publickannada
Public Kannada
730 posts
Don't wanna be here? Send us removal request.
publickannada · 4 years ago
Text
31ನೇ ಹೆಜ್ಜೆಗೆ ಕಾಲಿಟ್ಟ ಕರ್ನಾಟಕ ಎಸ್ಸೆಸ್ಸೆಫ್
31ನೇ ಹೆಜ್ಜೆಗೆ ಕಾಲಿಟ್ಟ ಕರ್ನಾಟಕ ಎಸ್ಸೆಸ್ಸೆಫ್
ಸಂಘಟನೆಗಳನ್ನು ರಚಿಸುವುದು ಸರಳ ಕಾರ್ಯವಾದರ�� ಇಂದು ಅದೆಷ್ಟು ಸಂಘಟನೆಗಳು ಅಸ್ತಿತ್ವಕ್ಕೆ ಬಂದು ಮರುಗಳಿಗೆಯಲ್ಲಿಯೇ ಕಣ್ಮರೆಯಾಗುತ್ತಿವೆ. ಇದಕ್ಕೆ ವ್ಯತಿರಿಕ್ತವಾಗಿ ನಿರ್ದಿಷ್ಟ ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಹಾಗೂ ಚೈತನ್ಯ ಪೂರ್ವಕವಾಗಿ ನಿರಂತರ ಕಾರ್ಯಾಚರಿಸುತ್ತಾ ಸಾಗಿದರೆ ಅದು ಯಶಸ್ವಿಯಾಗಿ ಸರಿ ದಿಕ್ಕಿನಲ್ಲಿ ಮುನ್ನಡೆಯುತ್ತದೆ. ಕೋಮಗಲಭೆಯೂ,ಭಿನ್ನ-ವಿಭಿನ್ನ ನೆಲೆಯಿಂದ ಬಂದವರೆಲ್ಲರನ್ನೂ ಒಗ್ಗೂಡಿಸಿ ಸಮಾನ ಪಥದತ್ತ ಕೊಂಡೊಯ್ಯುವುದು ಸಾಮಾನ್ಯ ವಿಷಯವೇನಲ್ಲ.ಗ್ರಾಮದಿಂದ ಹಿಡಿದು ರಾಜ್ಯ…
View On WordPress
0 notes
publickannada · 4 years ago
Text
Beautiful poem madeena
ಮನದಾಳದಿ ಮೂಡಿ ಬಂದಕವಿತೆಯೊಂದು ಪುಣ್ಯ ಮದೀನಾಸನ್ನಿಧಿಯ ಸನಿಹ ಹೇಳಲೆಂದು ಪರಿತಪಿಸಿತು… ಪುಣ್ಯ ಹಬೀಬರ ನೆನೆದು ಕೊರಗುವಹೃದಯವೆಂಬಂತೆ ನನ್ನ ಹೃದಯಕಣ್ಣೀರಿನ ರಾಗವ ಹಾಡಿತು… ಪ್ರತಿಯೊಂದು ಕ್ಷಣವೂ ತಮ್ಮಯನೋಟ ಆಶಿಸುತ್ತಾ ದಿನ ಕಳೆದಂತೆಮನಕೆ ಗೋಚರಿಸಿತು. ವರ್ಣಿಸಲು ಅರ್ಹರು ತಾವಲ್ಲದೇಇಲ್ಲಿ ಯಾರೂ ಇಲ್ಲ ಎಂದುಮನಸ್ಸು ಸಂತೋಷಗೊಂಡಿತು… ಪುಣ್ಯ ಮದೀನದ ಮಣ್ಣಿನಮಹಿಮೆ ತಾವೇ ಎಂದುಪ್ರಪಂಚವೇ ಅರಿಯಿತು… ಹಾಡುತ್ತಾ ಕುಳಿತಿರುವ ಮದ್ ಹ್ಗೀತೆಗಳು ಆಶಿಖ್ ಗಳ ಕಣ್ಣಲ್ಲಿಕಣ್ಣೀರು ತರಿಸಿತು. ಸಾಲು…
View On WordPress
