gspatilron-blog
Shri G S Patil - MLA Ron
54 posts
Don't wanna be here? Send us removal request.
gspatilron-blog · 7 years ago
Photo
Tumblr media Tumblr media Tumblr media Tumblr media
ರೋಣ ವಿಧಾನಸಭಾ ಕ್ಷೇತ್ರ : ನಮ್ಮ ಗಜೇಂದ್ರಗಡ #Gajendragad ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳು! #gspatilron
0 notes
gspatilron-blog · 7 years ago
Photo
Tumblr media
ಜನರಿಗಾಗಿ ದುಡಿದ ಧನ್ಯತೆ! ನಿರೀಕ್ಷೆಗೂ ಮೀರಿದ ಅಭಿವೃದ್ಧಿಯ ನೆಮ್ಮದಿ!! ಜನ ಸೇವೆಯಲ್ಲೇ ಕಾಣುವ ಸಾರ್ಥಕತೆ!!! ಇಂದು ರೋಣ ವಿಧಾನಸಭಾ ಕ್ಷೇತ್ರದ ಜನರೇ ಬಯಸುತ್ತಿದ್ದಾರೆ -:ಮತ್ತ��ಮ್ಮೆ ಜಿ ಎಸ್ ಪಾಟೀಲರೆಂದು:-
0 notes
gspatilron-blog · 7 years ago
Photo
Tumblr media
0 notes
gspatilron-blog · 7 years ago
Photo
Tumblr media
Wish A Very Happy Birthday to our beloved and undisputed leader, Ron Constituency Shri G S Patil ! 10.04.2018 #gspatilron
0 notes
gspatilron-blog · 7 years ago
Photo
Tumblr media
ರೋಣ ಕ್ಷೇತ್ರಕ್ಕೆ ಶ್ರೀ ಜಿ ಎಸ್ ಪಾಟೀಲ ಒಬ್ಬರೇ ದಕ್ಷ, ಸಜ್ಜನ ನಾಯಕ!
ಸ್ಥಳೀಯ BJP-MLA ಅಭ್ಯರ್ಥಿ ಗೆಲ್ಲಲಾರ ಎಂದು ಗೊತ್ತಾದ ತಕ್ಷಣ ರಾಗ ಬದಲಿಸುವ BJP " ವ್ಯಕ್ತಿಗಿಂತ ಪಕ್ಷ ಮುಖ್ಯ " #gspatilron
0 notes
gspatilron-blog · 7 years ago
Photo
Tumblr media
#ನಮ್ಮರೋಣಭಿವೃದ್ಧಿಯಪಣ ಸರಳ, ಸಜ್ಜನ ವ್ಯಕ್ತಿತ್ವದಿಂದಲೇ ಜನಪ್ರೀಯತೆ ಪಡೆದ ಶಾಸಕರು. ವಿರೋಧ ಪಕ್ಷಗಳಿಗೆ ಅಭಿವೃದ್ಧಿ ಕಾರ್ಯಗಳಿಂದಲೇ ಉತ್ತರ ನೀಡುವರು. ಸ್ವಚ್ಛ ನಡೆ, ನುಡಿ ಹಾಗು ವಿಚಾರಗಳನ್ನು ರೂಢಿಸಿಕೊಂಡವರು. ರೋಣ ವಿಧಾನ ಸಭಾಕ್ಷೇತ್ರವನ್ನು ಮಾದರಿ ಕ್ಷೇತ್ರವಗಿಸುವ ಕನಸು ಹೊತ್ತ ಧೀಮಂತ ನಾಯಕರು ಶ್ರೀ ಜಿ ಎಸ್ ಪಾಟೀಲರು. #gspatilron
0 notes
gspatilron-blog · 7 years ago
Photo
Tumblr media
"ಕರ್ನಾಟಕ ರಾಜ್ಯ ಚುನಾವಣೆ ಮೇ 12.05.2018" ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ಹಬ್ಬವೇಸರಿ, ನಿಮ್ಮ ಮತವನ್ನು ಸರಿಯಾಗಿ ಚಲಾಯಿಸಿ! ದ್ವೇಶ, ಅಸೂಯೆ ಹಾಗು ಸೇಡಿನ ರಾಜಕಾರಣಕ್ಕೆ ಮರುಳಾಗದೆ ಸರಳ, ಸಜ್ಜನ ವ್ಯಕ್ತಿಗೆ ಮತ ಹಾಕಿ!! ಬನ್ನಿ ಮತ ಚಲಾಯಿಸೋಣ ದೇಶ ಕಟ್ಟೋಣ!!!
