ವದಿಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು. (at Davanagere) https://www.instagram.com/p/CTcnCYmBdFi/?utm_medium=tumblr
0 notes
shwaasayoga · 3 years ago
Video
ಪ್ರತಿ ಮನೆ. ಆ ಮನೆಯ ಪುಟ್ಟಪುಟ್ಟ ಸೂರ್ಯರು ಮಕ್ಕಳು. ಭೂಮಿ ಅನ್ನೋ ಬ್ಯೂಟಿಫುಲ್ ಸ್ಥಳಕ್ಕೆ ದೇವರು ಕೈಹಿಡಿದು ಕರೆದುತಂದು ಬಿಟ್ಟುಹೋದ ಹೂಗಳು ಕಂದಮ್ಮಗಳು. ದೇವರು ದೇವಾಲಯದಲ್ಲಿದ್ದಾನೆ, ಗರ್ಭಗುಡಿಯಲ್ಲಿದ್ದಾನೆ ನಿಜ. ಆದರೆ ಗೊತ್ತಿರಲಿ ಅದಕ್ಕಿಂತ ಮೊದಲು ದೇವರು ನಮ್ಮ ನಮ್ಮ ಮನೆಗಳಲ್ಲೇ ಅವತರಿಸಿರುತ್ತಾನೆ. ಅಪಾರ ಪ್ರೀತಿಯನ್ನು ಮೊಗೆಮಗೆದು ಕೊಡುವ ಬದಲಾಗಿ ಪ್ರೀತಿಯನ್ನಷ್ಟೇ ಬಯಸುವ ಸಾಕ್ಷಾ��್ ದೈವಸ್ವರೂಪಿಗಳು ಮಕ್ಕಳು. ಮಕ್ಕಳ ಜೊತೆ ನಾವೂ ಮಕ್ಕಳಾಗಬೇಕು. ದೇವರ ಜೊತೆ ದೇವರಾದಂತೆ. ದೇವರಾಗುವುದು ಎಂದರೆ ಬೇರೇನಲ್ಲ ಪ್ರೀತಿ ಅಂತಃಕರಣ ಅನುಕಂಪ ಮನುಷ್ಯತ್ವ ಮೆರೆಯುವುದು. ಮೆರೆಯೋಣ. https://www.instagram.com/p/CTbcSEvnoB0/?utm_medium=tumblr
0 notes
shwaasayoga · 3 years ago
Photo
Tumblr media
Unveiling Statue of Kittur Rani Channamma in Siggaon https://www.instagram.com/p/CTZWTbqFZD_/?utm_medium=tumblr
0 notes
shwaasayoga · 3 years ago
Photo
Tumblr media
“Invest in your dreams. Grind now. Shine later.” https://www.instagram.com/p/CTZLqe0HWoq/?utm_medium=tumblr
0 notes
shwaasayoga · 3 years ago
Video
ಹುಬ್ಬಳ್ಳಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರೊಂದಿಗೆ ಹಲವು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು.ಈ ಸಂಧರ್ಭದಲ್ಲಿ ಸಕ್ಕರೆ ಮತ್ತು ಜವಳಿ ಸಚಿವರಾದ ಶ್ರೀ ಶಂಕರ ಪಾಟೀಲ ಮುನೇನಕೊಪ್ಪರವರು ಉಪಸ್ಥಿತರಿದ್ದರು. @bsbommai.official https://www.instagram.com/p/CTZG_T4nJbv/?utm_medium=tumblr
0 notes
shwaasayoga · 3 years ago
Video
Had brief joyful interaction with Sri Devendra Fadnavis Ji,Ex-CMOMaharashtra at Sri Pralhad Joshi’s Daughter reception program in Hubli. ಹುಬ್ಬಳ್ಳಿಯಲ್ಲಿ ಶ್ರೀ ಪ್ರಲ್ಹಾದ ಜೋಷಿಯವರ ಸುಪುತ್ರಿಯ ಆರಕ್ಷತೆ ಸಮಾರಂಭದಲ್ಲಿ ಮಹಾರಾಷ್ಟ್ರದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ದೇವೇಂದ್ರ ಫಡ್ನವ್ಹೀಸ್ ರವರೊಂದಿಗೆ ಉಭಯ ಕುಶಲೋಪರಿ ವಿಚಾರಿಸುತ್ತಿರುವ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು. @devendra_fadnavis https://www.instagram.com/p/CTVAlpGILF8/?utm_medium=tumblr
0 notes
shwaasayoga · 3 years ago
Photo
Tumblr media
"If we bring love into our homes and communities, our children will grow knowing love, acceptance and peace. Those seeds of love and peace we plant in our children will grow later into trees of love and peace which will shower fruit upon the entire world. https://www.instagram.com/p/CTR7I50oMur/?utm_medium=tumblr
0 notes
shwaasayoga · 3 years ago
Video
0 notes
shwaasayoga · 3 years ago
Photo
Tumblr media
To See a Smile On Every Face Is My Mission. ಪ್ರತಿ ಮೊಗದಲ್ಲಿ ಮಂದಹಾಸ ಮೂಡಿಸುವುದೇ ನನ್ನ ಕಾಯಕ. https://www.instagram.com/p/CTRLq7vHt1K/?utm_medium=tumblr
0 notes
shwaasayoga · 3 years ago
Photo
Tumblr media
Hara flag is flying. ಹಾರುತಿದೆ ಹರ ಬಾವುಟ https://www.instagram.com/p/CTPw-aphGvW/?utm_medium=tumblr
0 notes
shwaasayoga · 3 years ago
Photo
Tumblr media
Visited Hemagudda,Gangavati. https://www.instagram.com/p/CTHjLDAFQT8/?utm_medium=tumblr
0 notes
shwaasayoga · 3 years ago
Photo
Tumblr media
A few moments of calm breathing will help you overcome intense emotions. Train yourself daily to calm your breathing. https://www.instagram.com/p/CTBhzn-ACDf/?utm_medium=tumblr
0 notes
shwaasayoga · 3 years ago
Video
People disappoint you.. Circumstances disappoint you. Even you disappoint yourself. Nature never disappoints-Always recharging us even when we persist on depleting her beautiful existence.Look deep into nature, and then you will understand everything better. ಜನರು ನಿಮ್ಮನ್ನು ನಿರಾಶೆಗೊಳಿಸುತ್ತಾರೆ .. ಸಂದರ್ಭಗಳು ನಿಮ್ಮನ್ನು ನಿರಾಶೆಗೊಳಿಸುತ್ತವೆ. ನೀವು ಕೂಡ ನಿಮ್ಮನ್ನು ನಿರಾಶೆಗೊಳಿಸುತ್ತೀರಿ. ಪ್ರಕೃತಿ ಎಂದಿಗೂ ನಿರಾಶೆಗೊಳಿಸುವುದಿಲ್ಲ-ನಾವು ಪೃಕೃತಿ ಮಾತೆಯ ಸುಂದರ ಅಸ್ತಿತ್ವವನ್ನು ಹಾಳುಮಾಡಲು ಪ್ರಯತ್ನಿಸಿದರು ಅವಳು ಮಾತ್ರ ತನ್ನ ಸರ್ವಸ್ವವನ್ನು ನಮಗೆ ಧಾರೆಯೆರುತ್ತಿರುತ್ತಾಳೆ. ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ https://www.instagram.com/p/CS-rxx-lp7U/?utm_medium=tumblr
0 notes