0 notes
publickannada · 4 years ago
Text
ಕೋರೋನ ಮಹಾಮಾರಿಯ ನಡುವೆ ಮತ್ತೊಂದು ಪೆರ್ನಾಳ್
ಕೋರೋನ ಮಹಾಮಾರಿಯ ನಡುವೆ ಮತ್ತೊಂದು ಪೆರ್ನಾಳ್
ಜಗತ್ತಿನಾದ್ಯಂತ ಕೋರೋನ ಎಂಬ ಮಹಾಮಾರಿ ಗುಡುಗು ತ್ತಿರುವಾಗ ಅದರ ಮಧ್ಯೆಯೂ ಮುಸ್ಲಿಂ ಸಮುದಾಯಕ್ಕೆ ಮತ್ತೊಂದು ಹಬ್ಬವು ಸ್ವಾಗತ ಮಾಡುತ್ತಿದೆ. ಮುಸ್��ಿಂ ಸಮುದಾಯಕ್ಕೆ ಅಲ್ಲಾಹನು ನೀಡಿದ ಎರಡು ಮುಖ ಹಬ್ಬಗಳಾಗಿವೆ ಈದುಲ್ ಫಿತ್ರ್ ಮತ್ತು ಈದ್ ಉಲ್ ಅಳ್‌ಹ.ಈ ಎರಡು ಹಬ್ಬಗಳು ಸಂತೋಷವನ್ನು ಆಚರಿಸಬೇಕಾದ ಸಮಯವದು. ಆದರೆ ಕೋರೋಣ ಎಂಬ ಮಹಾಮಾರಿಯು ನಮ್ಮ ಮುಂದೆ ಸೋಲಿಲ್ಲದ ನಿಂತು ಬಿಟ್ಟಿದೆ. ಆದ್ದರಿಂದ ಈ ವರ್ಷದ ಹಬ್ಬವೂ ಸಂತೋಷ ಮಿತಿ ಮೀರಬಾರದು.ಬಲಿ ಪೆರ್ನಾಳ್ ಎಂದರೆ ಇಬ್ರಾಹಿಂ ಅಲೈಹಿಸ್ಸಲಾಂ ಮತ್ತು…
View On WordPress
0 notes
publickannada · 4 years ago
Text
ಇಸ್ಲಾಮಿನ ಆರೋಗ್ಯ ಚಿಂತನೆ
ಇಸ್ಲಾಂ ಧರ್ಮವು ಆರೋಗ್ಯ ಸಂರಕ್ಷಣೆಗೆ ತುಂಬಾ ಪ್ರಾಮುಖ್ಯತೆ ನೀಡಿದೆ. ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಅತ್ಯಗತ್ಯವಾಗಿದೆ. ಮನುಷ್ಯನು ಇಷ್ಟಪಡುವ ವಿಶೇಷ ಗುಣಗಳಲ್ಲಿ ಶುಚಿತ್ವವೂ ಒಂದು ಅವನ ಸಂಸ್ಕಾರ, ಜೀವನದ ಸೌಂದರ್ಯಕ್ಕೆ ಶುಚಿತ್ವ ಬೇಕೇ ಬೇಕು. ಮಾಲಿನ್ಯವನ್ನು ಯಾರೂ ಇಷ್ಟಪಡುವುದಿಲ್ಲ. ಶುದ್ಧ ವಾಯು, ಶುದ್ದ ಬೆಳಕು, ಶುದ್ಧ ನೀರು, ಲಭಿಸಿದಾಗ ಮಾತ್ರ ಮಾನಸಿಕ ಶಾರೀರಿಕ ಆರೋಗ್ಯ ನೆಮ್ಮದಿಯಾಗಿ ಇರುತ್ತದೆ. ರೋಗಾಣುಗಳ ಆಕ್ರಮಣದ ತಡೆಗೆ ನಮ್ಮ ಜೈವಿಕ ಸಾಮಾಜಿಕ ಪರಿಸರ ಶುಚಿಯಾಗಿರುವುದು…
View On WordPress
0 notes
publickannada · 4 years ago
Text
ಮುತ‌ಅಲ್ಲಿಂ ಜೀವನ& ಪ್ರಬೋಧನೆ