0 notes
gspatilron-blog · 7 years ago
Photo
Tumblr media
0 notes
gspatilron-blog · 7 years ago
Photo
Tumblr media
#gspatilron
0 notes
gspatilron-blog · 7 years ago
Photo
Tumblr media
#gspatilron
0 notes
gspatilron-blog · 7 years ago
Photo
Tumblr media
Happy Women’s Day
0 notes
gspatilron-blog · 7 years ago
Photo
Tumblr media
ವಿಶ್ವದಲ್ಲೇ ಅತ್ಯಂತ ದೊಡ್ಡದಾದ 2000 ಮೆ.ವ್ಯಾ. ವಿದ್ಯುತ್ ಉತ್ಪಾದನಾ ಸಾಮರ್ಥ್ಯವುಳ್ಳ ಪಾವಗಡ ಸೌರ ವಿದ್ಯುತ್ ಘಟಕ ಲೋಕಾರ್ಪಣೆ.
3 ವರ್ಷಗಳ ಅವಧಿಯಲ್ಲಿ ಈ ಯೋಜನೆ ನಿರ್ಮಿತವಾಗಿದ್ದು ಅತ್ಯಂತ ಸುವ್ಯವಸ್ಥಿತ, ದಕ್ಷ ಪರಿಕಲ್ಪನೆಯಡಿ ಸ್ಥಾಪಿತವಾದ ಯೋಜನೆಯೆನಿಸಿದೆ. ವಿದ್ಯುತ್ ಸ್ವಾವಲಂಬನೆಯಲ್ಲಿ ಕರ್ನಾಟಕ ದೇಶದಲ್ಲೇ ಇತರೆ ರಾಜ್ಯಗಳಿಗೆ ಮಾದರಿಯಾಗಿದ್ದು ಈ ಸಾಧನೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ.
Karnataka govt. has constructed the World's Largest Solar Park of 2000MW capacity at Pavagada which will be inaugurated today. This mega project was conceptualized, planned & built in just 3 yrs & is testament of Karnataka Government’s commitment towards envisaging #KarnatakaModel #NavaKarnatakaNirmana #gspatilron Indian National Congress
0 notes
gspatilron-blog · 7 years ago
Photo
Tumblr media
ನಾಡಿನ ಹಾಗೂ ಕ್ಷೇತ್ರದ ಜನತೆಗೆ ರಂಗಪಂಚಮಿಯ ಶುಭಾಶಯಗಳು! #Holi @gspatilron
0 notes
gspatilron-blog · 7 years ago
Photo
Tumblr media
ಜಾತಿ ಮತ ಪಂಥಗಳ ಮೀರಿ ಬೆಳೆದ ನಾಯಕ
0 notes
gspatilron-blog · 7 years ago
Photo
Tumblr media
ಅಖಿಲ ಕರ್ನಾಟಕ ಸರ್ವಧರ್ಮ ಶಾಂತಿ ಸಮ್ಮೇಳನ-ಗಜೇಂದ್ರಗಡ #gspatilron
0 notes
gspatilron-blog · 7 years ago
Photo
Tumblr media
ಅಖಿಲ ಕರ್ನಾಟಕ ಸರ್ವಧರ್ಮ ಶಾಂತಿ ಸಮ್ಮೇಳನ ಪವಿತ್ರ ಭಾರತದ ಸಂವಿಧಾನ ದೊಂದಿಗೆ ಸರ್ವಧರ್ಮ ಗ್ರಂಥಗಳ ಮೆರವಣಿಗೆ! ಫೆ.18 ರಂದು ಗಜೇಂದ್ರಗಡ ನಗರದಲ್ಲಿ ಜರುಗಲಿರಿವ ಸರ್ವ ಧರ್ಮ ಗುರುಗಳ ನೇತ್ರತ್ವದಲ್ಲಿ ಸೌಹಾರ್ದತೆ ಹಾಗು ಶಾಂತಿಗಾಗಿ ಪಾದಯಾತ್ರೆ!! #gspatilron #Indian National Congress - Karnataka #Indian National Congress #H.K.Patil Pwd minister Dr.H C Mahadevappa Dr H C mahadevappa followers
0 notes
gspatilron-blog · 7 years ago
Photo
Tumblr media
ಕನ್ನಡ ನಾಡಿನ ಹಾಗು ಕ್ಷೇತ್ರದ ಸಮಸ್ತ ಬಾಂಧವರಿಗೆ ಪವಿತ್ರ ಮಹಾಶಿವರಾತ್ರಿಯ ಶುಭಾಶಯಗಳು!!
0 notes