ಮದೀನಾ ಮಸ್ಜಿದ್ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಂದ ಅನುಗ್ರಹೀತ ಗೊಂಡ ಸ್ಥಳ ‌ ಅಲ್ಲಿ ಧರ್ಮ ಜ್ಞಾನದ ನೀರು ಹರಿದಿತ್ತು. ಶಿಕ್ಷಣ ಕ್ರಾಂತಿಯು ಅಲ್ಲಿಂದ ಸ್ಫೋಟಗೊಂಡಿತ್ತು. ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ದೊರೆಯಬೇಕೆಂಬ ವಿಶಾಲ ಮನಸ್ಸು ಪ್ರವಾದಿಯವರಲ್ಲಿತ್ತು. ಆ ನಿಟ್ಟಿನಲ್ಲಿ ಅವರು ಕಾರ್ಯಾಚರಿ ಸಿದರು. ಜಗತ್ತಿನಲ್ಲೊಂದು ಶಿಕ್ಷಣದ ಮಹಾಕ್ರಾಂತಿಯ ಕಹಳೆಯನ್ನೆ ಊದಿದರು. ಮಾತಿನಿಂದಲೂ ಪ್ರವೃರ್ತಿ ಯಿಂದಲೂ ಅದಕ್ಕೆ ಪ್ರಚೋದನೆ ನೀಡಿದರು. ಅನಾಗರಿಕರಾಗಿ ಬದುಕುತ್ತಿದ್ದ ಅರಬರನ್ನು ಆ…
View On WordPress
0 notes
publickannada · 4 years ago
Text
ಗುರು-ಶಿಷ್ಯ ಸಂಬಂಧ: ಉತ್ತಮ ಸಂಪ್ರದಾಯ ಮತ್ತು ವರ್ತಮಾನ.
ಗುರು-ಶಿಷ್ಯ ಸಂಬಂಧ: ಉತ್ತಮ ಸಂಪ್ರದಾಯ ಮತ್ತು ವರ್ತಮಾನ.
ತಿಳಿದಿರಲಿ! ಜ್ಞಾನ ಮತ್ತು ಜ್ಞಾನದ ವಕ್ತಾರರನ್ನು ಹಾಗೂ ಗುರುವರನ್ನು ಗೌರವಿಸದೆ ವಿದ್ಯಾರ್ಥಿಗೆ ಜ್ಞಾನವಾಗಲಿ ಅದರ ಫಲವಾಗಿ ಸಿಗಲಾರದು. ಉನ್ನತಿಗೆ ತಲುಪಿದವರೇ ಗೌರವಾದರದಿಂದಲ್ಲದೆ ಆ ಸ್ಥಾನಕ್ಕೆ ತಲುಪಿಲ್ಲ. ಸೋತವರು ಸೋತದ್ದು ಗೌರವಾದರನ್ನು ಉಪೇಕ್ಷಿಸಿದುದರಿಂದ ಎಂದು ಹೇಳಲಾಗಿದೆ. ಆರಾಧನೆ ಗಿಂತ ಗೌರವ ಶ್ರೇಷ್ಠವಾಗಿದೆ. ಮನುಷ್ಯನು ಗೌರವವನ್ನು ಉಲ್ಲಂಘಿಸಿರುವುದರಿಂದ ಅತ್ಯಂತ ನಿಕೃಷ್ಟನಾದ ಅವಸ್ಥೆಯೂ ಇದೆ.ಉಸ್ತಾದರ ಮುಂದೆ ನ���ೆಯದಿರುವುದು ಅವರ ಆಸನದಲ್ಲಿ ಕೂತುಕೊಳ್ಳ ದಿರುವುದು ಕೂಡ…
View On WordPress
0 notes
publickannada · 4 years ago
Text
ಪ್ರತಿಷ್ಠೆಗಾಗಿ ಕುಟುಂಬ ಜೀವನದಲ್ಲಿ ಬಿರುಕು ಮೂಡದಿರಲಿ FAMILY
ಪ್ರತಿಷ್ಠೆಗಾಗಿ ಕುಟುಂಬ ಜೀವನದಲ್ಲಿ ಬಿರುಕು ಮೂಡದಿರಲಿ FAMILY
ಮಾನವನು ಸಮೂಹ ಜೀವಿ. ಒಂಟಿ ಜೀವನವು ಒಮ್ಮೆಯೂ ನೆಮ್ಮದಿಯನ್ನು ನೀಡಲಾರದು. ತಂದೆ-ತಾಯಿ ಸಹೋದರಿ, ಸಹೋದರ ತಂದೆ-ತಾಯಿಯ ಸಹೋದರ, ಸಹೋದರಿ, ಅತ್ತೆ ಮಾವ ಹಾಗೂ ಇತರರೊಂದಿಗೆ ನಾವು ರಕ್ತ ಅಥವಾ ವಿವಾಹದ ಮೂಲಕ ಸಂಬಂಧವನ್ನು ಹೊಂದಿರುತ್ತೇವೆ. ನಾವು ಯಾವ ಕುಟುಂಬದಲ್ಲಿ ಹುಟ್ಟಬೇಕು ಮತ್ತು ಜೀವಿಸಬೇಕೆಂಬುದು ಅಲ್ಲಾಹನ ಆಯ್ಕೆಯಾಗಿರುತ್ತದೆ. ಏನಿದ್ದರೂ ನಾವೆಲ್ಲರೂ ಆದಮ್ ನಬಿ ಅಲೈಹಿ ವಸಲ್ಲಮ ರವರ ಸಂತತಿಗಳಾಗಿದ್ದೇವೆ. *ಕುಟುಂಬದ ಸದಸ್ಯರ ನಡುವಿನ ಪ್ರೀತಿ, ಮಮತೆ, ಸಹಕಾರ, ಐಕ್ಯತೆ, ಇತ್ಯಾದಿಗಳು…
View On WordPress
0 notes
publickannada · 4 years ago
Text
ಟ್ರೋಳುಗಳಲ್ಲಿನ ಹಾಸ್ಯ:ವಿಶ್ವಾಸಿಯ ಒಳಗೊಳ್ಳುವಿಕೆ - Tech Era
ಟ್ರೋಳುಗಳಲ್ಲಿನ ಹಾಸ್ಯ:ವಿಶ್ವಾಸಿಯ ಒಳಗೊಳ್ಳುವಿಕೆ – Tech Era
ಏನೇ ಇರಲಿ. ಇಂದು ತಂತ್ರಜ್ಞಾನದ ಯುಗ. ಪ್ರತಿಯೋರ್ವರು ಆಧುನಿಕ ತಂತ್ರಜ್ಞಾನದ ಕುರಿತಾದ ಜ್ಞಾನ ಹೊಂದಿರುವ ಯುಗ. ನಮ್ಮ ದೇಶವು ತಂತ್ರಜ್ಞಾನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿದೆ. ಇದರಿಂದ ಎಷ್ಟು ಪ್ರಯೋಜನವಿದೆಯೋ ಅಷ್ಟೇ ಅಪಾಯವು ಇದೆ. ಅಂತರ್ಜಾಲವನ್ನು ಹೇಗೆ ಉಪಯೋಗ ಮಾಡಿಕೊಳ್ಳಬೇಕು ಎಂಬುದನ್ನು ಅರಿಯುವ ಮುನ್ನ ಅದನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬಾರದು ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ. ಇಂದಿನ ಕಾಲಘಟ್ಟದಲ್ಲಿ ಯಾವುದೇ ವಿಷಯ ಬಂದರೆ ಟ್ರೋಲ್ ನ ಮೂಲಕ ಜಗತ್ತಿಗೆ…
View On WordPress
0 notes
publickannada · 4 years ago
Text
ತ್ವಾಹಿರುಲ್ ಅಹ್ದಲ್ ತಂಙಳುಸ್ತಾದ್: ಜೀವನ ಮತ್ತು ದರ್ಶನ - Twahirul Ahdal
ತ್ವಾಹಿರುಲ್ ಅಹ್ದಲ್ ತಂಙಳುಸ್ತಾದ್: ಜೀವನ ಮತ್ತು ದರ್ಶನ – Twahirul Ahdal
ತ್ವಾಹಿರುಲ್ ಅಹ್ದಲ್ ತಂಙಳರು ಕಾಸರಗೋಡು ಜಿಲ್ಲೆಯ ಮುಹಿಮ್ಮಾತ್ ಎಂಬ ಸಂಸ್ಥೆಯ ಶಿಲ್ಪಿ. ಪ್ರಮುಖ ವಿದ್ವಾಂಸ, ಸಂಘಟಕ, ನಾಯಕ, ಆಧ್ಯಾತ್ಮಿಕ ಗುರು, ಹೀಗೆ ಎಲ್ಲಾ ಹೆಸರಿಗೂ ಅರ್ಹರಾದ ಶುದ್ಧ ಮನಸ್ಸಿನ ನಿಷ್ಕಳಂಕ ವ್ಯಕ್ತಿತ್ವ.ತ್ವಾಹಿರ್ ಎಂಬ ಅರ್ಥವನ್ನು ಸೂಚಿಸುವಂತೆ ಮನಸ್ಸು ಶುದ್ದಿಯಾದ ಸಯ್ಯಿದ್ ರಾ���ಿದ್ದರು. ಎಂದು ಹತ್ತಿರದಿಂದ ಕಂಡ ಎಲ್ಲರೂ ಹೇಳಿದ ಸತ್ಯವದು.ತಂಙಳುಸ್ತಾದ್ ಮುಹಿಮ್ಮಾತ್ ಎಂಬ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಲ್ಲ. ಬದಲು ಅವರು ಒಂದು ಸಮುದಾಯವನ್ನು ಕಟ್ಟಿ ಬೆಳೆಸಿದರು. ಒಂದು…
View On WordPress
0 notes
publickannada · 4 years ago
Text
ಸಮನ್ವಯ ವಿದ್ಯಾಭ್ಯಾಸ ಹಾಗೂ ನವಯುಗದ ಸಾಮಿಪ್ಯ - Institution
ಸಮನ್ವಯ ವಿದ್ಯಾಭ್ಯಾಸ ಹಾಗೂ ನವಯುಗದ ಸಾಮಿಪ್ಯ – Institution
ಮನುಷ್ಯರಿಗೂ ಮನುಷ್ಯೇತರ ಜೀವಿಗಳಿಗೂ ಇರುವ ಅತಿ ��್ರಮುಖ ವ್ಯತ್ಯಾಸವೆಂದರೆ ಅರಿವು ಮತ್ತು ಅಜ್ಞಾನ. ಅರಿವಿಲ್ಲದಿರುವವ ಮನುಷ್ಯ ರೂಪಿಯಾದರೂ ಪ್ರಾಣಿಯೇ. ‘ವಿದ್ಯಾ ಹೀನಂ ಪಶು ಸಮಾನಂ’ಅಂದಿರುವುದು ಅದಕ್ಕೆ. ಇಸ್ಲಾಮಿನ ದೃಷ್ಟಿಯಲ್ಲಂತೂ ಅರಿವಿಲ್ಲದವ ನಿರ್ಜೀವಿ. ಎನ್ನುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರ ವಚನ. ಆದ್ದರಿಂದಲೇ ಅವರ ಕಾಲದಿಂದಲೇ ದೊಡ್ಡ ದೊಡ್ಡ ದರ್ಸ್‌ಗಳಿದ್ದವು. ಹಿರಿಯ ವಿದ್ವಾಂಸರು ಇದ್ದರು. ಆದರೆ ಇಂದು ಕಾಲ ಬದಲಾದುದರಿಂದ ಅದು ಯಾವುದು ನಡೆಯುವುದಿಲ್ಲ. ಕಾರಣ ಇಂದಿನ…
View On WordPress
0 notes
publickannada · 4 years ago
Text
ಬದ್‌ರ್ ಮೌಲೂದ್: ಇತಿಹಾಸ ಮತ್ತು ಪ್ರಭಾವ
ಬದ್‌ರ್ ಮೌಲೂದ್: ಇತಿಹಾಸ ಮತ್ತು ಪ್ರಭಾವ
ಇಸ್ಲಾಮಿಕ್ ಚರಿತ್ರೆಯುದ್ದಕ್ಕೂ ಬೆಳಕು ಚೆಲ್ಲುವ ತಾರೆಗಳೇ ಬದ್ರ್ ಯೋಧರು. ಮುಸ್ಲಿಮರಿಗೆ ಶೋಷಿತರಿಗೆ ಮುನ್ನಡೆಯಲು ಬದ್ರ್ ಯೋಧರು ಪ್ರಚೋದನೆ ಆಗಿದ್ದಾರೆ. ಇತರ ಯಾವುದೇ ವಿಶ್ವಾಸಿಗಳಿಗಿಲ್ಲದ ವಿಶೇಷಗಳು ಬದ್ರ್ ಯೋಧರಿಗಿದೆ. ಒಮ್ಮೆ ದೇವ ಚರರಾದ ಜಿಬಿರೀಲ್ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರೊಂದಿಗೆ ಕೇಳಿದರು. ಬದ್ರ್ ಶುಹಾದಗಳನ್ನು ನಿಮ್ಮ ನಡುವೆ ಹೇಗೆ ಕಾಣುತ್ತೀರಿ? ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರವರು ಹೇಳಿದರು. ಅವರು ಮುಸ್ಲಿಮರಲ್ಲಿ ಅತ್ಯುತ್ತಮವಾಗಿದ್ದಾರೆ ಎಂದು…
View On WordPress
0 notes
publickannada · 4 years ago
Text
ಹರ್ ಚಮಕ್ತ ಹುಯೆ ಕಿರ್ ದಾರಸೆಡರ್ ಲಗ್ತಾ ಹೈಸಚ್ಚಿ ತಾರೀಖ ಕೆ ಇಜಹಾರ ಸೆ ಡರ್ ಲಗ್ತ ಹೈಮುದ್ದತೆ ಬೀತಗಯಿ ಆಜ್ ಭಿ ಅಂಗ್ರೇಜೊಂಕೊಟಿಪ್ಪು ಸುಲ್ತಾನ ಕೆ ತಲ್ವಾರ ಸೇ ಡರ್ ಲಗ್ತ ಹೈ-ಮೌಲಾನಿ ಲಿಯಾಕತ್ ಅಲಿತಾಯಿ ನಾಡಿನ ರಕ್ಷಕ , ನೂರು ಹುಲಿಗಳ ಬಲಿಷ್ಟತೆ ಪಡೆದ ಪೌರುಷವಂತ , ಚಿರತೆಯ ವೇಗದ ನಿರ್ಭಯಗಾರ, ದೇಶದ ಸ್ವತಂತ್ರ್ಯಕ್ಕಾಗಿ ಕಹಳೆ ಮೊಳಗಿಸಿದ ಪ್ರಥಮ ದ್ವನಿಕ , ಸೌಹಾರ್ದತೆಯ ನಾಯಕ, ವೀರಾವೇಶದ ಹೋರಾಟದಿಂದ ದೇಶದ ಜನೆತೆಗೆ ಎಚ್ಚರಿಸಿದ ನಕ್ಷತ್ರ, ಬಾರತದ ಹುಲಿ ಎಂದೇ ಖ್ಯಾತಿ ಪಡೆದ ಟಿಪ್ಪು…
View On WordPress
0 notes
publickannada · 4 years ago
Text
ಮೈಸೂರು ಹುಲಿ ಎಂದೇ ಪ್ರಖ್ಯಾತ ಉಳ್ಳ, ನರಿಯಂತೆ ನೂರು ವರ್ಷ ಹೇಡಿಯಾಗಿ ಬದುಕುದಕ್ಕಿಂತ ಹುಲಿಯಾಗಿ ಮೂರು ವರ್ಷ ಬದುಕುವುದು ಉತ್ತಮ ಎಂದು ಭೋದಿಸಿ ಅದರಂತೆ ಜೀವನ ನಡೆಸಿದವರು ಟಿಪ್ಪು ಸುಲ್ತಾನರು.1782ರಲ್ಲಿ ತಂದೆಯ ಅಕಾಲಿಕ ನಿಧನ ಬಳಿಕ ಅಧಿಕಾರಕ್ಕೇರಿದ ಟಿಪ್ಪು ಸುಲ್ತಾನ್ ಮೈಸೂರು ಸಂಸ್ಥಾನವನ್ನು ಕಾವೇರಿಯಿಂದ ಗೋದಾವರಿ, ಕೇರಳದ ಮಲಬಾರ್ ಪ್ರಾಂತ್ಯ, ತಮಿಳುನಾಡು, ಆಂಧ್ರಪ್ರದೇಶದ ಹಲವು ಭಾಗಗಳವರೆಗೆ ವಿಸ್ತಾರವಾಗಿದ್ದವು. ಈತನ ಕಾಲದಲ್ಲಿ ಹಲವಾರು ಅಭಿವೃಧ್ಧಿ ಕೆಲಸಗಳು ನಡೆದಿದೆ. ಭಾರತದ…
View On WordPress
0 notes
publickannada · 4 years ago
Text
[11/15, 12:28 PM] +91 81976 71840: ಚಾರಿತ್ರ್ಯ ವ್ಯಾಖ್ಯಾನ ಒಂದು ನಿರ್ದಿಷ್ಟ- ವಾದ ಸಮಕಾಲೀನ ಸಿದ್ಧಾಂತದ ಫಲಿತಾಂ- ಶವೆಂಬುವುದನ್ನು ನಾವು ಮರೆತಿದ್ದೇವೆ! ಅಂತಹ ಚಾರಿತ್ರ್ಯದಲ್ಲೊಂದಾದ ಟಿಪ್ಪು ಸುಲ್ತಾನರ ಚರಿತ್ರ್ಯೆಯು ಅತ್ಯಂತ ಪ್ರಮುಖ- ವಾಗಿನಾವು ಅಧ್ಯಯನ ಮಾಡಬೇಕಾದ ಚರಿತ್ರೆಯಾಗಿದೆ. ಏಕೆಂದರೆ ಜಾಗತಿಕ ಮಟ್ಟ -ದಲ್ಲಿ ಇತಿಹಾಸವನ್ನು ತಿರುಚುತ್ತಿರುವ ಚರಿ- ತ್ರೆಗಳಲ್ಲೊಂದಾಗಿದೆ ಟಿಪ್ಪು ಸುಲ್ತಾನರ ಚರಿತ್ರೆ! ಅವರು ಮುಸಲ್ಮಾನರೆಂಬ ಕಾರಣಕ್ಕೆ ಅವರನ್ನು ಕೋಮುವಾದಿಯೆಂಬ ಪಟ್ಟ ಕಟ್ಟಿ…
View On WordPress
0 notes
publickannada · 4 years ago
Text
ಟಿಪ್ಪು ಸುಲ್ತಾನ್ ಕನ್ನಡಕ್ಕೆ ನೀಡಿದ ಕ್ರಾಂತಿಗಳುಟಿಪ್ಪು ಸಾಹೇಬ್ ಎಂದು ಕರೆಯಲ್ಪಡುತ್ತಿದ್ದ ಟಿಪ್ಪು ಸುಲ್ತಾನ್( 1753- ಮೇ 4,1799),1782ರಿಂದ ಮೈಸುರು ಸಂಸ್ಥಾನದ ರಾಜ ಹಾಗೂ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಆಗಿನ ಕಾಲದ ಪ್ರಮುಖ ಹೋರಾಟಗಾರರಲ್ಲಿ ಒಬ್ಬ. ಈ ಹೋರಾಟದ ಪರಿಣಾಮವಾಗಿ ಟಿಪ್ಪುವಿಗೆ ಶೇರ್-ಎ -ಮೈಸೂರ್ (ಮೈಸೂರ ಹುಲಿ)ಎಂಬ ಬಿರುದು ಪಡೆದರು. ಮೈಸೂರಿನ ಇತಿಹಾಸದಲ್ಲಿ ಮರೆಯಲಾಗದ ಹೆಸರು ಈತನದು.29 ಡಿಸೇಂಬರ್ 1782 ಡಿಸೆಂಬರ್ 29ರಂದು ಪಟ್ಟಭಿಷೇಕ ನಡೆಯಿತು. ಇವರು…
View On WordPress
0 notes
publickannada · 4 years ago
Text
ಟಿಪ್ಪು ಸುಲ್ತಾನ್ ಕನ್ನಡಕ್ಕೆ ನೀಡಿದ ಕ್ರಾಂತಿಗಳು. “ಕನ್ನಡವೇ ನಮ್ಮ ತಾಯಿ ತಂದೆ.”‌ ” ಕನ್ನಡವೇ ನಮ್ಮ ಬಂಧು ಬಳಗ.” ” ಕನ್ನಡ ವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು.” ಭವ್ಯ ಭಾರತ ದೇಶದ ಪ್ರಕೃತಿ ರಮಣೀಯ ಸಂಸ್ಕೃತಿ ಆಚಾರ-ವಿಚಾರಗಳ ರಾಜ್ಯವಾದ ಕರ್ನಾಟಕದ ಶ್ರೀರಂಗಪಟ್ಟಣ ಎಂಬ ವೈಭವಪೂರಿತ ನಾಡಿನ ಒಂದು ಕರಾಳ ದಿನವನ್ನು ನಾನು ಇಲ್ಲಿ ಸ್ಮರಿ ಸುತ್ತಿದ್ದೇನೆ. ಸುಮಾರು ೨೨೦ ವರ್ಷಗಳ ಹಿಂದೆ ಸರಿಯಾಗಿ ೧೭೯೯ ಮೇ ೪ ರಂದು ಶನಿವಾರ ಮಟಮಟ ಮಧ್ಯಾಹ್ನ ಭಾರತವೆಂಬ ಭವ್ಯ ದೇಶದ…
View On WordPress
0 notes
publickannada · 4 years ago
Text
ಇಸ್ಲಾಮಿನ ಆರೋಗ್ಯ ಚಿಂತನೆ ✍️ಝಾಕೀರ್ ಉರುವಾಲ್ ಪದವುಇಸ್ಲಾಂ ಧರ್ಮವು ಆರೋಗ್ಯ ಸಂರಕ್ಷಣೆಗೆ ತುಂಬಾ ಪ್ರಾಮುಖ್ಯತೆ ನೀಡಿದೆ. ಉತ್ತಮ ಆರೋಗ್ಯಕ್ಕೆ ಸ್ವಚ್ಛತೆ ಅತ್ಯಗತ್ಯವಾಗಿದೆ. ಮನುಷ್ಯನು ಇಷ್ಟಪಡುವ ವಿಶೇಷ ಗುಣಗಳಲ್ಲಿ ಶುಚಿತ್ವವೂ ಒಂದು ಅವನ ಸಂಸ್ಕಾರ, ಜೀವನದ ಸೌಂದರ್ಯಕ್ಕೆ ಶುಚಿತ್ವ ಬೇಕೇ ಬೇಕು. ಮಾಲಿನ್ಯವನ್ನು ಯಾರೂ ಇಷ್ಟಪಡುವುದಿಲ್ಲ. ಶುದ್ಧ ವಾಯು, ಶುದ್ದ ಬೆಳಕು, ಶುದ್ಧ ನೀರು, ಲಭಿಸಿದಾಗ ಮಾತ್ರ ಮಾನಸಿಕ ಶಾರೀರಿಕ ಆರೋಗ್ಯ ನೆಮ್ಮದಿಯಾಗಿ ಇರುತ್ತದೆ. ರೋಗಾಣುಗಳ ಆಕ್ರಮಣದ ತಡೆಗೆ…
View On WordPress
0 notes